ಬ್ರಿಟಿಷ್ ಹೆರಾಲ್ಡ್ ಓದುಗರ ಸಮೀಕ್ಷೆ ಪ್ರಕಟ : ಮೋದಿ ಜಗತ್ತಿನ ಪ್ರಬಲ ನಾಯಕ

ಬ್ರಿಟನ್ ನಿಯತಕಾಲಿಕೆ ‘ಬ್ರಿಟಿಷ್ ಹೆರಾಲ್ಡ್’ನ ಓದುಗರು ನರೇಂದ್ರ ಮೋದಿಯನ್ನು ವಿಶ್ವದ ಅತ್ಯಂತ ಬಲಿಷ್ಠ ನಾಯಕ- 2019 ಎಂದು ಆಯ್ಕೆ ಮಾಡಿದ್ದಾರೆ. ವಿಶ್ವದ ಅತ್ಯಂತ ಬಲಿಷ್ಠ ವ್ಯಕ್ತಿ ಯಾರು ಎಂಬ ವಿಷಯದ ಮೇಲೆ ‘ಬ್ರಿಟಿಷ್ ಹೆರಾಲ್ಡ್’ ಓದುಗರ ಅಭಿಪ್ರಾಯ ಕೋರಿತ್ತು. ಮೋದಿ...

ಆರ್‌ಬಿಐ ಡೆಪ್ಯುಟಿ ಗವರ್ನರ್ “ವಿರಲ್ ಆಚಾರ್ಯ” ರಾಜೀನಾಮೆ

ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಉಪ ಗವರ್ನರ್ ವಿರಲ್ ಆಚಾರ್ಯ ಅವಧಿಗೆ ಮುನ್ನವೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.ಮುಂಬಯಿ:  ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಉಪ ಗವರ್ನರ್ ವಿರಲ್ ಆಚಾರ್ಯ ಅವಧಿಗೆ ಮುನ್ನವೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.ನ್ಯೂಯಾರ್ಕ್‌ ಯುನಿವರ್ಸಿಟಿಯ...

ಕನ್ನಡದ ಹಿರಿಯ ರಂಗಕರ್ಮಿ, ಸಾಹಿತಿ “ಡಿ ಕೆ ಚೌಟ” ಇನ್ನಿಲ್ಲ

ಉದ್ಯಮಿ, ಕನ್ನಡದ ಹಿರಿಯ ರಂಗಕರ್ಮಿ, ಬರಹಗಾರ ರಂಗ ನಿರಂತರ ಕಾರ್ಯಾಧ್ಯಕ್ಷರಾಗಿದ್ದ ಡಿ.ಕೆ. ಚೌಟ ಅವರು ಇಂದು(ಜೂನ್ 19) ಮಧ್ಯಾಹ್ನ ವಿಧಿವಶರಾಗಿದ್ದಾರೆ.ಬೆಂಗಳೂರು: ಉದ್ಯಮಿ, ಕನ್ನಡದ ಹಿರಿಯ ರಂಗಕರ್ಮಿ, ಬರಹಗಾರ ರಂಗ ನಿರಂತರ ಕಾರ್ಯಾಧ್ಯಕ್ಷರಾಗಿದ್ದ ಡಿ.ಕೆ. ಚೌಟ ಅವರು ಇಂದು(ಜೂನ್ 19) ಮಧ್ಯಾಹ್ನ ವಿಧಿವಶರಾಗಿದ್ದಾರೆ. ಡಿ.ಕೆ....

23 ಬಾರಿ ಎವರೆಸ್ಟ್ ಏರಿದ ನೇಪಾಳದ “ಕಾಮಿ ರೀಟಾ ಶೆರ್ಪಾ”

ನೇಪಾಳದ ಕಾಮಿ ರೀಟ ಶೆರ್ಪಾ ಅವರು 23ನೇ ಬಾರಿ ಮೌಂಟ್‌ ಎವರೆಸ್ಟ್‌ ಶಿಖರವನ್ನು ಏರಿದ್ದು, ಪರ್ವತದ ತುತ್ತ ತುದಿಯನ್ನು ಹತ್ತಿದ ಮೊದಲ ವ್ಯಕ್ತಿ ಎಂಬ ದಾಖಲೆ ನಿರ್ಮಿಸಿದ್ದಾರೆ. ಈ ಹಿಂದೆ ರೀಟ ಅವರು 22 ಬಾರಿ ಮೌಂಟ್‌ ಎವರೆಸ್ಟ್‌ ಶಿಖರವನ್ನು...

