2019 ರ ಲೋಕಸಭಾ ಚುನಾವಣೆ ದಿನಾಂಕ ಪ್ರಕಟ :(ಏ.11ರಿಂದ ಮೇ 19ರ ವರೆಗೆ 7 ಹಂತಗಳಲ್ಲಿ ಚುನಾವಣೆ, ಮೇ...

ಮುಖ್ಯ ಚುನಾವಣೆ ಆಯುಕ್ತ ಸುನಿಲ್ ಅರೋರಾ ದಿಲ್ಲಿಯ ವಿಜ್ಞಾನ ಭವನದಲ್ಲಿ ಇಂದು (ಮಾರ್ಚ್ 10 ರಂದು) ಕರೆದ ಪತ್ರಿಕಾಗೋಷ್ಠಿಯಲ್ಲಿ ಸಾರ್ವತ್ರಿಕ ಲೋಕಸಭಾ ಚುನಾವಣೆಯ 2019ರ ವೇಳಾಪಟ್ಟಿ ಪ್ರಕಟಿಸಿದರು.ಲೋಕಸಭೆ ಚುನಾವಣೆಯ , 7 ಹಂತಗಳಲ್ಲಿ ನಡೆಯಲಿದೆ. ಹೊಸದಿಲ್ಲಿ: ಲೋಕಸಭೆ ಚುನಾವಣೆಯ ವೇಳಾಪಟ್ಟಿ...

‘ದ್ಯುತಿ ಸಂಶ್ಲೇಷಣೆ’ ಕ್ರಿಯೆಗೆ 125 ಕೋಟಿ ವರ್ಷ ಇತಿಹಾಸ

ಕೆನಡಾದ ಆರ್ಕಟಿಕ್‌ನ ಶಿಲೆಗಳಲ್ಲಿ 1990ರಲ್ಲಿ ಪತ್ತೆಹಚ್ಚಲಾದ ‘ಬಂಗಿಯೊಮೆರ್ಫಾ ಪಬ್ಸೆಸೆನ್ಸ್’ (Bangiomorpha pubescens) ಎಂಬ ಪಾಚಿಯು (ಆಲ್ಗೆ) ಜಗತ್ತಿನಲ್ಲಿ ಅತಿ ಪುರಾತನವಾದುದು ಎನ್ನಲಾಗಿದೆ. ಆದರೆ ಅದು ಎಷ್ಟು ವರ್ಷ ಹಳೆಯದ್ದು ಎಂಬ ಬಗ್ಗೆ ಇನ್ನೂ ಜಿಜ್ಞಾಸೆ ಇದೆ. ದೀರ್ಘಕಾಲದ ಈ ಸಮಸ್ಯೆಗೆ...

ಮೇಲ್ಜಾತಿ ಮೀಸಲು: ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ನೋಟಿಸ್‌

ಮೇಲ್ಜಾತಿಗಳ ಆರ್ಥಿಕವಾಗಿ ಹಿಂದುಳಿದವರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೇ 10ರಷ್ಟು ಮೀಸಲಾತಿ ನೀಡುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಪರಿಶೀಲನೆಗೆ ಒಳಪಡಿಸಲು ಸುಪ್ರೀಂ ಕೋರ್ಟ್‌ ಒಪ್ಪಿದೆ. ನವದೆಹಲಿ (ಪಿಟಿಐ): ಮೇಲ್ಜಾತಿಗಳ ಆರ್ಥಿಕವಾಗಿ ಹಿಂದುಳಿದವರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೇ 10ರಷ್ಟು...

ದೇಶಿ ಸ್ಟೆಂಟ್‌ ಗುಣಮಟ್ಟ ವಿದೇಶಿಯಷ್ಟೇ ಉತ್ತಮ : (ಏಳು ರಾಷ್ಟ್ರಗಳಲ್ಲಿ ನಡೆಸಿದ ಹೋಲಿಕೆ ಸಮೀಕ್ಷೆಯಿಂದ ದೃಢ)

