ಕಾರ್ಗಿಲ್ ವಿಜಯ: 20ನೇ ವರ್ಷಾಚರಣೆಗೆ ಸಜ್ಜು

1999ರಲ್ಲಿ ಭಾರತದ ಸೇನೆಯು ಕಾರ್ಗಿಲ್‌ನಲ್ಲಿ ಪಾಕಿಸ್ತಾನವನ್ನು ಸೋಲಿಸಿ ವಿಜಯ ಪತಾಕೆ ಹಾರಿಸಿತ್ತು. ಇದೇ ಜುಲೈ 26ರಂದು ಕಾರ್ಗಿಲ್ ವಿಜಯೋತ್ಸವಕ್ಕೆ 20 ವರ್ಷ ತುಂಬಲಿದೆ. ಕಾರ್ಗಿಲ್ ಯುದ್ಧದ ಅಂದಿನ ಚಿತ್ರಣವನ್ನು ಯಥಾವತ್ತಾಗಿ ಮರುಸೃಷ್ಟಿಸಿ ತೋರಿಸುವ ಯತ್ನಕ್ಕೆ ಭಾರತೀಯ ವಾಯುಪಡೆ ಮುಂದಾಗಿದೆ. ಇದಕ್ಕಾಗಿ...

“ತ್ರಿವಳಿ ತಲಾಖ್‌ ಮಸೂದೆ” ಲೋಕಸಭೆಯಲ್ಲಿ ಮಂಡನೆ

ತ್ರಿವಳಿ ತಲಾಖ್‌ ಪದ್ಧತಿ ನಿಷೇಧಿಸುವ ಕುರಿತ ಮಸೂದೆಯನ್ನು ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆ ಸರ್ಕಾರ ಜೂನ್ 21 ರ ಶುಕ್ರವಾರ ಲೋಕಸಭೆಯಲ್ಲಿ ಮಂಡಿಸಿತು. ‘ಇದು, ಸಂವಿಧಾನದ ಉಲ್ಲಂಘನೆ’ ಎಂದು ಪ್ರತಿಪಕ್ಷದ ಸದಸ್ಯರು ಟೀಕಿಸಿದರು. ನವದೆಹಲಿ(ಪಿಟಿಐ): ತ್ರಿವಳಿ  ತಲಾಖ್‌ ಪದ್ಧತಿ ನಿಷೇಧಿಸುವ...

ಕೃಷಿಯಲ್ಲಿ ಬಾಡುತ್ತಿದೆ ಮಕ್ಕಳ ಬಾಳು : ಚೈಲ್ಡ್ ರೈಟ್ಸ್ ಅಂಡ್ ಯು (ಸಿಆರ್‌ವೈ) ಸಂಸ್ಥೆ ಸಮೀಕ್ಷೆ

ದೇಶದೆಲ್ಲೆಡೆ ಬಾಲಕಾರ್ಮಿಕ ಪದ್ಧತಿ ಮುಂದುವರಿದಿದ್ದು, ಕೃಷಿ ಕ್ಷೇತ್ರವೊಂದರಲ್ಲೇ ಶೇ 60ರಷ್ಟು ಮಕ್ಕಳು ಕೆಲಸ ಮಾಡುತ್ತಿದ್ದಾರೆ ಎಂದು ಚೈಲ್ಡ್ ರೈಟ್ಸ್ ಅಂಡ್ ಯು (ಸಿಆರ್‌ವೈ) ಸಂಸ್ಥೆ ಹೇಳಿದೆ. ಅಂತರರಾಷ್ಟ್ರೀಯ ಕಾರ್ಮಿಕ ಸಂಘಟನೆ (ಐಎಲ್‌ಒ) ಹಾಗೂ ಇತ್ತೀಚಿನ ಜಾಗತಿಕ ಸೂಚ್ಯಂಕಗಳು ತಿಳಿಸಿರುವಂತೆ...

