ದೇಶದ ಮೊದಲ 5ಜಿ ಪರೀಕ್ಷೆ ಯಶಸ್ವಿ

ದೂರ ಸಂಪರ್ಕ ಸಂಸ್ಥೆ ಭಾರತಿ ಏರ್‌ಟೆಲ್‌ ಮತ್ತು ಚೀನಾದ ಸಂವಹನ ಸಂಪರ್ಕ ಉಪಕರಣಗಳ ತಯಾರಿಕಾ ಸಂಸ್ಥೆ ಹುವೈ ನಡೆಸಿದ 5ಜಿ ನೆಟ್‌ವರ್ಕ್ ಪರೀಕ್ಷೆ ಯಶಸ್ವಿಯಾಗಿದೆ.ಗುರುಗ್ರಾಮದ ಮನೇಸರ್‌ನಲ್ಲಿರುವ ಏರ್‌ಟೆಲ್‌ ನೆಟ್‌ವರ್ಕ್‌ ಎಕ್ಸ್‌ಪೀರಿಯನ್ಸ್ ಸೆಂಟರ್‌ನಲ್ಲಿ ನಡೆಸಿದ ಪರೀಕ್ಷೆಯಲ್ಲಿ ಅಂತರ್ಜಾಲ ಸಂಪರ್ಕದ ವೇಗ ಸೆಂಕೆಂಡಿಗೆ...

ವಿಮಾನ ಹಾರಾಟ ವಿಳಂಬ ಅಥವಾ ರದ್ದಾದರೆ ಪರಿಹಾರ: ಸಚಿವ ಜಯಂತ್ ಸಿನ್ಹಾ

ಇನ್ನು ಮುಂದೆ ವಿಮಾನ ಹಾರಾಟ ರದ್ದು ಅಥವಾ ವಿಳಂಬವಾದರೆ ಪ್ರಯಾಣಿಕರಿಗೆ ವಿಮಾನ ಸಂಸ್ಥೆಗಳು ಪರಿಹಾರ ನೀಡುವಂತಹ ಯೋಜನೆಯನ್ನು ಸರ್ಕಾರ ಸಿದ್ಧಪಡಿಸುತ್ತಿದೆ ಎಂದು ನಾಗರಿಕ ವಿಮಾನಯಾನ ಖಾತೆಯ ರಾಜ್ಯ ಸಚಿವ ಜಯಂತ್ ಸಿನ್ಹಾ ತಿಳಿಸಿದ್ದಾರೆ.ನವದೆಹಲಿ: ಇನ್ನು ಮುಂದೆ ವಿಮಾನ ಹಾರಾಟ ರದ್ದು ಅಥವಾ...

49 ಪೈಸೆಗೆ 10 ಲಕ್ಷ ವಿಮೆ ನೀಡಲಿರುವ ಇಂಡಿಯನ್‌ ರೈಲ್ವೇ

ಇಂಡಿಯನ್‌ ರೈಲ್ವೇ ಕೇವಲ 49 ಪೈಸೆಗೆ 10 ಲಕ್ಷ ರೂ. ಮೌಲ್ಯದ ವಿಮೆಯನ್ನು ನೀಡಲಿದೆ. ಇದು ಪ್ರಯಾಣ ವಿಮೆಯಾಗಿದ್ದು, ಪ್ರಯಾಣಿಕರು ಟಿಕೇಟ್‌ ಬುಕ್‌ ಮಾಡುವ ಸಂದರ್ಭ ಇದನ್ನು ಹೊಂದಬಹುದಾಗಿದೆ.ಹೊಸದಿಲ್ಲಿ: ಇಂಡಿಯನ್‌ ರೈಲ್ವೇ ಕೇವಲ 49 ಪೈಸೆಗೆ 10 ಲಕ್ಷ ರೂ. ಮೌಲ್ಯದ...

ಗೂಗಲ್‌ಗೆ ₹136 ಕೋಟಿ ದಂಡ

ಕಾನೂನುಬಾಹಿರ ವ್ಯವಹಾರ ನಡೆಸಿದ ಆರೋಪಕ್ಕಾಗಿ ಭಾರತೀಯ ಸ್ಪರ್ಧಾತ್ಮಕ ಆಯೋಗ ಗೂಗಲ್‌ ಕಂಪನಿಗೆ ₹136 ಕೋಟಿ ದಂಡ ವಿಧಿಸಿದೆ.‘ವಿಶ್ವಾಸ ದ್ರೋಹ ನಡವಳಿಕೆಗಾಗಿ ಗೂಗಲ್‌ ಕಂಪನಿಗೆ ದಂಡ ವಿಧಿಸಲಾಗಿದೆ’ ಎಂದು ಆಯೋಗ ತಿಳಿಸಿದೆ. 2012ರಲ್ಲಿ ಸಲ್ಲಿಸಿದ್ದ ದೂರುಗಳ ಆಧಾರದ ಮೇಲೆ ಈ ದಂಡ ವಿಧಿಸಲಾಗಿದೆ....

