ಖಂಡಾಂತರ ಕ್ಷಿಪಣಿ ಅಗ್ನಿ-5 ಪರೀಕ್ಷೆ ಯಶಸ್ವಿ

ಅಣ್ವಸ್ತ್ರ ಸಿಡಿತಲೆ ಹೊತ್ತೊಯ್ಯುವ ಸಾಮರ್ಥ್ಯದ ಅಗ್ನಿ–5 ಕ್ಷಿಪಣಿಯನ್ನು ಒಡಿಶಾ ಕರಾವಳಿಯ ಡಾ. ಅಬ್ದುಲ್ ಕಲಾಂ ದ್ವೀಪದಲ್ಲಿ ಸೋಮವಾರ ಯಶಸ್ವಿಯಾಗಿ ಪರೀಕ್ಷಿಸಲಾಯಿತು. ನವದೆಹಲಿ: ಅಣ್ವಸ್ತ್ರ ಸಿಡಿತಲೆ ಹೊತ್ತೊಯ್ಯಬಲ್ಲ ಸಾಮರ್ಥ್ಯದ ದೇಶೀಯ ನಿರ್ವಿುತ ಅಗ್ನಿ-5 ಖಂಡಾಂತರ ಕ್ಷಿಪಣಿಯ ಪರೀಕ್ಷೆಯನ್ನು ಒಡಿಶಾದ ಸಮುದ್ರ ತೀರದಲ್ಲಿ...

ಇನ್‌ಸೈಟ್‌ನಿಂದ ಮಂಗಳ ಗ್ರಹದಲ್ಲಿ ಶಬ್ದ ‘ಗ್ರಹಣ’ (ಇದೇ ಮೊದಲ ಬಾರಿಗೆ ದಾಖಲು)

ಮಂಗಳಗ್ರಹದಲ್ಲಿ ಶಬ್ದ ಹೇಗಿದೆ ಎಂದು ನೀವೂ ಕೇಳಿಸಿಕೊಳ್ಳಬಹುದು.ಮಂಗಳನ ಅಧ್ಯಯನ ನಡೆಸುತ್ತಿರುವ ನಾಸಾದ ಇನ್‌ಸೈಟ್ ಬಾಹ್ಯಾಕಾಶ ನೌಕೆಯು ಇದೇ ಮೊದಲ ಬಾರಿಗೆ ಕೆಂಪು ಗ್ರಹದ ಶಬ್ದದ ಕಂಪನಗಳನ್ನು ದಾಖಲಿಸಿದೆ. ಗಂಟೆಗೆ 10–15 ಮೈಲು ವೇಗದ ಗಾಳಿಯು ಉಪಗ್ರಹದ ಸೌರಫಲಕಗಳ ಮೇಲಿಂದ ಹಾದುಹೋದ...

ಮತ್ತೆ ಬರೆಯಬಹುದಾದ ಕಾಗದ ಅಭಿವೃದ್ಧಿ

ಎಷ್ಟು ಬಾರಿ ಬರೆದಿದ್ದರೂ ಮತ್ತೆ ಬರೆಯಬಹುದಾದ ದೀರ್ಘಕಾಲ ಬಾಳಿಕೆ ಬರುವ ಕಾಗದವನ್ನು ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ. ನೂತನ ತಂತ್ರಜ್ಞಾನದ ಮೂಲಕ ಕಾಗದದ ಮೇಲಿನ ಮುದ್ರಿತ ಭಾಗವನ್ನು ಉಷ್ಣಾಂಶ ಬದಲಿಸಿ ಸಂಪೂರ್ಣವಾಗಿ ಅಳಿಸಿಹಾಕಬಹುದು. ಬೀಜಿಂಗ್ (ಪಿಟಿಐ): ಎಷ್ಟು ಬಾರಿ ಬರೆದಿದ್ದರೂ ಮತ್ತೆ ಬರೆಯಬಹುದಾದ...

2022ರ ವೇಳೆಗೆ ‘5ಜಿ’ ಸೇವೆ

‘ದೇಶಿ ದೂರಸಂಪರ್ಕ ವಲಯವು 2022ರ ವೇಳೆಗೆ ‘5ಜಿ’ ತಂತ್ರಜ್ಞಾನ ಅಳವಡಿಸಿಕೊಳ್ಳಲಿದೆ’ ಎಂದು ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರದ (ಟ್ರಾಯ್‌) ಕಾರ್ಯದರ್ಶಿ ಎಸ್‌. ಜೆ. ಗುಪ್ತಾ ಹೇಳಿದ್ದಾರೆ.ನವದೆಹಲಿ (ಪಿಟಿಐ): ‘ದೇಶಿ ದೂರಸಂಪರ್ಕ ವಲಯವು 2022ರ ವೇಳೆಗೆ ‘5ಜಿ’ ತಂತ್ರಜ್ಞಾನ ಅಳವಡಿಸಿಕೊಳ್ಳಲಿದೆ’ ಎಂದು...

