ಸಿಮ್‌ಗೆ ಆಧಾರ್‌ ಕಡ್ಡಾಯ, ಬ್ಯಾಂಕ್‌ ಖಾತೆಗೆ ಆಧಾರ್‌ ಐಚ್ಛಿಕ : ಕೇಂದ್ರ ಸಂಪುಟ ಸಭೆ ತೀರ್ಮಾನ

ಬ್ಯಾಂಕ್‌ ಹಾಗೂ ಮೊಬೈಲ್‌ ಕಂಪನಿಗಳಿಗೆ ಆಧಾರ್‌ ಜೋಡಣೆ ಸಂಬಂಧ ಎರಡು ಕಾನೂನುಗಳಿಗೆ ತಿದ್ದುಪಡಿ ತರಲು ಕೇಂದ್ರ ಸಂಪುಟ ಸಭೆ ಡಿಸೆಂಬರ್ 17 ರ ಸೋಮವಾರ ತೀರ್ಮಾನಿಸಿದೆ. ಈ ತಿದ್ದುಪಡಿ ಸಂಸತ್ತಿನಲ್ಲಿ ಅಂಗೀಕಾರವಾದರೆ, ಬ್ಯಾಂಕ್‌ ಖಾತೆಗೆ ಆಧಾರ್‌ ಜೋಡಣೆಯ ಐಚ್ಛಿಕವಾಗಲಿದೆ. ಆದರೆ,...

ವಿಐಪಿಗಳಿಗೆ 12 ಸಾವಿರ ಫಾಸ್ಟ್​ ಟ್ಯಾಗ್

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಟೋಲ್​ಗಳಲ್ಲಿ ನೇರ ಪ್ರವೇಶಕ್ಕಾಗಿ (ಫ್ರೀ ರೈಡ್) ವಿಐಪಿಗಳಿಗೆ 12 ಸಾವಿರ ಫಾಸ್ಟ್​ ಟ್ಯಾಗ್ ವಿತರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.ನವದೆಹಲಿ: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಟೋಲ್​ಗಳಲ್ಲಿ ನೇರ ಪ್ರವೇಶಕ್ಕಾಗಿ (ಫ್ರೀ ರೈಡ್) ವಿಐಪಿಗಳಿಗೆ 12 ಸಾವಿರ ಫಾಸ್ಟ್​...

ಹೆರಿಗೆ ರಜೆ: ಸರ್ಕಾರದಿಂದ ವೇತನ

ಹೆರಿಗೆ ರಜೆ ಪಡೆಯುವ ಉದ್ಯೋಗಿಗಳ ಏಳು ವಾರಗಳ ವೇತನದ ಮೊತ್ತವನ್ನು ಆಯಾ ಕಂಪನಿಗಳಿಗೆ ಸರ್ಕಾರವೇ ಪಾವತಿಸಲಿದೆ ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ನವೆಂಬರ್ 15 ರ ಗುರುವಾರ ಘೋಷಿಸಿದೆ. ನವದೆಹಲಿ: ಹೆರಿಗೆ ರಜೆ ಪಡೆಯುವ ಉದ್ಯೋಗಿಗಳ ಏಳು...

ವಿದ್ಯುತ್ ಸಬ್ಸಿಡಿ ಖಾತೆಗೆ: ಜಾರಿಗೆ ಬರಲಿದೆ ಹೊಸ ವಿದ್ಯುತ್ ನೀತಿ

ಅಡುಗೆ ಅನಿಲ ಸಬ್ಸಿಡಿಯನ್ನು ನೇರವಾಗಿ ಗ್ರಾಹಕರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸುವ ಯೋಜನೆಯ ನಂತರದಲ್ಲಿ ವಿದ್ಯುತ್ ಸಬ್ಸಿಡಿಯನ್ನೂ ನೇರವಾಗಿ ಗ್ರಾಹಕರಿಗೆ ವರ್ಗಾಯಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ನವದೆಹಲಿ: ಅಡುಗೆ ಅನಿಲ ಸಬ್ಸಿಡಿಯನ್ನು ನೇರವಾಗಿ ಗ್ರಾಹಕರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸುವ ಯೋಜನೆಯ ನಂತರದಲ್ಲಿ ವಿದ್ಯುತ್...

