ವಿಶ್ವ ಮೆಮೊರಿ ಚಾಂಪಿಯನ್: ಪ್ರಶಸ್ತಿ ಗೆದ್ದ ಅತಿ ಕಿರಿಯ ಭಾರತೀಯ ಮಹಿಳೆ

ಚೀನಾದಲ್ಲಿ ನಡೆದ ಅಂತರಾಷ್ಟ್ರೀಯ ಮಾಸ್ಟರ್ ಆಫ್ ಮೆಮರಿ ಸ್ಪರ್ಧೆಯಲ್ಲಿ ವಿಜೇತರಾದ ಪ್ರಥಮ ಭಾರತೀಯ ಮಹಿಳೆಯಾಗಿ ಹೊರಹೊಮ್ಮುವ ಮೂಲಕ ವೈಷ್ಣಿನಿ ಯರ್ಲಂಗಡ ಮಹಿಳೆಯರು, ಯುವ ಪೀಳಿಗೆಗೆ ಸ್ಪೂರ್ತಿಯಾಗಿದ್ದಾರೆ.ಈ ಹಿಂದೆ 2016ರಲ್ಲಿ ಅಂದಿನ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರಿಂದ 100 ಅಗ್ರ ಮಹಿಳಾ ಸಾಧಕರಲ್ಲಿ...

ಟಾಪ್ ಯೋಜನೆಗೆ ಪ್ಯಾರಾ ಅಥ್ಲೀಟ್‌ಗಳು

ಕೇಂದ್ರ ಕ್ರೀಡಾ ಇಲಾಖೆಯು ಟಾರ್ಗೆಟ್ ಒಲಿಂಪಿಕ್ ಪೋಡಿಯಂ (ಟಾಪ್) ಯೋಜನೆಗೆ ಪ್ಯಾರಾ ಅಥ್ಲೀಟ್‌ಗಳನ್ನು ಸೇರ್ಪಡೆ ಮಾಡಿದೆ. ಪ್ಯಾರಾ ವಿಭಾಗದ ಅಥ್ಲೆಟಿಕ್ಸ್‌, ಶೂಟಿಂಗ್, ಈಜು ಮತ್ತು ಪವರ್‌ಲಿ ಫ್ಟಿಂಗ್‌ ಕ್ರೀಡಾಪಟುಗಳಿಗೆ ಅವಕಾಶ ನೀಡಲಾಗಿದೆ. ನವದೆಹಲಿ (ಪಿಟಿಐ):   ಕೇಂದ್ರ ಕ್ರೀಡಾ ಇಲಾಖೆಯು...

ವರ್ಲ್ಡ್ ಚಾಲೆಂಜ್ ಕಪ್‌: ಚಿನ್ನ ಗೆದ್ದ ದೀಪಾ ಕರ್ಮಾಕರ್​

ಪ್ರತಿಷ್ಠಿತ ಏಷ್ಯನ್ ಗೇಮ್ಸ್​ನ ಸಿದ್ಧತೆಯಲ್ಲಿರುವ ಜಿಮ್ನಾಸ್ಟ್ ದೀಪಾ ಕರ್ಮಾಕರ್ ಟರ್ಕಿಯಲ್ಲಿ ನಡೆಯುತ್ತಿರುವ ಎಫ್​ಐಜಿ ಆರ್ಟಿಸ್ಟಿಕ್ ಜಿಮ್ನಾಸ್ಟಿಕ್ಸ್ ವರ್ಲ್ಡ್ ಚಾಲೆಂಜ್ ಕಪ್‌ನಲ್ಲಿ ಸ್ವರ್ಣ ಪದಕ ಮುಡಿಗೇರಿಸಿಕೊಂಡಿದ್ದಾರೆ.ನವದೆಹಲಿ: ಪ್ರತಿಷ್ಠಿತ ಏಷ್ಯನ್ ಗೇಮ್ಸ್​ನ ಸಿದ್ಧತೆಯಲ್ಲಿರುವ ಜಿಮ್ನಾಸ್ಟ್ ದೀಪಾ ಕರ್ಮಾಕರ್ ಟರ್ಕಿಯಲ್ಲಿ ನಡೆಯುತ್ತಿರುವ ಎಫ್​ಐಜಿ ಆರ್ಟಿಸ್ಟಿಕ್ ಜಿಮ್ನಾಸ್ಟಿಕ್ಸ್...

