Home Kannada - Current Affairs Organisations & Bodies

Organisations & Bodies

ರೈಲ್ವೆ ಪ್ರಯಾಣಕ್ಕೆ ಡಿಜಿಟಲ್‌ ಆಧಾರ್‌ ಸಾಕು

ರೈಲ್ವೆ ಪ್ರಯಾಣದ ವೇಳೆ ಗುರುತು ದೃಢೀಕರಣದ ದಾಖಲೆಗಳನ್ನು(ಐಡಿ ಪ್ರೂಫ್‌) ಮರೆತು ಬಂದಿದ್ದೀರಾ? ಇನ್ನು ಮುಂದೆ ಚಿಂತೆ ಮಾಡುವ ಅಗತ್ಯವಿಲ್ಲ. ಐಡಿ ಪ್ರೂಫ್‌ ಆಗಿ ಡಿಜಿಟಲ್‌ ಆಧಾರ್‌ ಮತ್ತು ಡ್ರೈವಿಂಗ್‌ ಲೈಸೆನ್ಸ್‌ ಅನ್ನು ಬಳಸಬಹುದಾಗಿದೆ. ಡಿಜಿಲಾಕರ್‌ ಮೂಲಕ ಅವುಗಳನ್ನು ರೈಲ್ವೆ ಅಧಿಕಾರಿಗಳಿಗೆ...

ಡಿಸೆಂಬರ್.1ರಿಂದ ಫಾಸ್ಟ್ಯಾಗ್‌ ಕಡ್ಡಾಯ

ದೇಶದ ಎಲ್ಲಾ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಡಿಸೆಂಬರ್‌ 1ರಿಂದ ಬಳಕೆದಾರರ ಶುಲ್ಕವನ್ನು (ಟೋಲ್‌ ಫೀ) ಫಾಸ್ಟ್ಯಾಗ್‌ ಮೂಲಕವೇ ಸಂಗ್ರಹಿಸಲಾಗುವುದು. ಇದನ್ನು ಯಶಸ್ವಿಯಾಗಿ ಜಾರಿಗೊಳಿಸುವ ಉದ್ದೇಶದಿಂದ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಎಲ್ಲಾ ರಾಜ್ಯಗಳಿಗೆ ವಿಶೇಷ ಅಧಿಕಾರಿಗಳನ್ನು ನಿಯೋಜಿಸಿದೆ.ನವದೆಹಲಿ (ಪಿಟಿಐ): ದೇಶದ...

ಭಾರತೀಯ ರೈಲ್ವೆ: ದೂರು ನೀಡಲು ‘ಮದದ್’ ಎಂಬ ಮೊಬೈಲ್ ಕಿರುತಂತ್ರಾಂಶ ಅತಿ ಶೀಘ್ರದಲ್ಲಿ ಬಿಡುಗಡೆ

ಆಹಾರದ ಗುಣಮಟ್ಟ, ಶೌಚಾಲಯ ಕೊಳಕಾಗಿರುವುದು ಮುಂತಾದ ಯಾವುದೇ ವಿಷಯದ ಕುರಿತು ಪ್ರಯಾಣಿಕರು ಈ ಆ್ಯಪ್‌ ಮೂಲಕ ದೂರು ದಾಖಲಿಸಬಹುದು. ತುರ್ತು ಸೇವೆಗಳಿಗೂ ಮನವಿ ಸಲ್ಲಿಸಬಹುದು. ನವದೆಹಲಿ: ರೈಲು ಪ್ರಯಾಣಿಕರು ಇನ್ನುಮುಂದೆ ತಮ್ಮ ದೂರುಗಳನ್ನು ದಾಖಲಿಸಲು ಟ್ವಿಟರ್, ಫೇಸ್‌ಬುಕ್, ಸಹಾಯವಾಣಿ ಇವುಗಳನ್ನು ಬಳಸುವ ಅವಶ್ಯವಿಲ್ಲ....

