ಐಸಿಸಿ ಟೆಸ್ಟ್‌ ವಿಭಾಗದ ರ‍್ಯಾಂಕಿಂಗ್‌ : ಅಗ್ರಸ್ಥಾನಕ್ಕೆ ವಿರಾಟ್‌ ಕೊಹ್ಲಿ

ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ಐಸಿಸಿ ಟೆಸ್ಟ್‌ ರ‍್ಯಾಂಕಿಂಗ್‌ನಲ್ಲಿ ಮರಳಿ ಅಗ್ರಪಟ್ಟಕ್ಕೆ ಏರಿದ್ದಾರೆ. ಡಿಸೆಂಬರ್ 4 ರ ಬುಧವಾರ ಬಿಡುಗಡೆ ಮಾಡಿದ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ಸ್ಟೀವ್‌ ಸ್ಮಿತ್‌ ಎರಡನೇ ಸ್ಥಾನಕ್ಕೆ ಸರಿದಿದ್ದಾರೆ.ದುಬೈ (ಪಿಟಿಐ): ಭಾರತ ತಂಡದ ನಾಯಕ ವಿರಾಟ್‌...

ದಕ್ಷಿಣ ಏಷ್ಯಾ ಕ್ರೀಡಾಕೂಟ:ಟಿಟಿ: ಭಾರತಕ್ಕೆ ಡಬಲ್ಸ್‌ನಲ್ಲಿ ಚಿನ್ನದ ಗರಿ

ದಕ್ಷಿಣ ಏಷ್ಯಾ ಕ್ರೀಡಾಕೂಟದಲ್ಲಿ ಡಿಸೆಂಬರ್ 4 ರ ಬುಧವಾರ ಭಾರತದ ಟೇಬಲ್‌ ಟೆನಿಸ್‌ ಆಟಗಾರರು ಡಬಲ್ಸ್ ವಿಭಾಗದಲ್ಲಿ ಪಾರಮ್ಯ ಮೆರೆದರು. ಪುರುಷರ, ಮಹಿಳೆಯರ ಹಾಗೂ ಮಿಶ್ರ ಡಬಲ್ಸ್ ವಿಭಾಗಗಳಲ್ಲಿ ಚಿನ್ನ ಹಾಗೂ ಬೆಳ್ಳಿ ಗೆದ್ದು ಸಂಭ್ರಮಿಸಿದರು.ಪೋಖರಾ (ಪಿಟಿಐ): ದಕ್ಷಿಣ ಏಷ್ಯಾ...

ದಕ್ಷಿಣ ಏಷ್ಯಾ ಕ್ರೀಡಾಕೂಟ: ಎರಡನೇ ದಿನ ಭಾರತಕ್ಕೆ 27 ಪದಕ: ನೇಪಾಳಕ್ಕೆ ಅಗ್ರಸ್ಥಾನ

ಟ್ರ್ಯಾಕ್‌ ಮತ್ತು ಫೀಲ್ಡ್ ಹಾಗೂ ಶೂಟಿಂಗ್‌ ಸ್ಪರ್ಧೆಗಳಲ್ಲಿ ಪ್ರಾಬಲ್ಯ ಮೆರೆದ ಭಾರತದ ಸ್ಪರ್ಧಿ ಗಳು ದಕ್ಷಿಣ ಏಷ್ಯಾ ಕ್ರೀಡಾಕೂಟದಲ್ಲಿ ಡಿಸೆಂಬರ್ 3 ರ ಮಂಗಳವಾರ 11 ಚಿನ್ನ ಸೇರಿ 27 ಪದಕಗಳನ್ನು ಬಾಚಿಕೊಂಡರು. ಪದಕ ಪಟ್ಟಿಯಲ್ಲಿ...