GSAT 11 ಉಪಗ್ರಹ ಯಶಸ್ವೀ ಉಡ್ಡಯನ, ಇಸ್ರೋದ ಸಾಧನೆಗೆ ಮತ್ತೊಂದು ಗರಿ: ಹೈಸ್ಪೀಡ್ ಇಂಟರ್‌ನೆಟ್‌ ಸೇವೆಯೇ ಗುರಿ

ಹಲವು ತಿಂಗಳುಗಳ ನಿರೀಕ್ಷೆಯ ಬಳಿಕ ಭಾರತದ ಅತ್ಯಧಿಕ ತೂಕದ (5,854 ಕೆಜಿ) ಜಿಸ್ಯಾಟ್‌-11 ಉಪಗ್ರಹ ಫ್ರೆಂಚ್‌ ಗಯಾನಾದಿಂದ ಡಿಸೆಂಬರ್ 5 ರ ಬುಧವಾರ ಬೆಳಗಿನ ಜಾವ 2.07ಕ್ಕೆ ಯಶಸ್ವಿಯಾಗಿ ಉಡಾವಣೆಗೊಂಡಿದೆ. ಏರಿಯಾನ್‌ಸ್ಪೇಸ್‌ನ ಏರಿಯಾನ್‌-5 ರಾಕೆಟ್‌ ಭಾರತದ ಈ ಅತ್ಯಾಧುನಿಕ ಶಕ್ತಿಶಾಲಿ...

ಇಸ್ರೋದಿಂದ ಭೂ ಅಧ್ಯಯನ ‘ಹೈಸಿಸ್’​ ಸೇರಿ ಜಾಗತಿಕ 30 ಉಪಗ್ರಹಗಳ ಉಡಾವಣೆ

ಭಾರತದ ಭೂವೀಕ್ಷಣಾ ಉಪಗ್ರಹ ಹೈಸಿಸ್(HysIS) ಹಾಗೂ ಇತರೆ ಎಂಟು ದೇಶಗಳ 30 ಉಪಗ್ರಹವನ್ನು ಹೊತ್ತ ಪಿಎಸ್​ಎಲ್​ವಿ ರಾಕೆಟ್ ಅನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ISRO) ಯಶಸ್ವಿಯಾಗಿ ಉಡಾವಣೆ ಮಾಡಿದೆ.ನವದೆಹಲಿ: ಭಾರತದ ಭೂವೀಕ್ಷಣಾ ಉಪಗ್ರಹ ಹೈಸಿಸ್(HysIS) ಹಾಗೂ ಇತರೆ ಎಂಟು ದೇಶಗಳ...

ಬಳಕೆದಾರರ ಮಾಹಿತಿಗೆ ಶುಲ್ಕ ವಿಧಿಸಲು ಫೇಸ್‌ಬುಕ್‌ ಚಿಂತನೆ

ಬಳಕೆದಾರರ ಮಾಹಿತಿ ಪಡೆಯಲು ಶುಲ್ಕ ವಿಧಿಸುವ ಬಗ್ಗೆ ಫೇಸ್‌ಬುಕ್‌ ಚಿಂತನೆ ನಡೆಸಿದೆ.ಸದಸ್ಯರ ಮಾಹಿತಿಯನ್ನು ಇನ್ನೊಬ್ಬರಿಗೆ ಮಾರಾಟ ಮಾಡಲು ಸಾಧ್ಯವಿಲ್ಲ ಎನ್ನುವ ನೀತಿಯನ್ನು ಫೇಸ್‌ಬುಕ್‌ ಬದಲಾಯಿಸಿಕೊಳ್ಳುತ್ತಿರುವುದು ಮಹತ್ವದ ಬೆಳವಣಿಗೆಯಾಗಿದೆ ಎಂದು ವಿಶ್ಲೇಷಿಸಲಾಗಿದೆ. ಸ್ಯಾನ್‌ ಫ್ರಾನ್ಸಿಸ್ಕೊ (ಎಎಫ್‌ಪಿ): ಬಳಕೆದಾರರ ಮಾಹಿತಿ ಪಡೆಯಲು ಶುಲ್ಕ ವಿಧಿಸುವ...

