2018 ಜುಲೈ 11 ರ “ವಿಶ್ವ ಜನಸಂಖ್ಯಾ ದಿನ” ಆಚರಣೆ

ಪ್ರತಿ ವರ್ಷದ ಜು.11 ಅನ್ನು 'ವಿಶ್ವ ಜನಸಂಖ್ಯಾ ದಿನ'ವೆಂದು ಆಚರಿಸಲಾಗುತ್ತದೆ. ವಿಶ್ವಸಂಸ್ಥೆಯು 1989ರಿಂದ ಈ ಆಚರಣೆಗೆ ಚಾಲನೆ ನೀಡಿದೆ. ಜನಸಂಖ್ಯಾ ಸ್ಫೋಟದಿಂದಾಗುವ ಅಪಾಯಗಳು, ಕುಟುಂಬ ಯೋಜನೆಗೆ ಆದ್ಯತೆ, ಲಿಂಗ ಅಸಮಾನತೆ, ಬಡತನ, ಶಿಶು ಮರಣ, ಮಾನವ ಹಕ್ಕುಗಳು ಮತ್ತಿತರ ಸಂಗತಿಗಳಲ್ಲಿ...

ಇಂದು ವಿಶ್ವಜಲ ದಿನ: ನೀರಿನ ಅಗತ್ಯತೆ ಮತ್ತು ಸಂರಕ್ಷಣೆ ಬಗ್ಗೆ ಜಾಗೃತಿ

ನೀರಿನ ಅಗತ್ಯತೆ ಮತ್ತು ಅದರ ಸಂರಕ್ಷಣೆ ಕುರಿತು ಜನತೆಯಲ್ಲಿ ಜಾಗೃತಿ ಮತ್ತು ಅರಿವು ಮೂಡಿಸಲು ಮಾರ್ಚ್ 22ರಂದು ಪ್ರತಿವರ್ಷ ವಿಶ್ವ ಜಲ ದಿನವನ್ನು ಆಚರಿಸಲಾಗುತ್ತಿದೆ.  ದಿನಾಚರಣೆಯ ಈ ವರ್ಷದ ಘೋಷವಾಕ್ಯ: ನೀರಿಗಾಗಿ ಪ್ರಕೃತಿ-21 ನೇ ಶತಮಾನದಲ್ಲಿ ನಾವು ಎದುರಿಸುವ ನೀರಿನ ಸವಾಲುಗಳಿಗೆ...

ಭಗತ್ ಸಿಂಗ್ ಜನ್ಮದಿನಾಚರಣೆ : ಭಗತ್ ಸಿಂಗ್ ಬಗ್ಗೆ ನಿಮಗೆ ಗೊತ್ತಿರದ ಸಂಗತಿಗಳು

2018 ಸೆಪ್ಟೆಂಬರ್ 28 ರಂದು ಬ್ರಿಟಿಷರ ಎದೆನಡುಗಿಸಿದ ಕ್ರಾಂತಿಕಾರಿ, ಮಹಾನ್ ದೇಶಭಕ್ತ, ಸ್ವಾತಂತ್ರ ಹೋರಾಟಗಾರ ಭಗತ್ ಸಿಂಗ್ ಅವರ 111ನೇ ಜನ್ಮದಿನದಂದು ದೇಶ ಅವರಿಗೆ ಗೌರವ ನಮನ ಸಲ್ಲಿಸುತ್ತಿದೆ. ಹೊಸದಿಲ್ಲಿ: 2018 ಸೆಪ್ಟೆಂಬರ್ 28 ರಂದು  ಬ್ರಿಟಿಷರ ಎದೆನಡುಗಿಸಿದ ಕ್ರಾಂತಿಕಾರಿ, ಮಹಾನ್...

