Thursday, December 12, 2019

ಹಿರಿಯರ ರಾಷ್ಟ್ರೀಯ ಕುಸ್ತಿ ಚಾಂಪಿಯನ್‍ಶಿಪ್: ವಿನೇಶ್, ಸಾಕ್ಷಿಗೆ ಚಿನ್ನದ ಪದಕ

ವಿನೇಶ್ ಫೋಗಟ್ (55 ಕೆ.ಜಿ) ಹಾ ಗೂ ಸಾಕ್ಷಿ ಮಲ್ಲಿಕ್ (62 ಕೆ.ಜಿ) ಅವರು ಇಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಹಿರಿಯರ ಕುಸ್ತಿ ಚಾಂಪಿಯನ್‍ಶಿಪ್ ನಲ್ಲಿ ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದಾರೆ.ಜಲಾಂದರ್: ವಿನೇಶ್ ಫೋಗಟ್ (55 ಕೆ.ಜಿ) ಹಾ ಗೂ ಸಾಕ್ಷಿ ಮಲ್ಲಿಕ್...

ಡೇವಿಡ್ ವಾರ್ನರ್‌ ದಾಖಲೆಯ ತ್ರಿಶತಕ

ಟೆಸ್ಟ್ ಕ್ರಿಕೆಟ್‌ನಲ್ಲಿ ಮೂರು ವರ್ಷಗಳ ನಂತರ ಮತ್ತೊಂದು ತ್ರಿಶತಕ ದಾಖಲಾಯಿತು. ಭಾರತದ (ಕನ್ನಡಿಗ) ಕರುಣ್ ನಾಯರ್ 2016ರಲ್ಲಿ ಚೆನ್ನೈ ನಲ್ಲಿ ತ್ರಿಶತಕ ಹೊಡೆದಿದ್ದರು. ಇದೀಗ ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ನವೆಂಬರ್ 30 ರ ಶನಿವಾರ ಪಾಕಿ...

ಪುರುಷರ ವಿಶ್ವಕಪ್‌ ಹಾಕಿ-2023: ಒಡಿಶಾ ಆತಿಥ್ಯ

ಪ್ರತಿಷ್ಠಿತ ವಿಶ್ವಕಪ್‌ ಹಾಕಿ ಪಂದ್ಯಾವಳಿಯ ಆತಿಥ್ಯ ಸತತ 2ನೇ ಸಲ ಭಾರತದ ಪಾಲಾಗಿದೆ. 2023ರ ಪುರುಷರ ವಿಭಾಗದ ವಿಶ್ವಕಪ್‌ ಪಂದ್ಯಗಳು ಒಡಿಶಾದ ಭುವನೇಶ್ವರ ಮತ್ತು ರೂರ್ಕೆಲಾದಲ್ಲಿ ನಡೆಯಲಿವೆ ಎಂದು ಒಡಿಶಾ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌ ನವೆಂಬರ್ 27 ರ ಬುಧವಾರ...

21ನೇ ಏಷ್ಯನ್ ಅರ್ಚರಿ ಚಾಂಪಿಯನ್ ಷಿಪ್: ದೀಪಿಕಾ ಕುಮಾರಿಗೆ ಚಿನ್ನ, ಅಂಕಿತಾ ಭಕತ್‌ಗೆ ಬೆಳ್ಳಿ ಪದಕ

ಅನುಭವಿ ದೀಪಿಕಾ ಕುಮಾರಿ 21ನೇ ಏಷ್ಯನ್‌ ಆರ್ಚರಿ ಚಾಂಪಿಯನ್‌ಷಿಪ್‌ನಲ್ಲಿ ನವೆಂಬರ್ 28 ರ ಗುರುವಾರ ಚಿನ್ನದ ಪದಕ ಗೆದ್ದುಕೊಂಡರೆ, ಅಂಕಿತಾ ಭಕತ್‌ ಬೆಳ್ಳಿಯ ಪದಕ ಕೊರಳಿಗೆ ಹಾಕಿಕೊಂಡರು. ಆ ಸಾಧನೆಯ ಮೂಲಕ 2020ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ದೇಶವನ್ನು ಪ್ರತಿನಿಧಿಸುವ...