ಮಂಗಳ ತಲುಪಿದ ‘ಇನ್‌ಸೈಟ್‌’ : (ಕೆಂಪುಗ್ರಹದ ಮೇಲೆ ಕಾಲಿಟ್ಟ ನಾಸಾದ ಎಂಟನೇ ಬಾಹ್ಯಾಕಾಶ ನೌಕೆ)

ನಾಸಾದ ಜೆಟ್‌ ಉಡಾವಣಾ ಪ್ರಯೋಗಾಲಯದಲ್ಲಿ ಸೋಮವಾರ ವಿಜ್ಞಾನಿಗಳ ಹರ್ಷ ಮುಗಿಲು ಮುಟ್ಟಿತ್ತು. ಏಳು ವರ್ಷಗಳ ಸಾರ್ಥಕ ಪಯಣದ ನಂತರ ‘ಇನ್‌ಸೈಟ್‌’ ಬಾಹ್ಯಾಕಾಶ ನೌಕೆ ಮಂಗಳನ ಅಂಗಳ ಪ್ರವೇಶಿಸುವಲ್ಲಿ ಯಶಸ್ವಿಯಾಗಿದ್ದು ಈ ಸಂತಸಕ್ಕೆ ಕಾರಣವಾಗಿತ್ತು. ಪಸಡೆನಾ, ಅಮೆರಿಕ (ಎಎಫ್‌ಪಿ):  ನಾಸಾದ ಜೆಟ್‌...

ರಾಸಾಯನಿಕ ಅಸ್ತ್ರ ಪತ್ತೆಗೆ ಸ್ಟ್ಯಾಂಪ್ ಗಾತ್ರದ ಸೆನ್ಸರ್

ಯುದ್ಧಭೂಮಿಯಲ್ಲಿ ರಾಸಾಯನಿಕ ಅಸ್ತ್ರಗಳ ದಾಳಿಗೆ ಬಳಸುವ ಸರಿನ್‌ ಸೇರಿದಂತೆ ನಿರ್ದಿಷ್ಟ ಅಪಾಯಕಾರಿ ರಾಸಾಯನಿಕಗಳನ್ನು ಕೆಲವೇ ನಿಮಿಷಗಳಲ್ಲಿ ಪತ್ತೆಹಚ್ಚುವ ಸಾಮರ್ಥ್ಯವುಳ್ಳ ಸ್ಟ್ಯಾಂಪ್ ಗಾತ್ರದ ಸೆನ್ಸರ್‌ವೊಂದನ್ನು ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ. ವಾಷಿಂಗ್ಟನ್ (ಪಿಟಿಐ): ಯುದ್ಧಭೂಮಿಯಲ್ಲಿ ರಾಸಾಯನಿಕ ಅಸ್ತ್ರಗಳ ದಾಳಿಗೆ ಬಳಸುವ ಸರಿನ್‌ ಸೇರಿದಂತೆ ನಿರ್ದಿಷ್ಟ ಅಪಾಯಕಾರಿ ರಾಸಾಯನಿಕಗಳನ್ನು...

ಫೇಸ್‌ಬುಕ್‌: 50 ಲಕ್ಷ ಮಂದಿಗೆ ಡಿಜಿಟಲ್‌ ಕೌಶಲ ತರಬೇತಿ

ವಹಿವಾಟು ವಿಸ್ತರಣೆ ಹಾಗೂ ಜಾಗತಿಕ ಮಾರುಕಟ್ಟೆಗೆ ಪ್ರವೇಶಕ್ಕೆ ಅನುಕೂಲ ಮಾಡಿಕೊಡಲು 2021ರ ವೇಳೆಗೆ 50 ಲಕ್ಷ ಮಂದಿಗೆ ಡಿಜಿಟಲ್‌ ಕೌಶಲದ ತರಬೇತಿ ನೀಡಲಾಗುವುದು ಎಂದು ಫೇಸ್‌ಬುಕ್‌ ಸಂಸ್ಥೆ ತಿಳಿಸಿದೆ. ನವದೆಹಲಿ (ಪಿಟಿಐ): ವಹಿವಾಟು ವಿಸ್ತರಣೆ ಹಾಗೂ ಜಾಗತಿಕ ಮಾರುಕಟ್ಟೆಗೆ ಪ್ರವೇಶಕ್ಕೆ ಅನುಕೂಲ...

Follow Us

0FansLike
1,050FollowersFollow
0SubscribersSubscribe

Recent Posts