ಗೂಗಲ್‌ ಬಳಕೆ ಹೆಚ್ಚಳದಿಂದ ನೆನಪಿನ ಶಕ್ತಿ ಕ್ಷೀಣಿಸುವ ಅಪಾಯ

ಸತತವಾಗಿ ಗೂಗಲ್ ಬಳಕೆ ಮಾಡುವುದರಿಂದ ನೆನಪಿನ ಶಕ್ತಿ ಕ್ಷೀಣಿಸುವ ಅಪಾಯ ಇದೆ ಎಂದು ಲಂಡನ್‌ನ ಸಂಶೋಧಕರು ಎಚ್ಚರಿಕೆ ನೀಡಿದ್ದಾರೆ.'ಯಾವುದೇ ಮಾಹಿತಿ ಬೇಕಿದ್ದರೆ ನಾವು ನೆನಪಿಸಿಕೊಳ್ಳುವ ಬದಲು ಗೂಗಲ್‌ನಲ್ಲಿ ಹುಡುಕುತ್ತೇವೆ. ಈ ಅಭ್ಯಾಸ ನಮ್ಮ ಮೇಲೆ ನಾವೇ ಮಾಡಿಕೊಳ್ಳುತ್ತಿರುವ ಪ್ರಯೋಗ’ ಎಂದು...

ಪ್ರಧಾನಿ ಮೋದಿ ಅತಿ ಹೆಚ್ಚು ಟ್ವೀಟ್ ಮಾಡಲ್ಪಟ್ಟ ವಿಶ್ವದ 2ನೇ ನಾಯಕ

2017ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಂತರ ಅತಿ ಹೆಚ್ಚು ಟ್ವೀಟ್ ಮಾಡಿದ ವಿಶ್ವದ ಎರಡನೇ ನಾಯಕರಾಗಿ ಹೊರಹೊಮ್ಮಿದ್ದಾರೆ ಎಂದು ಬುಧವಾರ ಸಾಮಾಜಿಕ ತಾಣ ಟ್ವೀಟರ್ ಹೇಳಿದೆ.ಈಗಾಗಲೇ ಟ್ವಿಟರ್‌ನಲ್ಲಿ ಅತಿ ಹೆಚ್ಚು ಫಾಲೋವರ್‌ ಹೊಂದಿರುವ...

ದೂರಸಂಪರ್ಕ ಕರಡು ನೀತಿ ಪ್ರಕಟ : 40 ಲಕ್ಷ ಉದ್ಯೋಗ ಸೃಷ್ಟಿ, ವೇಗದ ಬ್ರಾಡ್‌ಬ್ಯಾಂಡ್‌

2022ರ ವೇಳೆಗೆ ಎಲ್ಲರಿಗೂ 50 ಎಂಬಿಪಿಎಸ್‌ ವೇಗದ ಬ್ರಾಡ್‌ಬ್ಯಾಂಡ್‌ ಸೇವೆ, ‘5ಜಿ’ ಸೌಲಭ್ಯ ಮತ್ತು 40 ಲಕ್ಷ ಹೊಸ ಉದ್ಯೋಗ ಅವಕಾಶಗಳನ್ನು ಸೃಷ್ಟಿಸಲು ಹೊಸ ದೂರ ಸಂಪರ್ಕ ಕರಡು ನೀತಿಯಲ್ಲಿ ಗುರಿ ನಿಗದಿಪಡಿಸಲಾಗಿದೆ.ನವದೆಹಲಿ: 2022ರ ವೇಳೆಗೆ ಎಲ್ಲರಿಗೂ 50 ಎಂಬಿಪಿಎಸ್‌ ವೇಗದ...

