ಬೆಂಗಳೂರು ರೈನೋಸ್‌ ತಂಡಕ್ಕೆ ಮೊದಲ “ಐಐಪಿಕೆಎಲ್‌” ಕಿರೀಟ

ಕೊನೆ ಕ್ಷ ಣದವರೆಗೂ ಕುತೂಹಲ ಮೂಡಿಸಿದ ಹೈವೋಲ್ಟೇಜ್‌ ಪಂದ್ಯದಲ್ಲಿ ಬೆಂಗಳೂರು ರೈನೋಸ್‌ ತಂಡ, ಇಲ್ಲಿ ನಡೆದ ಚೊಚ್ಚಲ ಆವೃತ್ತಿಯ ಇಂಡೊ-ಇಂಟರ್‌ ನ್ಯಾಷನಲ್‌ ಪ್ರೀಮಿಯರ್‌ ಕಬಡ್ಡಿ ಲೀಗ್‌ನ ಫೈನಲ್‌ನಲ್ಲಿ ಪ್ರವಾಸಿ ಪುಣೆ ಪ್ರೈಡ್‌ ತಂಡವನ್ನು ಬಗ್ಗು ಬಡಿದು ಚಾಂಪಿಯನ್‌ ಆಗಿ ಹೊರಹೊಮ್ಮಿತು....

ಜೂನ್ 13 ರ ಕ್ರೀಡಾ ವಿಭಾಗದ ಪ್ರಚಲಿತ ಘಟನೆಗಳು

ಕ್ರೀಡಾ ವಿಭಾಗದಲ್ಲಿ ನಡೆದಂತಹ ಪ್ರಚಲಿತ ಘಟನೆಗಳ ಬಗ್ಗೆ ಸಂಕ್ಷಿಪ್ತವಾಗಿ ಈ ಕೆಳಗೆ ವಿವರಿಸಲಾಗಿದೆ ಡೆನ್ ಬಾಷ್, ನೆದರ್‌ಲೆಂಡ್ಸ್‌ (ಪಿಟಿಐ): ಭಾರತ ಪುರುಷರ ಆರ್ಚರಿ ತಂಡವು 2020ರ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿದೆ. ಇಲ್ಲಿ ನಡೆಯುತ್ತಿರುವ ವಿಶ್ವ ಆರ್ಚರಿ ಚಾಂಪಿಯನ್‌ಷಿಪ್‌ನಲ್ಲಿ ಬುಧವಾರ 5–0ಯಿಂದ...

ಜುಲೈನಿಂದ ವಿಶ್ವ ಟೆಸ್ಟ್​​​​ ಚಾಂಪಿಯನ್​ಶಿಪ್​​​​​​​​​ ಟೂರ್ನಿ; ಆರಂಭಿಕ ಪಂದ್ಯದಲ್ಲಿ ಟೀಂ ಇಂಡಿಯಾಗೆ ಕೆರಬಿಯನ್​​​ ಎದುರಾಳಿ

12ನೇ ಆವೃತ್ತಿಯ ಐಸಿಸಿ ವಿಶ್ವಕಪ್​​​​​​​​ ಟೂರ್ನಿಯ ನಂತರ ವಿಶ್ವ ಟೆಸ್ಟ್​​ ಚಾಂಪಿಯನ್​​ಶಿಪ್​​ ಟೂರ್ನಿ ಆರಂಭವಾಗಲಿದೆ. ಭಾರತ ತಂಡ ಮೊದಲ ಪಂದ್ಯದಲ್ಲಿ ವೆಸ್ಟ್​​ ಇಂಡೀಸ್​ ವಿರುದ್ಧ ಹೋರಾಟ ನಡೆಸಲಿದೆ.ಮುಂಬೈ: 12ನೇ ಆವೃತ್ತಿಯ ಐಸಿಸಿ ವಿಶ್ವಕಪ್​​​​​​​​ ಟೂರ್ನಿಯ ನಂತರ ವಿಶ್ವ ಟೆಸ್ಟ್​​ ಚಾಂಪಿಯನ್​​ಶಿಪ್​​ ಟೂರ್ನಿ...