‘ಏಳಿ, ಎದ್ದೇಳಿ, ಗುರಿಮುಟ್ಟುವ ತನಕ ನಿಲ್ಲದಿರಿ’

‘ಏಳಿ, ಎದ್ದೇಳಿ, ಗುರಿಮುಟ್ಟುವ ತನಕ ನಿಲ್ಲದಿರಿ’ ಎಂಬ ಉಪನಿಷತ್ತಿನ ಶ್ಲೋಕವನ್ನು ಜನಪ್ರಿಯಗೊಳಿಸಿದ ವರು ಸ್ವಾಮಿ ವಿವೇಕಾನಂದರು. ಸ್ಫೂರ್ತಿ, ಶಿಕ್ಷಣ ಮತ್ತು ಬದ್ಧತೆಯ ಮೂಲಕ ನವಭಾರತ ನಿರ್ಮಿಸಲು, ವಿಶೇಷವಾಗಿ ಯುವಜನ ಸೇರಿದಂತೆ ಪ್ರತಿ ಭಾರತೀಯರಿಗೂ ಈ ಮಾತು ಪ್ರೇರಣೆಯಾಗಬೇಕಿದೆ.ದೇಶದ ಒಟ್ಟು ಜನಸಂಖ್ಯೆಯಲ್ಲಿ...

ಮಲಯಾಳಂ ಲೇಖಕಿ “ಅಶಿತಾ” ನಿಧನ

ಮಲಯಾಳಂನ ಪ್ರಸಿದ್ಧ ಲೇಖಕಿ ಅಶಿತಾ (63) ತ್ರಿಶ್ಯೂರ್‌ನ ಆಸ್ಪತ್ರೆಯಲ್ಲಿ ಮಾರ್ಚ್ 27 ರ ಬುಧವಾರ ನಿಧನರಾದರು.ತ್ರಿಶ್ಯೂರ್‌,ಕೇರಳ: ಮಲಯಾಳಂನ ಪ್ರಸಿದ್ಧ ಲೇಖಕಿ ಅಶಿತಾ (63) ತ್ರಿಶ್ಯೂರ್‌ನ ಆಸ್ಪತ್ರೆಯಲ್ಲಿ  ಮಾರ್ಚ್ 27 ರ ಬುಧವಾರ ನಿಧನರಾದರು. ಅಶಿತಾ ಅವರು ಹಲವು ವರ್ಷಗಳಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಆರೋಗ್ಯದಲ್ಲಿ ಏರುಪೇರು...

ಕಾನೂನು ಶಿಕ್ಷಣದ ಪಿತಾಮಹ “ಡಾ. ಎನ್. ಆರ್‌. ಮಾಧವ ಮೆನನ್‌” ಇನ್ನಿಲ್ಲ

ಭಾರತದ ಆಧುನಿಕ ಕಾನೂನು ಶಿಕ್ಷಣದ ಪಿತಾಮಹ ಡಾ. ಎನ್. ಆರ್‌. ಮಾಧವ ಮೆನನ್‌ (84) ಮೇ 7 ರ ಮಂಗಳವಾರ ರಾತ್ರಿ ನಿಧನರಾದರು.ತಿರುವನಂತಪುರ(ಪಿಟಿಐ): ಭಾರತದ ಆಧುನಿಕ ಕಾನೂನು ಶಿಕ್ಷಣದ ಪಿತಾಮಹ ಡಾ. ಎನ್. ಆರ್‌. ಮಾಧವ ಮೆನನ್‌ (84) ಮೇ...