ವಿಶ್ವ ಅಹಿಂಸಾ ದಿನ/ ಗಾಂಧಿ ಜಯಂತಿ: ಅಕ್ಟೋಬರ್ – 2

ಗಾಂಧೀಜಿಯವರು ಭಾರತದ ಪಿತಾಮಹ, ಸತ್ಯ, ಅಹಿಂಸೆಗಳ ಪ್ರತೀಕ, ಸ್ವಾತಂತ್ರ್ಯದ ಹೋರಾಟಗಾರ ಹಾಗೂ ಶ್ರೇಷ್ಠ ಶಿಕ್ಷಣ ತಜ್ಞ, ಆದರ್ಶವಾದಿ, ದಾರ್ಶನಿಕ, ಜಗದ್ವಿಖ್ಯಾತಿಯನ್ನು ಪಡೆದ ವ್ಯಕ್ತಿ. ಇವರು ಅಹಿಂಸೆಯ ಪ್ರತೀಕವಾಗಿದ್ದರು. ಆದ್ದರಿಂದ ವಿಶ್ವಸಂಸ್ಥೆಯು ಗಾಂಧಿಜೀಯವರ ಜನ್ಮದಿನವಾದ ಅಕ್ಟೋಬರ್ 2 ನ್ನು "ವಿಶ್ವ ಅಹಿಂಸಾ...

ಕಾರ್ಮಿಕ ದಿನಾಚರಣೆ : ವಿಶ್ವದಾದ್ಯಂತ ಮೊಳಗಿದ ಕಾರ್ಮಿಕರ ದನಿ

ವಿಶ್ವ ಕಾರ್ಮಿಕ ದಿನಾಚರಣೆ ಅಂಗವಾಗಿ ಹಲವು ರಾಷ್ಟ್ರಗಳಲ್ಲಿ ರ‍್ಯಾಲಿಗಳು ನಡೆದವು. ಈ ಸಂದರ್ಭದಲ್ಲಿ ಕಾರ್ಮಿಕರು ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.ಇಸ್ತಾಂಬುಲ್‌ (ಎಪಿ): ವಿಶ್ವ ಕಾರ್ಮಿಕ ದಿನಾಚರಣೆ ಅಂಗವಾಗಿ ಹಲವು ರಾಷ್ಟ್ರಗಳಲ್ಲಿ ರ‍್ಯಾಲಿಗಳು ನಡೆದವು. ಈ ಸಂದರ್ಭದಲ್ಲಿ ಕಾರ್ಮಿಕರು ತಮ್ಮ ವಿವಿಧ ಬೇಡಿಕೆಗಳನ್ನು...

“ರಾಜಾರಾಮ್ ಮೋಹನ್ ರಾಯ್‌” ಅವರ 246ನೇ ಜನ್ಮದಿನಕ್ಕೆ ಡೂಡಲ್ ಗೌರವ

ಹಿಂದೂ ಧರ್ಮದ ಮಹಿಳೆಯರನ್ನು ಪೆಡಂಭೂತವಾಗಿ ಕಾಡುತ್ತಿದ್ದ ಸತಿ ಸಹಗಮನ ಪದ್ಧತಿ ತೊಡೆದುಹಾಕುವಲ್ಲಿ ರಾಯ್ ಅವರ ಕೊಡುಗೆ ಅಪಾರವಾದುದು.ನವದೆಹಲಿ: ಬ್ರಹ್ಮ ಸಮಾಜದ ಸ್ಥಾಪಕ ರಾಜಾರಾಮ್ ಮೋಹನ್ ರಾಯ್ ಅವರ 246ನೇ ಜನ್ಮದಿನಕ್ಕೆ ಗೂಗಲ್ ಡೂಡಲ್ ಗೌರವ ಸಲ್ಲಿಸಿದೆ. ನವ ಭಾರತದ ಪ್ರವಾದಿ ಎಂದು ಖ್ಯಾತರಾದ ರಾಯ್ ಅವರ...

ಸೆಪ್ಟೆಂಬರ್ 8: ಅಂತರರಾಷ್ಟ್ರೀಯ ಸಾಕ್ಷರತಾ ದಿನ.

ಸೆಪ್ಟೆಂಬರ್ 8 ರಂದು ಅಂತರರಾಷ್ಟ್ರೀಯ ಸಾಕ್ಷರತಾ ದಿನವನ್ನಾಗಿ ಆಚರಿಸಲಾಗುತ್ತದೆ.. ಜನರು ಮತ್ತು ಸಮಾಜಕ್ಕೆ ಸಾಕ್ಷರತೆಯ ಮಹತ್ವವನ್ನು ಒತ್ತಿ ಹೇಳಲು ಪ್ರತಿವರ್ಷವೂ ಈ ದಿನ ಆಚರಿಸಲಾಗುತ್ತದೆ.ಅಕ್ಷರ ಜ್ಞಾನ/ಸಾಕ್ಷರತೆ ಜನರ ಬದುಕಿನ ಮುಖ್ಯ ಭಾಗ. ಅಕ್ಷರಗಳ ಪರಿಚಯವಾದಾಗ ನಮ್ಮ ಓದು ಮುಂದೆ ಸಾಗುತ್ತದೆ....