ದಕ್ಷಿಣ ಕೊರಿಯಾದ ಫುಟ್‌ಬಾಲ್ ಆಟಗಾರ ಜಾಂಗ್ ಹ್ಯೂನ್‌ ಸೂ ಮೇಲೆ ನಿಷೇಧ

ಸೇನಾ ತರಬೇತಿಯ ಕುರಿತು ತಪ್ಪು ಮಾಹಿತಿ ನೀಡಿದ ಕಾರಣ ದಕ್ಷಿಣ ಕೊರಿಯಾದ ಫುಟ್‌ಬಾಲ್ ಆಟಗಾರ ಜಾಂಗ್ ಹ್ಯೂನ್‌ ಸೂ ಮೇಲೆ ಕೊರಿಯಾ ಫುಟ್‌ಬಾಲ್ ಸಂಸ್ಥೆ ಅಜೀವ ನಿಷೇಧ ಹೇರಿದೆ. ಅವರಿಗೆ ₹ 1 ಕೋಟಿ 89 ಲಕ್ಷ ಮೊತ್ತದ ದಂಡವನ್ನೂ...

ಆರ್ಮಿ ಕ್ಯಾಪ್: ಐಸಿಸಿಯಿಂದ ಅನುಮತಿ ಪಡೆದಿದ್ದ ಭಾರತ

ರಾಂಚಿಯಲ್ಲಿ ಈಚೆಗೆ ನಡೆದಿದ್ದ ಆಸ್ಟ್ರೇಲಿಯಾ ಎದುರಿನ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಭಾರತ ತಂಡದ ಆಟಗಾರರು ಆರ್ಮಿ ಕ್ಯಾಪ್ ಧರಿಸಲು ಬಿಸಿಸಿಐ ಅನುಮತಿ ಪಡೆದಿತ್ತು ಎಂದು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಸ್ಪಷ್ಟಪಡಿಸಿದೆ.ನವದೆಹಲಿ (ಪಿಟಿಐ): ರಾಂಚಿಯಲ್ಲಿ ಈಚೆಗೆ ನಡೆದಿದ್ದ ಆಸ್ಟ್ರೇಲಿಯಾ ಎದುರಿನ...

ಕ್ಯಾಪ್ಟನ್ ಕೊಹ್ಲಿಗೆ ಬಾರ್ಮಿ ಆರ್ಮಿ ಪ್ರಶಸ್ತಿ

ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಇಂಗ್ಲೆಂಡ್‌ನ ಪ್ರತಿಷ್ಠಿತ ಬಾರ್ಮಿ ಆರ್ಮಿ ಪ್ರಶಸ್ತಿಗೆ ಭಾಜನವಾಗಿದ್ದಾರೆ.2017 ಹಾಗೂ 2018ನೇ ಸಾಲಿನಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿರುವ ಕೊಹ್ಲಿ ಅವರನ್ನು 2017 ಹಾಗೂ 2018ನೇ ಸತತ ಎರಡು ಸಾಲಿನ ಅಂತರಾಷ್ಟ್ರೀಯ ವರ್ಷದ...

ಗಾಲ್ಫ್‌: ಅಮನ್ ದೀಪ್‌ಗೆ ಪ್ರಶಸ್ತಿ

ಅಮೋಘ ಆಟವಾಡಿದ ಅಮನ್‌ದೀಪ್ ಡ್ರಾಲ್‌ ಅವರು ಇಲ್ಲಿ ನಡೆದ ಮಹಿಳೆಯರ ಪ್ರೊ ಗಾಲ್ಫ್ ಟೂರ್‌ನಲ್ಲಿ ಚಾಂಪಿಯನ್ ಆಗುವ ಮೂಲಕ ಈ ವರ್ಷದ ಮೊದಲ ಪ್ರಶಸ್ತಿ ಬಗಲಿಗೆ ಹಾಕಿಕೊಂಡರು. ಬೆಂಗಳೂರು: ಅಮೋಘ ಆಟವಾಡಿದ ಅಮನ್‌ದೀಪ್ ಡ್ರಾಲ್‌ ಅವರು ಇಲ್ಲಿ ನಡೆದ ಮಹಿಳೆಯರ ಪ್ರೊ...

