945 ಕೋಟಿ ರೂ. ಪಾವತಿಸಲು ಮಲ್ಯಗೆ ಕೋರ್ಟ್‌ ಆದೇಶ

ಭಾರತ ಬಿಟ್ಟು ಬ್ರಿಟನ್‌ಗೆ ಪಲಾಯನ ಮಾಡಿದ್ದ ಉದ್ಯಮಿ ವಿಜಯ್‌ ಮಲ್ಯ ಅವರಿಗೆ ಇನ್ನೊಂದು ಹಿನ್ನಡೆಯಾಗಿದೆ. ಮಲ್ಯ ವಿರುದ್ಧದ ಪ್ರಕರಣವೊಂದರಲ್ಲಿ ಡಿಯಾಜಿಯೊಗೆ ಬ್ರಿಟನ್‌ ಹೈಕೋರ್ಟ್‌ನಲ್ಲಿ ಗೆಲುವಾಗಿದೆ. ಕೋರ್ಟ್‌ ತೀರ್ಪಿನ ಅನ್ವಯ ಮಲ್ಯ ಅವರು ಡಿಯಾಜಿಯೊಗೆ 13.5 ಕೋಟಿ ಡಾಲರ್‌(ಸುಮಾರು 945 ಕೋಟಿ...

ಬ್ರಿಟನ್‌ ಶ್ರೀಮಂತರ ಪಟ್ಟಿ: ಹಿಂದುಜಾ ಸಹೋದರರಿಗೆ ಸ್ಥಾನ

ಬ್ರಿಟನ್‌ನ ಶ್ರೀಮಂತರ ಪಟ್ಟಿಯಲ್ಲಿ ಭಾರತ ಮೂಲದ ಹಿಂದುಜಾ ಸಹೋದರರು ಎರಡನೇ ಸ್ಥಾನ ಗಳಿಸಿದ್ದಾರೆ. ರಾಸಾಯನಿಕ ವ್ಯವಹಾರಗಳ ಉದ್ಯಮಿ ಜಿಮ್‌ ರ‍್ಯಾಟ್‌ಕ್ಲಿಫ್‌ ಅವರು ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ.ಲಂಡನ್‌ : ಬ್ರಿಟನ್‌ನ ಶ್ರೀಮಂತರ ಪಟ್ಟಿಯಲ್ಲಿ ಭಾರತ ಮೂಲದ ಹಿಂದುಜಾ ಸಹೋದರರು ಎರಡನೇ ಸ್ಥಾನ...

ತಸ್ಲೀಮಾ ನಸ್ರೀನ್‌ ವೀಸಾ ಅವಧಿ 1 ವರ್ಷ ವಿಸ್ತರಣೆ

ಬಾಂಗ್ಲಾದೇಶದ ವಿವಾದಾತ್ಮಕ ಲೇಖಕಿ ತಸ್ಲೀಮಾ ನಸ್ರೀನ್‌ ಅವರ ವೀಸಾವನ್ನು ಒಂದು ವರ್ಷ ವಿಸ್ತರಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ. ನವದೆಹಲಿ(ಪಿಟಿಐ): ಬಾಂಗ್ಲಾದೇಶದ ವಿವಾದಾತ್ಮಕ ಲೇಖಕಿ ತಸ್ಲೀಮಾ ನಸ್ರೀನ್‌ ಅವರ ವೀಸಾವನ್ನು ಒಂದು ವರ್ಷ ವಿಸ್ತರಿಸಲಾಗಿದೆ ಎಂದು ಕೇಂದ್ರ ಗೃಹ...

