ದಾಳಿಯಲ್ಲಿ ಸೇನೆಗೆ ನೆರವು ನೀಡಿದ ಉಪಗ್ರಹಗಳು

2016 ರ ಉರಿ ‘ನಿರ್ದಿಷ್ಟ ದಾಳಿ’ ಮತ್ತು ಬಾಲಾಕೋಟ್‌ ವಾಯು ದಾಳಿಗಳ ನಿರ್ವಹಣೆಯಲ್ಲಿ ಇಸ್ರೊ ನಿರ್ಮಿತ ಭೂ ವೀಕ್ಷಣಾ ‘ಕಾರ್ಟೋಸ್ಯಾಟ್‌’ ಉಪಗ್ರಹಗಳು ಮಹತ್ವದ ಪಾತ್ರವಹಿಸಿವೆ. ಬೆಂಗಳೂರು: 2016 ರ ಉರಿ ‘ನಿರ್ದಿಷ್ಟ ದಾಳಿ’ ಮತ್ತು ಬಾಲಾಕೋಟ್‌ ವಾಯು ದಾಳಿಗಳ ನಿರ್ವಹಣೆಯಲ್ಲಿ...

“ಭಾರತ್‌ ಕಿ ವೀರ್‌” ನಿಧಿಗೆ ನೆರವು ತೆರಿಗೆ ಮುಕ್ತ

ಗೃಹ ಸಚಿವಾಲಯವು ಕರ್ತವ್ಯಪಾಲನೆಯ ಸಂದರ್ಭ ಹುತಾತ್ಮರಾದ ಅರೆ ಸೇನಾಪಡೆಯ ಸಿಬ್ಬಂದಿಯ ಕುಟುಂಬಗಳಿಗೆ ನೆರವಾಗುವ ಉದ್ದೇಶದಿಂದ ಸ್ಥಾಪಿಸಿರುವ 'ಭಾರತ್‌ ಕಿ ವೀರ್‌' ನಿಧಿಗೆ ನೀಡುವ ಎಲ್ಲ ಹಣಕಾಸು ನೆರವು ತೆರಿಗೆ ಮುಕ್ತವಾಗಿದೆ ಎಂದು ಗೃಹ ಸಚಿವ ರಾಜನಾಥ್‌ ಸಿಂಗ್‌ ತಿಳಿಸಿದ್ದಾರೆ. ಹೊಸದಿಲ್ಲಿ:...

2002 ರ ಗೋಧ್ರಾ ಹತ್ಯಾಕಾಂಡ: ಮತ್ತೊಬ್ಬನಿಗೆ ಜೀವಾವಧಿ ಶಿಕ್ಷೆ

2002ರ ಗೋಧ್ರಾ ಹತ್ಯಾಕಾಂಡ ಪ್ರಕರಣದಲ್ಲಿ ಮತ್ತೊಬ್ಬನಿಗೆ ಎಸ್‌ಐಟಿ ವಿಶೇಷ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ. ಅಹಮದಾಬಾದ್‌ (ಪಿಟಿಐ): 2002ರ ಗೋಧ್ರಾ ಹತ್ಯಾಕಾಂಡ ಪ್ರಕರಣದಲ್ಲಿ ಮತ್ತೊಬ್ಬನಿಗೆ ಎಸ್‌ಐಟಿ ವಿಶೇಷ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ.  ಯಾಕುಬ್ ಪಟಾಲಿಯಾ ಶಿಕ್ಷೆಗೆ ಗುರಿಯಾಗಿರುವ ಅಪರಾಧಿ. ಪ್ರಕರಣ ನಡೆದ...

ಕಾಶ್ಮೀರ: ಇನ್ನಿಲ್ಲ ವಿಶೇಷಾಧಿಕಾರ ( ವಿಶೇಷ ಸೌಲಭ್ಯ ಕಲ್ಪಿಸಿದ್ದ 370ನೇ ವಿಧಿ ರದ್ದು )

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿ ಮಹತ್ವದ ಮತ್ತು ಐತಿಹಾಸಿಕವಾದ ನಿರ್ಧಾರವನ್ನು ಕೈಗೊಂಡಿದೆ. ಸಂವಿಧಾನದ 370ನೇ ವಿಧಿಯು ಇನ್ನು ಮುಂದೆ ಈ ರಾಜ್ಯಕ್ಕೆ ಅನ್ವಯ ಆಗುವುದಿಲ್ಲ ಎಂಬ ಅಧಿಸೂಚನೆಯನ್ನು ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು...