ಫೆ.6 ಅಂತರರಾಷ್ಟ್ರೀಯ ಸ್ತ್ರೀ ಜನನಾಂಗ ಊನ ವಿರೋಧಿ ದಿನ

ಫೆಬ್ರುವರಿ 6ರಂದು ಅಂತರರಾಷ್ಟ್ರೀಯ ಎಫ್‌ಜಿಎಂ ವಿರೋಧಿ ದಿನವಾಗಿದ್ದು, ಮಹಿಳೆಯರ ಮೇಲೆ ನಡೆಯುತ್ತಿರುವ ಈ ಕ್ರೂರ ಹಿಂಸೆಯನ್ನು ಸಹಿಸಲು ಸಾಧ್ಯವಿಲ್ಲ ಎಂದು ವಿಶ್ವಸಂಸ್ಥೆ ಹೇಳಿದೆ.ಹೆಣ್ಣಿನ ಜನನಾಂಗದ ಛೇದನ (ಫೀಮೇಲ್ ಜೆನೈಟಲ್ ಮ್ಯುಟಿಲೇಷನ್ –ಎಫ್‌ಜಿಎಂ/FGM =Female Genital Mutilation) ಮಾಡುವ ಆಚರಣೆಗೆ ತಡೆಯೊಡ್ಡುವ...

ರಾಷ್ಟ್ರೀಯ ತಂತ್ರಜ್ಞಾನ ದಿನ

ರಾಷ್ಟ್ರೀಯ ತಂತ್ರಜ್ಞಾನ ದಿನವನ್ನು ಭಾರತದಲ್ಲಿ ಮೇ 11 ರಂದು ಪ್ರತಿವರ್ಷ ಆಚರಿಸಲಾಗುತ್ತದೆ, " ಶಕ್ತಿ" ಯ ವಾರ್ಷಿಕೋತ್ಸವದ ನೆನಪಿಸುತ್ತದೆ. "ಶಕ್ತಿ"ಯ ಹೆಸರಿನಲ್ಲಿ ಪೋಖ್ರಾನ್ ಅಣ್ವಸ್ತ್ರ ಪರೀಕ್ಷೆ ಎನ್ನುವುದು 1998 ರ ಮೇ 11 ರಂದು ನಡೆಯಿತು. ಈ ದಿನವು ವಿಜ್ಞಾನದ...

ಜಲಿಯನ್‌ ವಾಲಾಬಾಗ್‌ ಹತ್ಯಾಕಾಂಡಕ್ಕೆ 100 ವರ್ಷ

ಜಲಿಯನ್‌ ವಾಲಾಬಾಗ್‌ ಹತ್ಯಾಕಾಂಡ ನಡೆದು ಈ ಶನಿವಾರಕ್ಕೆ 100 ವರ್ಷಗಳು. 1919ರ ಏಪ್ರಿಲ್‌ 13ರಂದು ನಡೆದ ಈ ಹತ್ಯಾಕಾಂಡ ಭಾರತ ಸ್ವಾತಂತ್ರ್ಯ ಹೋರಾಟದಲ್ಲಿನ ಪ್ರಮುಖ ಅಧ್ಯಾಯ. ದೇಶಕ್ಕಾಗಿ ಮಡಿದವರ ಸ್ಮರಣೆಗಾಗಿ ಕೇಂದ್ರ ಸರ್ಕಾರ ಹಲವು ಕಾರ್ಯಕ್ರಮ ಹಾಕಿಕೊಂಡಿದೆ. ನವದೆಹಲಿ: ಜಲಿಯನ್‌ ವಾಲಾಬಾಗ್‌...

Follow Us

0FansLike
2,173FollowersFollow
0SubscribersSubscribe

Recent Posts