ಸೆಪ್ಟೆಂಬರ್ 23 ರ ಟೆನಿಸ್‌ ಕ್ರೀಡಾ ವಿಭಾಗದ ಪ್ರಚಲಿತ ಘಟನೆಗಳು

ಈ ಕೆಳಗೆ ಟೆನಿಸ್‌ ಕ್ರೀಡಾ ವಿಭಾಗದಲ್ಲಿ ನಡೆದಂತಹ ಪ್ರಚಲಿತ ಘಟನೆಗಳ ಬಗ್ಗೆ ವಿವರಣೆ ನೀಡಲಾಗಿದೆಪಾನ್‌ ಪೆಸಿಫಿಕ್‌ ಓಪನ್‌ ಟೆನಿಸ್‌ ಟೂರ್ನಿ:ಒಸಾಕಗೆ ಪ್ರಶಸ್ತಿ ಟೋಕಿಯೊ (ರಾಯಿಟರ್ಸ್): ಜಪಾನ್‌ನ ನವೊಮಿ ಒಸಾಕ, ಪಾನ್‌ ಪೆಸಿಫಿಕ್‌ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ಸೆಪ್ಟೆಂಬರ್ 22 ರ ...

2019 ಆಸ್ಟ್ರೇಲಿಯಾ ಓಪನ್‌ ಟೆನಿಸ್ ಮಹಿಳಾ ಪ್ರಶಸ್ತಿ ಪ್ರಶಸ್ತಿ ಗೆದ್ದ ಜಪಾನ್‌ನ ಆಟಗಾರ್ತಿ ನವೊಮಿ ಒಸಾಕ

ಜಪಾನ್‌ನ ನವೊಮಿ ಒಸಾಕ, 2019 ಜನೇವರಿ 26 ರ ಶನಿವಾರ ಟೆನಿಸ್‌ ಲೋಕದ ರಾಣಿಯಾಗಿ ಮೆರೆದರು. ಋತುವಿನ ಮೊದಲ ಗ್ರ್ಯಾನ್‌ಸ್ಲಾಮ್‌ ಟೂರ್ನಿ ಆಸ್ಟ್ರೇಲಿಯಾ ಓಪನ್‌ನಲ್ಲಿ ಪ್ರಶಸ್ತಿ ಗೆದ್ದು ಹೊಸ ಮೈಲುಗಲ್ಲು ಸ್ಥಾ‍ಪಿಸಿದರು. ಜತೆಗೆ ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿ...

ವಿಶ್ವ ಟ್ವೆಂಟಿ 20 ರ್‍ಯಾಂಕಿಂಗ್‌ ರೋಹಿತ್‌ಗೆ 8ನೇ ಸ್ಥಾನ

ಆರಂಭ ಆಟಗಾರ ರೋಹಿತ್‌ ಶರ್ಮಾ, ವಿಶ್ವ ಟ್ವೆಂಟಿ 20 ರ್‍ಯಾಂಕಿಂಗ್‌ನಲ್ಲಿ ಒಂದು ಸ್ಥಾನ ಬಡ್ತಿ ಪಡೆದು ಎಂಟನೇ ಸ್ಥಾನಕ್ಕೇರಿದ್ದಾರೆ.ದುಬೈ (ಪಿಟಿಐ): ಆರಂಭ ಆಟಗಾರ ರೋಹಿತ್‌ ಶರ್ಮಾ, ವಿಶ್ವ ಟ್ವೆಂಟಿ 20 ರ್‍ಯಾಂಕಿಂಗ್‌ನಲ್ಲಿ ಒಂದು ಸ್ಥಾನ ಬಡ್ತಿ ಪಡೆದು ಎಂಟನೇ ಸ್ಥಾನಕ್ಕೇರಿದ್ದಾರೆ....

