LATEST ARTICLES

ಆರ್‌ಬಿಐ ಡೆಪ್ಯುಟಿ ಗವರ್ನರ್ “ವಿರಲ್ ಆಚಾರ್ಯ” ರಾಜೀನಾಮೆ

ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಉಪ ಗವರ್ನರ್ ವಿರಲ್ ಆಚಾರ್ಯ ಅವಧಿಗೆ ಮುನ್ನವೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.ಮುಂಬಯಿ:  ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಉಪ ಗವರ್ನರ್ ವಿರಲ್ ಆಚಾರ್ಯ ಅವಧಿಗೆ ಮುನ್ನವೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.ನ್ಯೂಯಾರ್ಕ್‌ ಯುನಿವರ್ಸಿಟಿಯ...

ಕರ್ನಾಟಕ ರಾಜ್ಯ ಸರ್ಕಾರದ ನೂತನ ಸಚಿವರಿಗೆ ಕೊನೆಗೂ ಖಾತೆ ಹಂಚಿಕೆ ಮಾಡಿದ ಮುಖ್ಯಮಂತ್ರಿ

ಪಕ್ಷೇತರ ಶಾಸಕರಾದ ರಾಣೆಬೆನ್ನೂರಿನ ಶಾಸಕ ಆರ್.ಶಂಕರ್ ಹಾಗೂ ಮುಳಬಾಗಿಲಿನ ನಾಗೇಶ್ ಅವರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ 10 ದಿನಗಳ ಬಳಿಕ ಕೊನೆಗೂ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿದೆ.ಬೆಂಗಳೂರು: ಪಕ್ಷೇತರ ಶಾಸಕರಾದ ರಾಣೆಬೆನ್ನೂರಿನ ಶಾಸಕ ಆರ್.ಶಂಕರ್ ಹಾಗೂ ಮುಳಬಾಗಿಲಿನ ನಾಗೇಶ್ ಅವರು...

ಇರಾನ್‌ ಮೇಲೆ ಸೈಬರ್‌ ದಾಳಿ

ತನ್ನ ಬೇಹುಗಾರಿಕಾ ಡ್ರೋನ್‌ ಹೊಡೆದುರುಳಿಸಿದಕ್ಕಾಗಿ ಇರಾನ್‌ ಮೇಲೆ ಅಮೆರಿಕ ರಹಸ್ಯವಾಗಿ ಸೈಬರ್‌ ದಾಳಿ ನಡೆಸಿದೆ. ವಾಷಿಂಗ್ಟನ್‌(ಎಎಫ್‌ಪಿ): ತನ್ನ ಬೇಹುಗಾರಿಕಾ ಡ್ರೋನ್‌ ಹೊಡೆದುರುಳಿಸಿದಕ್ಕಾಗಿ ಇರಾನ್‌ ಮೇಲೆ ಅಮೆರಿಕ ರಹಸ್ಯವಾಗಿ ಸೈಬರ್‌ ದಾಳಿ ನಡೆಸಿದೆ.  ಇರಾನ್‌ನ ಪ್ರಮುಖ ಕ್ಷಿಪಣಿ ಉಡಾವಣೆ ನಿಯಂತ್ರಣ ಕೇಂದ್ರಗಳ...

ಜೆಟ್‌ ಏರ್‌ವೇಸ್‌: ದಿವಾಳಿ ಪ್ರಕ್ರಿಯೆಗೆ ಚಾಲನೆ

ನಷ್ಟದಲ್ಲಿರುವ ಖಾಸಗಿ ವಿಮಾನಯಾನ ಸಂಸ್ಥೆ ಜೆಟ್‌ ಏರ್‌ವೇಸ್‌ ವಿರುದ್ಧ ದಿವಾಳಿ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ನವದೆಹಲಿ (ಪಿಟಿಐ): ನಷ್ಟದಲ್ಲಿರುವ ಖಾಸಗಿ ವಿಮಾನಯಾನ ಸಂಸ್ಥೆ ಜೆಟ್‌ ಏರ್‌ವೇಸ್‌ ವಿರುದ್ಧ ದಿವಾಳಿ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. 2016ರ ಹಣಕಾಸು ನಷ್ಟ ಮತ್ತು ದಿವಾಳಿ ಸಂಹಿತೆ...