1 ಕೋಟಿ ಮೀರಿದ ಮೋದಿ ಇನ್‌ಸ್ಟಾಗ್ರಾಮ್ ಬೆಂಬಲಿಗರ ಸಂಖ್ಯೆ

ಪ್ರಧಾನಿ ನರೇಂದ್ರ ಮೋದಿ ಅವರ ಇನ್‌ಸ್ಟಾಗ್ರಾಮ್‌ ಖಾತೆಯ ಬೆಂಬಲಿಗರ (ಫಾಲೋವರ್ಸ್‌) ಸಂಖ್ಯೆ 1 ಕೋಟಿ ಮೀರಿದೆ. ಈ ಮೂಲಕ ಮೊದಲ ಸ್ಥಾನ ಪಡೆದುಕೊಂಡ ನರೇಂದ್ರ ಮೋದಿ ಅವರು, ಹೆಚ್ಚು ಬೆಂಬಲಿಗರನ್ನು ಹೊಂದಿರುವ ಜಾಗತಿಕ ನಾಯಕ ಎಂದೆನಿಸಿಕೊಂಡಿದ್ದಾರೆ.ಮೋದಿ ಇನ್‌ಸ್ಟಾಗ್ರಾಮ್‌ ಯಾರನ್ನೂ...

“ಸಿಪಿಎಂ” ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ “ಸೀತಾರಾಂ ಯೆಚೂರಿ” ಆಯ್ಕೆ

ಸಿಪಿಎಂ ಪ್ರಧಾನ ಕಾರ್ಯದರ್ಶಿಯಾಗಿ ಸೀತಾರಾಂ ಯೆಚೂರಿ ಮುಂದುವರಿಯಲಿದ್ದಾರೆ. ಹೈದರಾಬಾದ್‍ನಲ್ಲಿ ನಡೆದ ಪಕ್ಷದ 22ನೇ ಸಮ್ಮೇಳನದಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.ಹೈದರಾಬಾದ್: ಸಿಪಿಎಂ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ "ಸೀತಾರಾಂ ಯೆಚೂರಿ" ಮುಂದುವರಿಯಲಿದ್ದಾರೆ. ಹೈದರಾಬಾದ್‍ನಲ್ಲಿ ನಡೆದ ಪಕ್ಷದ 22ನೇ ಸಮ್ಮೇಳನದಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.  ಕಾರಾಟ್ ಜತೆ ಭಿನ್ನಮತವಿದ್ದರೂ...

ಆಸ್ಟ್ರೇಲಿಯಾ ಪ್ರವಾಸೋದ್ಯಮ ರಾಯಭಾರಿಯಾಗಿ ಪರಿಣಿತಿ ಚೋಪ್ರಾ

ಭಾರತೀಯ ಪ್ರವಾಸಿಗರನ್ನು ಸೆಳೆಯಲು ಆಸ್ಟ್ರೇಲಿಯಾದ ಪ್ರವಾಸೋದ್ಯಮ ಇಲಾಖೆಯು ಬಾಲಿವುಡ್‌ ನಟಿ ಪರಿಣೀತಿ ಚೋಪ್ರಾ ಅವರನ್ನು ತನ್ನ ರಾಯಭಾರಿಯನ್ನಾಗಿ ಆಯ್ಕೆ ಮಾಡಿದ್ದು, ಪರಿಣೀತಿ ಅವರು ಈ ಸ್ಥಾನಕ್ಕೆ ಆಯ್ಕೆಯಾದ ಮೊದಲ ಭಾರತೀಯ ಮಹಿಳೆಯಾಗಿದ್ದಾರೆ.ಭಾರತೀಯ ಪ್ರವಾಸಿಗರನ್ನು ಸೆಳೆಯಲು ಆಸ್ಟ್ರೇಲಿಯಾದ ಪ್ರವಾಸೋದ್ಯಮ ಇಲಾಖೆಯು ಬಾಲಿವುಡ್‌...

ಕಿರಣ್ ಮಜುಂದಾರ್ ಶಾ ದಂಪತಿಯಿಂದ 51.41 ಕೋಟಿ ದೇಣಿಗೆ

ಬಯೊಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ ಹಾಗೂ ಅವರ ಪತಿ ಜಾನ್ ಶಾ ಅವರು ಸ್ಕಾಟ್ಲೆಂಡ್‌ನಲ್ಲಿರುವ ಗ್ಲಾಸ್ಗೊ ವಿಶ್ವವಿದ್ಯಾಲಯಕ್ಕೆ 51.41 ಕೋಟಿ ದೇಣಿಗೆ ನೀಡಿದ್ದಾರೆ. ಲಂಡನ್ (ಪಿಟಿಐ): ಬಯೊಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ ಹಾಗೂ ಅವರ ಪತಿ ಜಾನ್...

