ಭಾರತಕ್ಕೆ ಎಫ್‌–16 ಯುದ್ಧ ವಿಮಾನ

ಭಾರತಕ್ಕೆ ಎಫ್–16 ಹಾಗೂ ಎಫ್–18 ಯುದ್ಧ ವಿಮಾನಗಳನ್ನು ಮಾರಾಟ ಮಾಡಲು ಹಾಗೂ ವರ್ಗೀಕೃತ ದಾಖಲೆಗಳನ್ನು ಹಂಚಿಕೊಳ್ಳಲು ಅಗತ್ಯವಿರುವ ರಕ್ಷಣಾ ಒಪ್ಪಂದಗಳನ್ನು ಪೂರ್ಣಗೊಳಿಸಲು ಅಮೆರಿಕ ಆಸಕ್ತಿ ತೋರಿಸಿದೆ.ಭಾರತಕ್ಕೆ ಎಫ್–16 ಹಾಗೂ ಎಫ್–18 ಯುದ್ಧ ವಿಮಾನಗಳನ್ನು ಮಾರಾಟ ಮಾಡಲು ಹಾಗೂ ವರ್ಗೀಕೃತ ದಾಖಲೆಗಳನ್ನು...

2018 ನವೆಂಬರ್ 4-17ರವರಗೆ ಗೋವಾದಲ್ಲಿ ನ್ಯಾಷನಲ್ಸ್ ಗೇಮ್ಸ್

ಸಾಕಷ್ಟು ವಿಳಂಬದ ನಂತರ ಗೋವಾದ ಕ್ರೀಡಾ ಪ್ರಾಧಿಕಾರ 36 ನೇ ರಾಷ್ಟ್ರೀಯ ಕ್ರೀಡೋತ್ಸವ ದಿನಾಂಕವನ್ನು ಅಂತಿಮಗೊಳಿಸಿದ್ದು, ಮುಂದಿವ ವರ್ಷ ನವೆಂಬರ್ 4-17 ವರೆಗೆ ನಡೆಯಲಿದೆ.ಸಾಕಷ್ಟು ವಿಳಂಬದ ನಂತರ ಗೋವಾದ ಕ್ರೀಡಾ ಪ್ರಾಧಿಕಾರ 36 ನೇ ರಾಷ್ಟ್ರೀಯ ಕ್ರೀಡೋತ್ಸವ ದಿನಾಂಕವನ್ನು ಅಂತಿಮಗೊಳಿಸಿದ್ದು,...

ಒಂದೇ ರೈಡ್‌ನಲ್ಲಿ ಎಂಟು ಅಂಕ: ಕಬಡ್ಡಿ ಇತಿಹಾಸದಲ್ಲಿ ಹೊಸ ದಾಖಲೆ!

ಪಾಟ್ನಾ ಪರ ರೈಡರ್ ಪ್ರದೀಪ್ ನರ್ವಾಲ್ ಕಬಡ್ಡಿ ಇತಿಹಾಸದಲ್ಲೇ ಹೊಸ ದಾಖಲೆಯೊಂದನ್ನು ಬರೆದಿದ್ದಾರೆ. ಒಂದೇ ರೈಡ್ ನಲ್ಲಿ ಎಂಟು ಅಂಕ ಸಂಪಾದಿಸುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ.ಪ್ರೊ ಕಬಡ್ಡಿ 5ನೇ ಆವೃತ್ತಿಯ ಪಾಟ್ನಾ ಮತ್ತು ಹರಿಯಾಣ ನಡುವಿನ ಪಂದ್ಯದಲ್ಲಿ ಪಾಟ್ನಾ ಪರ...