2019ರಿಂದ ಸುರಕ್ಷಿತ ನೋಂದಣಿ ಫಲಕ

ಮುಂದಿನ ವರ್ಷದಿಂದ, ಅಂದರೆ 2019ರ ಜನವರಿ ಒಂದರಿಂದ ಭಾರತದಲ್ಲಿ ನೋಂದಣಿ ಯಾಗುವ ಎಲ್ಲಾ ವಾಹನಗಳಲ್ಲಿ ಅತಿ ಸುರಕ್ಷೆಯ ನೋಂದಣಿ ಸಂಖ್ಯಾ ಫಲಕ (ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ಪ್ಲೇಟ್–ಎಚ್‌ಎಸ್‌ಆರ್‌ಪಿ) ಅಳವಡಿಕೆ ಕಡ್ಡಾಯವಾಗಲಿದೆ. ನವದೆಹಲಿ: ಮುಂದಿನ ವರ್ಷದಿಂದ, ಅಂದರೆ 2019ರ ಜನವರಿ ಒಂದರಿಂದ ಭಾರತದಲ್ಲಿ ನೋಂದಣಿ...

ದೇಶದ ಮೊದಲ 5ಜಿ ಪರೀಕ್ಷೆ ಯಶಸ್ವಿ

ದೂರ ಸಂಪರ್ಕ ಸಂಸ್ಥೆ ಭಾರತಿ ಏರ್‌ಟೆಲ್‌ ಮತ್ತು ಚೀನಾದ ಸಂವಹನ ಸಂಪರ್ಕ ಉಪಕರಣಗಳ ತಯಾರಿಕಾ ಸಂಸ್ಥೆ ಹುವೈ ನಡೆಸಿದ 5ಜಿ ನೆಟ್‌ವರ್ಕ್ ಪರೀಕ್ಷೆ ಯಶಸ್ವಿಯಾಗಿದೆ.ಗುರುಗ್ರಾಮದ ಮನೇಸರ್‌ನಲ್ಲಿರುವ ಏರ್‌ಟೆಲ್‌ ನೆಟ್‌ವರ್ಕ್‌ ಎಕ್ಸ್‌ಪೀರಿಯನ್ಸ್ ಸೆಂಟರ್‌ನಲ್ಲಿ ನಡೆಸಿದ ಪರೀಕ್ಷೆಯಲ್ಲಿ ಅಂತರ್ಜಾಲ ಸಂಪರ್ಕದ ವೇಗ ಸೆಂಕೆಂಡಿಗೆ...

ಖಾಸಗಿ ಎಫ್‌.ಎಂಗಳಿಗೂ ಸುದ್ದಿ ಪ್ರಸಾರಕ್ಕೆ ಅವಕಾಶ :ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಆದೇಶ

ಖಾಸಗಿ ಎಫ್‌.ಎಂ ವಾಹಿನಿಗಳು ಆಕಾಶವಾಣಿಯ ಇಂಗ್ಲಿಷ್ ಹಾಗೂ ಹಿಂದಿ ಸುದ್ದಿಗಳನ್ನು ಪ್ರಸಾರ ಮಾಡಲು ಅನುಮತಿ ನೀಡಿ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಮಂಗಳವಾರ ಆದೇಶ ಹೊರಡಿಸಿದೆ. ನವದೆಹಲಿ (ಪಿಟಿಐ): ಖಾಸಗಿ ಎಫ್‌.ಎಂ ವಾಹಿನಿಗಳು ಆಕಾಶವಾಣಿಯ ಇಂಗ್ಲಿಷ್ ಹಾಗೂ ಹಿಂದಿ ಸುದ್ದಿಗಳನ್ನು...

ರೈಲಿನ ಮೂಲಕ ‘ರಾಮಾಯಣ ದರ್ಶನ’

ರಾಮಾಯಣಕ್ಕೆ ಸಂಬಂಧಿಸಿದ ಬಹುತೇಕ ಸ್ಥಳಗಳ ದರ್ಶನವನ್ನು ರೈಲಿನ ಮೂಲಕ ಮಾಡಿಸುವ ವಿನೂತನ ಪ್ರಯೋಗಕ್ಕೆ ಭಾರತೀಯ ರೈಲ್ವೆ ಇಲಾಖೆ ಮುಂದಾಗಿದೆ.ನವದೆಹಲಿ: ರಾಮಾಯಣಕ್ಕೆ ಸಂಬಂಧಿಸಿದ ಬಹುತೇಕ ಸ್ಥಳಗಳ ದರ್ಶನವನ್ನು ರೈಲಿನ ಮೂಲಕ ಮಾಡಿಸುವ ವಿನೂತನ ಪ್ರಯೋಗಕ್ಕೆ ಭಾರತೀಯ ರೈಲ್ವೆ ಇಲಾಖೆ ಮುಂದಾಗಿದೆ. ಅಯೋಧ್ಯದಿಂದ ರಾಮೇಶ್ವರ ಮಾರ್ಗವಾಗಿ...

