ಕಾಮನ್‌ವೆಲ್ತ್‌ ವೇಟ್‌ಲಿಫ್ಟಿಂಗ್‌: ಪರ್ದೀಪ್‌ ಸಿಂಗ್‌ ದಾಖಲೆ

ಭಾರತದ ಪರ್ದೀಪ್‌ ಸಿಂಗ್‌ ಅವರು ಕಾಮನ್‌ವೆಲ್ತ್‌ ವೇಟ್‌ಲಿಫ್ಟಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ನೂತನ ಕೂಟ ದಾಖಲೆಯೊಂದಿಗೆ ಜುಲೈ 13 ರ ಶನಿವಾರ ಚಿನ್ನ ಗೆದ್ದರು. ಅಪಿಯಾ, ಸಮೊವಾ (ಪಿಟಿಐ): ಭಾರತದ ಪರ್ದೀಪ್‌ ಸಿಂಗ್‌ ಅವರು ಕಾಮನ್‌ವೆಲ್ತ್‌ ವೇಟ್‌ಲಿಫ್ಟಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ನೂತನ ಕೂಟ ದಾಖಲೆಯೊಂದಿಗೆ...

ವಿಶ್ವ ಚಾಂಪಿಯನ್‌ಶಿಪ್‌ಗೆ ಸುಶೀಲ್ ಕುಮಾರ್‌ ಅರ್ಹತೆ

ಒಲಿಂಪಿಕ್ಸ್ ‍ಪದಕ ವಿಜೇತ ಸುಶೀಲ್‌ ಕುಮಾರ್‌ ವಿಶ್ವಚಾಂಪಿಯನ್‌ಷಿಪ್‌ ಕುಸ್ತಿಗೆ ಅರ್ಹತೆ ಗಿಟ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ. ನವದೆಹಲಿ (ಪಿಟಿಐ): ಒಲಿಂಪಿಕ್ಸ್ ‍ಪದಕ ವಿಜೇತ ಸುಶೀಲ್‌ ಕುಮಾರ್‌ ವಿಶ್ವಚಾಂಪಿಯನ್‌ಷಿಪ್‌ ಕುಸ್ತಿಗೆ ಅರ್ಹತೆ ಗಿಟ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆಗಸ್ಟ್ 20 ರ ಮಂಗಳವಾರ ನಡೆದ 74 ಕೆಜಿ ವಿಭಾಗದ...

ಪಂಕಜ್ ಆಡ್ವಾಣಿಗೆ 21ನೇ ವಿಶ್ವ ಕಿರೀಟ

ಭಾರತದ ಅಗ್ರ ಕ್ಯೂ ಆಟಗಾರ ಪಂಕಜ್ ಆಡ್ವಾಣಿ ವಿಶ್ವ ಕಿರೀಟ ಬೇಟೆಯನ್ನು 21ಕ್ಕೆ ವಿಸ್ತರಿಸಿಕೊಂಡಿದ್ದಾರೆ. ಐಬಿಎಸ್​ಎಫ್ ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್​ಷಿಪ್​ನ ಅಂಕ ಮಾದರಿಯ ಗೆಲುವಿನ ಬಳಿಕ ಲಾಂಗ್ ಫಾರ್ವಟ್​ನಲ್ಲೂ ಪ್ರಶಸ್ತಿ ಜಯಿಸುವ ಮೂಲಕ ಅವರು ಈ ಸಾಧನೆ ಮಾಡಿದ್ದಾರೆ. ಏಕಕಾಲದಲ್ಲಿ...

ನಿಷೇಧದಿಂದ ಸೌಮ್ಯಜಿತ್‌ಗೆ ಮುಕ್ತಿ

ಅಂತಾರಾಷ್ಟ್ರೀಯ ಟಿಟಿ ಆಟಗಾರ ಹಾಗೂ ಮಾಜಿ ರಾಷ್ಟ್ರೀಯ ಚಾಂಪಿಯನ್‌ ಸೌಮ್ಯಜಿತ್‌ ಘೋಷ್‌ ವಿರುದ್ಧ ಹೇರಿದ್ದ ನಿಷೇಧವನ್ನು ಭಾರತೀಯ ಟೇಬಲ್‌ ಟೆನಿಸ್‌ ಒಕ್ಕೂಟ (ಐಟಿಟಿಎಫ್‌) ಡಿಸೆಂಬರ್ 30 ಭಾನುವಾರ ಹಿಂಪಡೆದಿದೆ. ಕೋಲ್ಕೊತಾ: ಅಂತಾರಾಷ್ಟ್ರೀಯ ಟಿಟಿ ಆಟಗಾರ ಹಾಗೂ ಮಾಜಿ ರಾಷ್ಟ್ರೀಯ ಚಾಂಪಿಯನ್‌...