ಹೃದಯರೋಗ ಶಸ್ತ್ರಚಿಕಿತ್ಸೆಯಲ್ಲಿ ಬಳಸುವ, ದೇಶಿಯವಾಗಿ ಉತ್ಪಾದಿಸಲಾದ ಸ್ಟೆಂಟ್‌ಗಳ ಗುಣಮಟ್ಟವು ವಿಶ್ವದ ಅತ್ಯುತ್ತಮ ಸ್ಟೆಂಟ್‌ಗಳಿಗೆ ಸಮಾನವಾಗಿದೆ ಎಂಬ ಅಂಶ ಯೂರೋಪ್‌ನ ಏಳು ರಾಷ್ಟ್ರಗಳ 23 ಆಸ್ಪತ್ರೆಗಳಲ್ಲಿ ನಡೆಸಿದ ಸಮೀಕ್ಷೆಯಿಂದ ದೃಢಪಟ್ಟಿದೆ. ನವದೆಹಲಿ: ಹೃದಯರೋಗ ಶಸ್ತ್ರಚಿಕಿತ್ಸೆಯಲ್ಲಿ ಬಳಸುವ, ದೇಶಿಯವಾಗಿ ಉತ್ಪಾದಿಸಲಾದ ಸ್ಟೆಂಟ್‌ಗಳ ಗುಣಮಟ್ಟವು ವಿಶ್ವದ...

ಬಡತನ ಸೂಚ್ಯಂಕದಲ್ಲಿ ಭಾರತಕ್ಕೆ 100ನೇ ಸ್ಥಾನ

ದೇಶ ಅಭಿವೃದ್ಧಿಯ ಪಥದಲ್ಲಿದ್ದರೂ ಹಸಿವು ಮಾತ್ರ ಇನ್ನೂ ಇಂಗಿಲ್ಲ ಎನ್ನುತ್ತದೆ ಅಂತಾರಾಷ್ಟ್ರೀಯ ಆಹಾರ ನೀತಿ ಸಂಶೋಧನಾ ಸಂಸ್ಥೆ (ಐಎಫ್‌ಪಿಆರ್‌ಐ) ವರದಿ. ಈ ವರದಿಯ ಆಧಾರದಲ್ಲಿ ರೂಪಿಸಿರುವ ಜಾಗತಿಕ ಹಸಿವಿನ ಸೂಚ್ಯಂಕ ಪಟ್ಟಿಯಲ್ಲಿರುವ 119 ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ 100ನೇ...

ಕೃಷಿಯಲ್ಲಿ ಬಾಡುತ್ತಿದೆ ಮಕ್ಕಳ ಬಾಳು : ಚೈಲ್ಡ್ ರೈಟ್ಸ್ ಅಂಡ್ ಯು (ಸಿಆರ್‌ವೈ) ಸಂಸ್ಥೆ ಸಮೀಕ್ಷೆ

ದೇಶದೆಲ್ಲೆಡೆ ಬಾಲಕಾರ್ಮಿಕ ಪದ್ಧತಿ ಮುಂದುವರಿದಿದ್ದು, ಕೃಷಿ ಕ್ಷೇತ್ರವೊಂದರಲ್ಲೇ ಶೇ 60ರಷ್ಟು ಮಕ್ಕಳು ಕೆಲಸ ಮಾಡುತ್ತಿದ್ದಾರೆ ಎಂದು ಚೈಲ್ಡ್ ರೈಟ್ಸ್ ಅಂಡ್ ಯು (ಸಿಆರ್‌ವೈ) ಸಂಸ್ಥೆ ಹೇಳಿದೆ. ಅಂತರರಾಷ್ಟ್ರೀಯ ಕಾರ್ಮಿಕ ಸಂಘಟನೆ (ಐಎಲ್‌ಒ) ಹಾಗೂ ಇತ್ತೀಚಿನ ಜಾಗತಿಕ ಸೂಚ್ಯಂಕಗಳು ತಿಳಿಸಿರುವಂತೆ...

ಪೌರತ್ವ ತಿದ್ದುಪಡಿ ಮಸೂದೆ: ಕೇಂದ್ರ ಸಂಪುಟ ಅನುಮೋದನೆ

ಬಾಂಗ್ಲಾದೇಶ, ಅಫ್ಗಾನಿಸ್ಥಾನ ಹಾಗೂ ಪಾಕಿಸ್ತಾನದ ಮುಸ್ಲಿಮೇತರ ವಲಸಿಗರಿಗೆ ಭಾರತೀಯ ಪೌರತ್ವ ನೀಡುವ, ಪೌರತ್ವ (ತಿದ್ದುಪಡಿ) ಮಸೂದೆಗೆ ಕೇಂದ್ರ ಸಂಪುಟ ಸೋಮವಾರ ಅನುಮೋದನೆ ನೀಡಿದೆ. ಮಂಗಳವಾರ ಈ ತಿದ್ದುಪಡಿ ಮಸೂದೆ ಲೋಕಸಭೆಯಲ್ಲಿ ಮಂಡನೆಯಾಗುವ ಸಾಧ್ಯತೆ ಇದೆ. ನವದೆಹಲಿ (ಪಿಟಿಐ): ಬಾಂಗ್ಲಾದೇಶ,...

