ರೈಲು ನಿಲ್ದಾಣಗಳಲ್ಲೂ ವಿಮಾನ ನಿಲ್ದಾಣದ ಮಾದರಿಯ ಭದ್ರತಾ ತಪಾಸಣೆ(ದೇಶದ 202 ರೈಲು ನಿಲ್ದಾಣ ಆಯ್ಕೆ)

ಕರ್ನಾಟಕದ ಹುಬ್ಬಳ್ಳಿ ಸೇರಿದಂತೆ ದೇಶದ 202 ರೈಲು ನಿಲ್ದಾಣಗಳಲ್ಲಿ ವಿಮಾನ ನಿಲ್ದಾಣದ ಮಾದರಿಯ ಭದ್ರತಾ ವ್ಯವಸ್ಥೆ ಶೀಘ್ರ ಜಾರಿಗೆ ಬರಲಿದೆ. ನವದೆಹಲಿ (ಪಿಟಿಐ): ಕರ್ನಾಟಕದ ಹುಬ್ಬಳ್ಳಿ ಸೇರಿದಂತೆ ದೇಶದ 202 ರೈಲು ನಿಲ್ದಾಣಗಳಲ್ಲಿ ವಿಮಾನ ನಿಲ್ದಾಣದ ಮಾದರಿಯ ಭದ್ರತಾ ವ್ಯವಸ್ಥೆ...

ಖಾಸಗಿ ಎಫ್‌.ಎಂಗಳಿಗೂ ಸುದ್ದಿ ಪ್ರಸಾರಕ್ಕೆ ಅವಕಾಶ :ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಆದೇಶ

ಖಾಸಗಿ ಎಫ್‌.ಎಂ ವಾಹಿನಿಗಳು ಆಕಾಶವಾಣಿಯ ಇಂಗ್ಲಿಷ್ ಹಾಗೂ ಹಿಂದಿ ಸುದ್ದಿಗಳನ್ನು ಪ್ರಸಾರ ಮಾಡಲು ಅನುಮತಿ ನೀಡಿ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಮಂಗಳವಾರ ಆದೇಶ ಹೊರಡಿಸಿದೆ. ನವದೆಹಲಿ (ಪಿಟಿಐ): ಖಾಸಗಿ ಎಫ್‌.ಎಂ ವಾಹಿನಿಗಳು ಆಕಾಶವಾಣಿಯ ಇಂಗ್ಲಿಷ್ ಹಾಗೂ ಹಿಂದಿ ಸುದ್ದಿಗಳನ್ನು...

2019ರಿಂದ ಸುರಕ್ಷಿತ ನೋಂದಣಿ ಫಲಕ

ಮುಂದಿನ ವರ್ಷದಿಂದ, ಅಂದರೆ 2019ರ ಜನವರಿ ಒಂದರಿಂದ ಭಾರತದಲ್ಲಿ ನೋಂದಣಿ ಯಾಗುವ ಎಲ್ಲಾ ವಾಹನಗಳಲ್ಲಿ ಅತಿ ಸುರಕ್ಷೆಯ ನೋಂದಣಿ ಸಂಖ್ಯಾ ಫಲಕ (ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ಪ್ಲೇಟ್–ಎಚ್‌ಎಸ್‌ಆರ್‌ಪಿ) ಅಳವಡಿಕೆ ಕಡ್ಡಾಯವಾಗಲಿದೆ. ನವದೆಹಲಿ: ಮುಂದಿನ ವರ್ಷದಿಂದ, ಅಂದರೆ 2019ರ ಜನವರಿ ಒಂದರಿಂದ ಭಾರತದಲ್ಲಿ ನೋಂದಣಿ...

ದೇಶಿ ತಂತ್ರಜ್ಞಾನದಲ್ಲಿ ನಿರ್ಮಿಸಿದ ಅತಿ ವೇಗದ ರೈಲು ‘ಟ್ರೇನ್‌ 18’ ಇನ್ನು “ವಂದೇ ಭಾರತ ಎಕ್ಸ್‌ಪ್ರೆಸ್”