ಜಸ್ಟರ್ ಭಾರತದಲ್ಲಿನ ಅಮೆರಿಕದ ನೂತನ ರಾಯಭಾರಿ

ಭಾರತದಲ್ಲಿನ ಅಮೆರಿಕದ ರಾಯಭಾರಿಯಾಗಿ ಕೆನ್‌ ಜಸ್ಟರ್‌ ಅವರನ್ನು ನೇಮಿಸಲು ಸೆನೆಟ್‌ನ ವಿದೇಶಾಂಗ ವ್ಯವಹಾರಗಳ ಸಮಿತಿ ಅನುಮೋದನೆ ನೀಡಿದೆ.ಅಂತಿಮವಾಗಿ ಸಂಪೂರ್ಣ ಸೆನೆಟ್‌ ಒಪ್ಪಿಗೆ ಸೂಚಿಸಿದ ಬಳಿಕ ಜಸ್ಟರ್‌ ಅವರು ಭಾರತದಲ್ಲಿ ಅಧಿಕಾರ ಸ್ವೀಕರಿಸಲಿದ್ದಾರೆ. ಭಾರತ–ಅಮೆರಿಕ ನಾಗರಿಕ ಪರಮಾಣು ಒಪ್ಪಂದದ ಸಂದರ್ಭದಲ್ಲಿ ಜಸ್ಟರ್‌ ಅವರು...

ವಿಶ್ವದ ಪ್ರಥಮ ಹೈಡ್ರೊಜನ್‌ ಟ್ರಾಮ್‌ ಆರಂಭ

ವಿಶ್ವದ ಪ್ರಥಮ ಹೈಬ್ರಿಡ್‌ ಎಲೆಕ್ಟ್ರಿಕ್ ಟ್ರಾಮ್‌ ಕಾರ್ಯಾಚರಣೆಯನ್ನು ಬೀಜಿಂಗ್ ನಲ್ಲಿ ಶುಕ್ರವಾರ ಆರಂಭಿಸಲಾಯಿತು. ಈ ಟ್ರಾಮ್‌ಗೆ ಪ್ರಮುಖವಾಗಿ ಹೈಡ್ರೊಜನ್‌ ಇಂಧನ ಬಳಸಲಾಗುತ್ತದೆ. ಈ ಮೂಲಕ ಪರಿಸರ ಸ್ನೇಹಿ ಸಾರ್ವಜನಿಕ ಸಾರಿಗೆ ಸೇವೆ ಒದಗಿಸುವ ನಿಟ್ಟಿನಲ್ಲಿ ಚೀನಾ ಮಹತ್ವದ ಕ್ರಮಕೈಗೊಂಡಿದೆ.’ಚೀನಾದವರೇ ಈ...

ಕ್ಯಾಟಲೋನಿಯಾ ಈಗ ಸ್ವತಂತ್ರ ದೇಶ

ಸ್ಪೇನ್‌ನಿಂದ ಪ್ರತ್ಯೇಕಗೊಂಡು ಸ್ವತಂತ್ರ ರಾಷ್ಟ್ರವಾಗುವುದಾಗಿ ಕ್ಯಾಟಲೋನಿಯಾ ಘೋಷಿಸಿಕೊಂಡಿದೆ.ಸ್ಪೇನ್‌ನಿಂದ ಪ್ರತ್ಯೇಕಗೊಂಡು ಸ್ವತಂತ್ರ ರಾಷ್ಟ್ರವಾಗುವುದಾಗಿ ಕ್ಯಾಟಲೋನಿಯಾ ಘೋಷಿಸಿಕೊಂಡಿದೆ. ಕ್ಯಾಟಲೋನಿಯಾದ ಪ್ರಾದೇಶಿಕ ಸಂಸತ್‌ ಪ್ರತ್ಯೇಕ ರಾಷ್ಟ್ರಕ್ಕೆ ಅನುಮೋದನೆ ನೀಡಿದೆ. ರಹಸ್ಯವಾಗಿ ನಡೆದ ಮತದಾನ ಪ್ರಕ್ರಿಯೆಯನ್ನು ವಿರೋಧ ಪಕ್ಷಗಳು ಬಹಿಷ್ಕರಿಸಿದವು. ಈ ಮಧ್ಯೆ ಸ್ಪೇನ್‌ ಪ್ರಧಾನಿ ಮರಿಯಾನೊ ರಜಾಯ್‌...

