“ಭಾರತ್‌ ಕಿ ವೀರ್‌” ನಿಧಿಗೆ ನೆರವು ತೆರಿಗೆ ಮುಕ್ತ

ಗೃಹ ಸಚಿವಾಲಯವು ಕರ್ತವ್ಯಪಾಲನೆಯ ಸಂದರ್ಭ ಹುತಾತ್ಮರಾದ ಅರೆ ಸೇನಾಪಡೆಯ ಸಿಬ್ಬಂದಿಯ ಕುಟುಂಬಗಳಿಗೆ ನೆರವಾಗುವ ಉದ್ದೇಶದಿಂದ ಸ್ಥಾಪಿಸಿರುವ 'ಭಾರತ್‌ ಕಿ ವೀರ್‌' ನಿಧಿಗೆ ನೀಡುವ ಎಲ್ಲ ಹಣಕಾಸು ನೆರವು ತೆರಿಗೆ ಮುಕ್ತವಾಗಿದೆ ಎಂದು ಗೃಹ ಸಚಿವ ರಾಜನಾಥ್‌ ಸಿಂಗ್‌ ತಿಳಿಸಿದ್ದಾರೆ. ಹೊಸದಿಲ್ಲಿ:...

ಶಿಕ್ಷಣ ಸಂಸ್ಥೆಗಳಲ್ಲಿ ಮೇಲ್ಜಾತಿ ಮೀಸಲು(ಮುಂದಿನ ಶೈಕ್ಷಣಿಕ ವರ್ಷದಿಂದ ಜಾರಿ)

ಮೇಲ್ಜಾತಿಗಳ ಆರ್ಥಿಕವಾಗಿ ಹಿಂದುಳಿದವರಿಗೆ ಶಿಕ್ಷಣ ಸಂಸ್ಥೆ ಪ್ರವೇಶದಲ್ಲಿ ಶೇ 10ರಷ್ಟು ಮೀಸಲು ನೀಡಿಕೆಯನ್ನು ಮುಂದಿನ ಶೈಕ್ಷಣಿಕ ವರ್ಷದಿಂದ ಆರಂಭಿಸಲಾಗುವುದು. ಇದಕ್ಕಾಗಿ ಉನ್ನತ ಶಿಕ್ಷಣ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿನ ಸೀಟುಗಳ ಪ್ರಮಾಣವನ್ನು ಶೇ 25ರಷ್ಟು ಹೆಚ್ಚಿಸಲಾಗುವುದು ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ...

ಜಾತಿ ಸ್ಥಾನಮಾನ ರಾಜ್ಯಕ್ಕೆ ಸೀಮಿತ : ಸುಪ್ರೀಂಕೋರ್ಟ್ ತೀರ್ಪು

ಒಂದು ರಾಜ್ಯದಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡದ ಸ್ಥಾನಮಾನ ಹೊಂದಿರುವವರು ಬೇರೆ ರಾಜ್ಯದಲ್ಲಿ ಆ ಸ್ಥಾನಮಾನ ಇರದಿದ್ದರೆ ಮೀಸಲು ಸವಲತ್ತು ಪಡೆಯಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.ನವದೆಹಲಿ: ಒಂದು ರಾಜ್ಯದಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡದ ಸ್ಥಾನಮಾನ ಹೊಂದಿರುವವರು ಬೇರೆ...

ನಾರಾಯಣ ಮೂರ್ತಿ ಅಳಿಯ ಬ್ರಿಟನ್ ಸಚಿವ

ಇನ್ಫೊಸಿಸ್ ಸಹ ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಅಳಿಯ ರಿಶಿ ಸುನಕ್ (37) ಅವರು ಬ್ರಿಟನ್ ಸಚಿವ ಸಂಪುಟಕ್ಕೆ ಹೊಸದಾಗಿ ಸೇರ್ಪಡೆ ಯಾಗಿದ್ದಾರೆ.ಪ್ರಧಾನಿ ತೆರೆಸಾ ಮೇ ಅವರು ಇತ್ತೀಚೆಗೆ ಸಂಪುಟವನ್ನು ಪುನರ್‌ರಚಿಸಿದ್ದಾರೆ. ಆ ವೇಳೆ ಸಂಪುಟಕ್ಕೆ ಸೇರಿದ ಮೂವರು ಸಂಸದರಲ್ಲಿ ರಿಶಿ...