ಭಾರತದಲ್ಲಿ ಮೊದಲ 5ಜಿ ತಂತ್ರಜ್ಞಾನ ಪರೀಕ್ಷೆ ಯಶಸ್ವಿ

ಶುಕ್ರವಾರ ನಡೆದ ದೇಶದ ಮೊದಲ 5ಜಿ ತಂತ್ರಜ್ಞಾನ ಪರೀಕ್ಷೆ ಯಶಸ್ವಿಯಾಗಿದೆ ಎಂದು ತಿಳಿದು ಬಂದಿದೆ.ಭಾರತದ ಖ್ಯಾತ ಟೆಲಿಕಾಂ ಸಂಸ್ಥೆ ಭಾರ್ತಿ ಏರ್ ಟೆಲ್ ಹಾಗೂ ಖ್ಯಾತ ಮೊಬೈಲ್ ತಂತ್ರಜ್ಞಾನ ಸಂಸ್ಥೆ ಹುವಾಯ್ ನಡೆಸಿದ 5ಜಿ ತಂತ್ರಜ್ಞಾನ ಪರೀಕ್ಷೆ ಯಶಸ್ವಿಯಾಗಿದೆ. ಮೂಲಗಳ...

ಗೂಗಲ್‌ ಬಳಕೆ ಹೆಚ್ಚಳದಿಂದ ನೆನಪಿನ ಶಕ್ತಿ ಕ್ಷೀಣಿಸುವ ಅಪಾಯ

ಸತತವಾಗಿ ಗೂಗಲ್ ಬಳಕೆ ಮಾಡುವುದರಿಂದ ನೆನಪಿನ ಶಕ್ತಿ ಕ್ಷೀಣಿಸುವ ಅಪಾಯ ಇದೆ ಎಂದು ಲಂಡನ್‌ನ ಸಂಶೋಧಕರು ಎಚ್ಚರಿಕೆ ನೀಡಿದ್ದಾರೆ.'ಯಾವುದೇ ಮಾಹಿತಿ ಬೇಕಿದ್ದರೆ ನಾವು ನೆನಪಿಸಿಕೊಳ್ಳುವ ಬದಲು ಗೂಗಲ್‌ನಲ್ಲಿ ಹುಡುಕುತ್ತೇವೆ. ಈ ಅಭ್ಯಾಸ ನಮ್ಮ ಮೇಲೆ ನಾವೇ ಮಾಡಿಕೊಳ್ಳುತ್ತಿರುವ ಪ್ರಯೋಗ’ ಎಂದು...

ವಿಮಾನ ಹಾರಾಟ ವಿಳಂಬ ಅಥವಾ ರದ್ದಾದರೆ ಪರಿಹಾರ: ಸಚಿವ ಜಯಂತ್ ಸಿನ್ಹಾ

ಇನ್ನು ಮುಂದೆ ವಿಮಾನ ಹಾರಾಟ ರದ್ದು ಅಥವಾ ವಿಳಂಬವಾದರೆ ಪ್ರಯಾಣಿಕರಿಗೆ ವಿಮಾನ ಸಂಸ್ಥೆಗಳು ಪರಿಹಾರ ನೀಡುವಂತಹ ಯೋಜನೆಯನ್ನು ಸರ್ಕಾರ ಸಿದ್ಧಪಡಿಸುತ್ತಿದೆ ಎಂದು ನಾಗರಿಕ ವಿಮಾನಯಾನ ಖಾತೆಯ ರಾಜ್ಯ ಸಚಿವ ಜಯಂತ್ ಸಿನ್ಹಾ ತಿಳಿಸಿದ್ದಾರೆ.ನವದೆಹಲಿ: ಇನ್ನು ಮುಂದೆ ವಿಮಾನ ಹಾರಾಟ ರದ್ದು ಅಥವಾ...

ರೈಲಿನ ಮೂಲಕ ‘ರಾಮಾಯಣ ದರ್ಶನ’

ರಾಮಾಯಣಕ್ಕೆ ಸಂಬಂಧಿಸಿದ ಬಹುತೇಕ ಸ್ಥಳಗಳ ದರ್ಶನವನ್ನು ರೈಲಿನ ಮೂಲಕ ಮಾಡಿಸುವ ವಿನೂತನ ಪ್ರಯೋಗಕ್ಕೆ ಭಾರತೀಯ ರೈಲ್ವೆ ಇಲಾಖೆ ಮುಂದಾಗಿದೆ.ನವದೆಹಲಿ: ರಾಮಾಯಣಕ್ಕೆ ಸಂಬಂಧಿಸಿದ ಬಹುತೇಕ ಸ್ಥಳಗಳ ದರ್ಶನವನ್ನು ರೈಲಿನ ಮೂಲಕ ಮಾಡಿಸುವ ವಿನೂತನ ಪ್ರಯೋಗಕ್ಕೆ ಭಾರತೀಯ ರೈಲ್ವೆ ಇಲಾಖೆ ಮುಂದಾಗಿದೆ. ಅಯೋಧ್ಯದಿಂದ ರಾಮೇಶ್ವರ ಮಾರ್ಗವಾಗಿ...