ದೇಶೀಯ ರೈಲು ವೇಗದ ಸವಾಲಿಗೆ ಸಜ್ಜು

ಸಂಪೂರ್ಣ ದೇಶೀಯವಾಗಿ ಚೆನ್ನೈನ ‘ಇಂಟಿಗ್ರಲ್ ಕೋಚ್ ಫ್ಯಾಕ್ಟರಿ–ಐಸಿಎಫ್‌’ನಲ್ಲಿ ಅಭಿವೃದ್ಧಿಪಡಿಸಿರುವ ಅತ್ಯಾಧುನಿಕ ರೈಲು ‘ಟ್ರೈನ್‌ 18’ ಇದೇ ಅಕ್ಟೋಬರ್ 29ರಂದು ಹಳಿಗೆ ಇಳಿಯಲಿದೆ. ಅಕ್ಟೋಬರ್ 29 ರಿಂದ ಈ ರೈಲನ್ನು ಹಲವು ಹಂತಗಳಲ್ಲಿ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಈ ಪರೀಕ್ಷೆಗಳು ನಿರೀಕ್ಷಿತ ಫಲಿತಾಂಶ...

ರೈಲ್ವೆ ಪ್ರಯಾಣಕ್ಕೆ ಡಿಜಿಟಲ್‌ ಆಧಾರ್‌ ಸಾಕು

ರೈಲ್ವೆ ಪ್ರಯಾಣದ ವೇಳೆ ಗುರುತು ದೃಢೀಕರಣದ ದಾಖಲೆಗಳನ್ನು(ಐಡಿ ಪ್ರೂಫ್‌) ಮರೆತು ಬಂದಿದ್ದೀರಾ? ಇನ್ನು ಮುಂದೆ ಚಿಂತೆ ಮಾಡುವ ಅಗತ್ಯವಿಲ್ಲ. ಐಡಿ ಪ್ರೂಫ್‌ ಆಗಿ ಡಿಜಿಟಲ್‌ ಆಧಾರ್‌ ಮತ್ತು ಡ್ರೈವಿಂಗ್‌ ಲೈಸೆನ್ಸ್‌ ಅನ್ನು ಬಳಸಬಹುದಾಗಿದೆ. ಡಿಜಿಲಾಕರ್‌ ಮೂಲಕ ಅವುಗಳನ್ನು ರೈಲ್ವೆ ಅಧಿಕಾರಿಗಳಿಗೆ...

ಭಾರತದ ಮೊದಲ ಪತ್ರಿಕಾಛಾಯಾಗ್ರಾಹಕಿ

1947ರಲ್ಲಿ ದೇಶ ಸ್ವಾತಂತ್ರ್ಯ ಗಳಿಸಿ ಕೆಂಪುಕೋಟೆಯ ಮೇಲೆ ಮೊದಲ ತ್ರಿವರ್ಣ ಧ್ವಜ ಹಾರಿದ ಕ್ಷಣ, ಮಹಾತ್ಮ ಗಾಂಧೀಜಿ ಗುಂಡೇಟಿಗೆ ಹತ್ಯೆಯಾಗಿ ರಕ್ತದ ಮಡುವಿನಲ್ಲಿ ಬಿದ್ದ ಗಳಿಗೆ, ಅಖಂಡ ಭಾರತ ಇಬ್ಭಾಗಿಸಿ ಪಾಕಿಸ್ತಾನ ರಚನೆಗಾಗಿ ಮುಖಂಡರು ನಡೆಸಿದ ಸಭೆಗಳು, ದಲೈಲಾಮಾ ಟಿಬೆಟ್‌...

Follow Us

0FansLike
2,416FollowersFollow
0SubscribersSubscribe

Recent Posts