ದೂರ ಸಂಪರ್ಕ ಸಚಿವಾಲಯ : ‘ಮೊಬೈಲ್‌ಗೆ ಆಧಾರ್‌ ಕಡ್ಡಾಯವಲ್ಲ’

ಮೊಬೈಲ್‌ನ ಹೊಸ ಸಿಮ್‌ ಕಾರ್ಡ್‌ ಪಡೆಯಲು ಆಧಾರ್‌ ಸಂಖ್ಯೆ ನೀಡುವುದು ಕಡ್ಡಾಯ ಅಲ್ಲ. ಮತದಾರರ ಚೀಟಿ, ಚಾಲನಾ ಪರವಾನಗಿಯಂತಹ ಯಾವುದೇ ಮೌಲಿಕ ದಾಖಲೆಗಳನ್ನು ನೀಡಿ ಹೊಸ ಮೊಬೈಲ್‌ ಸಂಪರ್ಕ ಪಡೆಯಬಹುದು ಎಂದು ದೂರ ಸಂಪರ್ಕ ಸಚಿವಾಲಯದ ಅಧಿಕಾರಿಗಳು ಹೇಳಿದ್ದಾರೆ.ನವದೆಹಲಿ: ಮೊಬೈಲ್‌ನ...

ಭಾರತದ ಮೊದಲ ಪತ್ರಿಕಾಛಾಯಾಗ್ರಾಹಕಿ

1947ರಲ್ಲಿ ದೇಶ ಸ್ವಾತಂತ್ರ್ಯ ಗಳಿಸಿ ಕೆಂಪುಕೋಟೆಯ ಮೇಲೆ ಮೊದಲ ತ್ರಿವರ್ಣ ಧ್ವಜ ಹಾರಿದ ಕ್ಷಣ, ಮಹಾತ್ಮ ಗಾಂಧೀಜಿ ಗುಂಡೇಟಿಗೆ ಹತ್ಯೆಯಾಗಿ ರಕ್ತದ ಮಡುವಿನಲ್ಲಿ ಬಿದ್ದ ಗಳಿಗೆ, ಅಖಂಡ ಭಾರತ ಇಬ್ಭಾಗಿಸಿ ಪಾಕಿಸ್ತಾನ ರಚನೆಗಾಗಿ ಮುಖಂಡರು ನಡೆಸಿದ ಸಭೆಗಳು, ದಲೈಲಾಮಾ ಟಿಬೆಟ್‌...

ರೈಲ್ವೆ ಇಲಾಖೆ ನಿರ್ಧಾರ : ಗಾಂಧಿ ಜಯಂತಿಗೆ ರೈಲುಗಳಲ್ಲಿ ಸಸ್ಯಾಹಾರ

ಗಾಂಧಿ ಜಯಂತಿಯಂದು ‘ಸ್ವಚ್ಛ ಭಾರತ್‌ ಅಭಿಯಾನ’ ನಡೆಸುವ ಮೂಲಕ ಕೇಂದ್ರ ಸರ್ಕಾರ ಗಾಂಧೀಜಿಗೆ ಗೌರವ ನೀಡುತ್ತಿದ್ದರೆ, ಭಾರತೀಯ ರೈಲ್ವೆ ಇಲಾಖೆ ಮಹಾತ್ಮಾ ಗಾಂಧಿ ಜನ್ಮ ದಿನ ರೈಲುಗಳಲ್ಲಿ ಶುದ್ಧ ಸಸ್ಯಾಹಾರ ವಿತರಣೆ ಮಾಡಲು ನಿರ್ಧರಿಸಿದೆ. ನವದೆಹಲಿ: ಗಾಂಧಿ ಜಯಂತಿಯಂದು ‘ಸ್ವಚ್ಛ...