ಅಲಿಬಾಬಾ: ಜಾಕ್‌ ಮಾ ನಿವೃತ್ತಿ

ಇ–ಕಾಮರ್ಸ್‌ನ ಜಾಗತಿಕ ದೈತ್ಯ ಕಂಪನಿಯಾಗಿರುವ ಚೀನಾದ ಅಲಿಬಾಬಾ ಸಮೂಹದ ಸ್ಥಾಪಕರಾದ ಕೋಟ್ಯಧಿಪತಿ ಜಾಕ್‌ ಮಾ, ಈ ಮೊದಲೇ ಘೋಷಿಸಿದಂತೆ ಸೆಪ್ಟೆಂಬರ್ 10 ರ ಮಂಗಳವಾರ ಸೇವಾ ನಿವೃತ್ತರಾಗಿದ್ದಾರೆ. ಬೀಜಿಂಗ್‌ (ಪಿಟಿಐ): ಇ–ಕಾಮರ್ಸ್‌ನ ಜಾಗತಿಕ ದೈತ್ಯ ಕಂಪನಿಯಾಗಿರುವ ಚೀನಾದ ಅಲಿಬಾಬಾ ಸಮೂಹದ ಸ್ಥಾಪಕರಾದ...

ಇ–ಮೇಲ್ ಬಹಿರಂಗ ಪ್ರಕರಣ ಅಮೆರಿಕದಲ್ಲಿನ ಬ್ರಿಟನ್ ರಾಯಭಾರಿ” ಕಿಮ್ ಡರೊಚ್” ರಾಜೀನಾಮೆ

ಅಮೆರಿಕದಲ್ಲಿನ ಬ್ರಿಟನ್ ರಾಯಭಾರಿ ಕಿಮ್ ಡರೊಚ್ ಅವರು ಬುಧವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಲಂಡನ್ (ಪಿಟಿಐ): ಅಮೆರಿಕದಲ್ಲಿನ ಬ್ರಿಟನ್ ರಾಯಭಾರಿ ಕಿಮ್ ಡರೊಚ್ ಅವರು ಜುಲೈ 10 ರ ಬುಧವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಡರೊಚ್ ಅವರು ಬ್ರಿಟನ್ ಅಧಿಕಾರಿಗಳಿಗೆ...

ಮಹಾತ್ಮನ ನೆನಪಿನಲ್ಲಿ ‘ಗಾಂಧಿ ಸ್ಮೃತಿ’

ಬಿರ್ಲಾ ಹೌಸ್‌ ಎಂದೇ ಕರೆಯಲಾಗುತ್ತಿದ್ದ ಸ್ಥಳದಲ್ಲಿ ‘ಗಾಂಧಿ ಸ್ಮೃತಿ‘ ಸ್ಥಾಪಿಸಲಾಗಿದೆ. ಇದು ಮಹಾತ್ಮ ಗಾಂಧಿ ಕೊನೆಯುಸಿರೆಳೆದ ಸ್ಥಳ. ನಾಥೂರಾಮ್‌ ಗೋಡ್ಸೆ ಗುಂಡಿಗೆ ಬಲಿಯಾಗಿ ‘ಹೇ ರಾಮ’ ಎಂದು ಉದ್ಗರಿಸಿ ಅಹಿಂಸಾವಾದಿ ಇದೇ ನೆಲದಲ್ಲಿ ಪ್ರಾಣ ಬಿಟ್ಟರು. ‘ಗಾಂಧಿ ಸ್ಮೃತಿ’...

Follow Us

0FansLike
2,428FollowersFollow
0SubscribersSubscribe

Recent Posts