ಟಿ.ಟಿ.ರ‍್ಯಾಂಕಿಂಗ್‌: ಭಾರತದ ಪುರುಷರ ತಂಡದ ಶ್ರೇಷ್ಠ ಸಾಧನೆ

ಭಾರತದ ಪುರುಷರ ತಂಡ ಡಿಸೆಂಬರ್ 3 ರ ಮಂಗಳವಾರ ಪ್ರಕಟಗೊಂಡಿರುವ ಐಟಿಟಿಎಫ್‌ ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಎಂಟನೇ ಸ್ಥಾನಕ್ಕೇರಿದೆ. ಇದು ತಂಡದ ಅತ್ಯುತ್ತಮ ಸಾಧನೆಯಾಗಿದೆ.ನವದೆಹಲಿ (ಪಿಟಿಐ): ಭಾರತದ ಪುರುಷರ ತಂಡ ಡಿಸೆಂಬರ್ 3 ರ ಮಂಗಳವಾರ ಪ್ರಕಟಗೊಂಡಿರುವ ಐಟಿಟಿಎಫ್‌ ವಿಶ್ವ...

ಸಯ್ಯದ್‌ ಮುಷ್ತಾಕ್‌ ಅಲಿ ಟಿ20 : ಕಿರೀಟ ಉಳಿಸಿಕೊಂಡ ಕರ್ನಾಟಕ

ಅಮೋಘ ಪ್ರದರ್ಶನ ನೀಡಿದ ಕರ್ನಾಟಕ ರೋಚಕ ಗೆಲುವಿನೊಂದಿಗೆ ಸಯ್ಯದ್‌ ಮುಷ್ತಾಕ್‌ ಅಲಿ ಟಿ20 ಕಿರೀಟವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಸೂರತ್‌ನಲ್ಲಿ ಡಿಸೆಂಬರ್ 1 ರ ರವಿವಾರ ನಡೆದ ಫೈನಲ್‌ನಲ್ಲಿ ಮನೀಷ್‌ ಪಾಂಡೆ ಪಡೆ ಮುನ್ನುಗ್ಗಿ ಬಂದ ತಮಿಳುನಾಡು ತಂಡವನ್ನು ಏಕೈಕ ರನ್ನಿನಿಂದ...

13 ನೇ ದಕ್ಷಿಣ ಏಷ್ಯಾ ಕ್ರೀಡಾಕೂಟ: ಭಾರತಕ್ಕೆ ನಾಲ್ಕು ಪದಕ

ಟ್ರಯಾಥ್ಲಾನ್‌ ಸ್ಪರ್ಧೆಯಲ್ಲಿ ಒಂದು ಚಿನ್ನ, ಎರಡು ಬೆಳ್ಳಿ ಹಾಗೂ ಒಂದು ಕಂಚು ಗೆಲ್ಲುವುದರೊಂದಿಗೆ 13 ನೇ ದಕ್ಷಿಣ ಏಷ್ಯಾ ಕ್ರೀಡಾಕೂಟದಲ್ಲಿ ಭಾರತವು ಡಿಸೆಂಬರ್ 2 ರ ಸೋಮವಾರ ಪದಕದ ಖಾತೆ ತೆರೆಯಿತು.ಪೋಖರಾ (ನೇಪಾಲ):ಟ್ರಯಾಥ್ಲಾನ್‌ ಸ್ಪರ್ಧೆಯಲ್ಲಿ ಒಂದು ಚಿನ್ನ, ಎರಡು ಬೆಳ್ಳಿ...

ಭಾರತದ ಮಹಿಳಾ ಬಾಕ್ಸರ್‌ ನೀರಜಾ ತಾತ್ಕಾಲಿಕ ಅಮಾನತು

ಉದ್ದೀಪನ ಮದ್ದು ಸೇವಿಸಿದ್ದು ಸಾಬೀತಾದ ಹಿನ್ನೆಲೆಯಲ್ಲಿ ಭಾರತದ ಮಹಿಳಾ ಬಾಕ್ಸರ್‌ ನೀರಜಾ ಅವರನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿದೆ. ನವದೆಹಲಿ (ಪಿಟಿಐ): ಉದ್ದೀಪನ ಮದ್ದು ಸೇವಿಸಿದ್ದು ಸಾಬೀತಾದ ಹಿನ್ನೆಲೆಯಲ್ಲಿ ಭಾರತದ ಮಹಿಳಾ ಬಾಕ್ಸರ್‌ ನೀರಜಾ ಅವರನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿದೆ. 57 ಕೆಜಿ ವಿಭಾಗದಲ್ಲಿ...

