ನಟ ಸುನೀಲ್‌ ಶೆಟ್ಟಿ ‘ನಾಡಾ’ ರಾಯಭಾರಿ

ರಾಷ್ಟ್ರೀಯ ಉದ್ದೀಪನ ಮದ್ದು ಸೇವನೆ ನಿರ್ಬಂಧ ಘಟಕ (ನಾಡಾ)ದ ರಾಯಭಾರಿಯಾಗಿ ನಟ ಸುನೀಲ್‌ ಶೆಟ್ಟಿ ಅವರು ಡಿಸೆಂಬರ್ 10 ರ ಮಂಗಳವಾರ ನೇಮಕಗೊಳ್ಳಲಿದ್ದಾರೆ. ಅವರಿಗಿರುವ ತಾರಾಮೌಲ್ಯವನ್ನು ಬಳಸಿ, ಮಾದಕ ಮದ್ದುಸೇವನೆ ಪಿಡುಗಿನಿಂದ ದೇಶದ ಕ್ರೀಡಾಕ್ಷೇತ್ರವನ್ನು ಮುಕ್ತಗೊಳಿಸಬಹುದೆಂಬ ವಿಶ್ವಾಸವನ್ನು ನಾಡಾ...

ಆಂಗ್ಲೊ ಇಂಡಿಯನ್‌ ಮೀಸಲಾತಿ ಅಂತ್ಯ

ವಿಧಾನಸಭೆಗಳು ಹಾಗೂ ಲೋಕಸಭೆಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರಿಗೆ ನಿಗದಿ ಮಾಡಿರುವ ಮೀಸಲಾತಿಯನ್ನು ಇನ್ನೂ10 ವರ್ಷಗಳ ಅವಧಿಗೆ ಮುಂದು ವರಿಸುವ ಸಂವಿಧಾನದ (126ನೇ ತಿದ್ದುಪಡಿ) ಮಸೂದೆಯನ್ನು ಡಿಸೆಂಬರ್ 9 ರ ಸೋಮವಾರ ಲೋಕಸಭೆ ಅಂಗೀಕರಿಸಿದೆ. ಆದರೆ, ಆಂಗ್ಲೊ ಇಂಡಿಯನ್ನರಿಗೆ...

ಫಿನ್‌ಲ್ಯಾಂಡ್‌ನ ಸನ್ನಾ ಮರಿನ್ ವಿಶ್ವದ ಅತ್ಯಂತ ಕಿರಿಯ ಪ್ರಧಾನ ಮಂತ್ರಿ

ಫಿನ್‌ಲ್ಯಾಂಡ್‌ನ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ (ಎಸ್‌ಡಿಪಿ)ಯ ಸನ್ನಾ ಮರಿನ್‌ ಪ್ರಧಾನ ಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. 34 ವರ್ಷ ವಯಸ್ಸಿನ ಮರಿನ್‌ ಜಗತ್ತಿನ ಎಲ್ಲಾ ದೇಶಗಳ ಪ್ರಧಾನಿಗಳ ಪೈಕಿ ಅತಿ ಕಿರಿ ವಯಸ್ಸಿನ ಪ್ರಧಾನಿ ಎನಿಸಿಕೊಂಡಿದ್ದಾರೆ.ಹೆಲ್ಸಿಂಕಿ: ಇತ್ತೀಚಿಗೆ ಫಿನ್‌ಲ್ಯಾಂಡ್‌ನಲ್ಲಿ ನಡೆದ ಚುನಾವಣೆ...

