Graduate Primary School Teachers Exam postponed

0
39

Graduate Primary School Teachers recruitment 2019 Exam date has been postponed.( ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ-2019 ರ ಪರೀಕ್ಷೆಯನ್ನು ಈ ಮೊದಲು ದಿನಾಂಕ 18 ಮತ್ತು 19 ಮೇ 2019 ರಂದು ನಿಗದಿಪಡಿಸಲಾಗಿದ್ದ ಪರೀಕ್ಷಾ ದಿನಾಂಕವನ್ನು ಮುಂದೂಡಲಾಗಿದೆ.)

Graduate Primary School Teachers recruitment 2019  Exam date has been postponed.

Post Name :  Graduate Primary School Teachers

New Exam Date : 1/06/2019 and 02/06/2019

Click here to download official announcement

 

2019-20 ನೇ ಸಾಲಿನ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ-2019 ರ ಪರೀಕ್ಷೆಯನ್ನು ಈ ಮೊದಲು ದಿನಾಂಕ 18 ಮತ್ತು 19 ಮೇ 2019 ರಂದು ನಿಗದಿಪಡಿಸಲಾಗಿತ್ತು, ಆದರೆ ಸದರಿ ದಿನಾಂಕದಂದು ಚಿಂಚೋಳಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಕಾರಣದಿಂದ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಯ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಮುಂದೂಡಿ ದಿನಾಂಕ 01-06-2019 ಮತ್ತು 02-06-2019 ರಂದು ನಿಗದಿಪಡಿಸಲಾಗಿದೆ.