ಮಲಯಾಳಂ ಲೇಖಕಿ “ಅಶಿತಾ” ನಿಧನ

ಮಲಯಾಳಂನ ಪ್ರಸಿದ್ಧ ಲೇಖಕಿ ಅಶಿತಾ (63) ತ್ರಿಶ್ಯೂರ್‌ನ ಆಸ್ಪತ್ರೆಯಲ್ಲಿ ಮಾರ್ಚ್ 27 ರ ಬುಧವಾರ ನಿಧನರಾದರು.ತ್ರಿಶ್ಯೂರ್‌,ಕೇರಳ: ಮಲಯಾಳಂನ ಪ್ರಸಿದ್ಧ ಲೇಖಕಿ ಅಶಿತಾ (63) ತ್ರಿಶ್ಯೂರ್‌ನ ಆಸ್ಪತ್ರೆಯಲ್ಲಿ  ಮಾರ್ಚ್ 27 ರ ಬುಧವಾರ ನಿಧನರಾದರು. ಅಶಿತಾ ಅವರು ಹಲವು ವರ್ಷಗಳಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಆರೋಗ್ಯದಲ್ಲಿ ಏರುಪೇರು...

ಜಾಕ್‌ ಮಾ ಹಿಂದಿಕ್ಕಿದ ಮುಕೇಶ್ ಅಂಬಾನಿ ಏಷ್ಯಾದ ಶ್ರೀಮಂತ ವ್ಯಕ್ತಿ

ದೇಶದ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಚೀನಾದ ಅಲಿಬಾಬಾ ಸ್ಥಾಪಕ ಜಾಕ್ ಮಾ ಅವರನ್ನು ಹಿಂದಿಕ್ಕಿ ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ. ಹೊಸದಿಲ್ಲಿ: ದೇಶದ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಚೀನಾದ ಅಲಿಬಾಬಾ ಸ್ಥಾಪಕ ಜಾಕ್ ಮಾ ಅವರನ್ನು ಹಿಂದಿಕ್ಕಿ ಏಷ್ಯಾದ ಅತ್ಯಂತ...

ಖ್ಯಾತ ಕಾದಂಬರಿಕಾರ, ಲೇಖಕ ಕಿರಣ್ ನಗರ್ಕರ್ ನಿಧನ

ಖ್ಯಾತ ಕಾದಂಬರಿಕಾರ, ಲೇಖಕ ಕಿರಣ್ ನಗರ್ಕರ್ ಸೆಪ್ಟೆಂಬರ್ 5 ರ ಗುರುವಾರ ರಾತ್ರಿ ಮುಂಬೈನಲ್ಲಿ ನಿಧನರಾಗಿದ್ದಾರೆ. ಅವರಿಗೆ 77 ವರ್ಷ ವಯಸ್ಸಾಗಿತ್ತು.ಅನಾರೋಗ್ಯದಿಂದ ಬಳಲುತ್ತಿದ್ದ ನಗರ್ಕರ್ ಅವರನ್ನು ಬಾಂಬೈ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ...

ಮೇ 30ರಂದು ನರೇಂದ್ರ ಮೋದಿಯವರು ಪ್ರಧಾನಮಂತ್ರಿಯಾಗಿ ಪ್ರಮಾಣವಚನ

ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಇದೇ ಮೇ 30 ರ ಸಂಜೆ ಏಳು ಗಂಟೆಗೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. 'ಬಿಮ್‌ಸ್ಟೆಕ್‌' ನವದೆಹಲಿ: ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಇದೇ ಮೇ 30 ರ ಸಂಜೆ ಏಳು ಗಂಟೆಗೆ ಪ್ರಮಾಣ...

ಬಂಡಾಯ ಸಾಹಿತಿ ಚನ್ನಣ್ಣ ವಾಲೀಕಾರ ಇನ್ನಿಲ್ಲ

ಕಲ್ಯಾಣ ಕರ್ನಾಟಕ ಭಾಗದ ಬಂಡಾಯದ ಗಟ್ಟಿ ಧ್ವನಿಯಾಗಿದ್ದ ಹಿರಿಯ ಸಾಹಿತಿ ಚನ್ನಣ್ಣ ವಾಲೀಕಾರ (77) ನಗರದ ಖಾಸಗಿ ಆಸ್ಪತ್ರೆಯಲ್ಲಿ ನವೆಂಬರ್ 24 ರ ಭಾನುವಾರ ರಾತ್ರಿ ನಿಧನರಾದರು.ಕಲಬುರ್ಗಿ: ಕಲ್ಯಾಣ ಕರ್ನಾಟಕ ಭಾಗದ ಬಂಡಾಯದ ಗಟ್ಟಿ ಧ್ವನಿಯಾಗಿದ್ದ ಹಿರಿಯ ಸಾಹಿತಿ ಚನ್ನಣ್ಣ...

“ಫೇಸ್‌ಬುಕ್‌”ನಲ್ಲಿ ನರೇಂದ್ರ ಮೋದಿ ಜನಪ್ರಿಯತೆ ಹೆಚ್ಚು

ವಿಶ್ವಸಂಸ್ಥೆಯ 193 ಸದಸ್ಯ ರಾಷ್ಟ್ರಗಳಲ್ಲಿ 175 ರಾಷ್ಟ್ರಗಳು ಫೇಸ್‌ಬುಕ್‌ ಖಾತೆ ಹೊಂದಿವೆ. ಜತೆಗೆ 109 ದೇಶಗಳ ಮುಖ್ಯಸ್ಥರು ಫೇಸ್‌ಬುಕ್‌ ಪುಟಗಳನ್ನು ಹೊಂದಿದ್ದಾರೆ. ಜಿನಿವಾ (ಪಿಟಿಐ): ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರಿಗಿಂತ ಫೇಸ್‌ಬುಕ್‌ನಲ್ಲಿ ಅತಿ ಹೆಚ್ಚುಜನಪ್ರಿಯರಾಗಿದ್ದಾರೆ. ಮೋದಿ...

