#MeToo ಚಳವಳಿಯನ್ನು ಹುಟ್ಟಿಹಾಕಿದವರಾರು ಗೊತ್ತೆ?

"ಮೀಟೂ" ಅಭಿಯಾನವನ್ನು 2006ರಲ್ಲಿ ಪ್ರಥಮ ಬಾರಿಗೆ ಪ್ರಾರಂಭಿಸಿದವರು ತರಾನಾ ಬರ್ಕ್ ಎನ್ನುವ ಮಹಿಳೆ. ಅವರು ಕಡಿಮೆ ಆದಾಯ ಪಡೆಯುವ ಸಮುದಾಯದ ಮಹಿಳೆಯರ ಮೇಲೆ ನಡೆಯುತ್ತಿದ್ದ ಲೈಂಗಿಕ ಶೋಷಣೆಯ ಹಿನ್ನೆಲೆಯಲ್ಲಿ ಅಂತಹಾ ಮಹಿಳೆಯರಿಗೆ ನೆರವಾಗುವ ಉದ್ದೇಶದೊಡನೆ ಈ ಚಳವಳಿ ಪ್ರಾರಂಭಿಸಿದ್ದರು.ಲೈಂಗಿಕ ದೌರ್ಜನ್ಯಕ್ಕೊಳಗಾದ...

ವಿಶ್ವದಾಖಲೆ ಬರೆದ ಅರುಣಿಮಾ ಸಿನ್ಹಾ

ಕೃತಕ ಕಾಲಿನ ಮೂಲಕ ಅತಿ ಅಪಾಯಕಾರಿ, ಹಿಮಚ್ಛಾದಿತ ಹಾಗೂ ಅಂಟಾರ್ಟಿಕಾದ ಅತಿ ಎತ್ತರದ ಶಿಖರ ಏರಿದ ಮಹಿಳೆ ಎಂಬ ಖ್ಯಾತಿಗೆ ಭಾರತದ ಪರ್ವತಾರೋಹಿ ಅರುಣಿಮಾ ಸಿನ್ಹಾ ಪಾತ್ರರಾಗಿದ್ದಾರೆ. ನವದೆಹಲಿ: ಕೃತಕ ಕಾಲಿನ ಮೂಲಕ ಅತಿ ಅಪಾಯಕಾರಿ, ಹಿಮಚ್ಛಾದಿತ ಹಾಗೂ ಅಂಟಾರ್ಟಿಕಾದ ಅತಿ...

40ನೇ ಜನ್ಮದಿನವನ್ನಾಚರಿಸಿಕೊಂಡ ಭಾರತದ ಮೊದಲ ಪ್ರನಾಳ ಶಿಶು “ದುರ್ಗಾ”

ದೇಶದ ಮೊದಲ ಪ್ರನಾಳ ಶಿಶು ಸೃಷ್ಟಿಸಿದ ಹೆಗ್ಗಳಿಕೆ ಡಾ.ಸುಭಾಷ್ ಅವರಿಗೆ ಸಲ್ಲುತ್ತದೆ. ವಿಶ್ವದ ಮೊದಲ ಪ್ರನಾಳ ಶಿಶು 'ಲೂಯಿಸ್ ಬ್ರೌನ್' ಜನಿಸಿದ 67 ದಿನಗಳ ಅಂತರದಲ್ಲಿ ಭಾರತದಲ್ಲಿ 1978 ಅಕ್ಟೋಬರ್ 3 ರಂದು ಕೋಲ್ಕತ್ತಾದಲ್ಲಿ 'ದುರ್ಗಾ' ಜನಿಸಿದ್ದರು.ಪುಣೆ: ಭಾರತದ ಮೊದಲ ಮತ್ತು...

