ಕೇಂದ್ರ ಚುನಾವಣಾ ಆಯೋಗದ ಮಾಜಿ ಮುಖ್ಯಆಯುಕ್ತ ಟಿ.ಎನ್.ಶೇಷನ್ ನಿಧನ

ಭಾರತದ ಚುನಾವಣಾ ವ್ಯವಸ್ಥೆಯ ಸುಧಾರಕ, ಕೇಂದ್ರ ಚುನಾವಣಾ ಆಯೋಗದ ಮಾಜಿ ಮುಖ್ಯ ಆಯುಕ್ತ ಟಿ.ಎನ್. ಶೇಷನ್ (87) ಅವರು ನವೆಂಬರ್ 10 ರ ರವಿವಾರದಂದು ನಿಧನ ಹೊಂದಿದರು.ಚೆನ್ನೈ: ಭಾರತದ ಚುನಾವಣಾ ವ್ಯವಸ್ಥೆಯ ಸುಧಾರಕ, ಕೇಂದ್ರ ಚುನಾವಣಾ ಆಯೋಗದ ಮಾಜಿ...

ಸಾಹಿತಿ ನಬನೀತಾ ದೇವ್‌ ಸೇನ್‌ ನಿಧನ

ಅನಾರೋಗ್ಯದಿಂದ ಬಳಲುತ್ತಿದ್ದ ಖ್ಯಾತ ಸಾಹಿತಿ ನಬನೀತಾ ದೇವ್‌ ಸೇನ್‌ (81) ಅವರು ನ ನವೆಂಬರ್ 7 ರ ಗುರುವಾರ ನಿಧನರಾಗಿದ್ದಾರೆ. ನಬನೀತಾ ಅವರು ನೊಬೆಲ್ ಪ್ರಶಸ್ತಿ ಪುರಸ್ಕೃತ, ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ ಅವರ ಮೊದಲ ಪತ್ನಿಯಾಗಿದ್ದರು. ಕೋಲ್ಕತ್ತ (ಪಿಟಿಐ):...

ಸಂವಿಧಾನದ 371ನೇ ಕಲಂ ತಿದ್ದುಪಡಿಯ ಹರಿಕಾರ, ಮಾಜಿ ಸಚಿವ ವೈಜನಾಥ್ ಪಾಟೀಲ್ ವಿಧಿವಶ

ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ಸಚಿವ ವೈಜನಾಥ್ ಪಾಟೀಲ್(81) ಅವರು ನವೆಂಬರ್ 2 ರ ಶನಿವಾರ ಬೆಳಗ್ಗೆ 6 ಗಂಟೆಗೆ ನಿಧನರಾಗಿದ್ದಾರೆ.ಕಲಬುರಗಿ: ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ಸಚಿವ ವೈಜನಾಥ್ ಪಾಟೀಲ್(81) ಅವರು  ನವೆಂಬರ್ 2 ರ ಶನಿವಾರ ಬೆಳಗ್ಗೆ 6 ಗಂಟೆಗೆ ನಿಧನರಾಗಿದ್ದಾರೆ. ಅನಾರೋಗ್ಯ...

ಪರಿಸರ ಪ್ರಶಸ್ತಿ ನಿರಾಕರಿಸಿದ “ಗ್ರೆಟಾ ಟನ್‌ಬರ್ಗ್‌”

ಜಾಗತಿಕ ತಾಪಮಾನ ಏರಿಕೆ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಜಾಗತಿಕ ನಾಯಕರನ್ನು ಆಗ್ರಹಿಸುವ ಮೂಲಕ ಲಕ್ಷಾಂತರ ಜನರಿಗೆ ಪ್ರೇರಣೆಯಾಗಿರುವ ಹದಿಹರೆಯದ ಹೋರಾಟಗಾರ್ತಿ ಗ್ರೆಟಾ ಟನ್‌ಬರ್ಗ್‌ ನಾರ್ಡಿಕ್‌ ಕೌನ್ಸಿಲ್‌ ನೀಡುವ ವಾರ್ಷಿಕ ಪರಿಸರ ಪ್ರಶಸ್ತಿ ಸ್ವೀಕರಿಸಲು ನಿರಾಕರಿಸಿದ್ದಾರೆ. ಕೋಪೆನ್‌ಹೆಗನ್‌(ಡೆನ್ಮಾರ್ಕ್‌, ಎಪಿ):ಜಾಗತಿಕ ತಾಪಮಾನ ಏರಿಕೆ...

