ಪಾಕ್ ಶಿವದೇಗುಲ ಭೇಟಿಗೆ 139 ಜನರಿಗೆ ವೀಸಾ ನೀಡಿಕೆ

ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಚಕ್​ವಾಲ್ ಜಿಲ್ಲೆಯಲ್ಲಿರುವ ಕಟಾಸ್ ರಾಜ್ ಧಾಮ್ ಶಿವ ದೇವಾಲಯಕ್ಕೆ ಭೇಟಿ ನೀಡಲು ಭಾರತದ 139 ಭಕ್ತರಿಗೆ ಪಾಕಿಸ್ತಾನ ವೀಸಾ ನೀಡಿದೆ. ನವದೆಹಲಿ: ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಚಕ್​ವಾಲ್ ಜಿಲ್ಲೆಯಲ್ಲಿರುವ ಕಟಾಸ್ ರಾಜ್ ಧಾಮ್ ಶಿವ ದೇವಾಲಯಕ್ಕೆ ಭೇಟಿ...

ತೈಲ ಉತ್ಪಾದನೆ ತಗ್ಗಿಸಲು ಒಪೆಕ್‌, ರಷ್ಯಾ ನಿರ್ಧಾರ (ದಿನಕ್ಕೆ 12 ಲಕ್ಷ ಬ್ಯಾರೆಲ್‌ ಕಡಿತ)

2019ರ ಜನವರಿಯಿಂದ ದಿನಕ್ಕೆ 12 ಲಕ್ಷ ಬ್ಯಾರೆಲ್‌ಗಳಷ್ಟು ತೈಲ ಉತ್ಪಾದನೆ ತಗ್ಗಿಸಲು ಒಪೆಕ್‌ ಮತ್ತು ಇತರೆ ಉತ್ಪಾದನಾ ರಾಷ್ಟಗಳು ಒಪ್ಪಂದ ಮಾಡಿಕೊಂಡಿವೆ. ವಿಯೆನ್ನಾ (ಪಿಟಿಐ): 2019ರ ಜನವರಿಯಿಂದ ದಿನಕ್ಕೆ 12 ಲಕ್ಷ ಬ್ಯಾರೆಲ್‌ಗಳಷ್ಟು ತೈಲ ಉತ್ಪಾದನೆ ತಗ್ಗಿಸಲು ಒಪೆಕ್‌ ಮತ್ತು ಇತರೆ ಉತ್ಪಾದನಾ...

ಆಸ್ಟ್ರೇಲಿಯಾ: ಭಾರತದ ಗೌತಮ್ ಅದಾನಿ ಒಡೆತನದ ಕಂಪನಿಯ ಕಲ್ಲಿದ್ದಲು ಗಣಿಗಾರಿಕೆಗೆ ವಿರೋಧ ಮಕ್ಕಳ ಪ್ರತಿಭಟನೆ

ಭಾರತದ ಗೌತಮ್ ಅದಾನಿ ಒಡೆತನದ ಕಂಪನಿ ಆಸ್ಟ್ರೇಲಿಯಾದಲ್ಲಿ ಆರಂಭಿಸಲು ಹೊರಟಿರುವ ವಿವಾದಿತ ಕಲ್ಲಿದ್ದಲು ಗಣಿಗಾರಿಕೆಯನ್ನು ಕೈಬಿಡುವಂತೆ ದೇಶದಾದ್ಯಂತ 2018 ಡಿಸೆಂಬರ್ 8 ರ ಶನಿವಾರ ಪ್ರತಿಭಟನೆ ನಡೆಯಿತು. ಶಾಲಾ ಮಕ್ಕಳೇ ಈ ಧರಣಿಯ ಮುಂದಾಳತ್ವ ವಹಿಸಿದ್ದು...

‘ಗೋಲ್ಡನ್‌ ವೀಸಾ’ ಸ್ಥಗಿತಗೊಳಿಸಿದ ಬ್ರಿಟನ್‌

ದುರುಪಯೋಗದ ಕಾರಣ ‘ಗೋಲ್ಡನ್‌ ವೀಸಾ’ವನ್ನು ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ ಎಂದು ಬ್ರಿಟನ್‌ ಸರ್ಕಾರ ಡಿಸೆಂಬರ್ 6 ರ ಗುರುವಾರ ತಿಳಿಸಿದೆ.‌ಅಗ್ರ ಹೂಡಿಕೆದಾರರಿಗೆ ನೀಡುವ (Tier 1 Visa) ವೀಸಾವನ್ನು ‘ಗೋಲ್ಡನ್‌ ವೀಸಾ’ ಎಂದು ಕರೆಯಲಾಗುತ್ತದೆ. ಬ್ರಿಟನ್‌ನಲ್ಲಿ ಮಿಲಿಯನ್‌ ಪೌಂಡ್‌...