ದಕ್ಷಿಣ ಆಫ್ರಿಕಾದ ಜೊಜಿಬಿನಿ ತುಂಜಿಗೆ ‘2019 ರ ಮಿಸ್ ಯೂನಿವರ್ಸ್’ ಪಟ್ಟ

ದಕ್ಷಿಣ ಆಫ್ರಿಕಾದ ಜೊಜಿಬಿನಿ ತುಂಜಿ 2019ನೇ ಸಾಲಿನ ಮಿಸ್ ಯೂನಿವರ್ಸ್ ಆಗಿ ಆಯ್ಕೆಯಾಗಿದ್ದಾರೆ. ಜಗತ್ತಿನ 90 ಸ್ಪರ್ಧಿಗಳನ್ನು ಸೋಲಿಸಿ ವಿಶ್ವ ಸುಂದರಿ ಕಿರೀಟ ತೊಟ್ಟುಕೊಂಡಿದ್ದಾರೆ.ಅಟ್ಲಾಂಟಾ: ದಕ್ಷಿಣ ಆಫ್ರಿಕಾದ ಜೊಜಿಬಿನಿ ತುಂಜಿ 2019ನೇ ಸಾಲಿನ ಮಿಸ್ ಯೂನಿವರ್ಸ್ ಆಗಿ ಆಯ್ಕೆಯಾಗಿದ್ದಾರೆ. ಜಗತ್ತಿನ...

ಜಮ್ಮು ಕಾಶ್ಮೀರದಲ್ಲಿ ನಿರ್ಬಂಧ ತೆರವಿಗೆ ನಿರ್ಣಯ (ಅಮೆರಿಕದ ಸಂಸತ್‌ನಲ್ಲಿ ನಿರ್ಣಯ ಮಂಡಿಸಿದ ಸಂಸದೆ ಪ್ರಮೀಳಾ ಜೈಪಾಲ್‌)

ಜಮ್ಮು ಮತ್ತು ಕಾಶ್ಮೀರದಲ್ಲಿ ಸಂವಹನ ಜಾಲಗಳ ನಿರ್ಬಂಧವನ್ನು ತಕ್ಷಣದಲ್ಲೇ ತೆರವುಗೊಳಿಸಬೇಕು ಮತ್ತು ಧಾರ್ಮಿಕ ಸ್ವಾತಂತ್ರ್ಯವನ್ನು ರಕ್ಷಿಸಬೇಕು ಎಂದು ಆಗ್ರಹಿಸಿ, ಭಾರತೀಯ ಸಂಜಾತೆ, ಸಂಸದೆ ಪ್ರಮೀಳಾ ಜೈಪಾಲ್‌ ಅಮೆರಿಕದ ಸಂಸತ್‌ನಲ್ಲಿ ನಿರ್ಣಯ ಮಂಡಿಸಿದ್ದಾರೆ. ಜಮ್ಮು ಕಾಶ್ಮೀರದಲ್ಲಿ ನಿರ್ಬಂಧ ತೆರವಿಗೆ ನಿರ್ಣಯ...

ದಕ್ಷಿಣ ಏಷ್ಯಾ ಕ್ರೀಡಾಕೂಟ: ಕುಸ್ತಿಯಲ್ಲಿ ಭಾರತದ ಪಾರಮ್ಯ

ಭಾರತದ ಕುಸ್ತಿಪಟುಗಳು ದಕ್ಷಿಣ ಏಷ್ಯಾ ಕ್ರೀಡಾಕೂಟದಲ್ಲಿ ಡಿಸೆಂಬರ್ 8 ರ ಭಾನುವಾರ ಚಿನ್ನದ ನಗೆ ಸೂಸಿದರು. ಒಂದೇ ದಿನ ಭಾರತಕ್ಕೆ 4 ಚಿನ್ನದ ಪದಕಗಳು ಒಲಿದವು. ಈ ಮೂಲಕ ಎಲ್ಲ 12 ವಿಭಾಗಗಳಲ್ಲೂ ಚಿನ್ನ ಗೆದ್ದ ಸಾಧನೆ ಮಾಡಿತು.ಕಠ್ಮಂಡು (ಪಿಟಿಐ):...

ನಾಲ್ವರು ರಾಜತಾಂತ್ರಿಕರಿಗೆ ವಿಶ್ವಸಂಸ್ಥೆಯ ‘ದಿವಾಲಿ– ಪವರ್‌ ಆಫ್‌ ಒನ್‌ ಪ್ರಶಸ್ತಿ’

ವಿಶ್ವಸಂಸ್ಥೆಯಿಂದ ನಾಲ್ವರು ಹಿರಿಯ ರಾಜತಾಂತ್ರಿಕರಿಗೆ ‘ದಿ ದಿವಾಲಿ– ಪವರ್‌ ಆಫ್‌ ಒನ್‌’ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.ವಿಶ್ವಸಂಸ್ಥೆ (ಪಿಟಿಐ): ನಾಲ್ವರು ಹಿರಿಯ ರಾಜತಾಂತ್ರಿಕರಿಗೆ ‘ದಿ ದಿವಾಲಿ– ಪವರ್‌ ಆಫ್‌ ಒನ್‌’ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ವಿದೇಶಾಂಗ ಖಾತೆ ಮಾಜಿ ಸಚಿವ ಮತ್ತು...