ದೇಶಿ ಸ್ಟೆಂಟ್‌ ಗುಣಮಟ್ಟ ವಿದೇಶಿಯಷ್ಟೇ ಉತ್ತಮ : (ಏಳು ರಾಷ್ಟ್ರಗಳಲ್ಲಿ ನಡೆಸಿದ ಹೋಲಿಕೆ ಸಮೀಕ್ಷೆಯಿಂದ ದೃಢ)

ಹೃದಯರೋಗ ಶಸ್ತ್ರಚಿಕಿತ್ಸೆಯಲ್ಲಿ ಬಳಸುವ, ದೇಶಿಯವಾಗಿ ಉತ್ಪಾದಿಸಲಾದ ಸ್ಟೆಂಟ್‌ಗಳ ಗುಣಮಟ್ಟವು ವಿಶ್ವದ ಅತ್ಯುತ್ತಮ ಸ್ಟೆಂಟ್‌ಗಳಿಗೆ ಸಮಾನವಾಗಿದೆ ಎಂಬ ಅಂಶ ಯೂರೋಪ್‌ನ ಏಳು ರಾಷ್ಟ್ರಗಳ 23 ಆಸ್ಪತ್ರೆಗಳಲ್ಲಿ ನಡೆಸಿದ ಸಮೀಕ್ಷೆಯಿಂದ ದೃಢಪಟ್ಟಿದೆ. ನವದೆಹಲಿ: ಹೃದಯರೋಗ ಶಸ್ತ್ರಚಿಕಿತ್ಸೆಯಲ್ಲಿ ಬಳಸುವ, ದೇಶಿಯವಾಗಿ ಉತ್ಪಾದಿಸಲಾದ ಸ್ಟೆಂಟ್‌ಗಳ ಗುಣಮಟ್ಟವು ವಿಶ್ವದ...

ತ್ರಿವಳಿ ತಲಾಖ್ ಹೊಸ ಮಸೂದೆಗೆ ಸಂಪುಟ ಒಪ್ಪಿಗೆ

ತ್ರಿವಳಿ ತಲಾಖ್ ಪದ್ಧತಿಯನ್ನು ನಿಷೇಧಿಸುವ ಹೊಸ ಮಸೂದೆಗೆ ಕೇಂದ್ರ ಸಂಪುಟ ಜೂನ್ 12 ರ ಬುಧವಾರ ಅನುಮೋದನೆ ನೀಡಿದೆ. ನವದೆಹಲಿ (ಪಿಟಿಐ): ತ್ರಿವಳಿ ತಲಾಖ್ ಪದ್ಧತಿಯನ್ನು ನಿಷೇಧಿಸುವ ಹೊಸ ಮಸೂದೆಗೆ ಕೇಂದ್ರ ಸಂಪುಟ ಜೂನ್ 12 ರ ಬುಧವಾರ ಅನುಮೋದನೆ ನೀಡಿದೆ. ಹಿಂದಿನ ಎನ್‌ಡಿಎ...

ಸಂಪುಟ ಕಾರ್ಯದರ್ಶಿ ಸೇವಾ ಅವಧಿ ವಿಸ್ತರಣೆ: 60 ವರ್ಷ ಹಳೆ ನಿಯಮಕ್ಕೆ ತಿದ್ದುಪಡಿ

ಸಂಪುಟ ಕಾರ್ಯದರ್ಶಿ ಪ್ರದೀಪ್‌ ಕುಮಾರ್ ಸಿನ್ಹಾ ಅವರ ಸೇವಾ ಅವಧಿಯನ್ನು ಮೂರು ತಿಂಗಳಿಗೆ ವಿಸ್ತರಿಸುವ ಸಲುವಾಗಿ 60 ವರ್ಷ ಹಳೆಯ ನಿಯಮಕ್ಕೆ ಕೇಂದ್ರ ಸರ್ಕಾರ ತಿದ್ದುಪಡಿ ತಂದಿದೆ. ನವದೆಹಲಿ (ಪಿಟಿಐ): ಸಂಪುಟ ಕಾರ್ಯದರ್ಶಿ ಪ್ರದೀಪ್‌ ಕುಮಾರ್ ಸಿನ್ಹಾ ಅವರ ಸೇವಾ...