ಪ್ಯಾನ್‌ ಪೆಸಿಫಿಕ್‌ ಓಪನ್‌ ಟೂರ್ನಿ: “ಕರೋಲಿನಾ ಮರಿನ್‌”ಗೆ ಪ್ರಶಸ್ತಿ

ಜೆಕ್‌ ರಿಪಬ್ಲಿಕ್‌ನ ಕರೋಲಿನಾ ಪ್ಲಿಸ್ಕೋವಾ ಅವರು ಪ್ಯಾನ್‌ ಪೆಸಿಫಿಕ್‌ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿದ್ದಾರೆ. ಟೋಕಿಯೊ (ಎಎಫ್‌ಪಿ): ಜೆಕ್‌ ರಿಪಬ್ಲಿಕ್‌ನ ಕರೋಲಿನಾ ಪ್ಲಿಸ್ಕೋವಾ ಅವರು ಪ್ಯಾನ್‌ ಪೆಸಿಫಿಕ್‌ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿದ್ದಾರೆ.  ಸೆಪ್ಟೆಂಬರ್ 23 ರ...

ಸನ್‌ರೈಸರ್ಸ್‌ ಕೋಚ್‌ ಆಗಿ “ಟ್ರೇವರ್‌ ಬೇಯ್ಲಿಸ್‌”

ವಿಶ್ವಕಪ್‌ ಗೆದ್ದುಕೊಂಡ ಇಂಗ್ಲೆಂಡ್‌ ತಂಡದ ಕೋಚ್‌ ಟ್ರೇವರ್‌ ಬೇಯ್ಲಿಸ್‌ ಅವರನ್ನು ಐಪಿಎಲ್‌ನಲ್ಲಿ ಆಡುವ ಸನ್‌ರೈಸರ್ಸ್‌ ಹೈದರಾಬಾದ್‌ ತಂಡದ ಮುಖ್ಯ ಕೋಚ್‌ ಆಗಿ ನೇಮಕ ಮಾಡಲಾಗಿದೆ ಎಂದು ಆ ಫ್ರಾಂಚೈಸ್‌ನ ಪ್ರಕಟಣೆ ಜುಲೈ 18 ರ ಗುರುವಾರ ತಿಳಿಸಿದೆ. ಲಂಡನ್‌ (ರಾಯಿಟರ್ಸ್‌): ವಿಶ್ವಕಪ್‌...

ವಿಶ್ವ ಕೆಡೆಟ್‌ ಕುಸ್ತಿ: ಸೋನಮ್‌ಗೆ ಚಿನ್ನದ ಪದಕ

ಭಾರತದ ಬಾಲಕಿ ಸೋನಮ್‌ ಮಲಿಕ್‌, ಬಲ್ಗೇರಿಯಾದ ಸೋಫಿಯಾದಲ್ಲಿ ನಡೆಯುತ್ತಿರುವ ವಿಶ್ವ ಕೆಡೆಟ್‌ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಸತತ ಎರಡನೇ ವರ್ಷ ಚಿನ್ನ ಗೆದ್ದುಕೊಂಡರು. ನವದೆಹಲಿ (ಪಿಟಿಐ): ಉತ್ತಮ ಪಟ್ಟುಗಳನ್ನು ಹಾಕಿದ ಭಾರತದ ಬಾಲಕಿ ಸೋನಮ್‌ ಮಲಿಕ್‌, ಬಲ್ಗೇರಿಯಾದ ಸೋಫಿಯಾದಲ್ಲಿ ನಡೆಯುತ್ತಿರುವ ವಿಶ್ವ ಕೆಡೆಟ್‌...

Follow Us

0FansLike
2,430FollowersFollow
0SubscribersSubscribe

Recent Posts