ಅತಿ ಕಿರಿಯ ಮಹಿಳಾ ಪೈಲಟ್‌ ಈಗ ಲಿಂಕ್ಡ್‌ಇನ್‌ ಪ್ರಭಾವಿ

ಬೋಯಿಂಗ್‌ 777 ವಿಮಾನವನ್ನು ಚಾಲನೆ ಮಾಡಿದ ವಿಶ್ವದ ಅತಿ ಕಿರಿಯ ಮಹಿಳಾ ಪೈಲಟ್‌ ಎಂಬ ಖ್ಯಾತಿ ಪಡೆದಿರುವ ಭಾರತೀಯ ಮಹಿಳೆ ಅನ್ನಾಯ್‌ ದಿವ್ಯಾ ಅವರು ಮತ್ತೊಂದು ಹಿರಿಮೆಗೆ ಪಾತ್ರರಾಗಿದ್ದಾರೆ. ಪ್ರಧಾನಿ ಮೋದಿ, ಬಿಲ್‌ ಗೇಟ್ಸ್‌, ಪ್ರಿಯಾಂಕಾ ಚೋಪ್ರಾ, ಸಚಿನ್‌ ತೆಂಡೂಲ್ಕರ್‌...

ವಿಶ್ವಸಂಸ್ಥೆ ಮಾಜಿ ಪ್ರಧಾನ ಕಾರ್ಯದರ್ಶಿ “ಕೋಫಿ ಅನ್ನಾನ್‌” ನಿಧನ

ನೋಬೆಲ್‌ ಪ್ರಶಸ್ತಿ ವಿಜೇತ, ವಿಶ್ವಸಂಸ್ಥೆಯ ಮಾಜಿ ಪ್ರಧಾನ ಕಾರ್ಯದರ್ಶಿ ಕೋಫಿ ಅನ್ನಾನ್‌ (80) 2018 ರ ಆಗಸ್ಟ್ 18 ರ ಶನಿವಾರ ನಿಧನರಾದರು. ಜಿನೇವಾ: ನೋಬೆಲ್‌ ಪ್ರಶಸ್ತಿ ವಿಜೇತ, ವಿಶ್ವಸಂಸ್ಥೆಯ ಮಾಜಿ ಪ್ರಧಾನ ಕಾರ್ಯದರ್ಶಿ ಕೋಫಿ ಅನ್ನಾನ್‌ (80)  2018...

ಐಎಂಎಫ್‌ನ ಮೊದಲ ಮಹಿಳಾ ಮುಖ್ಯ ಆರ್ಥಿಕ ತಜ್ಞೆ ಮೈಸೂರು ಮೂಲದ ಗೀತಾ ಗೋಪಿನಾಥ್‌

ಅಂತಾರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್​) ಯ ಮುಖ್ಯ ಆರ್ಥಿಕ ತಜ್ಞೆಯಾಗಿ ಮೈಸೂರು ಮೂಲದ ಗೀತಾ ಗೋಪಿನಾಥ್‌ ಅವರು ಅಧಿಕಾರ ಸ್ವೀಕರಿಸಿದ್ದು, ಐಎಂಎಫ್‌ನ ಪ್ರಮುಖ ಹುದ್ದೆಯನ್ನು ಅಲಂಕರಿಸಿದ ಮೊದಲ ಮಹಿಳೆ ಎನಿಸಿಕೊಂಡಿದ್ದಾರೆ.ವಾಷಿಂಗ್ಟನ್‌: ಅಂತಾರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್​) ಯ ಮುಖ್ಯ ಆರ್ಥಿಕ ತಜ್ಞೆಯಾಗಿ ಮೈಸೂರು ಮೂಲದ...

2018 ರ ಪೋರ್ಬ್ಸ್ ಸಿರಿವಂತರ ಪಟ್ಟಿ : ಅಂಬಾನಿ ಹಿಂದಿಕ್ಕುವವರಿಲ್ಲ

ಪೋರ್ಬ್ಸ್ ನಿಯತಕಾಲಿಕೆ ಬಿಡುಗಡೆ ಮಾಡಿರುವ ಭಾರತದ 100 ಸಿರಿವಂತರ ಪಟ್ಟಿಯಲ್ಲಿ ರಿಲಯನ್ಸ್ ಸಮೂಹದ ಮುಕೇಶ್ ಅಂಬಾನಿ 11 ನೇ ಬಾರಿಯೂ ಮೊದಲ ಸ್ಥಾನ ಕಾಯ್ದುಕೊಂಡಿದ್ದಾರೆ.ನವದೆಹಲಿ : ಪೋರ್ಬ್ಸ್ ನಿಯತಕಾಲಿಕೆ ಬಿಡುಗಡೆ ಮಾಡಿರುವ ಭಾರತದ 100 ಸಿರಿವಂತರ ಪಟ್ಟಿಯಲ್ಲಿ ರಿಲಯನ್ಸ್ ಸಮೂಹದ ಮುಕೇಶ್ ಅಂಬಾನಿ 11 ನೇ ಬಾರಿಯೂ...