ವೊಡಾಫೋನ್,ಐಡಿಯಾ ವಿಲೀನಕ್ಕೆ ಷೇರುದಾರರ ಒಪ್ಪಿಗೆ

ವೊಡಾಫೋನ್‌, ಐಡಿಯಾ ವಿಲೀನ ಯೋಜನೆಗೆ ಐಡಿಯಾ ಸಂಸ್ಥೆಯು ಷೇರುದಾರರು ಒಪ್ಪಿಗೆ ನೀಡಿದ್ದಾರೆ. ಗುರುವಾರ ನಡೆದ ಸಭೆಯಲ್ಲಿ ಶೇ 99 ರಷ್ಟು ಷೇರುದಾರರು ವಿಲೀನದ ಪರವಾಗಿ ಮತ ಚಲಾಯಿಸಿದ್ದಾರೆ ಎಂದು ಆದಿತ್ಯ ಬಿರ್ಲಾ ಸಮೂಹ ಸಂಸ್ಥೆಯು ಮುಂಬೈ ಷೇರುಪೇಟೆಗೆ ಶುಕ್ರವಾರ ಮಾಹಿತಿ...

ರಾಷ್ಟ್ರೀಯ ಸಂಸ್ಕೃತ ಸಂಸ್ಥಾನದಿಂದ ದತ್ತು ಪಡೆದ ಗ್ರಾಮ : ಚಿಟ್ಟೆಬೈಲಿನಲ್ಲಿ ಸಂಸ್ಕೃತ ಪಾಠ

ಶಿವಮೊಗ್ಗದ ಚಿಟ್ಟೆಬೈಲು ಸೇರಿದಂತೆ ದೇಶದ ಐದು ಗ್ರಾಮಗಳು ಇನ್ನು ಸಂಸ್ಕೃತಮಯವಾಗಲಿವೆ. ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯದ ನಿರ್ದೇಶನದ ಮೇರೆಗೆ ರಾಷ್ಟ್ರೀಯ ಸಂಸ್ಕೃತ ಸಂಸ್ಥಾನವು ಐದು ಗ್ರಾಮಗಳನ್ನು ದತ್ತು ಪಡೆದಿದೆ. ನವದೆಹಲಿ (ಪಿಟಿಐ): ಶಿವಮೊಗ್ಗದ ಚಿಟ್ಟೆಬೈಲು ಸೇರಿದಂತೆ ದೇಶದ ಐದು ಗ್ರಾಮಗಳು ಇನ್ನು ಸಂಸ್ಕೃತಮಯವಾಗಲಿವೆ....

ಮಳೆನೀರು ಸಂಗ್ರಹದ ಮೇಲೆ ನಿಗಾ ಪ್ರತ್ಯೇಕ ಘಟಕ ರಚನೆಗೆ ಸೂಚನೆ

ಮಳೆನೀರು ಸಂಗ್ರಹ ಕುರಿತು ಪರಿಣಾಮಕಾರಿಯಾಗಿ ಮೇಲ್ವಿಚಾರಣೆ ನಡೆಸಲು ಘಟಕ ಸ್ಥಾಪಿಸಬೇಕು ಹಾಗೂ ಸಂಬಂಧಪಟ್ಟ ಆಯಾ ಪ್ರದೇಶಗಳಲ್ಲಿ ಕನಿಷ್ಠ ಒಂದು ಜಲಮೂಲವನ್ನು ಪುನರುಜ್ಜೀವನಗೊಳಿಲು ನಗರ ಸ್ಥಳೀಯ ಸಂಸ್ಥೆಗಳು ಮುಂದಾಗಬೇಕು ಎಂದು ಕೇಂದ್ರ ಹೇಳಿದೆ. ನವದೆಹಲಿ (ಪಿಟಿಐ): ಮಳೆನೀರು ಸಂಗ್ರಹ ಕುರಿತು ಪರಿಣಾಮಕಾರಿಯಾಗಿ...

2022 ರೊಳಗೆ ‘1.5 ಲಕ್ಷ ಆರೋಗ್ಯ ಮತ್ತು ಕ್ಷೇಮಪಾಲನಾ ಕೇಂದ್ರಸ್ಥಾಪನೆ’

ಆಯುಷ್ಮಾನ್‌ ಭಾರತ ಯೋಜನೆಯಡಿ 2022ರೊಳಗೆ ದೇಶದಾದ್ಯಂತ 1.5 ಲಕ್ಷ ಆರೋಗ್ಯ ಮತ್ತು ಕ್ಷೇಮಪಾಲನಾ ಕೇಂದ್ರಗಳನ್ನು ತೆರೆಯಲಾಗುವುದು ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಹರ್ಷವರ್ಧನ್‌ ತಿಳಿಸಿದರು.ಮೈಸೂರು: ಆಯುಷ್ಮಾನ್‌ ಭಾರತ ಯೋಜನೆಯಡಿ 2022ರೊಳಗೆ ದೇಶದಾದ್ಯಂತ 1.5 ಲಕ್ಷ...

Follow Us

0FansLike
2,435FollowersFollow
0SubscribersSubscribe

Recent Posts