ಕೇಂದ್ರ ಸರ್ಕಾರದಿಂದ ಎರಡು ಸಂಪುಟ ಸಮಿತಿ ರಚನೆ (ಹೂಡಿಕೆ, ನಿರುದ್ಯೋಗ ಸಮಸ್ಯೆ ನಿವಾರಣೆ ಉದ್ದೇಶ)

ಹಿಂಜರಿಕೆ ಕಾಣುತ್ತಿರುವ ಅರ್ಥ ವ್ಯವಸ್ಥೆ ಹಾಗೂ ಹೆಚ್ಚುತ್ತಿರುವ ನಿರುದ್ಯೋಗ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಎರಡು ಸಂಪುಟ ಸಮಿತಿಗಳನ್ನು ರಚಿಸಿದ್ದಾರೆ. ನವದೆಹಲಿ: ಹಿಂಜರಿಕೆ ಕಾಣುತ್ತಿರುವ ಅರ್ಥ ವ್ಯವಸ್ಥೆ ಹಾಗೂ ಹೆಚ್ಚುತ್ತಿರುವ ನಿರುದ್ಯೋಗ ಸಮಸ್ಯೆಗೆ...

2019ನೇ ಸಾಲಿನ ನೀಟ್ ಫಲಿತಾಂಶ ಪ್ರಕಟ: ರಾಜಸ್ಥಾನದ ನಳಿನ್​ ಖಂದೇವಾಲ ಪ್ರಥಮ, ರಾಜ್ಯಕ್ಕೆ ಡಿ.ಕೆ.ಫಣೀಂದ್ರ ಫಸ್ಟ್‌

2019ನೇ ಸಾಲಿನ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ(ಪದವಿ ಪೂರ್ವ) ಫಲಿತಾಂಶವನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಬುಧವಾರ ಪ್ರಕಟಿಸಿದ್ದು, ರಾಜಸ್ಥಾನ ಮೂಲದ ನಳಿನ್​ ಖಂದೇವಾಲ ಅವರು ಟಾಪರ್​ ಆಗಿ ಹೊರಹೊಮ್ಮಿದ್ದಾರೆ. ದೆಹಲಿಯ ಭವಿಕ್​ ಬನ್ಸಾಲ್​ ಮತ್ತು ಉತ್ತರ ಪ್ರದೇಶದ...

ಜೈ ಜವಾನ್ ಜೈ ಕಿಸಾನ್: ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದಿಂದ ಉಡುಗೊರೆ

ಪ್ರಧಾನಿ ನರೇಂದ್ರ ಮೋದಿ ಅಧಿಕಾರ ವಹಿಸಿಕೊಂಡ ಮರುದಿನವೇ ದೇಶದ ಜನತೆಗೆ ಭಾರಿ ಉಡುಗೊರೆ ನೀಡಿದ್ದಾರೆ. ಮೇ 31 ರ ಶುಕ್ರವಾರ ನಡೆದ ಮೊದಲ ಸಂಪುಟ ಸಭೆಯಲ್ಲಿ ವ್ಯಾಪಾರಿಗಳು, ರೈತರು ಮತ್ತು ಯೋಧರ ಕುಟುಂಬಗಳಿಗೆ ಭರಪೂರ ಕೊಡುಗೆ ಸಿಕ್ಕಿದೆ. ಸಣ್ಣ...

ಕೇಂದ್ರ ಸರ್ಕಾರ : ಎನ್‌ಡಿಎಫ್‌ ವಿದ್ಯಾರ್ಥಿವೇತನ ವ್ಯಾಪ್ತಿ ವಿಸ್ತರಣೆ; ಮೊತ್ತ ಏರಿಕೆ

ವಿಧವೆಯರು ಮತ್ತು ಹುತಾತ್ಮರಾದ ಯೋಧರ ಮಕ್ಕಳಿಗೆ ನೀಡುವ ವಿದ್ಯಾರ್ಥಿ ವೇತನದ ಮೊತ್ತವನ್ನು ಹೆಚ್ಚಿಸಿರುವುದಲ್ಲದೆ, ಅದನ್ನು ನಕ್ಸಲರ ದಾಳಿಯಲ್ಲಿ ಮೃತಪಟ್ಟ ರಾಜ್ಯಗಳ ಪೊಲೀಸ್‌ ಸಿಬ್ಬಂದಿ ಮಕ್ಕಳಿಗೂ ವಿಸ್ತರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಎರಡನೇ ಅವಧಿಗೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಮೋದಿ...

Follow Us

0FansLike
2,173FollowersFollow
0SubscribersSubscribe

Recent Posts