ಕರ್ನಾಟಕದ ನಿವೃತ್ತ ಲೋಕಾಯುಕ್ತ ಎನ್​. ವೆಂಕಟಾಚಲ ವಿಧಿವಶ

ಲೋಕಾಯುಕ್ತ ಸಂಸ್ಥೆಯ ಅಧಿಕಾರವನ್ನು ಜನಪರವಾಗಿ ಬಳಸಿ ಲೋಕಾಯುಕ್ತರು ಹೀಗೂ ಕೆಲಸ ಮಾಡಬಹುದು" ಎಂದು ಸಾಧಿಸಿ ತೋರಿಸಿದ ನಿವೃತ್ತ ಲೋಕಾಯುಕ್ತ ಎನ್​. ವೆಂಕಟಾಚಲ(90) ಅವರು ವಯೋಸಹಜ ಕಾಯಿಲೆಯಿಂದ ಅಕ್ಟೋಬರ್ 30 ರ ಬುಧವಾರ ಬೆಳಗ್ಗೆ 6 ಗಂಟೆಗೆ ನಗರದ...

ಹೆಸರಾಂತ ಭೌತವಿಜ್ಞಾನಿ ಬಿ.ವಿ.ಶ್ರೀಕಂಠನ್‌ ನಿಧನ

ಖ್ಯಾತ ಭೌತ ವಿಜ್ಞಾನಿ ಪ್ರೊ.ಬಿ.ವಿ.ಶ್ರೀಕಂಠನ್ (94) ಮಲ್ಲೇಶ್ವರದ ಸ್ವಗೃಹದಲ್ಲಿ ಅಕ್ಟೋಬರ್ 27 ರ ಭಾನುವಾರ ನಿಧನರಾದರು.ಇವರು ಕಾಸ್ಮಿಕ್‌ ಕಿರಣಗಳು, ಕಪ್ಪುರಂಧ್ರ, ನ್ಯೂಟ್ರಾನ್‌ ನಕ್ಷತ್ರಗಳ ಕುರಿತ ಸಂಶೋಧನೆಗಳ ಮೂಲಕ ಶ್ರೀಕಂಠನ್‌ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದರು.ಬೆಂಗಳೂರು: ಖ್ಯಾತ ಭೌತ...

ಹಿರಿಯ ಯೋಗ ಶಿಕ್ಷಕಿ, ಯೋಗಪಟು “ವಿ. ನಾನಮ್ಮಾಳ್” ವಿಧಿವಶ

ಭಾರತದ ಅತ್ಯಂತ ಹಿರಿಯ ಯೋಗ ಶಿಕ್ಷಕಿ, ಯೋಗ ಪಟು ವಿ. ನಾನಮ್ಮಾಳ್ (99) ಅಕ್ಟೋಬರ್ 26 ರ ಶನಿವಾರ ನಿಧನರಾದರು.ಕೊಯಮತ್ತೂರ್: ಭಾರತದ ಅತ್ಯಂತ ಹಿರಿಯ ಯೋಗ ಶಿಕ್ಷಕಿ, ಯೋಗ ಪಟು ವಿ. ನಾನಮ್ಮಾಳ್ (99) ಅಕ್ಟೋಬರ್ 26 ರ   ಶನಿವಾರ...