ದೇಶಿ ತಂತ್ರಜ್ಞಾನದಲ್ಲಿ ನಿರ್ಮಿಸಿದ ಅತಿ ವೇಗದ ರೈಲಿಗೆ ‘ವಂದೇ ಭಾರತ ಎಕ್ಸ್‌ಪ್ರೆಸ್’ ಎಂದು ಹೆಸರಿಡಲಾಗಿದೆ ಎಂದು ರೈಲ್ವೆ ಸಚಿವ ಪೀಯೂಷ್ ಗೋಯಲ್ ತಿಳಿಸಿದ್ದಾರೆ. ನವದೆಹಲಿ (ಪಿಟಿಐ): ದೇಶಿ ತಂತ್ರಜ್ಞಾನದಲ್ಲಿ ನಿರ್ಮಿಸಿದ ಅತಿ ವೇಗದ ರೈಲಿಗೆ ‘ವಂದೇ ಭಾರತ ಎಕ್ಸ್‌ಪ್ರೆಸ್’ ಎಂದು ಹೆಸರಿಡಲಾಗಿದೆ ಎಂದು ರೈಲ್ವೆ...

‘ಅನಕೊಂಡ’ಸರಕು ಸಾಗಾಣಿಕೆಯ ರೈಲು ಸಂಚಾರ ಯಶಸ್ವಿ (2 ಕಿ.ಮೀ. ಉದ್ದದ ಸರಕು ಸಾಗಾಣಿಕೆ ರೈಲು)

ಎರಡು ಕಿಲೋ ಮೀಟರ್‌ ಉದ್ದದ ಸರಕು ಸಾಗಾಣಿಕೆಯ ರೈಲು ಸಂಚಾರವನ್ನು ಯಶಸ್ವಿಯಾಗಿ ಕೈಗೊಳ್ಳುವ ಮೂಲಕ ಭಾರತೀಯ ರೈಲ್ವೆ ಹೊಸ ಇತಿಹಾಸ ಸೃಷ್ಟಿಸಿದೆ.ರೈಲು ಗಾಲಿಗಳ ಮೇಲೆ ಅನಕೊಂಡ’ ಎಂದೇ ಇದನ್ನು ಕರೆಯಲಾಗಿತ್ತು. ನವದೆಹಲಿ: ಎರಡು ಕಿಲೋ ಮೀಟರ್‌ ಉದ್ದದ ಸರಕು...

ಕೇಂದ್ರ ಸರ್ಕಾರದಿಂದಲೇ ವಿಜ್ಞಾನ ಚಾನೆಲ್‌ಗಳಿಗೆ ಚಾಲನೆ

ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ಹಾಗೂ ದೂರದರ್ಶನವು ವಿಜ್ಞಾನಕ್ಕೆ ಸಂಬಂಧಿಸಿದ ಎರಡು ಚಾನೆಲ್‌ಗಳನ್ನು 2019 ಜನೇವರಿ 15 ರ ಮಂಗಳವಾರದಿಂದ ಆರಂಭಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನವದೆಹಲಿ (ಪಿಟಿಐ): ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ಹಾಗೂ...

ವರ್ಷದ ಕೊನೆಗೆ ಎಂಜಿನ್‌ರಹಿತ ರೈಲು ಸಂಚಾರ : (ಸಂಪೂರ್ಣ ದೇಶೀಯವಾದ ಟ್ರೇನ್‌–18)

‘ಎಂಜಿನ್‌ರಹಿತ’ ಟ್ರೇನ್‌–18 ಎಂಬ ವಿನೂತನ ರೈಲು ಇದೇ ಜುಲೈಯಲ್ಲಿ ಸಿದ್ಧವಾಗಲಿದೆ. ಗಂಟೆಗೆ 160 ಕಿ.ಮೀ. ವೇಗದಲ್ಲಿ ಸಂಚರಿಸಬಲ್ಲ ಈ ರೈಲು ಪ್ರತಿಷ್ಠಿತ ಶತಾಬ್ದಿ ರೈಲಿಗೆ ಪರ್ಯಾಯವಾಗಬಹುದು ಎಂದು ಭಾವಿಸಲಾಗಿದೆ. ಚೆನ್ನೈನ ಇಂಟೆಗ್ರಲ್‌ ಕೋಚ್‌ ಫ್ಯಾಕ್ಟರಿ (ಐಸಿಎಫ್‌) ಈ ರೈಲನ್ನು ಸಿದ್ಧಪಡಿಸಿದೆ.ಚೆನ್ನೈ: ‘ಎಂಜಿನ್‌ರಹಿತ’...

Follow Us

0FansLike
2,428FollowersFollow
0SubscribersSubscribe

Recent Posts