ಏಷ್ಯನ್ ಆರ್ಚರಿ ಚಾಂಪಿಯನ್‌ಷಿಪ್‌ : ಅಭಿಷೇಕ್‌–ಜ್ಯೋತಿ ಜೋಡಿಗೆ ಚಿನ್ನದ ಪದಕ (ಭಾರತಕ್ಕೆ 1 ಚಿನ್ನ ಸೇರಿ ಒಟ್ಟು...

ಭಾರತದ ಅಭಿಷೇಕ್ ವರ್ಮಾ ಮತ್ತು ಜ್ಯೋತಿ ಸುರೇಖಾ ವೆಣ್ಣಂ ಇಲ್ಲಿ ನಡೆಯುತ್ತಿರುವ ಏಷ್ಯನ್ ಆರ್ಚರಿ ಚಾಂಪಿಯನ್‌ಷಿಪ್‌ನ ಮಿಶ್ರ ಕಾಂಪೌಂಡ್ ವಿಭಾಗದಲ್ಲಿ ನವೆಂಬರ್ 27 ರ ಬುಧವಾರ ಚಿನ್ನದ ಪದಕ ಗೆದ್ದುಕೊಂಡರು.ಬ್ಯಾಂಕಾಕ್ (ಪಿಟಿಐ): ಭಾರತದ ಅಭಿಷೇಕ್ ವರ್ಮಾ ಮತ್ತು ಜ್ಯೋತಿ ಸುರೇಖಾ...

ಐಸಿಸಿ ಟೆಸ್ಟ್‌ ರ‍್ಯಾಂಕಿಂಗ್‌: ಅಗ್ರಸ್ಥಾನದ ಸನಿಹ ಕೊಹ್ಲಿ

ಭಾರತದ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರು ನವೆಂಬರ್ 26 ರ ಮಂಗಳವಾರ ಅಂತರರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ (ಐಸಿಸಿ) ಬಿಡುಗಡೆ ಮಾಡಿರುವ ಟೆಸ್ಟ್‌ ಬ್ಯಾಟ್ಸ್‌ ಮನ್‌ಗಳ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನದ ಸನಿಹ ಸಾಗಿದ್ದಾರೆ.ದುಬೈ (ಪಿಟಿಐ): ಭಾರತದ ಕ್ರಿಕೆಟ್ ತಂಡದ ನಾಯಕ...

ಏಷ್ಯನ್‌ ಚಾಂಪಿಯನ್‌ಷಿಪ್‌ ಟೂರ್ನಿ: ಭಾರತದ “ಅತನು ದಾಸ್‌ಗೆ” ಎರಡು ಕಂಚಿನ ಪದಕ

ಭಾರತದ ಆರ್ಚರಿ ಪಟು ಅತನು ದಾಸ್‌, ಏಷ್ಯನ್‌ ಚಾಂಪಿಯನ್‌ಷಿಪ್‌ನಲ್ಲಿ ನವೆಂಬರ್ 26 ರ ಮಂಗಳವಾರ ಎರಡು ಕಂಚಿನ ಪದಕಗಳನ್ನು ಗೆದ್ದರು.ಬ್ಯಾಂಕಾಕ್‌ (ಪಿಟಿಐ): ಭಾರತದ ಆರ್ಚರಿ ಪಟು ಅತನು ದಾಸ್‌, ಏಷ್ಯನ್‌ ಚಾಂಪಿಯನ್‌ಷಿಪ್‌ನಲ್ಲಿ ನವೆಂಬರ್ 26 ರ ಮಂಗಳವಾರ ಎರಡು ಕಂಚಿನ...