‘ಜೆಎಂಬಿ’ ಉಗ್ರ ಸಂಘಟನೆ ಬ್ಯಾನ್‌

ಬಾಂಗ್ಲಾ ದೇಶದಲ್ಲಿ ಹಲವು ಉಗ್ರ ಕೃತ್ಯಗಳನ್ನು ಎಸಗಿದ್ದ ಮತ್ತು ಭಾರತದಲ್ಲೂ ಭಯೋತ್ಪಾದನೆಗೆ ಪ್ರಚೋದನೆ ನೀಡುತ್ತಿದ್ದ 'ಜಮಾತ್‌ ಉಲ್‌ ಮುಜಾಹಿದ್ದೀನ್‌ ಬಾಂಗ್ಲದೇಶ್‌'(ಜೆಎಂಬಿ) ಸಂಘಟನೆಯ ಮೇಲೆ ಕೇಂದ್ರ ಗೃಹ ಸಚಿವಾಲಯ ನಿಷೇಧ ಹೇರಿದೆ.   ಹೊಸದಿಲ್ಲಿ: ಬಾಂಗ್ಲಾ ದೇಶದಲ್ಲಿ ಹಲವು ಉಗ್ರ ಕೃತ್ಯಗಳನ್ನು ಎಸಗಿದ್ದ ಮತ್ತು...

ಪಟಿಯಾಲ ಯುವತಿಯರ ಪ್ರಪಂಚ ಪರ್ಯಟನೆ

ಪಟಿಯಾಲ ಏವಿಯೇಷನ್‌ ಕ್ಲಬ್‌ನಲ್ಲಿ ತರಬೇತಿ ಮುಗಿಸಿರುವ ಇಬ್ಬರು ಯುವತಿಯರು ಪ್ರಪಂಚ ಸುತ್ತಲು ತಯಾರಾಗಿದ್ದಾರೆ. 90 ದಿನಗಳಲ್ಲಿ ಕೀಥೈರ್ ಗಿಲ್‌ರಾಯ್ ಮಿಸ್ಕ್ಯುಟಾ (23) ಹಾಗೂ ಆರೋಹಿ ಪಂಡಿತ್‌ (22) ಸುಮಾರು 40 ಸಾವಿರ ಕಿ.ಮೀ ಹಾರಾಟ ನಡೆಸಲಿದ್ದಾರೆ. 23 ದೇಶಗಳನ್ನು ಸುತ್ತಲಿರುವ...

‘ಮಹಿಳೆಯರ ದುಡಿಮೆ ಮಕ್ಕಳ ಅಪೌಷ್ಟಿಕತೆಗೆ ಕಾರಣ’

ಕೃಷಿ ಚಟುವಟಿಕೆಗಳಲ್ಲಿ ಅತಿಯಾಗಿ ತೊಡಗಿಸಿಕೊಳ್ಳುವ ಭಾರತೀಯ ಮಹಿಳೆಯರ ಕುಟುಂಬಗಳು ಪೋಷಕಾಂಶಗಳ ಕೊರತೆಯಿಂದ ಬಳಲುತ್ತಿವೆ ಎಂದು ಅಧ್ಯಯನವೊಂದು ತಿಳಿಸಿದೆ. ಲಂಡನ್‌ (ಪಿಟಿಐ): ಕೃಷಿ ಚಟುವಟಿಕೆಗಳಲ್ಲಿ ಅತಿಯಾಗಿ ತೊಡಗಿಸಿಕೊಳ್ಳುವ ಭಾರತೀಯ ಮಹಿಳೆಯರ ಕುಟುಂಬಗಳು ಪೋಷಕಾಂಶಗಳ ಕೊರತೆಯಿಂದ ಬಳಲುತ್ತಿವೆ ಎಂದು ಅಧ್ಯಯನವೊಂದು ತಿಳಿಸಿದೆ. ಬ್ರಿಟನಿನ ಈಸ್ಟ್ ಆಂಗ್ಲಿಯಾ ವಿಶ್ವವಿದ್ಯಾಲಯ...