ಕಿಂಗ್ಸ್‌ ಇಲೆವನ್‌ ಪಂಜಾಬ್‌ಗೆ ಅನಿಲ್ ಕುಂಬ್ಳೆ ಕೋಚ್

ಹಿರಿಯ ಕ್ರಿಕೆಟಿಗ ಅನಿಲ್ ಕುಂಬ್ಳೆ ಅವರನ್ನು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯಲ್ಲಿ ಆಡುವ ಕಿಂಗ್ಸ್‌ ಇಲೆವನ್ ಪಂಜಾಬ್ ತಂಡದ ಮುಖ್ಯ ಕೋಚ್ ಆಗಿ ನೇಮಕ ಮಾಡಲಾಗಿದೆ.ನವದೆಹಲಿ (ಪಿಟಿಐ): ಹಿರಿಯ ಕ್ರಿಕೆಟಿಗ ಅನಿಲ್ ಕುಂಬ್ಳೆ ಅವರನ್ನು ಇಂಡಿಯನ್ ಪ್ರೀಮಿಯರ್...

ಭಾರತಕ್ಕೊಲಿದ ಅಂಡರ್‌-19 ಏಷ್ಯಾ ಕಪ್‌

ಭಾರತ ತಂಡದ ಎಡಗೈ ಸ್ಪಿನ್ನರ್‌ ಅಥರ್ವ ಅಂಕೋಲೆಕರ್‌ ಅವರ ಅಮೋಘ ಬೌಲಿಂಗ್‌ ಪರಾಕ್ರಮದಿಂದ ಭಾರತ ಅಂಡರ್‌-19 ಏಷ್ಯಾ ಕಪ್‌ ಏಕದಿನ ಕ್ರಿಕೆಟ್‌ ಚಾಂಪಿಯನ್‌ ಆಗಿದೆ.ಕೊಲಂಬೊ: ಭಾರತ ತಂಡದ ಎಡಗೈ ಸ್ಪಿನ್ನರ್‌ ಅಥರ್ವ ಅಂಕೋಲೆಕರ್‌ ಅವರ ಅಮೋಘ ಬೌಲಿಂಗ್‌ ಪರಾಕ್ರಮದಿಂದ ಭಾರತ...

ವಿಶ್ವ ಕುಸ್ತಿ: ದೀಪಕ್‌ ಪೂನಿಯಾ ನಂ.1

ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಗೆದ್ದ ದೀಪಕ್‌ ಪೂನಿಯಾ ನೂತನ ವಿಶ್ವ ಕುಸ್ತಿ ರ್‍ಯಾಂಕಿಂಗ್‌ನಲ್ಲಿ ಅಗ್ರಸ್ಥಾನದ ಗೌರವ ಪಡೆದಿದ್ದಾರೆ. ಅವರು 86 ಕೆಜಿ ವಿಭಾಗದಲ್ಲಿ ವಿಶ್ವದ ನಂಬರ್‌ ವನ್‌ ಕುಸ್ತಿಪಟು ಎನಿಸಿದ್ದಾರೆ.ಹೊಸದಿಲ್ಲಿ: ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಗೆದ್ದ ದೀಪಕ್‌...

ಐಸಿಸಿ ವಿಶ್ವಕಪ್ ಇಲೆವೆನ್ ತಂಡದಲ್ಲಿ ರೋಹಿತ್, ಬುಮ್ರಾ

ಭಾರತದ ರೋಹಿತ್ ಶರ್ಮ ಮತ್ತು ಜಸ್​ಪ್ರೀತ್ ಬುಮ್ರಾ ಐಸಿಸಿ ಹೆಸರಿಸಿರುವ ವಿಶ್ವಕಪ್ ಇಲೆವೆನ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಸಾರಥ್ಯದ ತಂಡದಲ್ಲಿ ಚಾಂಪಿಯನ್ ಇಂಗ್ಲೆಂಡ್ ತಂಡದಿಂದ ಅತ್ಯಧಿಕ ನಾಲ್ವರು ಆಟಗಾರರು ಸ್ಥಾನ ಪಡೆದಿದ್ದಾರೆ.ಲಂಡನ್: ಭಾರತದ ರೋಹಿತ್ ಶರ್ಮ...