113 ವರ್ಷದ ಹಿರಿಯಜ್ಜ ಮಸಾಜೊ ನೊನಾಕಾ ನಿಧನ

ವಿಶ್ವದ ಅತಿ ಹಿರಿಯ ಪುರುಷ ಎಂಬ ಹೆಗ್ಗಳಿಕೆಯ 113 ವರ್ಷದ ಮಸಾಜೊ ನೊನಾಕಾ 2019 ಜನೇವರಿ 20 ರ ಭಾನುವಾರ ನಿಧನರಾದರು. ಜಪಾನ್​ನ ಉತ್ತರ ಭಾಗದ ದ್ವೀಪ ಹೊಕ್ಕಾಯಿಡೊದಲ್ಲಿನ ತಮ್ಮ ನಿವಾಸದಲ್ಲಿ ನಿದ್ರೆಯಲ್ಲಿರುವಾಗ ಅವರು ಮೃತಪಟ್ಟರು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.ಟೋಕಿಯೊ...

“ಭಾರತ ರತ್ನ” ತಿರಸ್ಕರಿಸಿದ ಭೂಪೇನ್​ ಹಜಾರಿಕ ಪುತ್ರ ತೇಜ್​ ಹಜಾರಿಕ

ಅಸ್ಸಾಮಿ ಗಾಯನ ಕ್ಷೇತ್ರದ ದಂತಕತೆ ಭೂಪೇನ್​ ಹಜಾರಿಕ ಅವರಿಗೆ ಕೇಂದ್ರ ಸರ್ಕಾರ ಇತ್ತೀಚೆಗಷ್ಟೇ ಘೋಷಿಸಿದ್ದ ಮರಣೋತ್ತ ಭಾರತ ರತ್ನ ಗೌರವವನ್ನು ಅವರ ಪುತ್ರ ತೇಜ್​ ಹಜಾರಿಕ ಅವರು ತಿರಸ್ಕರಿಸಿದ್ದಾರೆ. ಗುವಾಹಟಿ: ಅಸ್ಸಾಮಿ ಗಾಯನ ಕ್ಷೇತ್ರದ ದಂತಕತೆ ಭೂಪೇನ್​ ಹಜಾರಿಕ ಅವರಿಗೆ ಕೇಂದ್ರ...

9 ವರ್ಷ ಹೋರಾಡಿ ಧರ್ಮ, ಜಾತಿ ಕಳೆದುಕೊಂಡ ದೇಶದ ಮೊದಲ ಮಹಿಳೆ! ಎ. ಸ್ನೇಹಾ

ಒಂದು ಶಾಲೆಗೆ ಮಕ್ಕಳನ್ನು ದಾಖಲಿಸುವುದಾಗಿರಲಿ ಅಥವಾ ಸರ್ಕಾರಿ ಉದ್ಯೋಗಕ್ಕೆ ಅರ್ಜಿ ಸಲ್ಲಿಸುವುದಿರಲಿ. ಅರ್ಜಿ ತುಂಬುವಾಗ ಮೊದಲಿಗೆ ತಂದೆಯ ಹೆಸರು, ಜಾತಿ, ಧರ್ಮದ ವಿವರಗಳನ್ನು ದಾಖಲಿಸುವುದು ಅನಿವಾರ್ಯವಾಗುತ್ತದೆ. ಮೀಸಲಾತಿ ನಿಯಮದಡಿ ಮೀಸಲು ಸೌಲಭ್ಯ, ಬಡ್ತಿ ಪಡೆಯಲು ಈ ಅಂಶಗಳು ಆಧಾರವಾಗುತ್ತವೆ. ಒಮ್ಮೊಮ್ಮೆ...

Follow Us

0FansLike
2,468FollowersFollow
0SubscribersSubscribe

Recent Posts