8 ಸಾವಿರ ಮೀ. ಎತ್ತರದ ಪರ್ವತ ಏರಿದ ಜಗತ್ತಿನ ಅತ್ಯಂತ ಕಿರಿಯ ಪರ್ವತಾರೋಹಿ “ಅರ್ಜುನ್‌”

ಕಾಂಚನಜುಂಗಾ ಏರುವ ಮೂಲಕ 8 ಸಾವಿರ ಮೀಟರ್ ಎತ್ತರದ ಆರು ಪರ್ವತಗಳನ್ನು ಏರಿದ ಜಗತ್ತಿನ ಅತ್ಯಂತ ಕಿರಿಯ ಪರ್ವತಾರೋಹಿ ಎಂಬ ಕೀರ್ತಿಗೆ ಭಾರತದ ಅರ್ಜುನ್‌ ವಾಜ್ಪೈ ಪಾತ್ರರಾಗಿದ್ದಾರೆ.ಕಠ್ಮಂಡು : ಕಾಂಚನಜುಂಗಾ ಏರುವ ಮೂಲಕ 8 ಸಾವಿರ ಮೀಟರ್ ಎತ್ತರದ ಆರು ಪರ್ವತಗಳನ್ನು...

ಹೃದಯಾಘಾತ: ಪೌರಾಡಳಿತ ಸಚಿವ ಸಿ.ಎಸ್.ಶಿವಳ್ಳಿ ನಿಧನ, ಗಣ್ಯರ ಸಂತಾಪ

ಕರ್ನಾಟಕ ರಾಜ್ಯ ಸರ್ಕಾರದ ಪೌರಾಡಳಿತ ಸಚಿವ ಸಿ.ಎಸ್.ಶಿವಳ್ಳಿ ಅವರು ತೀವ್ರ ಹೃದಯಾಘಾತದಿಂದ ಮಾರ್ಚ್ 22 ರ ಶುಕ್ರವಾರ ಮಧ್ಯಾಹ್ನ ನಿಧನರಾಗಿದ್ದಾರೆ. ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರದ ಪೌರಾಡಳಿತ ಸಚಿವ ಸಿ.ಎಸ್.ಶಿವಳ್ಳಿ  ಅವರು ತೀವ್ರ ಹೃದಯಾಘಾತದಿಂದ ಮಾರ್ಚ್ 22 ರ ಶುಕ್ರವಾರ  ಮಧ್ಯಾಹ್ನ ನಿಧನರಾಗಿದ್ದಾರೆ.  ಹೃದಯಾಘಾತವಾದ ಪರಿಣಾಮ ಅವರನ್ನು...

ವಿಶ್ವಸಂಸ್ಥೆಯ ಅಭಿಯಾನಕ್ಕೆ “ದಿಯಾ ಮಿರ್ಜಾ” ರಾಯಭಾರಿ

ವಿಶ್ವಸಂಸ್ಥೆಯ ಮಹತ್ವಾಕಾಂಕ್ಷೆಯ ಸುಸ್ಥಿರ ಅಭಿವೃದ್ಧಿ ಗುರಿ ಸಾಧನೆ ಅಭಿಯಾನಕ್ಕೆ (ಎಸ್‌ಡಿಜಿ) ಬಾಲಿವುಡ್‌ ನಟಿ ದಿಯಾ ಮಿರ್ಜಾ, ಇ-ಕಾಮರ್ಸ್‌ ಕ್ಷೇತ್ರದ ಅಲಿಬಾಬಾ ಸಂಸ್ಥೆಯ ಮುಖ್ಯಸ್ಥ ಜಾಕ್‌ ಮಾ ಪೆಂಗ್‌ ಲೀ, ಬ್ರಿಟಿಷ್‌ ನಟ ರಿಚರ್ಡ್‌ ಕರ್ಟಿಸ್‌ ಸೇರಿ 17 ಖ್ಯಾತನಾಮರನ್ನು ರಾಯಭಾರಿಗಳನ್ನಾಗಿ...

Follow Us

0FansLike
2,173FollowersFollow
0SubscribersSubscribe

Recent Posts