Karnataka State Police Sub Inspector Recruitment 2018

0
35

Karnataka State Level Police Sub Inspector Recruitment announced notifications for 90 vacancies of POLICE SUB-INSPECTOR (WIRELESS) (MEN& WOMEN), POLICE SUB-INSPECTOR(K.S.I.S.F) (MEN& WOMEN), POLICE SUB-INSPECTOR(K.S.R.P) (MEN& WOMEN), POLICE SUB-INSPECTOR(INTELLEGENCE) (MEN& WOMEN), DETECTIVE POLICE SUB-INSPECTOR (MEN& WOMEN) The detailed eligibility and application process of karnataka state police Sub Inspector Recruitment are given in below.

Name of the Post : POLICE SUB-INSPECTOR (WIRELESS) (MEN& WOMEN), POLICE SUB-INSPECTOR(K.S.I.S.F) (MEN& WOMEN), POLICE SUB-INSPECTOR(K.S.R.P) (MEN& WOMEN), POLICE SUB-INSPECTOR(INTELLEGENCE) (MEN& WOMEN), DETECTIVE POLICE SUB-INSPECTOR  (MEN& WOMEN), POLICE SUB-INSPECTOR (FPB) (MEN & WOMEN) 

ಹುದ್ದೆಯ ಹೆಸರು: ಪೊಲೀಸ್ ಸಬ್ ಇನ್ಸ್ ಪೆಕ್ಟರ್(ವೈರ್ ಲೆಸ್)(ಪುರುಷ & ಮಹಿಳಾ),ಪೊಲೀಸ್ ಸಬ್ ಇನ್ಸ್ ಪೆಕ್ಟರ್(ಕೆ.ಎಸ್.ಐ.ಎಸ್.ಎಫ್)(ಪುರುಷ & ಮಹಿಳಾ), ಪೊಲೀಸ್ ಸಬ್ ಇನ್ಸ್ ಪೆಕ್ಟರ್(ಕೆ.ಎಸ್.ಆರ್.ಪಿ)(ಪುರುಷ & ಮಹಿಳಾ), ಪೊಲೀಸ್ ಸಬ್ ಇನ್ಸ್ ಪೆಕ್ಟರ್(ಇಂಟಲಿಜನ್ಸ್)(ಪುರುಷ & ಮಹಿಳಾ), ಡಿಟೆಕ್ಟಿವ್ ಪೊಲೀಸ್ ಸಬ್ ಇನ್ಸ್ ಪೆಕ್ಟರ್ (ಪುರುಷ & ಮಹಿಳಾ), ಪೊಲೀಸ್  ಸಬ್ ಇನ್ಸ್ ಪೆಕ್ಟರ್(ಎಫ್.ಪಿ.ಬಿ) (ಪುರುಷ & ಮಹಿಳಾ)

Total no of Post : 90  

ಒಟ್ಟು ಹುದ್ದೆಗಳು : 90

Job location : karnataka

ಉದ್ಯೋಗದ ಸ್ಥಳ : ಕರ್ನಾಟಕ

Detailed Eligibility :

Minimum Educational Qualification “POLICE SUB-INSPECTOR”

The Candidate must hold a Any degree

ವಿದ್ಯಾರ್ಹತೆ ವಿವರ : 

ಅಭ್ಯರ್ಥಿಗಳು ಯಾವುದೇ ವಿಷಯದಲ್ಲಿ   ಪದವಿ ಪಡೆದಿರಬೇಕು

 

Age Limit((As on 15.06.2018):

For General Merit Candidate(Men & Women) : 21 to 28 years

For SC,ST,CAT-01, 2A, 2B, 3A & 3B Candidate(Men & Women) : 21 to 30 years

ವಯೋಮಿತಿ (ಈ ದಿನಾಂಕದ ಒಳಗೆ 15.06.2018):

ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ(ಪುರುಷ & ಮಹಿಳಾ):21 ರಿಂದ 28 ವರ್ಷಗಳವರೆಗೆ

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ (ಪುರುಷ & ಮಹಿಳಾ):21 ರಿಂದ 30 ವರ್ಷಗಳವರೆಗೆ

Karnataka State Police Sub Inspector  Recruitment  vacancies 90 Posts :

# POLICE SUB-INSPECTOR (WIRELESS) (MEN& WOMEN) Posts : 09 Posts 

# POLICE SUB-INSPECTOR(K.S.I.S.F) (MEN& WOMEN) Posts : 17 Posts 

# POLICE SUB-INSPECTOR(K.S.R.P) (MEN& WOMEN) Posts : 28 Posts 

# POLICE SUB-INSPECTOR(INTELLEGENCE) (MEN& WOMEN) Posts : 19 Posts 

# DETECTIVE POLICE SUB-INSPECTOR  (MEN& WOMEN) Posts : 12 Posts 

# POLICE SUB-INSPECTOR (FPB) (MEN & WOMEN) Posts : 05 Posts 

ಕರ್ನಾಟಕ ರಾಜ್ಯ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ನೇಮಕಾತಿ ಮಂಡಳಿ-ಒಟ್ಟು ಹುದ್ದೆಗಳು –90 ಹುದ್ದೆಗಳು

# ಪೊಲೀಸ್ ಸಬ್ ಇನ್ಸ್ ಪೆಕ್ಟರ್(ವೈರ್ ಲೆಸ್)(ಪುರುಷ & ಮಹಿಳಾ)- ಹುದ್ದೆಗಳು: 09

# ಪೊಲೀಸ್ ಸಬ್ ಇನ್ಸ್ ಪೆಕ್ಟರ್(ಕೆ.ಎಸ್.ಐ.ಎಸ್.ಎಫ್)(ಪುರುಷ & ಮಹಿಳಾ)- ಹುದ್ದೆಗಳು: 17

# ಪೊಲೀಸ್ ಸಬ್ ಇನ್ಸ್ ಪೆಕ್ಟರ್(ಕೆ.ಎಸ್.ಆರ್.ಪಿ)(ಪುರುಷ & ಮಹಿಳಾ)- ಹುದ್ದೆಗಳು: 28

# ಪೊಲೀಸ್ ಸಬ್ ಇನ್ಸ್ ಪೆಕ್ಟರ್(ಇಂಟಲಿಜನ್ಸ್)(ಪುರುಷ & ಮಹಿಳಾ)- ಹುದ್ದೆಗಳು: 19

# ಡಿಟೆಕ್ಟಿವ್ ಪೊಲೀಸ್ ಸಬ್ ಇನ್ಸ್ ಪೆಕ್ಟರ್ (ಪುರುಷ & ಮಹಿಳಾ)- ಹುದ್ದೆಗಳು: 12

# ಪೊಲೀಸ್  ಸಬ್ ಇನ್ಸ್ ಪೆಕ್ಟರ್(ಎಫ್.ಪಿ.ಬಿ) (ಪುರುಷ & ಮಹಿಳಾ)- ಹುದ್ದೆಗಳು: 05

Selection Process:

# Physical Standard Test and Physical Endurance Test   

# Written Examination 

ನೇಮಕಾತಿ ವಿಧಾನ

# ದೈಹಿಕ ಸಾಮರ್ಥ್ಯ ಪರೀಕ್ಷೆ

# ಲಿಖಿತ ಪರೀಕ್ಷೆ

Important Dates:

# Commencement of Submission of Online Application Forms:25/05/2018

# Last Date for Submission of Online Application Forms:15/06/2018

ಪ್ರಮುಖ ದಿನಾಂಕಗಳು

# ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಪಾರಂಭ ದಿನಾಂಕ:25/05/2018

# ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:15/06/2018

Click here :  http://rec18.ksp-online.in/