23 ಸಾವಿರ ಕೋಟಿ ರು.ಗೆ ಆರ್ ಕಾಂ ಖರೀದಿಸಿದ ಜಿಯೋ ಇನ್ಫೋಕಾಮ್

ಭಾರತದ ಉದ್ಯಮ ಕ್ಷೇತ್ರದ ದೈತ್ಯ ಸಹೋದರರಾದ ಅನಿಲ್ ಅಂಬಾನಿ ಹಾಗೂ ಮುಖೇಶ್ ಅಂಬಾನಿ ಪರಸ್ಪರ ಒಂದಾಗಿದ್ದು, ತಮ್ಮ ತಂದೆಯ ಜನ್ಮದಿನದಂದು ಮುಖೇಶ್ ತಮ್ಮ ಅನಿಲ್ ಅಂಬಾನಿ ಒಡೆತನದ ಆರ್ ಕಾಂ ಅನ್ನು ಖರೀದಿ ಮಾಡಿದ್ದಾರೆ.ಭಾರತದ ಉದ್ಯಮ ಕ್ಷೇತ್ರದ ದೈತ್ಯ...

ವರ್ಷದ ಕೊನೆಗೆ ಎಂಜಿನ್‌ರಹಿತ ರೈಲು ಸಂಚಾರ : (ಸಂಪೂರ್ಣ ದೇಶೀಯವಾದ ಟ್ರೇನ್‌–18)

‘ಎಂಜಿನ್‌ರಹಿತ’ ಟ್ರೇನ್‌–18 ಎಂಬ ವಿನೂತನ ರೈಲು ಇದೇ ಜುಲೈಯಲ್ಲಿ ಸಿದ್ಧವಾಗಲಿದೆ. ಗಂಟೆಗೆ 160 ಕಿ.ಮೀ. ವೇಗದಲ್ಲಿ ಸಂಚರಿಸಬಲ್ಲ ಈ ರೈಲು ಪ್ರತಿಷ್ಠಿತ ಶತಾಬ್ದಿ ರೈಲಿಗೆ ಪರ್ಯಾಯವಾಗಬಹುದು ಎಂದು ಭಾವಿಸಲಾಗಿದೆ. ಚೆನ್ನೈನ ಇಂಟೆಗ್ರಲ್‌ ಕೋಚ್‌ ಫ್ಯಾಕ್ಟರಿ (ಐಸಿಎಫ್‌) ಈ ರೈಲನ್ನು ಸಿದ್ಧಪಡಿಸಿದೆ.ಚೆನ್ನೈ: ‘ಎಂಜಿನ್‌ರಹಿತ’...

ರೈಲ್ವೆ ಪ್ರಯಾಣಕ್ಕೆ ಡಿಜಿಟಲ್‌ ಆಧಾರ್‌ ಸಾಕು

ರೈಲ್ವೆ ಪ್ರಯಾಣದ ವೇಳೆ ಗುರುತು ದೃಢೀಕರಣದ ದಾಖಲೆಗಳನ್ನು(ಐಡಿ ಪ್ರೂಫ್‌) ಮರೆತು ಬಂದಿದ್ದೀರಾ? ಇನ್ನು ಮುಂದೆ ಚಿಂತೆ ಮಾಡುವ ಅಗತ್ಯವಿಲ್ಲ. ಐಡಿ ಪ್ರೂಫ್‌ ಆಗಿ ಡಿಜಿಟಲ್‌ ಆಧಾರ್‌ ಮತ್ತು ಡ್ರೈವಿಂಗ್‌ ಲೈಸೆನ್ಸ್‌ ಅನ್ನು ಬಳಸಬಹುದಾಗಿದೆ. ಡಿಜಿಲಾಕರ್‌ ಮೂಲಕ ಅವುಗಳನ್ನು ರೈಲ್ವೆ ಅಧಿಕಾರಿಗಳಿಗೆ...

ರೈಲಿನ ಮೂಲಕ ‘ರಾಮಾಯಣ ದರ್ಶನ’

ರಾಮಾಯಣಕ್ಕೆ ಸಂಬಂಧಿಸಿದ ಬಹುತೇಕ ಸ್ಥಳಗಳ ದರ್ಶನವನ್ನು ರೈಲಿನ ಮೂಲಕ ಮಾಡಿಸುವ ವಿನೂತನ ಪ್ರಯೋಗಕ್ಕೆ ಭಾರತೀಯ ರೈಲ್ವೆ ಇಲಾಖೆ ಮುಂದಾಗಿದೆ.ನವದೆಹಲಿ: ರಾಮಾಯಣಕ್ಕೆ ಸಂಬಂಧಿಸಿದ ಬಹುತೇಕ ಸ್ಥಳಗಳ ದರ್ಶನವನ್ನು ರೈಲಿನ ಮೂಲಕ ಮಾಡಿಸುವ ವಿನೂತನ ಪ್ರಯೋಗಕ್ಕೆ ಭಾರತೀಯ ರೈಲ್ವೆ ಇಲಾಖೆ ಮುಂದಾಗಿದೆ. ಅಯೋಧ್ಯದಿಂದ ರಾಮೇಶ್ವರ ಮಾರ್ಗವಾಗಿ...