ಎಸ್‌ಸಿ/ಎಸ್‌ಟಿ ಕೋಟಾ: ಸಂವಿಧಾನ ಪೀಠ ತೀರ್ಮಾನ

ಸರಕಾರಿ ನೌಕರರ ಬಡ್ತಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೀಸಲು ನೀತಿಗೆ ಸಂಬಂಧಿಸಿದಂತೆ 11 ವರ್ಷಗಳ ಹಳೆಯ ಸುಪ್ರೀಂ ಕೋರ್ಟ್‌ ತೀರ್ಪನ್ನು ಮರುಪರಿಶೀಲನೆ ಮಾಡಬೇಕೇ ಬೇಡವೇ ಎಂಬುದನ್ನು ಸಂವಿಧಾನ ಪೀಠ ನಿರ್ಧರಿಸಲಿದೆ.ಈ ಸಂಬಂಧ ಸಲ್ಲಿಕೆಯಾದ ಅರ್ಜಿಯನ್ನು ಬುಧವಾರ ಕೋರ್ಟ್‌...

18 ಕೀಟ ನಾಶಕಗಳ ಬಳಕೆಗೆ ಕೇಂದ್ರ ಸರ್ಕಾರ ನಿಷೇಧ

ಕೇಂದ್ರ ಸರಕಾರ ಭತ್ತ, ಗೋಧಿ ಹಾಗೂ ಕ್ಯಾಬೇಜ್‌, ಬದನೆ, ಬೆಂಡೆಕಾಯಿ ಇತ್ಯಾದಿ ತರಕಾರಿಗಳ ಬೆಳೆಗಳಲ್ಲಿ ಬಳಸುವ ಅಪಾಯಕಾರಿ 18 ಕೀಟನಾಶಕಗಳ ಬಳಕೆಯನ್ನು ನಿಷೇಧಿಸಿದೆ.ಹೊಸದಿಲ್ಲಿ :  ಕೇಂದ್ರ ಸರಕಾರ ಭತ್ತ, ಗೋಧಿ ಹಾಗೂ ಕ್ಯಾಬೇಜ್‌, ಬದನೆ, ಬೆಂಡೆಕಾಯಿ ಇತ್ಯಾದಿ ತರಕಾರಿಗಳ ಬೆಳೆಗಳಲ್ಲಿ...

ಜನಸಾಮಾನ್ಯರಿಗೆ ಪದ್ಮ ಪ್ರಶಸ್ತಿ: ಈ ಬಾರಿ ದಾಖಲೆ ಸಂಖ್ಯೆಯ ಅರ್ಜಿ ಸ್ವೀಕಾರ

ಇತ್ತೀಚಿನ ವರ್ಷಗಳಲ್ಲಿ ನಾನಾ ಕ್ಷೇತ್ರಗಳಲ್ಲಿ ತೆರೆಮರೆಯಲ್ಲಿದ್ದುಕೊಂಡೇ ಮಹತ್ವದ ಸಾಧನೆ ಮಾಡಿದವರಿಗೆ ಪದ್ಮ ಪ್ರಶಸ್ತಿಗಳ ಗೌರವ ಸಲ್ಲುತ್ತಿರುವ ಹಿನ್ನೆಲೆಯಲ್ಲಿ, ಈ ವರ್ಷ (2019ರ ಸಾಲಿಗೆ) ದಾಖಲೆ ಪ್ರಮಾಣದ 21 ಸಾವಿರ ನಾಮಪತ್ರಗಳು ಸಲ್ಲಿಕೆಯಾಗಿವೆ. ಹೊಸದಿಲ್ಲಿ: ಇತ್ತೀಚಿನ ವರ್ಷಗಳಲ್ಲಿ ನಾನಾ ಕ್ಷೇತ್ರಗಳಲ್ಲಿ ತೆರೆಮರೆಯಲ್ಲಿದ್ದುಕೊಂಡೇ ಮಹತ್ವದ...

