ನ್ಯೂಯಾರ್ಕ್‌ ಷೇರುಪೇಟೆಗೆ ಮೊದಲ ಅಧ್ಯಕ್ಷೆ: ಸ್ಟೇಸಿ ಕನಿಂಗ್‌ಹ್ಯಾಮ್‌

ನ್ಯೂಯಾರ್ಕ್ ಷೇರು ವಿನಿಮಯ ಕೇಂದ್ರದ (ಎನ್‌ವೈಎಸ್‌ಇ) ಮೊದಲ ಅಧ್ಯಕ್ಷೆಯಾಗಿ ಸ್ಟೇಸಿ ಕನಿಂಗ್‌ಹ್ಯಾಮ್‌ ನೇಮಕವಾಗಿದ್ದಾರೆ. ನ್ಯೂಯಾರ್ಕ್‌: ನ್ಯೂಯಾರ್ಕ್ ಷೇರು ವಿನಿಮಯ ಕೇಂದ್ರದ (ಎನ್‌ವೈಎಸ್‌ಇ) ಮೊದಲ ಅಧ್ಯಕ್ಷೆಯಾಗಿ ಸ್ಟೇಸಿ ಕನಿಂಗ್‌ಹ್ಯಾಮ್‌ ನೇಮಕವಾಗಿದ್ದಾರೆ. ಷೇರು ವಿನಿಮಯ ಕೇಂದ್ರದ 226 ವರ್ಷಗಳ ಸುದೀರ್ಘ ಇತಿಹಾಸದಲ್ಲಿಯೇ ಈ ಹುದ್ದೆಗೆ ಏರಿದ...

ಶ್ವೇತಭವನದ ಮಾಧ್ಯಮ ಕಚೇರಿಯ ಪ್ರಮುಖ ಹುದ್ದೆಯಲ್ಲಿ ಭಾರತಸಂಜಾತ

ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರ ಅಧಿಕೃತ ವಿಮಾನ ‘ಏರ್‌ಫೋರ್ಸ್‌ ಒನ್‌’ನಲ್ಲಿ ವರದಿಗಾರರ ತಂಡಕ್ಕೆ ಪತ್ರಿಕಾಗೋಷ್ಠಿ ನಡೆಸುವ ಅವಕಾಶವನ್ನು ಭಾರತ ಸಂಜಾತ ಅಮೆರಿಕದ ಪ್ರಜೆ ರಾಜ್‌ ಷಾ ಪಡೆದಿದ್ದಾರೆ.ಶ್ವೇತಭವನದ ಮಾಧ್ಯಮ ತಂಡದಲ್ಲಿ ಪ್ರಮುಖ ಹುದ್ದೆಯಲ್ಲಿರುವ ಅವರು, ಪ್ರಮುಖ ಭಾಷಣ ನೀಡಲು...

ರಾಷ್ಟ್ರೀಯ ಬಾಕ್ಸಿಂಗ್ ವೀಕ್ಷಕ ಸ್ಥಾನಕ್ಕೆ ಮೇರಿ ರಾಜೀನಾಮೆ

ಹಾಲಿ ಕ್ರೀಡಾಪಟುಗಳನ್ನು ರಾಷ್ಟ್ರೀಯ ವೀಕ್ಷಕ ಸ್ಥಾನಕ್ಕೆ ಪರಿಗಣಿಸುವಂತಿಲ್ಲ ಎಂದು ಕೇಂದ್ರ ಕ್ರೀಡಾ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಸ್ಪಷ್ಟನೆ ನೀಡಿದ ಬೆನ್ನಲ್ಲಿಯೇ, ಐದು ಬಾರಿಯ ವಿಶ್ವ ಚಾಂಪಿಯನ್ ಮೇರಿ ಕೋಮ್ ಬಾಕ್ಸಿಂಗ್​ನ ರಾಷ್ಟ್ರೀಯ ಅಬ್ಸರ್ವರ್ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.‘ರಾಥೋಡ್ ಅವರೊಂದಿಗೆ...