ಸಿಎಸಿ–ಐಎಸಿಗೆ ಶಾಂತಾ ರಂಗಸ್ವಾಮಿ ರಾಜೀನಾಮೆ (ಹಿತಾಸಕ್ತಿ ಸಂಘರ್ಷ ನಿಯಮ ಉಲ್ಲಂಘನೆ ಆರೋಪ)

ಹಿತಾಸಕ್ತಿ ಸಂಘರ್ಷ ನಿಯಮ ಉಲ್ಲಂಘನೆಯ ನೋಟಿಸ್‌ ಪಡೆದ ಕಾರಣಕ್ಕೆ ಶಾಂತಾ ರಂಗಸ್ವಾಮಿ ಅವರು ಕ್ರಿಕೆಟ್ ಸಲಹಾ ಸಮಿತಿ (ಸಿಎಸಿ) ಮತ್ತು ಭಾರತ ಕ್ರಿಕೆಟಿಗರ ಸಂಸ್ಥೆಯ (ಐಸಿಎ) ನಿರ್ದೇಶಕ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದಾರೆ.ನವದೆಹಲಿ (ಪಿಟಿಐ): ಹಿತಾಸಕ್ತಿ ಸಂಘರ್ಷ ನಿಯಮ ಉಲ್ಲಂಘನೆಯ ನೋಟಿಸ್‌ ಪಡೆದ...

ಸೆಪ್ಟೆಂಬರ್ 30 ರ ಕ್ರೀಡಾ ವಿಭಾಗದ ಪ್ರಚಲಿತ ಘಟನೆಗಳು

ಈ ಕೆಳಗೆ ಕ್ರೀಡಾ ವಿಭಾಗದಲ್ಲಿ ನಡೆದಂತಹ ಪ್ರಚಲಿತ ಘಟನೆಗಳ ಬಗ್ಗೆ ವಿವರಣೆ ನೀಡಲಾಗಿದೆಭಾರತಕ್ಕೆ ಸ್ಯಾಫ್ ಗರಿ ನವದೆಹಲಿ (ಪಿಟಿಐ): ಭಾರತದ 18 ವರ್ಷದೊಳಗಿನವರ ಫುಟ್‌ಬಾಲ್ ತಂಡವು ಸೆಪ್ಟೆಂಬರ್ 29 ರ ಭಾನುವಾರ ಸ್ಯಾಫ್ ಪ್ರಶಸ್ತಿ ಗೆದ್ದುಕೊಂಡಿದೆ. ಫೈನಲ್ ಪಂದ್ಯದಲ್ಲಿ ಭಾರತ ಯುವಪಡೆಯು 2–1...

ಇಂದಿನಿಂದ ಕಾಮನ್ವೆಲ್ತ್ ಕ್ರೀಡಾಹಬ್ಬ

ಜಗತ್ತಿನ ಶ್ರೇಷ್ಠ ನೈಸರ್ಗಿಕ ವಿಸ್ಮಯಗಳಲ್ಲಿ ಒಂದಾದ ಗ್ರೇಟ್ ಬ್ಯಾರಿಯರ್ ರೀಫ್ ಇರುವ ಆಸ್ಟ್ರೇಲಿಯಾದ ರಾಜ್ಯ ಕ್ವೀನ್ಸ್​ಲ್ಯಾಂಡ್. ಕಾಮನ್ವೆಲ್ತ್ ಆಫ್ ಆಸ್ಟ್ರೇಲಿಯಾದ 2ನೇ ಅತಿದೊಡ್ಡ ರಾಜ್ಯವಾಗಿರುವ ಕ್ವೀನ್ಸ್​ಲ್ಯಾಂಡ್​ನ 2ನೇ ಅತಿದೊಡ್ಡ ನಗರ ಗೋಲ್ಡ್​ಕೋಸ್ಟ್. ರಾಜಧಾನಿ ಬ್ರಿಸ್ಬೇನ್​ನಿಂದ 66 ಕಿಲೋಮೀಟರ್ ದೂರದಲ್ಲಿರುವ ಗೋಲ್ಡ್​ಕೋಸ್ಟ್...

Follow Us

0FansLike
2,428FollowersFollow
0SubscribersSubscribe

Recent Posts