ಪೋಸ್ಟ್ ಪೇಮೆಂಟ್ ಬ್ಯಾಂಕ್ ಶುರು

ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಏಪ್ರಿಲ್ 1ರಿಂದ ದೇಶಾದ್ಯಂತ ವಹಿವಾಟು ಆರಂಭಿಸಲಿದೆ. ದೇಶದ ಉದ್ದಗಲಕ್ಕೆ 1.55 ಲಕ್ಷ ಕಿರು ಶಾಖೆಗಳೊಂದಿಗೆ ಕಾರ್ಯಾಚರಣೆ ಆರಂಭಿಸಲಿರುವ ಪೋಸ್ಟ್ ಬ್ಯಾಂಕ್, 650 ಬ್ಯಾಂಕ್ ಶಾಖೆಗಳನ್ನು ಹೊಂದಲಿದೆ. ಇದರೊಂದಿಗೆ ಗ್ರಾಹಕರಿಗೆ ಹಲವು ಉಚಿತ ಸೇವೆಗಳೂ ಲಭ್ಯವಾಗಲಿವೆ.ಈಗಾಗಲೇ...

ಅರಣ್ಯ ಹಕ್ಕಿಲ್ಲದವರ ತೆರವು (ಜುಲೈ 24ರೊಳಗೆ ತೆರವು ಮಾಡುವಂತೆ ರಾಜ್ಯಗಳಿಗೆ ‘ಸುಪ್ರೀಂ’ ನಿರ್ದೇಶನ)

ಅರಣ್ಯ ಹಕ್ಕು ಕಾಯ್ದೆ ಅಡಿಯಲ್ಲಿ ಅರಣ್ಯವಾಸಿಗಳು ಎಂದು ಹಕ್ಕು ಮಂಡಿಸಿ ಅದು ತಿರಸ್ಕೃತವಾಗಿರುವ ಎಲ್ಲರನ್ನೂ ಅರಣ್ಯ ಪ್ರದೇಶದಿಂದ ಒಕ್ಕಲೆಬ್ಬಿಸಬೇಕು ಎಂದು ಸುಪ್ರೀಂ ಕೋರ್ಟ್‌ನ ತ್ರಿಸದಸ್ಯ ಪೀಠವು ಇದೇ 13ರಂದು ಆದೇಶ ನೀಡಿದೆ. ನವದೆಹಲಿ: ಅರಣ್ಯ ಹಕ್ಕು ಕಾಯ್ದೆ ಅಡಿಯಲ್ಲಿ ಅರಣ್ಯವಾಸಿಗಳು ಎಂದು...

ಅಯೋಧ್ಯೆ: ಸಂಧಾನ ಪ್ರಕ್ರಿಯೆ ವರದಿಗೆ ‘ಸುಪ್ರೀಂ’ ಸೂಚನೆ

ಅಯೋಧ್ಯೆಯ ರಾಮ ಜನ್ಮಭೂಮಿ–ಬಾಬರಿ ಮಸೀದಿ ನಿವೇಶನ ವಿವಾದಕ್ಕೆ ಸಂಬಂಧಿಸಿ ನಡೆಯುತ್ತಿರುವ ಮಧ್ಯಸ್ಥಿಕೆ ಪ್ರಕ್ರಿಯೆಯ ಸ್ಥಿತಿಗತಿ ವರದಿಯನ್ನು ವಾರದೊಳಗೆ ಸಲ್ಲಿಸುವಂತೆ ಸುಪ್ರೀಂ ಕೋರ್ಟ್‌ ಸೂಚಿಸಿದೆ. ನವದೆಹಲಿ (ಪಿಟಿಐ): ಅಯೋಧ್ಯೆಯ ರಾಮ ಜನ್ಮಭೂಮಿ–ಬಾಬರಿ ಮಸೀದಿ ನಿವೇಶನ ವಿವಾದಕ್ಕೆ ಸಂಬಂಧಿಸಿ ನಡೆಯುತ್ತಿರುವ ಮಧ್ಯಸ್ಥಿಕೆ ಪ್ರಕ್ರಿಯೆಯ...

Follow Us

0FansLike
2,222FollowersFollow
0SubscribersSubscribe

Recent Posts