ರಾಷ್ಟ್ರೀಯ ಶಾಟ್‌ಗನ್‌ ಶೂಟಿಂಗ್‌ ಚಾಂಪಿಯನ್‌ಷಿಪ್‌: ಸಂಗ್ರಾಮ್‌, ವರ್ಷಾಗೆ ಪ್ರಶಸ್ತಿ ಗರಿ

ಹರಿಯಾಣದ ಸಂಗ್ರಾಮ್‌ ದಹಿಯಾ ಹಾಗೂ ಮಧ್ಯಪ್ರದೇಶದ ವರ್ಷಾ ವರ್ಮನ್‌ ಅವರು ರಾಷ್ಟ್ರೀಯ ಶಾಟ್‌ಗನ್‌ ಶೂಟಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಕ್ರಮವಾಗಿ ಪುರುಷ ಹಾಗೂ ಮಹಿಳಾ ಡಬಲ್‌ ಟ್ರ್ಯಾಪ್‌ ವಿಭಾಗದ ಪ್ರಶಸ್ತಿಗೆ ಮುತ್ತಿಕ್ಕಿದ್ದಾರೆ.ನವದೆಹಲಿ (ಪಿಟಿಐ): ಹರಿಯಾಣದ ಸಂಗ್ರಾಮ್‌ ದಹಿಯಾ ಹಾಗೂ ಮಧ್ಯಪ್ರದೇಶದ ವರ್ಷಾ ವರ್ಮನ್‌...

ಸ್ಕಾಟಿಷ್ ಓಪನ್ ಬ್ಯಾಡ್ಮಿಂಟನ್ ಟೂರ್ನಿ: ಲಕ್ಷ್ಯ ಸೇನ್‌ಗೆ ಪ್ರಶಸ್ತಿ

ಎದುರಾಳಿಯ ಛಲದ ಆಟಕ್ಕೆ ದಿಟ್ಟ ಉತ್ತರ ನೀಡಿದ ಭಾರತದ ಯುವ ಆಟಗಾರ ಲಕ್ಷ್ಯ ಸೇನ್ ನವೆಂಬರ್ 25 ರ ಭಾನುವಾರ ರಾತ್ರಿ ಮುಕ್ತಾಯಗೊಂಡ ಸ್ಕಾಟಿಷ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಪ್ರಶಸ್ತಿ ಮುಡಿಗೇರಿಸಿಕೊಂಡರು.ಗ್ಲಾಸ್ಗೊ (ಪಿಟಿಐ): ಎದುರಾಳಿಯ ಛಲದ ಆಟಕ್ಕೆ ದಿಟ್ಟ...

ನವೆಂಬರ್ 25 ರ ಕ್ರೀಡಾ ವಿಭಾಗದ ಪ್ರಚಲಿತ ಘಟನೆಗಳು

ಈ ಕೆಳಗೆ ಕ್ರೀಡಾ ವಿಭಾಗದಲ್ಲಿ ನಡೆದಂತಹ ಪ್ರಚಲಿತ ಘಟನೆಗಳ ಬಗ್ಗೆ ವಿವರಣೆ ನೀಡಲಾಗಿದೆ.ಇಂಡಿಯಾ ಇಂಟರ್‌ನ್ಯಾಷನಲ್‌ ಚಾಲೆಂಜ್‌ ಬ್ಯಾಡ್ಮಿಂಟನ್‌ ಟೂರ್ನಿ ಮುಂಬೈ (ಪಿಟಿಐ): ಅಗ್ರಶ್ರೇಯಾಂಕದ ಭಾರತದ ಮನು ಅತ್ರಿ ಮತ್ತು ಬಿ.ಸುಮಿತ್‌ ರೆಡ್ಡಿ ಅವರು ಇಂಡಿಯಾ ಇಂಟರ್‌ನ್ಯಾಷನಲ್‌ ಚಾಲೆಂಜ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದಿದ್ದಾರೆ. ನವೆಂಬರ್...

Follow Us

0FansLike
2,478FollowersFollow
0SubscribersSubscribe

Recent Posts