2019 ರ ಫ್ರೆಂಚ್ ಓಪನ್ ಟೆನಿಸ್ ಪ್ರಶಸ್ತಿ : ರಾಫೆಲ್‌ ನಡಾಲ್‌ಗೆ ಕಿರೀಟ

ಸ್ಪೇನ್‌ ಟೆನಿಸ್‌ ದಿಗ್ಗಜ ರಾಫೆಲ್‌ ನಡಾಲ್‌ ನಿರೀಕ್ಷೆಯಂತೆ 2019ನೇ ಸಾಲಿನ ಫ್ರೆಂಚ್‌ ಓಪನ್‌ ಗ್ರ್ಯಾನ್‌ ಸ್ಲಾಮ್‌ನಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿದ್ದಾರೆ. ಜೂನ್ 9 ರ ಭಾನುವಾರ ನಡೆದ ಪುರುಷರ ಸಿಂಗಲ್ಸ್‌ ಫೈನಲ್‌ನಲ್ಲಿ ಅವರು ಆಸ್ಟ್ರಿಯಾದ ಡಾಮಿನಿಕ್‌ ಥೀಮ್‌ ವಿರುದ್ಧ ಅಧಿಕಾರಯುತ...

“ರಾಜೀವ್ ಗಾಂಧಿ ಖೇಲ್‌ ರತ್ನ ಪ್ರಶಸ್ತಿ”ಗೆ ಕೊಹ್ಲಿ, ಚಾನು ಹೆಸರು ಶಿಫಾರಸು

ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ಮತ್ತು ವಿಶ್ವ ಚಾಂಪಿಯನ್‌ ವೇಟ್‌ಲಿಫ್ಟರ್‌ ಮೀರಾಬಾಯಿ ಚಾನು ಅವರನ್ನು ದೇಶದ ಅತ್ಯುನ್ನತ ಕ್ರೀಡಾ ಗೌರವ ರಾಜೀವ್‌ ಗಾಂಧಿ ಖೇಲ್‌ ರತ್ನ ಪ್ರಶಸ್ತಿಗೆ ಸೋಮವಾರ ಜಂಟಿಯಾಗಿ ಶಿಫಾರಸು ಮಾಡಲಾಗಿದೆ. ಹೊಸದಿಲ್ಲಿ: ಭಾರತ ಕ್ರಿಕೆಟ್‌...

ಬ್ಯಾಡ್ಮಿಂಟನ್‌ಗೆ “ಲೀ ಚೊಂಗ್‌ ವಿ” ವಿದಾಯ

ಕ್ಯಾನ್ಸರ್‌ ಪೀಡಿತ ಮಲೇಷಿಯಾದ ಬ್ಯಾಡ್ಮಿಂಟನ್‌ ತಾರೆ ಲೀ ಚೊಂಗ್‌ ವಿ ಅವರು ಜೂನ್ 13 ರ ಗುರುವಾರ ವಿದಾಯ ಹೇಳಿದರು. ಪುತ್ರಜಯ (ಮಲೇಷಿಯಾ): ಕ್ಯಾನ್ಸರ್‌ ಪೀಡಿತ ಮಲೇಷಿಯಾ ಬ್ಯಾಡ್ಮಿಂಟನ್‌ ತಾರೆ ಲೀ ಚೊಂಗ್‌ ವಿ ಅವರು ಜೂನ್ 13 ರ  ಗುರುವಾರ ವಿದಾಯ...

ಆಶ್ಲೆಗ್ ಬಾರ್ಟಿಗೆ ಫ್ರೆಂಚ್ ಓಪನ್ ಕಿರೀಟ: ಆಸ್ಟ್ರೇಲಿಯಾ ಆಟಗಾರ್ತಿಗೆ ಚೊಚ್ಚಲ ಗ್ರಾಂಡ್ ಸ್ಲಾಂ

ವೃತ್ತಿಜೀವನದ ಮೊದಲ ಗ್ರಾಂಡ್ ಸ್ಲಾಂ ಫೈನಲ್ ಆಡಿದ ಯುವ ಆಟಗಾರ್ತಿಯರ ಫ್ರೆಂಚ್ ಓಪನ್ ಪ್ರಶಸ್ತಿ ಸೆಣಸಾಟದಲ್ಲಿ ಆಸ್ಟ್ರೇಲಿಯಾದ ಆಶ್ಲೆಗ್ ಬಾರ್ಟಿ ಚಾಂಪಿಯನ್ ಆಗಿದ್ದಾರೆ. ಜೆಕ್ ಗಣರಾಜ್ಯದ 19 ವಷದ ಮಾಕ್ರೆಟಾ ವಂಡ್ರೊಸೋವಾರನ್ನು ನೇರಸೆಟ್​ಗಳಿಂದ ಮಣಿಸಿದ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟ್ ಆಟಗಾರ್ತಿ...