ಅಯೋಧ್ಯೆ: ಸಂಧಾನ ಪ್ರಕ್ರಿಯೆ ವರದಿಗೆ ‘ಸುಪ್ರೀಂ’ ಸೂಚನೆ

ಅಯೋಧ್ಯೆಯ ರಾಮ ಜನ್ಮಭೂಮಿ–ಬಾಬರಿ ಮಸೀದಿ ನಿವೇಶನ ವಿವಾದಕ್ಕೆ ಸಂಬಂಧಿಸಿ ನಡೆಯುತ್ತಿರುವ ಮಧ್ಯಸ್ಥಿಕೆ ಪ್ರಕ್ರಿಯೆಯ ಸ್ಥಿತಿಗತಿ ವರದಿಯನ್ನು ವಾರದೊಳಗೆ ಸಲ್ಲಿಸುವಂತೆ ಸುಪ್ರೀಂ ಕೋರ್ಟ್‌ ಸೂಚಿಸಿದೆ. ನವದೆಹಲಿ (ಪಿಟಿಐ): ಅಯೋಧ್ಯೆಯ ರಾಮ ಜನ್ಮಭೂಮಿ–ಬಾಬರಿ ಮಸೀದಿ ನಿವೇಶನ ವಿವಾದಕ್ಕೆ ಸಂಬಂಧಿಸಿ ನಡೆಯುತ್ತಿರುವ ಮಧ್ಯಸ್ಥಿಕೆ ಪ್ರಕ್ರಿಯೆಯ...

ಮುಕ್ತ ಅಂತರ್ಜಾಲಕ್ಕೆ ಟ್ರಾಯ್‌ ಜೈ

ಮುಕ್ತ ಅಂತರ್ಜಾಲ ನೀತಿಗೆ ಸಂಬಂಧಿಸಿ ಬಹಳ ಕಾಲದಿಂದ ಎದುರು ನೋಡಲಾಗುತ್ತಿದ್ದ ಶಿಫಾರಸುಗಳನ್ನು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರವು (ಟ್ರಾಯ್‌) ಮಂಗಳವಾರ ಪ್ರಕಟಿಸಿದೆ. ಈ ಶಿಫಾರಸುಗಳು ಮುಕ್ತ ಅಂತರ್ಜಾಲ ತತ್ವಗಳಿಗೆ ಅನುಗುಣ ವಾಗಿಯೇ ಇವೆ.ಅಂತರ್ಜಾಲದಲ್ಲಿರುವ ಮಾಹಿತಿ, ಸೇವೆಗಳು (ಆಡಿಯೊ, ವಿಡಿಯೊ, ಪಠ್ಯ, ಸಂವಹನ...

ಹೆಲ್ಮೆಟ್ ಧರಿಸದೆ ಭಾರತದಲ್ಲಿ ಪ್ರತಿನಿತ್ಯ 98 ಮಂದಿ ವಾಹನ ಸವಾರರ ದುರ್ಮರಣ

ಹೆಲ್ಮೆಟ್‌ ಇಲ್ಲದೆ ದ್ವಿಚಕ್ರ ವಾಹನ ಸವಾರಿ ಮಾಡಿ 2017ರಲ್ಲಿ ಪ್ರತಿನಿತ್ಯ ಕನಿಷ್ಠ 98 ಮಂದಿ ಮೃತಪಟ್ಟಿದ್ದಾರೆ. ಅಲ್ಲದೆ, ಸೀಟ್‌ ಬೆಲ್ಟ್‌ ಧರಿಸದ ಕಾರಣ ಪ್ರತಿದಿನ 79 ಕಾರಿನಲ್ಲಿ ಪ್ರಯಾಣಿಸುವವರು ಕಳೆದ ವರ್ಷ ಭಾರತದಲ್ಲಿ ಸಾವಿಗೀಡಾಗಿದ್ದಾರೆಂದು ರಸ್ತೆ ಅಪಘಾತದ ವರದಿಯೊಂದು ಮಾಹಿತಿ...