ಮೃತಳ ಗರ್ಭಾಶಯದಿಂದ ಮಗು!

ಬ್ರೆಜಿಲ್​ನ ವಿಜ್ಞಾನಿಗಳು ವೈದ್ಯಕೀಯ ಲೋಕದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ. ಮೃತ ದಾನಿಯಿಂದ ಪಡೆದ ಗರ್ಭಕೋಶವನ್ನು ಇನ್ನೊಂದು ಮಹಿಳೆಗೆ ಕಸಿ ಮಾಡಿದ್ದು, ಈಗ ಹೆಣ್ಣುಮಗುವೊಂದರ ಜನನವಾಗಿದೆ. ಮೃತ ದಾನಿಯ ಗರ್ಭಕೋಶ ಕಸಿ ಮಾಡಿ, ಮಗು ಜನಿಸಿದ ಮೊದಲ ಪ್ರಕರಣ ಇದಾಗಿದೆ.ಲಂಡನ್: ಬ್ರೆಜಿಲ್​ನ ವಿಜ್ಞಾನಿಗಳು...

‘ಕೊಲ್ಲಿಯಿಂದ ತೈಲ ಪೂರೈಕೆ ಬಂದ್’ (ಇರಾನ್ ಅಧ್ಯಕ್ಷ ಹಸನ್ ರೌಹಾನಿ ಬೆದರಿಕೆ)

ಅಮೆರಿಕ ಹೇರಿರುವ ದಿಗ್ಬಂಧನಗಳಿಗೆ ತಿರುಗೇಟು ನೀಡಿರುವ ಇರಾನ್ ಅಧ್ಯಕ್ಷ ಹಸನ್ ರೌಹಾನಿ ಅವರು, ಅಂತರರಾಷ್ಟ್ರೀಯ ಮಾರುಕಟ್ಟೆಗೆ ಕೊಲ್ಲಿಯಿಂದ ಸರಬರಾಜಾಗುವ ತೈಲವನ್ನು ಸ್ಥಗಿತಗೊಳಿಸುವ ಬೆದರಿಕೆ ಒಡ್ಡಿದ್ದಾರೆ. ಟೆಹರಾನ್ (ಎಎಫ್‌ಪಿ): ಅಮೆರಿಕ ಹೇರಿರುವ ದಿಗ್ಬಂಧನಗಳಿಗೆ ತಿರುಗೇಟು ನೀಡಿರುವ ಇರಾನ್ ಅಧ್ಯಕ್ಷ ಹಸನ್...

‘ಒಪೆಕ್‌’ನಿಂದ ಹೊರಬರಲು ಕತಾರ್ ನಿರ್ಧಾರ: ಸಚಿವ

ಪೆಟ್ರೋಲಿಯಂ ರಫ್ತು ದೇಶಗಳ ಸಂಸ್ಥೆಯಿಂದ (ಒಪೆಕ್) ಹೊರಬರಲು ತೈಲ ಸಂಪದ್ಭರಿತ ದೇಶ ಕತಾರ್ ಸೋಮವಾರ ನಿರ್ಧರಿಸಿದೆ. ಸೌದಿ ಜೊತೆಗಿನ ಬಿಕ್ಕಟ್ಟಿನ ನಡುವೆಯೇ ತೈಲೋತ್ಪಾದನೆ ಹೆಚ್ಚಿಸಿಕೊಳ್ಳುವ ಹಲವು ಉದ್ದೇಶಗಳನ್ನಿಟ್ಟುಕೊಂಡು ಕತಾರ್ ಈ ನಿರ್ಧಾರ ತಳೆದಿದೆ. ದುಬೈ (ಎಪಿ): ಪೆಟ್ರೋಲಿಯಂ ರಫ್ತು ದೇಶಗಳ ಸಂಸ್ಥೆಯಿಂದ...