ಎನ್‌ಎಸ್‌ಇ ಅಧ್ಯಕ್ಷ ಅಶೋಕ್‌ ಚಾವ್ಲಾ ರಾಜೀನಾಮೆ

ನ್ಯಾಶನಲ್‌ ಸ್ಟಾಕ್‌ ಎಕ್ಸ್‌ಚೇಂಜ್‌ ಆಫ್‌ ಇಂಡಿಯಾ (ಎನ್‌ಎಸ್‌ಇ) ಅಧ್ಯಕ್ಷ ಅಶೋಕ್‌ ಚಾವ್ಲಾ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.ಮುಂಬಯಿ: ನ್ಯಾಶನಲ್‌ ಸ್ಟಾಕ್‌ ಎಕ್ಸ್‌ಚೇಂಜ್‌ ಆಫ್‌ ಇಂಡಿಯಾ (ಎನ್‌ಎಸ್‌ಇ) ಅಧ್ಯಕ್ಷ ಅಶೋಕ್‌ ಚಾವ್ಲಾ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಏರ್‌ಸೆಲ್‌ ಮ್ಯಾಕ್ಸಿಸ್‌ ಡೀಲ್‌ಗೆ ಸಂಬಂಧಿಸಿ...

ವಿಶ್ವಾಸಾರ್ಹ ನಾಯಕ: ಪ್ರಧಾನಿ ಮೋದಿ ಮೊದಲು

ಪ್ರಧಾನಿ ನರೇಂದ್ರ ಮೋದಿ ಅತ್ಯಂತ ವಿಶ್ವಾಸಾರ್ಹ ರಾಜಕೀಯ ನಾಯಕ ಎಂದು ಶೇ 53 ರಷ್ಟು ಜನರು ಹೇಳಿರುವುದಾಗಿ ದಿ ನ್ಯಾಷನಲ್‌ ಟ್ರಸ್ಟ್‌ ಸಮೀಕ್ಷೆ ಹೇಳಿದೆ. ಮುಂಬೈ: ಪ್ರಧಾನಿ ನರೇಂದ್ರ ಮೋದಿ ಅತ್ಯಂತ ವಿಶ್ವಾಸಾರ್ಹ ರಾಜಕೀಯ ನಾಯಕ ಎಂದು ಶೇ...

ಅಲಿಬಾಬಾ: ಜಾಕ್‌ ಮಾ ನಿವೃತ್ತಿ

ಇ–ಕಾಮರ್ಸ್‌ನ ಜಾಗತಿಕ ದೈತ್ಯ ಕಂಪನಿಯಾಗಿರುವ ಚೀನಾದ ಅಲಿಬಾಬಾ ಸಮೂಹದ ಸ್ಥಾಪಕರಾದ ಕೋಟ್ಯಧಿಪತಿ ಜಾಕ್‌ ಮಾ, ಈ ಮೊದಲೇ ಘೋಷಿಸಿದಂತೆ ಸೆಪ್ಟೆಂಬರ್ 10 ರ ಮಂಗಳವಾರ ಸೇವಾ ನಿವೃತ್ತರಾಗಿದ್ದಾರೆ. ಬೀಜಿಂಗ್‌ (ಪಿಟಿಐ): ಇ–ಕಾಮರ್ಸ್‌ನ ಜಾಗತಿಕ ದೈತ್ಯ ಕಂಪನಿಯಾಗಿರುವ ಚೀನಾದ ಅಲಿಬಾಬಾ ಸಮೂಹದ ಸ್ಥಾಪಕರಾದ...

ಮೊದಲ ಹಣಕಾಸು ಸಚಿವೆ: ನಿರ್ಮಲಾ ಹೆಗ್ಗಳಿಕೆ

ರಾಜ್ಯಸಭೆಯಲ್ಲಿ ಕರ್ನಾಟಕ ಪ್ರತಿನಿಧಿಸುವ ನಿರ್ಮಲಾ ಸೀತಾರಾಮನ್‌ (59) ಅವರು, ದೇಶದ ಮೊದಲ ಹಣಕಾಸು ಸಚಿವೆ ಎನ್ನುವ ಅಭಿವಾದನಕ್ಕೆ ಪಾತ್ರರಾಗಿದ್ದಾರೆ. ನವದೆಹಲಿ: ರಾಜ್ಯಸಭೆಯಲ್ಲಿ ಕರ್ನಾಟಕ ಪ್ರತಿನಿಧಿಸುವ ನಿರ್ಮಲಾ ಸೀತಾರಾಮನ್‌ (59) ಅವರು, ದೇಶದ ಮೊದಲ ಹಣಕಾಸು ಸಚಿವೆ ಎನ್ನುವ ಅಭಿವಾದನಕ್ಕೆ ಪಾತ್ರರಾಗಿದ್ದಾರೆ. ಹಣಕಾಸು ಖಾತೆಯ...

Follow Us

0FansLike
2,468FollowersFollow
0SubscribersSubscribe

Recent Posts