ಜೂನಿಯರ್‌ ಬಾಕ್ಸಿಂಗ್‌ ಟೂರ್ನಿ :ಭಾರತಕ್ಕೆ ಏಳು ಪದಕ

ಭಾರತದ ಜೂನಿಯರ್‌ ಮಹಿಳಾ ಬಾಕ್ಸರ್‌ಗಳು ಜರ್ಮನಿಯ ವಿಲ್ಲಿಂಜೆನ್‌ ಬ್ಲ್ಯಾಕ್‌ ಫಾರೆಸ್ಟ್ ಕಪ್‌ ಟೂರ್ನಿಯಲ್ಲಿ ಭರ್ಜರಿ ಪ್ರದರ್ಶನದಿಂದ ಗಮನಸೆಳೆದರು. ಐದು ಚಿನ್ನ ಸೇರಿದಂತೆ ಏಳು ಪದಕಗಳನ್ನು ಬಾಚಿಕೊಳ್ಳುವ ಮೂಲಕ ಟೂರ್ನಿಯ ಅತ್ಯುತ್ತಮ ತಂಡವೆಂಬ ಗೌರವವನ್ನು ಭಾರತ ಗಳಿಸಿತು. ನವದೆಹಲಿ (ಪಿಟಿಐ): ಭಾರತದ...

ಟೆನಿಸ್‌ ತಾರೆ “ಬೋರಿಸ್‌ ಬೆಕರ್‌” ಸಾಲ ತೀರಿಸಲು ಟ್ರೋಫಿ ಹರಾಜು

ಸಾಲದ ಸುಳಿಗೆ ಸಿಲುಕಿ ದಿವಾಳಿಯಾಗಿರುವ ಜರ್ಮನಿಯ ಟೆನಿಸ್‌ ತಾರೆ ಬೋರಿಸ್‌ ಬೆಕರ್‌ಗೆ ಅದನ್ನು ತೀರಿಸಲು ಈಗ ಟ್ರೋಫಿ, ಸ್ಮರಣಿಕೆಗಳನ್ನು ಹರಾಜಿಗೆ ಹಾಕುವ ಪರಿಸ್ಥಿತಿ ಎದುರಾಗಿದೆ. ಬ್ರಿಟನಿನ ‘ವೈಲ್ಸ್‌ ಹಾರ್ಡಿ’ ಜುಲೈ 1 ರ ಸೋಮವಾರದಿಂದ ಆನ್‌ಲೈನ್‌ನಲ್ಲಿ ಹರಾಜು ಆರಂಭಿಸಲಿದೆ. ಲಂಡನ್‌...

ಡಬ್ಲ್ಯುಟಿಎ ಮಹಿಳಾ ಟೆನಿಸ್ ರ‍್ಯಾಂಕಿಂಗ್: ಅಗ್ರ ಕ್ರಮಾಂಕಕ್ಕೆ “ಆ್ಯಶ್ಲೆ ಬಾರ್ಟಿ”

ಆಸ್ಟ್ರೇಲಿಯಾದ ಆಟಗಾರ್ತಿ ಆ್ಯಶ್ಲೆ ಬಾರ್ಟಿ, ಬರ್ಮಿಂಗಂ ಕ್ಲಾಸಿಕ್‌ ಗ್ರಾಸ್‌ಕೋರ್ಟ್‌ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವ ಮೂಲಕ ವಿಶ್ವ ಮಹಿಳಾ ಟೆನಿಸ್‌ನಲ್ಲಿ ಅಗ್ರ ಕ್ರಮಾಂಕಕ್ಕೆ ಏರುವುದನ್ನು ಖಚಿತಪಡಿಸಿಕೊಂಡಿದ್ದಾರೆ. 43 ವರ್ಷಗಳ ನಂತರ ಬಳಿಕ ಆಸ್ಟ್ರೇಲಿಯಾದ ಆಟಗಾರ್ತಿಯೊಬ್ಬರು ಈ ಹಿರಿಮೆಗೆ ಪಾತ್ರರಾಗಿದ್ದಾರೆಬರ್ಮಿಂಗಂ (ಎಎಫ್‌ಪಿ): ಆಸ್ಟ್ರೇಲಿಯಾದ ಆಟಗಾರ್ತಿ...

