ಬ್ರಿಟನ್ ಟೆನಿಸ್ ತಾರೆ ಆಂಡಿ ಮರ್ರೆ ಶಾಕಿಂಗ್ ವಿದಾಯ

ತೀವ್ರತರ ಸೊಂಟ ನೋವಿನಿಂದ ಬಳಲುತ್ತಿರುವ ಬ್ರಿಟನ್ ತಾರೆ ಆಂಡಿ ಮರ್ರೆ ಈ ವರ್ಷವೇ ವಿದಾಯ ಹೇಳುವ ಆಘಾತಕಾರಿ ನಿರ್ಧಾರ ಕೈಗೊಂಡಿದ್ದಾರೆ. ಸೋಮವಾರ ಆರಂಭಗೊಳ್ಳಲಿರುವ ಆಸ್ಟ್ರೇಲಿಯನ್ ಓಪನ್, 14 ವರ್ಷಗಳ ವೃತ್ತಿಜೀವನದ ಕೊನೆಯ ಟೂರ್ನಿ ಆಗಬಹುದು ಎಂದು 31 ವರ್ಷದ ಮರ್ರೆ...

ಇಂದಿನಿಂದ ಪ್ರೊ ಕುಸ್ತಿ ಲೀಗ್: ಆರು ತಂಡಗಳಲ್ಲಿ 15 ದೇಶಗಳ ಕುಸ್ತಿಪಟುಗಳು ಭಾಗಿ

ಪೈಲ್ವಾನರ ಶಕ್ತಿ–ಸಾಮರ್ಥ್ಯ ಪ್ರದರ್ಶನದ ವೇದಿಕೆಯಾದ ಪ್ರೊ ಕುಸ್ತಿ ಲೀಗ್‌ಗೆ 2019 ಜನೇವರಿ 14 ರ ಸೋಮವಾರ ಇಲ್ಲಿ ಚಾಲನೆ ದೊರೆತಿದೆ. ಭಾರತೀಯ ಕುಸ್ತಿ ಫೆಡರೇಷನ್ ಆಯೋಜಿಸುತ್ತಿರುವ ಲೀಗ್‌ ಈ ಹಿಂದೆ ಮೂರು ಆವೃತ್ತಿಗಳನ್ನು ಕಂಡಿದ್ದು ಅಪಾರ ಜನಮೆಚ್ಚುಗೆ ಗಳಿಸಿದೆ. ಪಂಚಕುಲ, ಹರಿಯಾಣ...

ಖೇಲೊ ಇಂಡಿಯಾ ಯೂತ್‌ ಕ್ರೀಡಾಕೂಟ :ಶೂಟಿಂಗ್‌ನಲ್ಲಿ “ಮೆಹುಲಿ ಘೋಷ್‌”ಗೆ ಚಿನ್ನ

ಅಪೂರ್ವ ಸಾಮರ್ಥ್ಯ ತೋರಿದ ಮೆಹುಲಿ ಘೋಷ್‌, ಖೇಲೊ ಇಂಡಿಯಾ ಯೂತ್‌ ಕ್ರೀಡಾಕೂಟದ ಶೂಟಿಂಗ್‌ನಲ್ಲಿ ಚಿನ್ನದ ಪದಕಕ್ಕೆ ಗುರಿ ಇಟ್ಟಿದ್ದಾರೆ. ಪುಣೆ (ಪಿಟಿಐ): ಅಪೂರ್ವ ಸಾಮರ್ಥ್ಯ ತೋರಿದ ಮೆಹುಲಿ ಘೋಷ್‌, ಖೇಲೊ ಇಂಡಿಯಾ ಯೂತ್‌ ಕ್ರೀಡಾಕೂಟದ ಶೂಟಿಂಗ್‌ನಲ್ಲಿ ಚಿನ್ನದ ಪದಕಕ್ಕೆ ಗುರಿ ಇಟ್ಟಿದ್ದಾರೆ. 2019...