ಅರಣ್ಯಾಧಿಕಾರಿ ಚಂದ್ರಕಾಂತ ನಾಯ್ಕ್‌ಗೆ ‘ಆರ್‌ಬಿಎಸ್‌’ ಪ್ರಶಸ್ತಿ

ಕರ್ನಾಟಕ ರಾಜ್ಯ ಅರಣ್ಯ ಅಧಿಕಾರಿ ಚಂದ್ರಕಾಂತ್ ಆರ್ ನಾಯಕ್ ಅವರು 2017ರ ಆರ್ ಬಿಎಸ್ ಅರ್ಥ್ ಹಿರೋಸ್ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.ಕಾಳಿ ಹುಲಿ ಅಭಯಾರಣ್ಯ ವಲಯದ ಅರಣ್ಯಾಧಿಕಾರಿ ಚಂದ್ರಕಾಂತ್ ನಾಯಕ್ ಅವರಿಗೆ ಗ್ರೀನ್ ವಾರಿಯರ್ ಕ್ಯಾಟಗರಿಯಲ್ಲಿ ವಯಕ್ತಿಕ ಪ್ರಶಸ್ತಿ ನೀಡಲಾಗಿದೆ....

ಪೇಮೆಂಟ್ಸ್‌ ಬ್ಯಾಂಕ್‌ಗೆ ಸಿಇಒ ನೇಮಕ

ಇಂಡಿಯಾ ಪೋಸ್ಟ್‌ ಪೇಮೆಂಟ್ಸ್‌ ಬ್ಯಾಂಕ್‌ಗೆ (ಐಪಿಪಿಬಿ) ಸುರೇಶ್ ಸೇಠಿ ಅವರು ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಆಗಿ ನೇಮಕ ಮಾಡಲಾಗಿದೆ.ವೊಡಾಫೋನ್‌ ಎಂ–ಪೇಸಾದ ಮಾಜಿ ವ್ಯವಸ್ಥಾಪಕ ನಿರ್ದೇಶಕರಾಗಿರುವ ಸೇಠಿ ಅವರು, ಈ ವರ್ಷದ ಜನವರಿಯಿಂದ ಈ ಹುದ್ದೆಯನ್ನು ಹಂಗಾಮಿಯಾಗಿ ನಿರ್ವಹಿಸುತ್ತಿದ್ದ...

ಫೋಬ್ಸ್‌ ಶ್ರೀಮಂತ ಕ್ರೀಡಾಪಟುಗಳ ಪಟ್ಟಿ

ಫೋಬ್ಸ್ ನಿಯತಕಾಲಿಕೆ ಬಿಡುಗಡೆ ಮಾಡಿರುವ ಶ್ರೀಮಂತ ಕ್ರೀಡಾಪಟುಗಳ ಪಟ್ಟಿಯಲ್ಲಿ ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ಸ್ಥಾನ ಪಡೆದಿದ್ದಾರೆ.ಫೋಬ್ಸ್ ನಿಯತಕಾಲಿಕೆ ಬಿಡುಗಡೆ ಮಾಡಿರುವ ಶ್ರೀಮಂತ ಕ್ರೀಡಾಪಟುಗಳ ಪಟ್ಟಿಯಲ್ಲಿ ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ಸ್ಥಾನ ಪಡೆದಿದ್ದಾರೆ. 7ನೇ...

ಹಂಪಿ ದತ್ತು ಪಡೆದ ಯಾತ್ರಾ ಡಾಟ್‌ ಕಾಂ

ಯುನೆಸ್ಕೊ ವಿಶ್ವ ಪಾರಂಪರಿಕ ತಾಣ ಹಂಪಿಯ ನಿರ್ವಹಣೆಯ ಹೊಣೆಯನ್ನು ಆನ್‌ಲೈನ್ ಪ್ರವಾಸ ನಿರ್ವಹಣಾ ಸಂಸ್ಥೆ ಯಾತ್ರಾ ಡಾಟ್‌ ಕಾಂ ಪಡೆದುಕೊಂಡಿದೆ.ಕೇಂದ್ರ ಪ್ರವಾಸೋದ್ಯಮ ಸಚಿವಾಲಯವು ಸೆಪ್ಟೆಂಬರ್ 27ರಂದು ಆರಂಭಿಸಿದ್ದ ‘ಪಾರಂಪರಿಕ ತಾಣಗಳನ್ನು ದತ್ತು ಪಡೆಯಿರಿ’ ಅಭಿಯಾನದ ಅಂಗವಾಗಿ ಯಾತ್ರಾ ಡಾಟ್‌...