1029 ಕೋಟಿ ವೆಚ್ಚದ ನೂತನ “ಐಒಸಿ” ಭವನ ಲೋಕಾರ್ಪಣೆ

ಒಲಿಂಪಿಕ್‌ ಗೇಮ್ಸ್ ಪುನರಾರಂಭಗೊಂಡ ಬರೋಬ್ಬರಿ 125 ವರ್ಷಗಳ ಬಳಿಕ ಅಂತರರಾಷ್ಟ್ರೀಯ ಒಲಿಂಪಿಕ್‌ ಸಮಿತಿ (ಐಒಸಿ)ತನ್ನ ನೂತನ ಪ್ರಧಾನ ಕಚೇರಿಯನ್ನು ಜೂನ್ 23 ರ ರವಿವಾರ ಇಲ್ಲಿ ಉದ್ಘಾಟಿಸಿತು. ಇದಕ್ಕೆ ಸುಮಾರು 1029.5 ಕೋಟಿ (145 ಮಿಲಿಯನ್‌ ಸ್ವಿಸ್‌ ಫ್ರಾಂಕ್‌)...

ಅತಿಯಾದ ಮನವಿ:‌ ವಿರಾಟ್‌ ಕೊಹ್ಲಿಗೆ ದಂಡ

ಅಫ್ಗಾನಿಸ್ತಾನ ವಿರುದ್ಧ ಪಂದ್ಯದ ವೇಳೆ ‘ಅತಿಯಾಗಿ ಮನವಿ’ ಸಲ್ಲಿಸಿದ್ದಕ್ಕಾಗಿ ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ಅವರಿಗೆ ಪಂದ್ಯ ಸಂಭಾವನೆಯ ಶೇ 25ರಷ್ಟನ್ನು ದಂಡವಾಗಿ ವಿಧಿಸಲಾಗಿದೆ ಎಂದು ಅಂತರರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ (ಐಸಿಸಿ) ಪ್ರಕಟಿಸಿದೆ. ಸೌತಾಂಪ್ಟನ್‌, ಇಂಗ್ಲೆಂಡ್‌: ಅಫ್ಗಾನಿಸ್ತಾನ ವಿರುದ್ಧ ಪಂದ್ಯದ...

ಜೂನ್ 23 ರ ಕ್ರೀಡಾ ವಿಭಾಗದ ಪ್ರಚಲಿತ ಘಟನೆಗಳು

ಕ್ರೀಡಾ ವಿಭಾಗದಲ್ಲಿ ನಡೆದಂತಹ ಪ್ರಚಲಿತ ಘಟನೆಗಳ ಬಗ್ಗೆ ವಿವರಣೆ ನೀಡಲಾಗಿದೆಮಹಿಳೆಯರ ಎಫ್​ಐಎಚ್ ಸಿರೀಸ್ ಫೈನಲ್ಸ್ ಟೂರ್ನಿಯ ಫೈನಲ್​ನಲ್ಲಿ ಜಪಾನ್​ ಮಣಿಸಿದ ಭಾರತ ಹಿರೋಶಿಮಾ: ಎಫ್​ಐಎಚ್ ಸಿರೀಸ್ ಫೈನಲ್ಸ್ ಟೂರ್ನಿಯ ಫೈನಲ್​ನಲ್ಲಿ ರಾಣಿ ರಾಂಪಾಲ್​ ನೇತೃತ್ವದ ಭಾರತ ತಂಡ ಡ್ರ್ಯಾಗ್​ ಫ್ಲಿಕ್ಕರ್​ ಗುರ್ಜಿಂತ್ ಕೌರ್...

ಉದ್ದೀಪನ ಮದ್ದು ಸೇವನೆ ಅಥ್ಲೀಟ್ “ಸಂಜೀವನಿ ಜಾಧವ್” ಅಮಾನತು

ಭಾರತದ ಅಥ್ಲೀಟ್ ಸಂಜೀವಿನಿ ಜಾಧವ್ ಉದ್ದೀಪನ ಮದ್ದು ಸೇವಿಸಿದ್ದು ಸಾಬೀತಾಗಿರುವುದರಿಮದ ಅಮಾನತು ಮಾಡಲಾಗಿದೆ. ನವದೆಹಲಿ (ಪಿಟಿಐ): ಭಾರತದ ಅಥ್ಲೀಟ್ ಸಂಜೀವಿನಿ ಜಾಧವ್  ಉದ್ದೀಪನ ಮದ್ದು ಸೇವಿಸಿದ್ದು ಸಾಬೀತಾಗಿರುವುದರಿಮದ ಅಮಾನತು ಮಾಡಲಾಗಿದೆ. ಹೋದ ವರ್ಷದ 2018 ರ ನವೆಂಬರ್‌ನಲ್ಲಿ ನಡೆದಿದ್ದ ಅಂತರರಾಜ್ಯ ಅಥ್ಲೆಟಿಕ್ಸ್...