ಡಬ್ಲ್ಯುಟಿಎ ರ‍್ಯಾಂಕಿಂಗ್‌: ಎರಡನೇ ಸ್ಥಾನಕ್ಕೆ ಬಡ್ತಿ ಪಡೆದ ಆಸ್ಟ್ರೇಲಿಯಾದ ಆ್ಯಶ್ಲೆ ಬಾರ್ಟಿ

ಈ ಬಾರಿಯ ಫ್ರೆಂಚ್‌ ಓಪನ್‌ ಟೆನಿಸ್‌ ಟೂರ್ನಿಯ ಮಹಿಳೆಯರ ಸಿಂಗಲ್ಸ್‌ ವಿಭಾಗದ ಪ್ರಶಸ್ತಿ ಮುಡಿಗೇರಿಸಿಕೊಂಡಿರುವ ಆ್ಯಶ್ಲೆ ಬಾರ್ಟಿ ಅವರಿಗೆ ವಿಶ್ವ ರ‍್ಯಾಂಕಿಂಗ್‌ನಲ್ಲಿ ಎರಡನೇ ಸ್ಥಾನ ಒಲಿದಿದೆ. ಆಸ್ಟ್ರೇಲಿಯಾ ಆಟಗಾರ್ತಿ ಒಟ್ಟು ಆರು ಸ್ಥಾನಗಳ ಏರಿಕೆ ಕಂಡಿದ್ದಾರೆ. ಪ್ಯಾರಿಸ್‌ (ಎಎಫ್‌ಪಿ): ಈ ಬಾರಿಯ...

ಒಲಿಂಪಿಕ್‌ ಬಳಿಕ ನಿವೃತ್ತಿ : ಮೇರಿ ಕೋಮ್

ಕಳೆದೊಂದು ವರ್ಷದಿಂದ ತಮ್ಮ ನಿವೃತ್ತಿ ಕುರಿತು ಹರಿದಾಡುತ್ತಿರುವ ಊಹಾಪೋಹಗಳಿಗೆ ಆರು ಬಾರಿಯ ವಿಶ್ವ ಚಾಂಪಿಯನ್‌ ಬಾಕ್ಸರ್‌ ಮೇರಿ ಕೋಮ್‌ ತೆರೆ ಎಳೆದಿದ್ದಾರೆ. 2020ರ ಟೋಕಿಯೊ ಒಲಿಂಪಿಕ್ಸ್‌ ಬಳಿಕ ವೃತ್ತಿ ಬದುಕಿಗೆ ವಿದಾಯ ಹೇಳುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ. ಹೊಸದಿಲ್ಲಿ: ಕಳೆದೊಂದು ವರ್ಷದಿಂದ...

2018 ರ ಕಾಮನ್ ವೆಲ್ತ್ ಕ್ರೀಡಾಕೂಟ : ಜಾವಲಿನ್ ಕ್ರೀಡೆಯಲ್ಲಿ ನೀರಜ್‌ ಚೋಪ್ರಾಗೆ ’ಚಿನ್ನ’

ನೀರಜ್ ಚೋಪ್ರಾ (20) ಅವರು 86.47 ಮೀಟರ್ ದೂರ ಜಾವಲಿನ್ ಎಸೆತದಲ್ಲಿ ಚಾರಿತ್ರಿಕ ಸಾಧನೆ ಮಾಡಿದ್ದು, ಈ ವಿಭಾಗದಲ್ಲಿ ಚಿನ್ನದ ಪದಕ ಜಯಿಸಿದ ಮೊದಲ ಭಾರತೀಯರಾಗಿದ್ದಾರೆ.ಗೋಲ್ಡ್‌ಕೋಸ್ಟ್: ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಜಾವಲಿನ್ ಎಸೆತದಲ್ಲಿ ನೀರಜ್ ಚೋಪ್ರಾ ಅವರು  ಚಿನ್ನದ ಪದಕ ಜಯಿಸಿದ್ದಾರೆ. ನೀರಜ್...

Follow Us

0FansLike
2,173FollowersFollow
0SubscribersSubscribe

Recent Posts