ಉಗ್ರರ ಬಂದೂಕಿನಲ್ಲಿ ಕವಚ ಭೇದಕ ಗುಂಡು

ಪಾಕಿಸ್ತಾನ ಮೂಲದ ಜೈಷ್‌–ಎ–ಮೊಹಮ್ಮದ್‌ ಉಗ್ರ ಸಂಘಟನೆಯು ಇಂತಹ ಗುಂಡುಗಳನ್ನು ಹೊಂದಿದೆ. ಇವು ಗುಂಡು ನಿರೋಧಕ ಬಂಕರ್‌ಗಳನ್ನು ಸೀಳಿ ಸಾಗಬಲ್ಲ ಸಾಮರ್ಥ್ಯ ಹೊಂದಿವೆ. ಭಯೋತ್ಪಾದನೆ ತಡೆ ಕಾರ್ಯಾಚರಣೆಯಲ್ಲಿ ಯೋಧರು ಬಳಸುವ ಗುಂಡು ನಿರೋಧಕ ಕವಚಗಳನ್ನು ಇವು ಭೇದಿಸುತ್ತವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಶ್ರೀನಗರ: ಕಾಶ್ಮೀರದಲ್ಲಿ...

ಸಂಪುಟ ಕಾರ್ಯದರ್ಶಿ ಸೇವಾ ಅವಧಿ ವಿಸ್ತರಣೆ: 60 ವರ್ಷ ಹಳೆ ನಿಯಮಕ್ಕೆ ತಿದ್ದುಪಡಿ

ಸಂಪುಟ ಕಾರ್ಯದರ್ಶಿ ಪ್ರದೀಪ್‌ ಕುಮಾರ್ ಸಿನ್ಹಾ ಅವರ ಸೇವಾ ಅವಧಿಯನ್ನು ಮೂರು ತಿಂಗಳಿಗೆ ವಿಸ್ತರಿಸುವ ಸಲುವಾಗಿ 60 ವರ್ಷ ಹಳೆಯ ನಿಯಮಕ್ಕೆ ಕೇಂದ್ರ ಸರ್ಕಾರ ತಿದ್ದುಪಡಿ ತಂದಿದೆ. ನವದೆಹಲಿ (ಪಿಟಿಐ): ಸಂಪುಟ ಕಾರ್ಯದರ್ಶಿ ಪ್ರದೀಪ್‌ ಕುಮಾರ್ ಸಿನ್ಹಾ ಅವರ ಸೇವಾ...

ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನನಿಲ್ದಾಣ: ಪ್ರವಾಸಿಗರಿಗೆ 10 ಭಾಷೆಗಳಲ್ಲಿ ಮಾಹಿತಿ

ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ (ಐಜಿಐ) ಪ್ರವಾಸಿಗರಿಗೆ 10 ಭಾಷೆಗಳಲ್ಲಿ ಮಾಹಿತಿ ನೀಡುವ ವಿಶೇಷ ವಿಭಾಗವೊಂದನ್ನು ಇತ್ತೀಚೆಗೆ ಉದ್ಘಾಟಿಸಲಾಗಿದೆ. ಪ್ರವಾಸೋದ್ಯಮ ಸಚಿವಾಲಯದ ರಾಜ್ಯಖಾತೆ ಸಚಿವ ಕೆ.ಜೆ.ಆಲ್ಫೊನ್ಸ್ ಅವರು ಈ ವಿಭಾಗಕ್ಕೆ ಚಾಲನೆ ನೀಡಿದ್ದಾರೆ. ಒಬ್ಬರು ಮೇಲ್ವಿಚಾರಕ, ಇಬ್ಬರು ಸಿಬ್ಬಂದಿ ಇಲ್ಲಿ...

Follow Us

0FansLike
2,440FollowersFollow
0SubscribersSubscribe

Recent Posts