ಕೇಂದ್ರದ ಮಾಜಿ ಸಚಿವೆ ಸುಷ್ಮಾ ಸ್ವರಾಜ್ ಇನ್ನಿಲ್ಲ

ಬಿಜೆಪಿ ಹಿರಿಯ ನಾಯಕಿ, ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ (67) ತೀವ್ರ ಹೃದಯಾಘಾತದಿಂದಾಗಿ ಇಲ್ಲಿನ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ(ಎಐಐಎಂಎಸ್‌) ಆಸ್ಪತ್ರೆಯಲ್ಲಿ ಆಗಸ್ಟ್ 6 ರ ಮಂಗಳವಾರ ರಾತ್ರಿ ನಿಧನರಾದರು.ನವದೆಹಲಿ: ಬಿಜೆಪಿ ಹಿರಿಯ ನಾಯಕಿ, ಮಾಜಿ ವಿದೇಶಾಂಗ...

ಬ್ರೆಟ್‌ ಮೆಕ್‌ಗುರ್ಕ್‌ ರಾಜೀನಾಮೆ

ಸಿರಿಯಾದಿಂದ ಸೇನೆ ವಾಪಸ್‌ ಪಡೆಯುವ ನಿರ್ಧಾರ ವಿರೋಧಿಸಿ ಐಎಸ್‌ ವಿರುದ್ಧದ ಜಾಗತಿಕ ಮಿತ್ರಕೂಟದ ಅಮೆರಿಕ ರಾಯಭಾರಿ ಬ್ರೆಟ್‌ ಮೆಕ್‌ಗುರ್ಕ್‌ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ವಾಷಿಂಗ್ಟನ್‌ (ಎಪಿ): ಸಿರಿಯಾದಿಂದ ಸೇನೆ ವಾಪಸ್‌ ಪಡೆಯುವ ನಿರ್ಧಾರ ವಿರೋಧಿಸಿ ಐಎಸ್‌ ವಿರುದ್ಧದ ಜಾಗತಿಕ...

ಬಾಬಾ ಆಮ್ಟೆಗೆ ಗೂಗಲ್ ಡೂಡಲ್ ಗೌರವ

ಸಾಮಾಜಿಕ ಕಾರ್ಯಕರ್ತ ಬಾಬಾ ಆಮ್ಟೆ ಅವರ 104ನೇ ಜನ್ಮದಿನದ ಅಂಗವಾಗಿ 2018 ಡಿಸೆಂಬರ್ 26 ರ ಬುಧವಾರ ಗೂಗಲ್‌ ಡೂಡಲ್‌ ಗೌರವ ಸಲ್ಲಿಸಿದೆ.ನವದೆಹಲಿ (ಪಿಟಿಐ): ಸಾಮಾಜಿಕ ಕಾರ್ಯಕರ್ತ ಬಾಬಾ ಆಮ್ಟೆ ಅವರ 104ನೇ ಜನ್ಮದಿನದ ಅಂಗವಾಗಿ 2018 ಡಿಸೆಂಬರ್...

100 ಅಡಿ ಪ್ರತಿಮೆಯ ಮೋದಿ ಮಂದಿರ ನಿರ್ಮಾಣ!

ಮೀರತ್‌ನ ಸಾರ್ಧಾನಾ ಪ್ರದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ 100 ಅಡಿ ಎತ್ತರದ ಪ್ರತಿಯೊಂದಿಗೆ ದೇವಾಲಯವೊಂದು ನಿರ್ಮಾಣವಾಗಲಿದ್ದು, ದೇಶದಲ್ಲಿ ಮತ್ತೊಂದು ಮೋದಿ ಮಂದಿರ ತಲೆ ಎತ್ತಲಿದೆ.ಮೋದಿ ದೇವಾಲಯದಲ್ಲಿ 100 ಅಡಿ ಎತ್ತರದ ಮೋದಿ ಪ್ರತಿಮೆಯನ್ನು ಅನಾವರಣಗೊಳಿಸುವುದಾಗಿ, ಉತ್ತರ ಪ್ರದೇಶದ ಜಲ...