ಇಕ್ಕಟ್ಟಿನಲ್ಲಿ ಸಚಿನ್,ಗಂಗೂಲಿ, ಲಕ್ಷ್ಮಣ್: ಒಂದೇ ಹುದ್ದೆ ವಹಿಸಲು ಬಿಸಿಸಿಐ ಸೂಚನೆ

ಒಬ್ಬ ವ್ಯಕ್ತಿಗೆ ಒಂದೇ ಹುದ್ದೆ ಎಂಬ ಲೋಧಾ ಸಮಿತಿಯ ಶಿಫಾರಸು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಬಿಸಿಸಿಐ ನೀತಿಸಂಹಿತೆ ಅಧಿಕಾರಿ ಹಾಗೂ ಒಂಬುಡ್ಸ್ ಮನ್ ಡಿಕೆ ಜೈನ್ ಮುಂದಾಗಿದ್ದಾರೆ. ಇದರಿಂದಾಗಿ ಕ್ರಿಕೆಟ್ ದಿಗ್ಗಜರಾದ ಸಚಿನ್ ತೆಂಡುಲ್ಕರ್, ಸೌರವ್ ಗಂಗೂಲಿ ಮತ್ತು ವಿವಿಎಸ್...

ಬೆಂಗಳೂರಿನಲ್ಲಿ 10ನೇ ಆವೃತ್ತಿಯ “ಈಕ್ವೆಸ್ಟ್ರಿಯನ್ ಪ್ರೀಮಿಯರ್ ಲೀಗ್”

ಎಂಬೆಸಿ ಇಂಟರ್‍ನ್ಯಾಷನಲ್ ರೈಡಿಂಗ್ ಶಾಲೆ (ಇಐಆರ್‍ಎಸ್) ಆಶ್ರಯದಲ್ಲಿ ಇದೇ ಜೂನ್ 29ರಿಂದ 10ನೇ ಆವೃತ್ತಿಯ ಈಕ್ವೆಸ್ಟ್ರಿಯನ್ ಪ್ರೀಮಿಯರ್ ಲೀಗ್ ನಡೆಯಲಿದೆ. ಬೆಂಗಳೂರು: ಎಂಬೆಸಿ ಇಂಟರ್‍ನ್ಯಾಷನಲ್ ರೈಡಿಂಗ್ ಶಾಲೆ (ಇಐಆರ್‍ಎಸ್) ಆಶ್ರಯದಲ್ಲಿ ಇದೇ ಜೂನ್ 29ರಿಂದ 10ನೇ ಆವೃತ್ತಿಯ ಈಕ್ವೆಸ್ಟ್ರಿಯನ್...

ಜುಲೈ 20ರಿಂದ ಏಳನೇ ಆವೃತ್ತಿಯು “ಪ್ರೊ ಕಬಡ್ಡಿ ಟೂರ್ನಿ”

ಪ್ರೊ ಕಬಡ್ಡಿ ಲೀಗ್‌ ಟೂರ್ನಿಯ ಏಳನೇ ಆವೃತ್ತಿಯು ಜುಲೈ 20ರಿಂದ ಆರಂಭವಾಗಲಿದೆ. ಅಕ್ಟೋಬರ್‌ 19ರಂದು ಫೈನಲ್ ಪಂದ್ಯ ನಡೆಯಲಿದೆ. ಮುಂಬೈ (ಪಿಟಿಐ):  ಪ್ರೊ ಕಬಡ್ಡಿ ಲೀಗ್‌ ಟೂರ್ನಿಯ ಏಳನೇ ಆವೃತ್ತಿಯು ಜುಲೈ 20ರಿಂದ ಆರಂಭವಾಗಲಿದೆ. ಅಕ್ಟೋಬರ್‌ 19ರಂದು ಫೈನಲ್ ಪಂದ್ಯ ನಡೆಯಲಿದೆ. ಮೊದಲ...

Follow Us

0FansLike
2,173FollowersFollow
0SubscribersSubscribe

Recent Posts