2019ರಿಂದ ಸುರಕ್ಷಿತ ನೋಂದಣಿ ಫಲಕ

ಮುಂದಿನ ವರ್ಷದಿಂದ, ಅಂದರೆ 2019ರ ಜನವರಿ ಒಂದರಿಂದ ಭಾರತದಲ್ಲಿ ನೋಂದಣಿ ಯಾಗುವ ಎಲ್ಲಾ ವಾಹನಗಳಲ್ಲಿ ಅತಿ ಸುರಕ್ಷೆಯ ನೋಂದಣಿ ಸಂಖ್ಯಾ ಫಲಕ (ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ಪ್ಲೇಟ್–ಎಚ್‌ಎಸ್‌ಆರ್‌ಪಿ) ಅಳವಡಿಕೆ ಕಡ್ಡಾಯವಾಗಲಿದೆ. ನವದೆಹಲಿ: ಮುಂದಿನ ವರ್ಷದಿಂದ, ಅಂದರೆ 2019ರ ಜನವರಿ ಒಂದರಿಂದ ಭಾರತದಲ್ಲಿ ನೋಂದಣಿ...

2018 ರ ನವೆಂಬರ್‌ 1ರಿಂದ ಮುಲಾಮು ಖರೀದಿಗೆ ಚೀಟಿ ಕಡ್ಡಾಯ

ಚರ್ಮಕ್ಕೆ ಹಚ್ಚುವ ಸ್ಟಿರಾಯ್ಡ್‌ ಇರುವ ಕ್ರೀಮ್‌ ಅಥವಾ ಮುಲಾಮುಗಳನ್ನು ವೈದ್ಯರ ಚೀಟಿ ಇಲ್ಲದೆ ಮಾರಾಟ ಮಾಡುವುದನ್ನು ಕೇಂದ್ರ ಆರೋಗ್ಯ ಸಚಿವಾಲಯವು ನಿಷೇಧಿಸಿದೆ. ಚರ್ಮರೋಗ ತಜ್ಞ ವೈದ್ಯರ ಮನವಿಯಂತೆ ಈ ಕ್ರಮ ಕೈಗೊಳ್ಳಲಾಗಿದೆ. ನವದೆಹಲಿ: ಚರ್ಮಕ್ಕೆ ಹಚ್ಚುವ ಸ್ಟಿರಾಯ್ಡ್‌ ಇರುವ ಕ್ರೀಮ್‌ ಅಥವಾ...

ಭಾರತದಲ್ಲಿ ಮೊದಲ 5ಜಿ ತಂತ್ರಜ್ಞಾನ ಪರೀಕ್ಷೆ ಯಶಸ್ವಿ

ಶುಕ್ರವಾರ ನಡೆದ ದೇಶದ ಮೊದಲ 5ಜಿ ತಂತ್ರಜ್ಞಾನ ಪರೀಕ್ಷೆ ಯಶಸ್ವಿಯಾಗಿದೆ ಎಂದು ತಿಳಿದು ಬಂದಿದೆ.ಭಾರತದ ಖ್ಯಾತ ಟೆಲಿಕಾಂ ಸಂಸ್ಥೆ ಭಾರ್ತಿ ಏರ್ ಟೆಲ್ ಹಾಗೂ ಖ್ಯಾತ ಮೊಬೈಲ್ ತಂತ್ರಜ್ಞಾನ ಸಂಸ್ಥೆ ಹುವಾಯ್ ನಡೆಸಿದ 5ಜಿ ತಂತ್ರಜ್ಞಾನ ಪರೀಕ್ಷೆ ಯಶಸ್ವಿಯಾಗಿದೆ. ಮೂಲಗಳ...

Follow Us

0FansLike
2,428FollowersFollow
0SubscribersSubscribe

Recent Posts