ಸಿಂಧು ಭಾರತದ ಧ್ವಜಧಾರಿ

ರಿಯೋ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಪುರ್ಸಲಾ ವೆಂಕಟ ಸಿಂಧು 2018ರ ಕಾಮನ್ವೆಲ್ತ್ ಗೇಮ್ಸ್​ನಲ್ಲಿ ಭಾರತದ ಧ್ವಜಧಾರಿಯಾಗಿರಲಿದ್ದಾರೆ. ಏಪ್ರಿಲ್ 4ರಂದು ಕಾರಾ›ರಾ ಸ್ಟ್ರೇಡಿಯಂನಲ್ಲಿ ನಡೆಯಲಿರುವ ಉದ್ಘಾಟನಾ ಸಮಾರಂಭದಲ್ಲಿ 330 ಸದಸ್ಯರ ಭಾರತದ ಕ್ರೀಡಾ ನಿಯೋಗವನ್ನು...

ಭಾರತಕ್ಕೆ 99ನೇ ರ್ಯಾಂಕ್; 3 ಸ್ಥಾನಗಳ ಏರಿಕೆ

ಫೆಬ್ರವರಿ ತಿಂಗಳ ಫಿಫಾ(ಫೆಡೆರೇಷನ್ ಇಂಟರ್ ನ್ಯಾಷನಲ್ ಫುಟ್ಬಾಲ್ ಅಸೋಸಿಯೇಷನ್) ರ್ಯಾಂಕಿಂಗ್ ಪಟ್ಟಿಯಲ್ಲಿ ಭಾರತೀಯ ಫುಟ್ ಬಾಲ್ ತಂಡ ಮೂರು ಸ್ಥಾನಗಳ ಏರಿಕೆ ಕಂಡು 99ನೇ ಸ್ಥಾನ ಪಡೆದುಕೊಂಡಿದೆ.2019 ರ ಎಎಫ್ ಸಿ ಏಷಿಯನ್ ಕಪ್ ನಲ್ಲಿ ತರಬೇತುದಾರ ಸ್ಟಿಫನ್ ಕಾನ್ಸ್ಟಂಟಿನ್...

ರಾಜ್ಯದ ಮೇಘನಾಗೆ ಸ್ವರ್ಣ, ರಜತ ಪದಕ

ರಾಜ್ಯದ ಉದಯೋನ್ಮುಖ ಶೂಟರ್ ಮೇಘನಾ ಸಜ್ಜನವರ್, ಮಲೇಷ್ಯಾದ ಕೌಲಾಲಂಪುರದಲ್ಲಿ ನಡೆದ ವರ್ಲ್ಡ್ ಯುನಿವರ್ಸಿಟಿ ಶೂಟಿಂಗ್ ಚಾಂಪಿಯನ್​ಷಿಪ್​ನಲ್ಲಿ ತಲಾ 1 ಚಿನ್ನ ಮತ್ತು ಬೆಳ್ಳಿ ಪದಕ ಜಯಿಸಿದ್ದಾರೆ. ಗುರು ನಾನಕ್ ದೇವ್ ವಿಶ್ವವಿದ್ಯಾಲಯ ಪ್ರತಿನಿಧಿಸಿದ ಬೆಂಗಳೂರು ಮೂಲದ ಮೇಘನಾ, ಎಲಾವೆನಿಲ್ ಮತ್ತು...

ಭಾರತ-ಕೊರಿಯಾ ಮಹಿಳಾ ಹಾಕಿ: 4ನೇ ಪಂದ್ಯ ಗೆದ್ದ ಭಾರತಕ್ಕೆ ಸರಣಿ

ದಕ್ಷಿಣ ಕೊರಿಯಾದಲ್ಲಿ ನಡೆಯುತ್ತಿರುವ ಭಾರತ-ದಕ್ಷಿಣ ಕೊರಿಯಾ ಮಹಿಳಾ ಹಾಕಿ ಪಂದ್ಯಾವಳಿಯಲ್ಲಿ ಭಾರತ ತಂಡವು 3-1 ಅಂತರದ ಜಯ ಸಾಧಿಸಿದೆ. ಒಟ್ಟು ಐದು ಪಂದ್ಯಗಳ ಸರಣಿಯಲ್ಲಿ ಇದು ನಾಲ್ಕನೇ ಪಂದ್ಯವಾಗಿದ್ದು ಭಾರತ 3-1 ಅಂತರದಿಂಡ ಸರಣಿ ಕೈವಶ ಮಾಡಿಕೊಂಡಿದೆ.ಜಿನ್‌ಚನ್ ಅಥ್ಲೇಟಿಕ್ ಸೆಂಟರ್‌ನಲ್ಲಿ...

ಜಗತ್ತಿನ 3ನೇ ಆಟಗಾರ ಕ್ರಿಸ್ ಗೇಯ್ಲ್

ಜಗತ್ತಿನ 11 ದೇಶಗಳ ವಿರುದ್ಧ ಶತಕ ಬಾರಿಸಿದ ಮೂರನೇ ಆಟಗಾರ ಎಂಬ ಖ್ಯಾತಿಗೆ ವೆಸ್ಟ್ ಇಂಡೀಸ್ ಸ್ಫೋಟಕ ಬ್ಯಾಟ್ಸ್ ಮನ್ ಕ್ರಿಸ್ ಗೇಯ್ಲ್ ಭಾಜನರಾಗಿದ್ದಾರೆ. ಟೀಂ ಇಂಡಿಯಾದ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಮತ್ತು ದಕ್ಷಿಣ ಆಫ್ರಿಕಾದ ಆಟಗಾರ ಹಾಶೀಂ...