ಖ್ಯಾತ ನೀರಾವರಿ ತಜ್ಞ ಡಿ.ಎನ್. ದೇಸಾಯಿ ನಿಧನ

ಕರ್ನಾಟಕ ನೀರಾವರಿ ನಿಗಮದ ಆಡಳಿತ ಮಂಡಳಿ ಸದಸ್ಯ ಹಾಗೂ ನೀರಾವರಿ ತಜ್ಞ ಡಿ.ಎನ್‌.ದೇಸಾಯಿ (88) ಡಿಸೆಂಬರ್ 8 ರ ಭಾನುವಾರ ಮಧ್ಯಾಹ್ನ ಸ್ವಗೃಹದಲ್ಲಿ ನಿಧನರಾದರು.ಬೆಂಗಳೂರು: ಕರ್ನಾಟಕ ನೀರಾವರಿ ನಿಗಮದ ಆಡಳಿತ ಮಂಡಳಿ ಸದಸ್ಯ ಹಾಗೂ ನೀರಾವರಿ ತಜ್ಞ ಡಿ.ಎನ್‌.ದೇಸಾಯಿ (88)...

ಬ್ರೆಜಿಲ್​ ಫುಟ್ಬಾಲ್​ ದಂತಕತೆ ಪೀಲೆ ಕೊನೆಯ ಪಂದ್ಯದಲ್ಲಿ ಧರಿಸಿದ್ದ ಜರ್ಸಿ ದಾಖಲೆಯ ಮೊತ್ತಕ್ಕೆ ಹರಾಜು!

ಬ್ರೆಜಿಲ್​ನ ಫುಟ್ಬಾಲ್​ ದಂತಕತೆ ಪೀಲೆ ಅವರು ತಮ್ಮ ತಂಡದ ಪರವಾಗಿ ಕೊನೆಯ ಪಂದ್ಯದಲ್ಲಿ ಧರಿಸಿದ್ದ ಜರ್ಸಿಯು 30,000 ಯೂರೋಗೆ(23.70 ಲಕ್ಷ ರೂ.) ಹರಾಜಾಗಿದೆ.ರೋಮ್​: ಬ್ರೆಜಿಲ್​ನ ಫುಟ್ಬಾಲ್​ ದಂತಕತೆ ಪೀಲೆ ಅವರು ತಮ್ಮ ತಂಡದ ಪರವಾಗಿ ಕೊನೆಯ ಪಂದ್ಯದಲ್ಲಿ ಧರಿಸಿದ್ದ ಜರ್ಸಿಯು 30,000...

ರಾಜ್ಯ ಸರ್ಕಾರದಿಂದ ಕನ್ನಡಿಗರಿಗೆ ಸಿಹಿ ಸುದ್ದಿ: ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಶೇ.80 ಉದ್ಯೋಗ

ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಶೇ. 80 ಆದ್ಯತೆ ಮೇಲೆ ಉದ್ಯೋಗ ನೀಡುವುದಕ್ಕೆ ಸಂಬಂಧಿಸಿದಂತೆ ಸರ್ಕಾರ ಡಿಸೆಂಬರ್ 7 ರ ಶನಿವಾರ ಅಂತಿಮ ಅಧಿಸೂಚನೆ ಹೊರಡಿಸಿದೆ.ಬೆಂಗಳೂರು: ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಶೇ. 80 ಆದ್ಯತೆ ಮೇಲೆ ಉದ್ಯೋಗ ನೀಡುವುದಕ್ಕೆ ಸಂಬಂಧಿಸಿದಂತೆ ಸರ್ಕಾರ ಡಿಸೆಂಬರ್...