ಡಬ್ಲ್ಯುಟಿಒ ದುರ್ಬಲಕ್ಕೆ ಅಮೆರಿಕ ಯತ್ನ( ಜಿ–20 ಶೃಂಗಸಭೆಯಲ್ಲಿ ‘ಬ್ರಿಕ್ಸ್‌’ ರಾಷ್ಟ್ರಗಳ ನಾಯಕರ ಅಸಮಾಧಾನ)

ವಿಶ್ವ ವಾಣಿಜ್ಯ ಸಂಘಟನೆಯನ್ನು (ಡಬ್ಲ್ಯುಟಿಒ) ದುರ್ಬಲಗೊಳಿಸಲು ಅಮೆರಿಕ ಯತ್ನಿಸುತ್ತಿದೆ ಎಂದು ಜಿ–20 ಶೃಂಗಸಭೆಯಲ್ಲಿ ಬ್ರಿಕ್ಸ್‌ ರಾಷ್ಟ್ರಗಳು ಅಸಮಾಧಾನ ವ್ಯಕ್ತಪಡಿಸಿವೆ. ನವದೆಹಲಿ: ವಿಶ್ವ ವಾಣಿಜ್ಯ ಸಂಘಟನೆಯನ್ನು (ಡಬ್ಲ್ಯುಟಿಒ) ದುರ್ಬಲಗೊಳಿಸಲು ಅಮೆರಿಕ ಯತ್ನಿಸುತ್ತಿದೆ ಎಂದು ಜಿ–20 ಶೃಂಗಸಭೆಯಲ್ಲಿ ಬ್ರಿಕ್ಸ್‌ ರಾಷ್ಟ್ರಗಳು ಅಸಮಾಧಾನ ವ್ಯಕ್ತಪಡಿಸಿವೆ.  ಡಬ್ಲ್ಯುಟಿಒ...

ಹೂಡಿಕೆ ಹೆಚ್ಚಿಸಲು ಭಾರತ ಸೌದಿ ಅರೇಬಿಯಾ ಒಪ್ಪಿಗೆ

ಭಾರತದಲ್ಲಿ ಇಂಧನ, ಮೂಲಸೌಕರ್ಯ ಮತ್ತು ರಕ್ಷಣಾ ಕ್ಷೇತ್ರಗಳಲ್ಲಿ ಹೂಡಿಕೆ ಹೆಚ್ಚಿಸುವ ಕಾರ್ಯಯೋಜನೆ ರೂಪಿಸಲು ಪ್ರಧಾನಿ ನರೇಂದ್ರ ಮೋದಿ ಮತ್ತು ಸೌದಿ ಯುವ ರಾಜ ಮೊಹಮ್ಮದ್‌ ಬಿನ್‌ ಸಲ್ಮಾನ್‌ ಒಪ್ಪಿಗೆ ಸೂಚಿಸಿದ್ದಾರೆ. ಬ್ಯೂನಸ್‌ ಐರಿಸ್‌ (ಅರ್ಜೆಂಟಿನಾ)(ಪಿಟಿಐ): ಭಾರತದಲ್ಲಿ ಇಂಧನ, ಮೂಲಸೌಕರ್ಯ ಮತ್ತು...

ಕರ್ತಾರಪುರದಲ್ಲಿ ರೈಲು ನಿಲ್ದಾಣ

ಸಿಖ್‌ ಯಾತ್ರಾ ಸ್ಥಳ ಇರುವ ಕರ್ತಾರಪುರದಲ್ಲಿ ರೈಲು ನಿಲ್ದಾಣ ನಿರ್ಮಿಸಲು ಪಾಕಿಸ್ತಾನ ಸರ್ಕಾರ ನಿರ್ಧರಿಸಿದೆ. ಭಕ್ತರಿಗಾಗಿ ವಸತಿ ಗೃಹ ಹಾಗೂ ವಿಶ್ರಾಂತಿ ಕೊಠಡಿ ವ್ಯವಸ್ಥೆ ಕಲ್ಪಿಸಲೂ ಮುಂದಾಗಿದೆ. ಇಸ್ಲಾಮಾಬಾದ್‌ (ಪಿಟಿಐ): ಸಿಖ್ ಧರ್ಮ ಸಂಸ್ಥಾಪಕ ಗುರು ನಾನಕ್ ದೇವ್‌ ಅವರು ತಮ್ಮ ಕೊನೆಯ 18 ವರ್ಷಗಳನ್ನು...

Follow Us

0FansLike
1,050FollowersFollow
0SubscribersSubscribe

Recent Posts