ಐಎಸ್ಎಸ್ಎಫ್ ವಿಶ್ವಕಪ್ ಶೂಟಿಂಗ್: ಭಾರತದ ಮನು ಭಾಕರ್ ಗೆ ಚಿನ್ನ

ಮೆಕ್ಸಿಕೋದಲ್ಲಿ ನಡೆಯುತ್ತಿರುವ ಐಎಸ್ಎಸ್ಎಫ್ ವಿಶ್ವಕಪ್ ಶೂಟಿಂಗ್ ಚಾಂಪಿಯನ್ ಶಿಪ್ ನಲ್ಲಿ ಭಾರತದ ಯುವ ಮಹಿಳಾ ಶೂಟರ್ ಮನು ಭಾಕರ್ ಚಿನ್ನದ ಪದಕ ಗಳಿಸಿದ್ದಾರೆ.ಅಂತಾರಾಷ್ಟ್ರೀಯ ಶೂಟಿಂಗ್ ಕ್ರೀಡಾ ಒಕ್ಕೂಟ (ಐಎಸ್ಎಸ್ಎಫ್) ಆಯೋಜಿಸಿರುವ ಈ ವಿಶ್ವಕಪ್ ನಲ್ಲಿ ಮಹಿಳೆಯರ 10 ಮೀ....

ಜಿಮ್ನಾಸ್ಟಿಕ್ ವಿಶ್ವಕಪ್: ಇತಿಹಾಸ ನಿರ್ಮಿಸಿದ ಅರುಣಾ ರೆಡ್ಡಿ

ಜಿಮ್ನಾಸ್ಟಿಕ್ ವಿಶ್ವಕಪ್ ನಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಅರುಣಾ ರೆಡ್ಡಿ ಇತಿಹಾಸ ನಿರ್ಮಿಸಿದ್ದಾರೆ. 22 ವರ್ಷದ ಅರುಣಾ ರೆಡ್ಡಿ ಅವರು ಜಿಮ್ನಾಸ್ಟಿಕ್ ವಿಶ್ವಕಪ್ ನಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಪದಕ ಗೆದ್ದ ಮೊದಲ ಭಾರತೀಯ ಮಹಿಳಾ ಅಥ್ಲೀಟ್...

ಇತಿಹಾಸ ಬರೆದ ಟೈಮ್ಸ್​ ಚಾಂಪಿಯನ್

ಸ್ವಿಜರ್ಲೆಂಡ್​ನ ದಿಗ್ಗಜ ಆಟಗಾರ ರೋಜರ್ ಫೆಡರರ್ ಸೋಮವಾರ ಅಧಿಕೃತವಾಗಿ ವೃತ್ತಿಪರ ಟೆನಿಸ್ ಆಟಗಾರರ ಸಂಸ್ಥೆ (ಎಟಿಪಿ) ರ್ಯಾಂಕಿಂಗ್​ನಲ್ಲಿ ನಂ.1 ಸ್ಥಾನಕ್ಕೇರಿದ್ದಾರೆ. ರೊಟೆರ್​ಡ್ಯಾಂ ಟೂರ್ನಿಯಲ್ಲಿ ಸೆಮಿಫೈನಲ್​ಗೇರಿದಾಗಲೇ ಈ ಸ್ಥಾನ ಖಚಿತಗೊಂಡಿದ್ದರೂ ಈ ವಾರದಿಂದ ಅವರು ನಂ.1 ಆಟಗಾರ ಎನಿಸಿಕೊಳ್ಳಲಿದ್ದಾರೆ.ಭಾನುವಾರ ನಡೆದ ರೊಟೆರ್​ಡ್ಯಾಂ...

ಕ್ರಿಶ್ಚಿಯನ್ ಕೋಲ್​ವುನ್ ವಿಶ್ವದಾಖಲೆ

ವಿಶ್ವ ಚಾಂಪಿಯನ್​ಷಿಪ್ ಬೆಳ್ಳಿ ಪದಕ ವಿಜೇತ ಕ್ರಿಶ್ಚಿಯನ್ ಕೋಲ್​ವುನ್, ಭಾನುವಾರ ನಡೆದ ಯುಎಸ್ ಒಳಾಂಗಣ ರಾಷ್ಟ್ರೀಯ ಚಾಂಪಿಯನ್​ಷಿಪ್​ನ 60 ಮೀಟರ್ ಓಟದಲ್ಲಿ ವಿಶ್ವದಾಖಲೆ ನಿರ್ವಿುಸಿದ್ದಾರೆ. ವಿಶ್ವ ಚಾಂಪಿಯನ್​ಷಿಪ್ ಬೆಳ್ಳಿ ಪದಕ ವಿಜೇತ ಕ್ರಿಶ್ಚಿಯನ್ ಕೋಲ್​ವುನ್, ಭಾನುವಾರ ನಡೆದ ಯುಎಸ್ ಒಳಾಂಗಣ...

ಸದ್ದಿಲ್ಲದೆ ವಿಶ್ವ ದಾಖಲೆ ನಿರ್ಮಿಸಿದ ಎಂಎಸ್‌ ದೋನಿ

ಶಿಖರ್‌ ದವನ್‌ ಮತ್ತು ಭುವನೇಶ್ವರ್‌ ಕುಮಾರ್‌ ಅಮೋಘ ಪ್ರದರ್ಶನದ ಮೂಲಕ ಭಾನುವಾರ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ 28 ರನ್‌ಗಳ ಅಂತರದಿಂದ ಭಾರತ ತಂಡ ಗೆಲುವು ಸಾಧಿಸಿತು. ಈ ಮಧ್ಯೆ ಎಂ ಎಸ್‌ ದೋನಿ ಸದ್ದಿಲ್ಲದೆ ವಿಶ್ವ...

Follow Us

0FansLike
2,479FollowersFollow
0SubscribersSubscribe

Recent Posts