ಭಾರತೀಯ ರೈಲ್ವೆಯಿಂದ ಹೊಸ ಯೋಜನೆ :ರಾಮನ ದರ್ಶನ’ಕ್ಕೆ ಎಕ್ಸ್‌ಪ್ರೆಸ್‌ ರೈಲು :

ಶ್ರೀ ರಾಮನ ಬದುಕಿನ ಹೆಜ್ಜೆ ಗುರುತುಗಳ ದರ್ಶನ ಮಾಡಿಸುವ ಅವಕಾಶವನ್ನು ಭಾರತೀಯ ರೈಲ್ವೆ ಕಲ್ಪಿಸಿದೆ.‘ಶ್ರೀ ರಾಮಾಯಣ ಎಕ್ಸ್‌ಪ್ರೆಸ್‌’ ಹೆಸರಿನಲ್ಲಿ ಪ್ರವಾಸಿಗರನ್ನು ಅಯೋಧ್ಯೆಯಿಂದ ರಾಮೇಶ್ವರಂ ಮೂಲಕ ಕೊಲಂಬೊವರೆಗೆ ಶ್ರೀರಾಮನ ಯಾತ್ರಾ ಸ್ಥಳಗಳಿಗೆ ಕರೆದೊಯ್ಯುವ ಯೋಜನೆಯನ್ನು ಭಾರತೀಯ ರೈಲ್ವೆ ಕೈಗೊಂಡಿದೆ. ನವದೆಹಲಿ: ಶ್ರೀ ರಾಮನ...

ಏರ್‌ಟೆಲ್‌ನಲ್ಲಿ ಟಾಟಾ ಟೆಲಿಸರ್ವಿಸಸ್‌ ವಿಲೀನ

ಟಾಟಾ ಗ್ರೂಪ್‌ಗೆ ಸೇರಿರುವ ನಷ್ಟದಲ್ಲಿರುವಟಾಟಾ ಟೆಲೆಸರ್ವಿಸಸ್ ಲಿಮಿಟೆಡ್‌ (ಟಿಟಿಎಂಎಲ್‌) ಮತ್ತು ಟಾಟಾ ಟೆಲಿಸರ್ವಿಸಸ್‌ ಮಹಾರಾಷ್ಟ್ರ ಲಿಮಿಟೆಡ್‌ನ (ಟಿಟಿಎಂಎಲ್‌) ಮೊಬೈಲ್ ಸೇವೆಯನ್ನು ಭಾರ್ತಿ ಏರ್‌ಟೆಲ್‌ನಲ್ಲಿ ವಿಲೀನಗೊಳಿಸಲಾಗಿದೆ.ಉದ್ದೇಶಿತ ವಿಲೀನ ಪ್ರಕ್ರಿಯೆಯಲ್ಲಿ ಏರ್‌ಟೆಲ್‌, ಟಾಟಾ ಟೆಲಿಯ ₹ 40 ಸಾವಿರ ಕೋಟಿಗಳಷ್ಟು ಸಾಲದ ಹೊರೆ...

ರೈಲು ಪ್ರಯಾಣಕ್ಕೆ ಉಚಿತ ವಿಮೆ ಇಲ್ಲ

ಭಾರತೀಯ ರೈಲ್ವೆಯು ಸೆಪ್ಟೆಂಬರ್‌ 1ರಿಂದ ಗ್ರಾಹಕರ ಪ್ರಯಾಣಕ್ಕೆ ಉಚಿತ ವಿಮೆಯನ್ನು ನೀಡುವುದಿಲ್ಲ ಎಂದು ಆಗಸ್ಟ್ 11ರ ಶನಿವಾರ ತಿಳಿಸಿದೆ. ಮುಂಬಯಿ: ಭಾರತೀಯ ರೈಲ್ವೆಯು ಸೆಪ್ಟೆಂಬರ್‌ 1ರಿಂದ ಗ್ರಾಹಕರ ಪ್ರಯಾಣಕ್ಕೆ ಉಚಿತ ವಿಮೆಯನ್ನು ನೀಡುವುದಿಲ್ಲ ಎಂದು  ಆಗಸ್ಟ್ 11ರ ಶನಿವಾರ ತಿಳಿಸಿದೆ.  ಐಆರ್‌ಸಿಟಿಸಿಯ ಹಿರಿಯ...

Follow Us

0FansLike
2,468FollowersFollow
0SubscribersSubscribe

Recent Posts