ಸೈಯದ್ ಮೋದಿ ಬ್ಯಾಡ್ಮಿಂಟನ್: ವಾಂಗ್‌ ವೀಗೆ ಪ್ರಶಸ್ತಿ

ಸೈಯದ್ ಮೋದಿ ಅಂತರರಾಷ್ಟ್ರೀಯ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನ ಫೈನಲ್‌ ಪಂದ್ಯದಲ್ಲಿ ಚೀನಾ ತೈಪೆಯ ವಾಂಗ್ ಸೂ ವೀ ಅವರು ಭಾರತದ ಸೌರಭ್ ವರ್ಮಾ ಅವರನ್ನು 21–15, 21–17 ರಿಂದ ಮಣಿಸುವ ಮೂಲಕ ಪ್ರಶಸ್ತಿಗೆ ಜಯಿಸಿದರು.ಲಖನೌ (ಪಿಟಿಐ): ಸೈಯದ್ ಮೋದಿ...

10 ಕಿ.ಮೀ. ರಸ್ತೆ ಓಟ: ಉಗಾಂಡ ಅಥ್ಲೀಟ್ ಜೋಶುವಾ ವಿಶ್ವದಾಖಲೆ

ಉಗಾಂಡದ ಓಟಗಾರ ಜೋಶುವ ಚೆಪ್ಟೆಗಿ 10 ಕಿ.ಮೀ. ರಸ್ತೆ ಓಟದಲ್ಲಿ ಡಿಸೆಂಬರ್ 1 ರ ಭಾನುವಾರ ವಿಶ್ವದಾಖಲೆ ಬರೆದರು.ವೆಲೆನ್ಸಿಯಾ, ಸ್ಪೇನ್(ರಾಯಿಟರ್ಸ್):  ಉಗಾಂಡದ ಓಟಗಾರ ಜೋಶುವಾ ಚೆಪ್ಟೆಗಿ 10 ಕಿ.ಮೀ. ರಸ್ತೆ ಓಟದಲ್ಲಿ ಡಿಸೆಂಬರ್ 1 ರ ಭಾನುವಾರ ವಿಶ್ವದಾಖಲೆ ಬರೆದರು....

ಡಿಸೆಂಬರ್ 02 ರ ಕ್ರೀಡಾ ವಿಭಾಗದ ಪ್ರಚಲಿತ ಘಟನೆಗಳು

ಈ ಕೆಳಗೆ ಕ್ರೀಡಾ ವಿಭಾಗದಲ್ಲಿ ನಡೆದಂತಹ ಪ್ರಚಲಿತ ಘಟನೆಗಳ ಬಗ್ಗೆ ವಿವರಣೆ ನೀಡಲಾಗಿದೆ.ಫಾರ್ಮುಲಾ ಒನ್‌ ರೇಸ್‌ ಅಬುಧಾಬಿ ಗ್ರ್ಯಾನ್‌ ಪ್ರಿ:  ಲೂಯಿಸ್ ಹ್ಯಾಮಿಲ್ಟನ್‌ ಗೆ ಪ್ರಶಸ್ತಿ ಅಬುಧಾಬಿ (ರಾಯಿಟರ್ಸ್‌): ಈಗಾಗಲೇ ವಿಶ್ವ ಚಾಂಪಿಯನ್‌ಷಿಪ್‌ ಕಿರೀಟ ಮುಡಿಗೇರಿಸಿಕೊಂಡಿರುವ ಬ್ರಿಟನ್‌ನ ಲೂಯಿಸ್‌ ಹ್ಯಾಮಿಲ್ಟನ್‌ ಅವರು ಈ...

Follow Us

0FansLike
2,479FollowersFollow
0SubscribersSubscribe

Recent Posts