ಗೇಟ್ಸ್ ಮತ್ತೆ ವಿಶ್ವದ ನಂ.1 ಶ್ರೀಮಂತ: ಅಮೆಜಾನ್​ನ ಬೆಜೋಸ್ ಆಸ್ತಿ ಮೌಲ್ಯ ಇಳಿಕೆ

ವಿಶ್ವದ ಅತ್ಯಂತ ಶ್ರೀಮಂತ ಎಂಬ ಪಟ್ಟ ಅಮೆಜಾನ್ ಸಂಸ್ಥಾಪಕ ಹಾಗೂ ಸಿಇಒ ಜೆಫ್ ಬೆಜೊಸ್ ಕೈ ಜಾರಿದ್ದು, ಮೈಕ್ರೋಸಾಫ್ಟ್ ಸಹ- ಸಂಸ್ಥಾಪಕ ಬಿಲ್ ಗೇಟ್ಸ್ ಈ ಸ್ಥಾನಕ್ಕೆ ಮರಳಿದ್ದಾರೆ.ಸಿಯಾಟಲ್: ವಿಶ್ವದ ಅತ್ಯಂತ ಶ್ರೀಮಂತ ಎಂಬ ಪಟ್ಟ ಅಮೆಜಾನ್ ಸಂಸ್ಥಾಪಕ ಹಾಗೂ ಸಿಇಒ...

ಹಿರಿಯ ಸಾಹಿತಿ ಕೆ.ಬಿ ಸಿದ್ದಯ್ಯ ನಿಧನ

ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಹಿರಿಯ ಸಾಹಿತಿ ಕೆ.ಬಿ ಸಿದ್ದಯ್ಯ (65) ಇಂದು(ಅಕ್ಟೋಬರ್ 18 ರಂದು) ಚಿಕಿತ್ಸೆ ಫಲಕಾರಿಯಾಗದ ಕೊನೆಯುಸಿರೆಳೆದಿದ್ದಾರೆ.ಬೆಂಗಳೂರು:  ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಹಿರಿಯ ಸಾಹಿತಿ ಕೆ.ಬಿ ಸಿದ್ದಯ್ಯ (65) ಇಂದು(ಅಕ್ಟೋಬರ್ 18 ರ ಶುಕ್ರವಾರ) ಚಿಕಿತ್ಸೆ...

ಅಧಿಕಾರದ ಚುಕ್ಕಾಣಿ ಹಿಡಿದ ದೇಶದ ಮೊದಲ ಅಂಧ ಐಎಎಸ್‌ ಅಧಿಕಾರಿ “ಪ್ರಾಂಜಲ್‌ ಪಾಟೀಲ್‌”

ದೃಷ್ಟಿಹೀನ ಐಎಎಸ್‌ ಅಧಿಕಾರಿ ಪ್ರಾಂಜಲ್‌ ಪಾಟೀಲ್‌ ಅವರು ಕೇರಳದ ತಿರುವನಂತಪುರದ ಉಪವಿಭಾಗಾಧಿಕಾರಿಯಾಗಿ ಸೋಮವಾರ ಅಧಿಕಾರ ಸ್ವೀಕರಿಸಿದರು. ಇವರು ದೇಶದ ಮೊದಲ ಅಂಧ ಐಎಎಸ್‌ ಅಧಿಕಾರಿ ಎನಿಸಿದ್ದಾರೆ.ತಿರುವನಂತಪುರ: ದೃಷ್ಟಿಹೀನ ಐಎಎಸ್‌ ಅಧಿಕಾರಿ ಪ್ರಾಂಜಲ್‌ ಪಾಟೀಲ್‌ ಅವರು ಕೇರಳದ ತಿರುವನಂತಪುರದ ಉಪವಿಭಾಗಾಧಿಕಾರಿಯಾಗಿ ಅಕ್ಟೋಬರ್...

Follow Us

0FansLike
2,448FollowersFollow
0SubscribersSubscribe

Recent Posts