ಖೇಲೊ ಇಂಡಿಯಾ ಯೂತ್‌ ಕ್ರೀಡಾಕೂಟ : ಜಿಮ್ನಾಸ್ಟಿಕ್ಸ್‌ ನಲ್ಲಿ ಐದು ‍ಪದಕ ಗೆದ್ದ ಬವಲೀನ್‌

ಅಮೋಘ ಕೌಶಲಗಳನ್ನು ತೋರಿದ ಜಮ್ಮು ಮತ್ತು ಕಾಶ್ಮೀರದ ಬವಲೀನ್‌ ಕೌರ್‌ ಅವರು 2019 ಜನೇವರಿ 11 ರ ಶುಕ್ರವಾರ ಖೇಲೊ ಇಂಡಿಯಾ ಯೂತ್‌ ಕ್ರೀಡಾಕೂಟದ ಜಿಮ್ನಾಸ್ಟಿಕ್ಸ್‌ ಸ್ಪರ್ಧೆಯಲ್ಲಿ ಒಟ್ಟು ಐದು ಪದಕಗಳನ್ನು ಗೆದ್ದು ದಾಖಲೆ ನಿರ್ಮಿಸಿದರು. ಪುಣೆ (ಪಿಟಿಐ): ಅಮೋಘ...

ಮೇರಿ ಕೋಮ್ ವಿಶ್ವ ನಂ.1 ಬಾಕ್ಸರ್

ದಾಖಲೆಯ 6ನೇ ವಿಶ್ವ ಚಾಂಪಿಯನ್​ಷಿಪ್ ಸ್ವರ್ಣ ಪದಕ ಜಯಿಸಿದ್ದ ಭಾರತ ಅನುಭವಿ ಬಾಕ್ಸರ್ ಮೇರಿ ಕೋಮ್ ಅಂತಾರಾಷ್ಟ್ರೀಯ ಬಾಕ್ಸಿಂಗ್ ಸಂಸ್ಥೆಯ(ಎಐಬಿಎ) ರ‍್ಯಾಂಕಿಂಗ್‌​ನಲ್ಲಿ ವಿಶ್ವ ನಂ.1 ಆಗಿದ್ದಾರೆ. ನವದೆಹಲಿ: ಕಳೆದ ವರ್ಷ ದಾಖಲೆಯ 6ನೇ ವಿಶ್ವ ಚಾಂಪಿಯನ್​ಷಿಪ್ ಸ್ವರ್ಣ ಪದಕ ಜಯಿಸಿದ್ದ ಭಾರತ...

ಭಾರತ ಪುರುಷರ ಹಾಕಿ ತಂಡದ ಕೋಚ್‌ ಹರೇಂದ್ರ ಸಿಂಗ್‌ಗೆ ಗೇಟ್‌ಪಾಸ್‌

ಭಾರತ ಪುರುಷರ ಹಾಕಿ ತಂಡದ ಕೋಚ್‌ ಹರೇಂದ್ರ ಸಿಂಗ್‌ ಅವರನ್ನು ಬುಧವಾರ ವಜಾ ಮಾಡಲಾಗಿದೆ. ಅವರಿಗೆ ಜೂನಿಯರ್ ತಂಡದ ಜವಾಬ್ದಾರಿ ವಹಿಸಲಾಗಿದೆ. ಹರೇಂದ್ರ ಅವರನ್ನು ಕಳೆದ ಮೇ ತಿಂಗ ಳಲ್ಲಿ ಕೋಚ್ ಆಗಿ ನೇಮಕ ಮಾಡಲಾಗಿತ್ತು. ನವದೆಹಲಿ (ಪಿಟಿಐ): ಭಾರತ ಪುರುಷರ ಹಾಕಿ...

ಎಟಿಪಿ ಮಹಾರಾಷ್ಟ್ರ ಓಪನ್​ ಟೆನಿಸ್ ನ ಡಬಲ್ಸ್ ವಿಭಾಗ :ಬೋಪಣ್ಣ-ದಿವಿಜ್​ಗೆ ಡಬಲ್ಸ್ ಪ್ರಶಸ್ತಿ

2020ರ ಟೋಕಿಯೊ ಒಲಿಂಪಿಕ್ಸ್​ಗೆ ಸಿದ್ಧತೆ ದೃಷ್ಟಿಯಿಂದ ಒಗ್ಗೂಡಿರುವ ಭಾರತದ ರೋಹನ್ ಬೋಪಣ್ಣ ಮತ್ತು ದಿವಿಜ್ ಜೋಡಿಗೆ ಆರಂಭದಲ್ಲೇ ಭರ್ಜರಿ ಯಶ ಲಭಿಸಿದೆ. ದೇಶದ ಏಕೈಕ ಎಟಿಪಿ ಟೂರ್ ಟೆನಿಸ್ ಟೂರ್ನಿಯಾದ ಮಹಾರಾಷ್ಟ್ರ ಓಪನ್​ನ ಡಬಲ್ಸ್ ವಿಭಾಗದಲ್ಲಿ ಪ್ರಶಸ್ತಿ ಜಯಿಸುವ ಮೂಲಕ...