“ಉಪ ಸಿಎಜಿ ಹುದ್ದೆ” ಸೃಷ್ಟಿಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ

ಉಪ ಮಹಾಲೇಖಪಾಲ (ಸಿಎಜಿ) ಹೆಚ್ಚುವರಿ ಹುದ್ದೆ ಸೃಷ್ಟಿಸಲು ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆ ಒಪ‍್ಪಿಗೆ ನೀಡಿದೆ. ಒಪ್ಪಿಗೆ ನವದೆಹಲಿ (ಪಿಟಿಐ): ಉಪ ಮಹಾಲೇಖಪಾಲ (ಸಿಎಜಿ) ಹೆಚ್ಚುವರಿ ಹುದ್ದೆ ಸೃಷ್ಟಿಸಲು ಪ್ರಧಾನಿ ನರೇಂದ್ರ ಮೋದಿ...

ಪ್ರಧಾನಿ ಮೋದಿಗೆ ಉಡುಗೊರೆಯಾಗಿ ಬಂದ 1800 ವಸ್ತುಗಳ ಹರಾಜು: ಗಂಗಾ ಶುದ್ಧೀಕರಣಕ್ಕೆ ಹಣ ವಿನಿಯೋಗಗೊಳಿಸುವ ನಿರ್ಧಾರ

ಮೋದಿಯವರು 2014ರಲ್ಲಿ ಪ್ರಧಾನಿಯಾದಾಗಿನಿಂದ ಈಗಿನವರೆಗೆ ಅವರಿಗೆ ಬಂದ ಒಟ್ಟು 1800 ಉಡುಗೊರೆಗಳನ್ನು ದೆಹಲಿಯ ಮಾಡರ್ನ್​ ಆರ್ಟ್​ ನ್ಯಾಷನಲ್​ ಗ್ಯಾಲರಿಯಲ್ಲಿ ಇಂದು(ಜನೇವರಿ 29) ಹರಾಜು ಹಾಕಲಾಯಿತು.ನವದೆಹಲಿ: ಮೋದಿಯವರು 2014ರಲ್ಲಿ ಪ್ರಧಾನಿಯಾದಾಗಿನಿಂದ ಈಗಿನವರೆಗೆ ಅವರಿಗೆ ಬಂದ ಒಟ್ಟು 1800 ಉಡುಗೊರೆಗಳನ್ನು ದೆಹಲಿಯ ಮಾಡರ್ನ್​...

ಪೊಲೀಸ್‌ ಮಹಾನಿರ್ದೇಶಕರ ನೇಮಕ ರಾಜ್ಯಗಳಿಗೆ ಪರಮಾಧಿಕಾರ ಇಲ್ಲ : ಸುಪ್ರೀಂಕೋರ್ಟ್

ಪೊಲೀಸ್‌ ಮಹಾನಿರ್ದೇಶಕರ ನೇಮಕಾತಿಯಲ್ಲಿ ರಾಜ್ಯ ಸರ್ಕಾರಗಳ ನಿರ್ಧಾರವೇ ಅಂತಿಮ ಎನ್ನುವ ಪ್ರತಿಪಾದನೆಯನ್ನು ಸುಪ್ರೀಂ ಕೋರ್ಟ್‌ ತಿರಸ್ಕರಿಸಿದೆ.ನವದೆಹಲಿ (ಪಿಟಿಐ): ಪೊಲೀಸ್‌ ಮಹಾನಿರ್ದೇಶಕರ ನೇಮಕಾತಿಯಲ್ಲಿ ರಾಜ್ಯ ಸರ್ಕಾರಗಳ ನಿರ್ಧಾರವೇ ಅಂತಿಮ ಎನ್ನುವ ಪ್ರತಿಪಾದನೆಯನ್ನು ಸುಪ್ರೀಂ ಕೋರ್ಟ್‌ ತಿರಸ್ಕರಿಸಿದೆ. ಪೊಲೀಸ್‌ ಇಲಾಖೆಯ ವಿಷಯ ರಾಜ್ಯಗಳಿಗೆ...

Follow Us

0FansLike
2,374FollowersFollow
0SubscribersSubscribe

Recent Posts