ಎಸ್‌ಸಿ ಎಸ್‌ಟಿ ಬಡ್ತಿ ಮೀಸಲಾತಿ ಕಾಯಿದೆ: ಸುಪ್ರೀಂ ಕೋರ್ಟ್‌ ಅಸ್ತು

ಕರ್ನಾಟಕ ರಾಜ್ಯದ ಪರಿಶಿಷ್ಟ ಜಾತಿ, ಪಂಗಡದ ನೌಕರರಿಗೆ ಸಿಹಿ ಸುದ್ದಿ ಬಂದಿದೆ. ಹಲವಾರು ದಿನಗಳ ಬೇಡಿಕೆಯಾಗಿರುವ ಮೀಸಲಾತಿ ಆಧಾರದ ಮೇಲೆ ಬಡ್ತಿ ನೀಡುವ ಕಾಯಿದೆಗೆ ಸುಪ್ರೀಂ ಕೋರ್ಟ್‌ ಹಸಿರು ನಿಶಾನೆ ತೋರಿದೆ. ಹೊಸದಿಲ್ಲಿ: ಕರ್ನಾಟಕ ರಾಜ್ಯದ ಪರಿಶಿಷ್ಟ ಜಾತಿ, ಪಂಗಡದ...

ಮತ‘ಬೇಟೆ’ಗಾರರ ಕಡಿವಾಣಕ್ಕೆ ಆ್ಯಪ್‌! (ಅಕ್ರಮ ಚಟುವಟಿಕೆಗೆ ಬ್ರೇಕ್ ಹಾಕಲು ತಂತ್ರಜ್ಞಾನದ ಮೊರೆಹೋದ ಚುನಾವಣಾ ಆಯೋಗ)

ಮತಕ್ಕಾಗಿ ಜನರನ್ನು ಓಲೈಸಲು ಹಣ, ಮದ್ಯ, ಉಡುಗೊರೆಗಳನ್ನು ಹಂಚುವವರನ್ನು ಪೊಲೀಸರಿಗೆ ಹೇಗೆ ಹಿಡಿದುಕೊಡಬೇಕು? ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯನ್ನು ಹೇಗೆ ತಡೆಯಬೇಕು ಎಂಬ ಪ್ರಶ್ನೆಗಳು ಕಾಡುತ್ತಿವೆಯೇ? ಚುನಾವಣಾ ಆಯೋಗ ಈ ಪ್ರಶ್ನೆಗಳಿಗೆ ಕಂಡುಕೊಂಡ ಉತ್ತರವೇ ಸಿ–ವಿಜಿಲ್‌ ಆ್ಯಪ್‌! ಬೆಂಗಳೂರು: ಮತಕ್ಕಾಗಿ...

ಕೇಂದ್ರ ಸರ್ಕಾರದಿಂದ ಎರಡು ಸಂಪುಟ ಸಮಿತಿ ರಚನೆ (ಹೂಡಿಕೆ, ನಿರುದ್ಯೋಗ ಸಮಸ್ಯೆ ನಿವಾರಣೆ ಉದ್ದೇಶ)

ಹಿಂಜರಿಕೆ ಕಾಣುತ್ತಿರುವ ಅರ್ಥ ವ್ಯವಸ್ಥೆ ಹಾಗೂ ಹೆಚ್ಚುತ್ತಿರುವ ನಿರುದ್ಯೋಗ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಎರಡು ಸಂಪುಟ ಸಮಿತಿಗಳನ್ನು ರಚಿಸಿದ್ದಾರೆ. ನವದೆಹಲಿ: ಹಿಂಜರಿಕೆ ಕಾಣುತ್ತಿರುವ ಅರ್ಥ ವ್ಯವಸ್ಥೆ ಹಾಗೂ ಹೆಚ್ಚುತ್ತಿರುವ ನಿರುದ್ಯೋಗ ಸಮಸ್ಯೆಗೆ...

Follow Us

0FansLike
2,173FollowersFollow
0SubscribersSubscribe

Recent Posts