ಬೆಂಗಳೂರು ಬುಲ್ಸ್‌ ಮುಡಿಗೆ ಚೊಚ್ಚಲ ಕಿರೀಟ(ಪ್ರೊ ಕಬಡ್ಡಿ ಲೀಗ್‌ ಆರನೇ ಆವೃತ್ತಿ:ಫೈನಲ್‌ನಲ್ಲಿ ಎಡವಿದ ಗುಜರಾತ್‌)

ಸತತ ನಾಲ್ಕು ವರ್ಷಗಳ ಕಾಯುವಿಕೆಗೆ ಕೊನೆಗೂ ತೆರೆ ಬಿತ್ತು. ಪ್ರೊ ಕಬಡ್ಡಿ ಲೀಗ್‌ನಲ್ಲಿ ಚೊಚ್ಚಲ ಕಿರೀಟ ಮುಡಿಗೇರಿಸಿಕೊಳ್ಳುವ ಬೆಂಗಳೂರು ಬುಲ್ಸ್‌ ತಂಡದ ಕನಸು ಜನೇವರಿ 5 ರ ಶನಿವಾರ ‘ಮಾಯಾ ನಗರಿ’ಯ ನ್ಯಾಷನಲ್‌ ಸ್ಪೋರ್ಟ್ಸ್‌ ಕ್ಲಬ್‌ ಆಫ್‌ ಇಂಡಿಯಾ...

ಆರನೇ ಆವೃತ್ತಿಯ ವಿವೊ ಪ್ರೊ ಕಬಡ್ಡಿ ಲೀಗ್‌ : ಬೆಂಗಳೂರು ಬುಲ್ಸ್‌ ಚಾಂಪಿಯನ್

ಆರನೇ ಆವೃತ್ತಿಯ ವಿವೊ ಪ್ರೊ ಕಬಡ್ಡಿ ಲೀಗ್‌ನಲ್ಲಿ ಬೆಂಗಳೂರು ಬುಲ್ಸ್ ಫೈನಲ್‌ನಲ್ಲಿ ಗುಜರಾತ್ ಫಾರ್ಚೂನ್ ಜಯಂಟ್ಸ್ ಅನ್ನು ಮಣಿಸಿದೆ.2019 ಜನೇವರಿ 5 ರ ಶನಿವಾರ ಎನ್‌ಎಸ್‌ಸಿಐ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಆರಂಭಿಕ ಆಘಾತ ಎದುರಿಸಿದ ಬೆಂಗಳೂರು, ಗುಜರಾತ್‌ ವಿರುದ್ಧ 5...

ಐಸಿಸಿ ಟೆಸ್ಟ್‌ ರ‍್ಯಾಂಕಿಂಗ್‌: ಕೊಹ್ಲಿ ಸ್ಥಾನ ಭದ್ರ; ಬೂಮ್ರಾಗೆ ಬಡ್ತಿ, ಕಗಿಸೊ ರಬಾಡ ಅಗ್ರ ಪಟ್ಟಕ್ಕಿಲ್ಲ ಕುತ್ತು

ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ದಕ್ಷಿಣ ಆಫ್ರಿಕಾದ ಮಧ್ಯಮ ವೇಗಿ ಕಗಿಸೊ ರಬಾಡ ಐಸಿಸಿ ಟೆಸ್ಟ್ ರ‍್ಯಾಂಕಿಂಗ್‌ನ ಬ್ಯಾಟಿಂಗ್ ಮತ್ತು ಬೌಲಿಂಗ್ ವಿಭಾಗದ ಅಗ್ರ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ದುಬೈ (ಪಿಟಿಐ): ಭಾರತ ಕ್ರಿಕೆಟ್ ತಂಡದ ನಾಯಕ...

Follow Us

0FansLike
1,271FollowersFollow
0SubscribersSubscribe

Recent Posts