ಲೋಕಸಭೆ ಮಾಜಿ ಸ್ಪೀಕರ್ ಸೋಮನಾಥ್ ಚಟರ್ಜಿ ನಿಧನ

ಲೋಕಸಭೆಯ ಮಾಜಿ ಸ್ಪೀಕರ್‌ ಸೋಮನಾಥ್ ಚಟರ್ಜಿ ಸೋಮವಾರ ಬೆಳಗ್ಗೆ ನಿಧನರಾದರು. ಅವರಿಗೆ 89 ವರ್ಷ ವಯಸ್ಸಾಗಿತ್ತು. ಹೊಸದಿಲ್ಲಿ: ಲೋಕಸಭೆಯ ಮಾಜಿ ಸ್ಪೀಕರ್‌ ಸೋಮನಾಥ್ ಚಟರ್ಜಿ ಆಗಸ್ಟ್ 13 ರ ಸೋಮವಾರ ಬೆಳಗ್ಗೆ ನಿಧನರಾದರು. ಅವರಿಗೆ 89 ವರ್ಷ ವಯಸ್ಸಾಗಿತ್ತು. ತೀವ್ರ ಹೃದಯಾಘಾತದ...

ಭಾರತ ಫುಟ್‌ಬಾಲ್‌ ತಂಡದ ಕೋಚ್‌ ಹುದ್ದೆ ತೊರೆದ ಕಾನ್‌ಸ್ಟೆಂಟೈನ್‌(ಏಷ್ಯಾ ಕಪ್‌ನಲ್ಲಿ ನಾಕೌಟ್‌ ಪ್ರವೇಶಿಸಲು ವಿಫಲವಾದ ಭಾರತ)

ಭಾರತ ಫುಟ್‌ಬಾಲ್‌ ತಂಡದ ಮುಖ್ಯ ಕೋಚ್‌ ಸ್ಟೀಫನ್‌ ಕಾನ್‌ಸ್ಟೆಂಟೈನ್‌ ಮಂಗಳವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಶಾರ್ಜಾ (ಪಿಟಿಐ): ಭಾರತ ಫುಟ್‌ಬಾಲ್‌ ತಂಡದ ಮುಖ್ಯ ಕೋಚ್‌ ಸ್ಟೀಫನ್‌ ಕಾನ್‌ಸ್ಟೆಂಟೈನ್‌ 2019 ಜನೇವರಿ 15 ರ ಮಂಗಳವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಭಾರತ...

ಚಿತ್ರನಿರ್ದೇಶಕ ಅರಿಬಮ್‌ ಶ್ಯಾಂ ಶರ್ಮಾ ಅವರಿಂದ ಪದ್ಮಶ್ರೀ ಪ್ರಶಸ್ತಿ ವಾಪಸ್‌

ಪೌರತ್ವ ತಿದ್ದುಪಡಿ ಮಸೂದೆಗೆ ವಿರೋಧ ವ್ಯಕ್ತಪಡಿಸಿರುವ ಮಣಿಪುರ ಚಿತ್ರನಿರ್ದೇಶಕ ಅರಿಬಮ್‌ ಶ್ಯಾಂ ಶರ್ಮಾ, ತಮಗೆ 2006ರಲ್ಲಿ ನೀಡಿದ್ದ ಪದ್ಮಶ್ರೀ ಪ್ರಶಸ್ತಿಯನ್ನು ಹಿಂದಿರುಗಿಸಿದ್ದಾರೆ. ಗುವಾಹಟಿ: ಪೌರತ್ವ ತಿದ್ದುಪಡಿ ಮಸೂದೆಗೆ ವಿರೋಧ ವ್ಯಕ್ತಪಡಿಸಿರುವ ಮಣಿಪುರ ಚಿತ್ರನಿರ್ದೇಶಕ ಅರಿಬಮ್‌ ಶ್ಯಾಂ ಶರ್ಮಾ, ತಮಗೆ 2006ರಲ್ಲಿ ನೀಡಿದ್ದ...

Follow Us

0FansLike
2,428FollowersFollow
0SubscribersSubscribe

Recent Posts