ಡಬ್ಲ್ಯುಟಿಎ ಮಹಿಳಾ ಟೆನಿಸ್ ರ‍್ಯಾಂಕಿಂಗ್: ಅಗ್ರ ಕ್ರಮಾಂಕಕ್ಕೆ “ಆ್ಯಶ್ಲೆ ಬಾರ್ಟಿ”

ಆಸ್ಟ್ರೇಲಿಯಾದ ಆಟಗಾರ್ತಿ ಆ್ಯಶ್ಲೆ ಬಾರ್ಟಿ, ಬರ್ಮಿಂಗಂ ಕ್ಲಾಸಿಕ್‌ ಗ್ರಾಸ್‌ಕೋರ್ಟ್‌ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವ ಮೂಲಕ ವಿಶ್ವ ಮಹಿಳಾ ಟೆನಿಸ್‌ನಲ್ಲಿ ಅಗ್ರ ಕ್ರಮಾಂಕಕ್ಕೆ ಏರುವುದನ್ನು ಖಚಿತಪಡಿಸಿಕೊಂಡಿದ್ದಾರೆ. 43 ವರ್ಷಗಳ ನಂತರ ಬಳಿಕ ಆಸ್ಟ್ರೇಲಿಯಾದ ಆಟಗಾರ್ತಿಯೊಬ್ಬರು ಈ ಹಿರಿಮೆಗೆ ಪಾತ್ರರಾಗಿದ್ದಾರೆಬರ್ಮಿಂಗಂ (ಎಎಫ್‌ಪಿ): ಆಸ್ಟ್ರೇಲಿಯಾದ ಆಟಗಾರ್ತಿ...

1029 ಕೋಟಿ ವೆಚ್ಚದ ನೂತನ “ಐಒಸಿ” ಭವನ ಲೋಕಾರ್ಪಣೆ

ಒಲಿಂಪಿಕ್‌ ಗೇಮ್ಸ್ ಪುನರಾರಂಭಗೊಂಡ ಬರೋಬ್ಬರಿ 125 ವರ್ಷಗಳ ಬಳಿಕ ಅಂತರರಾಷ್ಟ್ರೀಯ ಒಲಿಂಪಿಕ್‌ ಸಮಿತಿ (ಐಒಸಿ)ತನ್ನ ನೂತನ ಪ್ರಧಾನ ಕಚೇರಿಯನ್ನು ಜೂನ್ 23 ರ ರವಿವಾರ ಇಲ್ಲಿ ಉದ್ಘಾಟಿಸಿತು. ಇದಕ್ಕೆ ಸುಮಾರು 1029.5 ಕೋಟಿ (145 ಮಿಲಿಯನ್‌ ಸ್ವಿಸ್‌ ಫ್ರಾಂಕ್‌)...

ಅತಿಯಾದ ಮನವಿ:‌ ವಿರಾಟ್‌ ಕೊಹ್ಲಿಗೆ ದಂಡ

ಅಫ್ಗಾನಿಸ್ತಾನ ವಿರುದ್ಧ ಪಂದ್ಯದ ವೇಳೆ ‘ಅತಿಯಾಗಿ ಮನವಿ’ ಸಲ್ಲಿಸಿದ್ದಕ್ಕಾಗಿ ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ಅವರಿಗೆ ಪಂದ್ಯ ಸಂಭಾವನೆಯ ಶೇ 25ರಷ್ಟನ್ನು ದಂಡವಾಗಿ ವಿಧಿಸಲಾಗಿದೆ ಎಂದು ಅಂತರರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ (ಐಸಿಸಿ) ಪ್ರಕಟಿಸಿದೆ. ಸೌತಾಂಪ್ಟನ್‌, ಇಂಗ್ಲೆಂಡ್‌: ಅಫ್ಗಾನಿಸ್ತಾನ ವಿರುದ್ಧ ಪಂದ್ಯದ...