ಬಿಸಿಸಿಐನಿಂದ ಕ್ರಿಕೆಟಿಗರಾದ ಪಾಂಡ್ಯ, ರಾಹುಲ್‌ಗೆ ₹ 20 ಲಕ್ಷ ದಂಡ

ಟಿವಿಯ ರಿಯಾಲಿಟಿ ಶೋನಲ್ಲಿ ಮಹಿಳೆಯರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಭಾರತ ಕ್ರಿಕೆಟ್‌ ತಂಡದ ಆಟಗಾರರಾದ ಹಾರ್ದಿಕ್‌ ಪಾಂಡ್ಯ ಮತ್ತು ಕೆ.ಎಲ್‌.ರಾಹುಲ್‌ ಅವರಿಗೆ ಬಿಸಿಸಿಐ ತಲಾ ₹ 20 ಲಕ್ಷ ದಂಡ ವಿಧಿಸಿದೆ. ನವದೆಹಲಿ(ಪಿಟಿಐ): ಟಿವಿಯ ರಿಯಾಲಿಟಿ ಶೋನಲ್ಲಿ...

ಜುಲೈ 1 ರ ಕ್ರೀಡಾ ವಿಭಾಗದ ಪ್ರಚಲಿತ ಘಟನೆಗಳು

ಈ ಕೆಳಗೆ ಕ್ರೀಡಾ ವಿಭಾಗದಲ್ಲಿ ನಡೆದಂತಹ ಪ್ರಚಲಿತ ಘಟನೆಗಳ ಬಗ್ಗೆ ವಿವರಣೆ ನೀಡಲಾಗಿದೆಟಿ.ಟಿ: ರಾಜ್ಯದ ಅನರ್ಘ್ಯಾಗೆ ಕಂಚಿನ ಪದಕ ಬೆಂಗಳೂರು: ಕರ್ನಾಟಕದ ಅನರ್ಘ್ಯಾ ಮಂಜುನಾಥ್‌, ಹರಿಯಾಣದ ಸೋನೆಪತ್‌ನಲ್ಲಿ ನಡೆದ ರಾಷ್ಟ್ರೀಯ ರ‍್ಯಾಂಕಿಂಗ್‌ ಟೇಬಲ್‌ ಟೆನಿಸ್‌ ಚಾಂಪಿಯನ್‌ಷಿಪ್‌ನಲ್ಲಿ (ಉತ್ತರ ವಲಯ) ಕಂಚಿನ ಪದಕ...

ಕಪಿಲ್‌ ನೇತೃತ್ವದ ಅಡ್‌ಹಾಕ್‌ ಸಮಿತಿಗೆ ಭಾರತ ಕ್ರಿಕೆಟ್‌ ಕೋಚ್‌ ಆಯ್ಕೆ ಹೊಣೆ

ಭಾರತ ತಂಡದ ಮುಂದಿನ ಕೋಚ್‌ ಆಯ್ಕೆ ಹೊಣೆಯನ್ನು, ಕ್ರಿಕೆಟ್‌ ವ್ಯವಹಾರ ನೋಡಿಕೊಳ್ಳುವ ಆಡಳಿತಾಧಿಕಾರಿಗಳ ಸಮಿತಿಯು (ಸಿಒಎ) ಕಪಿಲ್‌ ದೇವ್‌ ನೇತೃತ್ವದ ತಾತ್ಕಾಲಿಕ (ಅಡ್‌ಹಾಕ್‌) ಸಮಿತಿಗೆ ವಹಿಸಿದೆ. ನವದೆಹಲಿ (ಪಿಟಿಐ): ಭಾರತ ತಂಡದ ಮುಂದಿನ ಕೋಚ್‌ ಆಯ್ಕೆ ಹೊಣೆಯನ್ನು, ಕ್ರಿಕೆಟ್‌ ವ್ಯವಹಾರ ನೋಡಿಕೊಳ್ಳುವ...

ಕ್ರೀಡಾ ಹಾಗೂ ನಗದು ಪ್ರಶಸ್ತಿಗಳನ್ನು ಪರಿಶೀಲಿಸಲು ಆರು ಮಂದಿ ಸದಸ್ಯರ ಸಮಿತಿ ರಚನೆ

ಕ್ರೀಡಾ ಹಾಗೂ ನಗದು ಪ್ರಶಸ್ತಿ ಅರ್ಹ ಕ್ರೀಡಾಪಟುಗಳಿಗೆ ಸೇರುವ ನಿಟ್ಟಿನಲ್ಲಿ ಪಾರದರ್ಶಕ ವಾತಾವರಣವನ್ನು ಸೃಷ್ಟಿ ಮಾಡುವ ಪ್ರಯತ್ನದಲ್ಲಿ ಫೆಬ್ರುವರಿ 14 ರ ಗುರುವಾರ ಕ್ರೀಡಾ ಸಚಿವಾಲಯವು ವಿವಿಧ ಪ್ರಶಸ್ತಿಗಳನ್ನು ಪರೀಶೀಲಿಸಲು ಆರು ಮಂದಿ ಸದಸ್ಯರ ಸಮಿತಿಯನ್ನು ರಚಿಸಿದೆ....

ಮರ್ಸಿಡೀಸ್‌ ಗಾಲ್ಫ್‌: ಭಾರತದ ಸಾಹಿಲ್‌, ಮುರಾದ್‌ ಅರ್ಹತೆ

ಭಾರತದ ಸಾಹಿಲ್‌ ಜೈನ್‌, ಮುರಾದ್‌ ತಾಲಿಬ್‌ ಮತ್ತು ಸತೀಶ್‌ ಚೀತಿ ಅವರು ಮುಂಬರುವ ಮರ್ಸಿಡೀಸ್‌ ಟ್ರೋಫಿ ವಿಶ್ವ ಫೈನಲ್ಸ್‌ ಗಾಲ್ಫ್‌ ಚಾಂಪಿಯನ್‌ಷಿಪ್‌ಗೆ ಅರ್ಹತೆ ಗಳಿಸಿದ್ದಾರೆ.ಪುಣೆ (ಪಿಟಿಐ): ಭಾರತದ ಸಾಹಿಲ್‌ ಜೈನ್‌, ಮುರಾದ್‌ ತಾಲಿಬ್‌ ಮತ್ತು ಸತೀಶ್‌ ಚೀತಿ ಅವರು...

ರಷ್ಯಾ ಓಪನ್: ಸೌರಭ್ ವರ್ಮಾ ಚಾಂಪಿಯನ್

ಭಾರತದ ಯುವ ಭರವಸೆಯ ಬ್ಯಾಡ್ಮಿಂಟನ್‌ ಪಟು ಸೌರಭ್‌ ವರ್ಮಾ, ಇಲ್ಲಿ ನಡೆದ ಒಟ್ಟು 52 ಲಕ್ಷ ರೂ. ಬಹುಮಾನ ಮೊತ್ತದ ರಷ್ಯಾ ಓಪನ್‌ ಟೂರ್‌ ಸೂಪರ್‌ 100 ಬ್ಯಾಡ್ಮಿಂಟನ್‌ ಟೂರ್ನಮೆಂಟ್‌ನಲ್ಲಿ ಪ್ರಶಸ್ತಿ ಮುಡಿಗೇರಿಸಿದ್ದಾರೆ. ವ್ಲಾಡಿವೊಸ್ಟಾಕ್‌: ಭಾರತದ ಯುವ ಭರವಸೆಯ ಬ್ಯಾಡ್ಮಿಂಟನ್‌...

Follow Us

0FansLike
2,428FollowersFollow
0SubscribersSubscribe

Recent Posts