ಜೂನ್ 23 ರ ಕ್ರೀಡಾ ವಿಭಾಗದ ಪ್ರಚಲಿತ ಘಟನೆಗಳು

ಕ್ರೀಡಾ ವಿಭಾಗದಲ್ಲಿ ನಡೆದಂತಹ ಪ್ರಚಲಿತ ಘಟನೆಗಳ ಬಗ್ಗೆ ವಿವರಣೆ ನೀಡಲಾಗಿದೆಮಹಿಳೆಯರ ಎಫ್​ಐಎಚ್ ಸಿರೀಸ್ ಫೈನಲ್ಸ್ ಟೂರ್ನಿಯ ಫೈನಲ್​ನಲ್ಲಿ ಜಪಾನ್​ ಮಣಿಸಿದ ಭಾರತ ಹಿರೋಶಿಮಾ: ಎಫ್​ಐಎಚ್ ಸಿರೀಸ್ ಫೈನಲ್ಸ್ ಟೂರ್ನಿಯ ಫೈನಲ್​ನಲ್ಲಿ ರಾಣಿ ರಾಂಪಾಲ್​ ನೇತೃತ್ವದ ಭಾರತ ತಂಡ ಡ್ರ್ಯಾಗ್​ ಫ್ಲಿಕ್ಕರ್​ ಗುರ್ಜಿಂತ್ ಕೌರ್...

‘ಬೂದು ಪಟ್ಟಿ’ಯಲ್ಲಿ ಪಾಕ್‌ ಮುಂದುವರಿಕೆ (ಎಫ್‌ಎಟಿಎಫ್‌ ಸೂಚಿಸಿದ ಅಂಶಗಳ ಅನುಷ್ಠಾನದಲ್ಲಿ ವಿಫಲ)

ಭಯೋತ್ಪಾದನೆಗೆ ಹಣಕಾಸು ನೆರವು ಒದಗಿಸುವುದರ ಮೇಲೆ ನಿಗಾ ಇಡುವ ಅಂತರ ರಾಷ್ಟ್ರೀಯ ಸಂಸ್ಥೆ ಹಣಕಾಸು ನಿಗಾ ಕಾರ್ಯಪಡೆ (ಎಫ್‌ಎಟಿಎಫ್‌) ಪಾಕಿಸ್ತಾನವನ್ನು ‘ಬೂದು ಪಟ್ಟಿ’ಯಲ್ಲಿ ಮುಂದುವರಿಸಲು ನಿರ್ಧರಿಸಿದೆ. ನವದೆಹಲಿ (ಪಿಟಿಐ): ಭಯೋತ್ಪಾದನೆಗೆ ಹಣಕಾಸು ನೆರವು ಒದಗಿಸುವುದರ ಮೇಲೆ ನಿಗಾ ಇಡುವ ಅಂತರರಾಷ್ಟ್ರೀಯ ಸಂಸ್ಥೆ...

ಉದ್ದೀಪನ ಮದ್ದು ಸೇವನೆ ಅಥ್ಲೀಟ್ “ಸಂಜೀವನಿ ಜಾಧವ್” ಅಮಾನತು

ಭಾರತದ ಅಥ್ಲೀಟ್ ಸಂಜೀವಿನಿ ಜಾಧವ್ ಉದ್ದೀಪನ ಮದ್ದು ಸೇವಿಸಿದ್ದು ಸಾಬೀತಾಗಿರುವುದರಿಮದ ಅಮಾನತು ಮಾಡಲಾಗಿದೆ. ನವದೆಹಲಿ (ಪಿಟಿಐ): ಭಾರತದ ಅಥ್ಲೀಟ್ ಸಂಜೀವಿನಿ ಜಾಧವ್  ಉದ್ದೀಪನ ಮದ್ದು ಸೇವಿಸಿದ್ದು ಸಾಬೀತಾಗಿರುವುದರಿಮದ ಅಮಾನತು ಮಾಡಲಾಗಿದೆ. ಹೋದ ವರ್ಷದ 2018 ರ ನವೆಂಬರ್‌ನಲ್ಲಿ ನಡೆದಿದ್ದ ಅಂತರರಾಜ್ಯ ಅಥ್ಲೆಟಿಕ್ಸ್...