Wednesday, November 20, 2019

ಭಗತ್ ಸಿಂಗ್ ಜನ್ಮದಿನಾಚರಣೆ : ಭಗತ್ ಸಿಂಗ್ ಬಗ್ಗೆ ನಿಮಗೆ ಗೊತ್ತಿರದ ಸಂಗತಿಗಳು

2018 ಸೆಪ್ಟೆಂಬರ್ 28 ರಂದು ಬ್ರಿಟಿಷರ ಎದೆನಡುಗಿಸಿದ ಕ್ರಾಂತಿಕಾರಿ, ಮಹಾನ್ ದೇಶಭಕ್ತ, ಸ್ವಾತಂತ್ರ ಹೋರಾಟಗಾರ ಭಗತ್ ಸಿಂಗ್ ಅವರ 111ನೇ ಜನ್ಮದಿನದಂದು ದೇಶ ಅವರಿಗೆ ಗೌರವ ನಮನ ಸಲ್ಲಿಸುತ್ತಿದೆ. ಹೊಸದಿಲ್ಲಿ: 2018 ಸೆಪ್ಟೆಂಬರ್ 28 ರಂದು  ಬ್ರಿಟಿಷರ ಎದೆನಡುಗಿಸಿದ ಕ್ರಾಂತಿಕಾರಿ, ಮಹಾನ್...

ಮಾಜಿ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರಿ 114ನೇ ಜಯಂತಿ: ದೇಶದ ಗೌರವ ನಮನ

ಇಂದು(ಅಕ್ಟೋಬರ್ 2) ದೇಶ ಮಾಜಿ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರ 114ನೇ ಜನ್ಮದಿನವನ್ನಾರಿಸುತ್ತಿದೆ. ತದ ನಿಮಿತ್ತ ಹಾಲಿ ಪ್ರಧಾನಿ ನರೇಂದ್ರ ಮೋದಿ ವಿಜಯ್ ಘಾಟ್‌ಗೆ ತೆರಳಿ ಮಾಜಿ ಪ್ರಧಾನಿಗೆ ಗೌರವ ಸಲ್ಲಿಸಿದರು. ಹೊಸದಿಲ್ಲಿ: ಇಂದು(ಅಕ್ಟೋಬರ್ 2) ದೇಶ ಮಾಜಿ...

Indian Army Day 2019: 71ನೇ ಸೇನಾ ದಿನಾಚರಣೆ, ಹುತಾತ್ಮ ಯೋಧರಿಗೆ ದೇಶದ ನಮನ

ದೇಶವನ್ನು ರಕ್ಷಿಸಲು ತಮ್ಮ ಜೀವ, ಜೀವನವನ್ನು ತ್ಯಾಗ ಮಾಡಿದ ಭಾರತೀಯ ವೀರ ಯೋಧರಿಗೆ ಗೌರವ ಸಲ್ಲಿಸಲು ಪ್ರತಿ ವರ್ಷ ಜನವರಿ 15 ನ್ನು ರಾಷ್ಟ್ರೀಯ ಸೇನಾ ದಿನವನ್ನು ಆಚರಿಸಲಾಗುತ್ತದೆ.ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪಹೊಸದಿಲ್ಲಿ: ದೇಶವನ್ನು ರಕ್ಷಿಸಲು ತಮ್ಮ ಜೀವ, ಜೀವನವನ್ನು ತ್ಯಾಗ ಮಾಡಿದ...

ನೇತಾಜಿಯ ಜನ್ಮ ವಾರ್ಷಿಕೋತ್ಸವಕ್ಕೆ ಗೌರವಾರ್ಪಣೆ ಮಾಡಿದ ರಾಷ್ಟ್ರಪತಿ, ಪ್ರಧಾನಿ

ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಮತ್ತು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು 2019 ಜನೇವರಿ 23 ರ ಬುಧವಾರ ಸ್ವಾತಂತ್ರ್ಯ ಹೋರಾಟಗಾರ ಸುಭಾಷ್‌ ಚಂದ್ರ ಬೋಸ್‌ ಅವರ 122ನೇ ಜನ್ಮ ವಾರ್ಷಿಕೋತ್ಸವ ಅಂಗವಾಗಿ ಗೌರವ ಸಲ್ಲಿಸಿದರು.ನವದೆಹಲಿ: ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌...

ಇಂದು ಬಲಿದಾನ ದಿನ: ಭಗತ್, ಸುಖದೇವ್, ರಾಜಗುರು ಹುತಾತ್ಮರಾಗಿ 88 ವರ್ಷ

ಮಾರ್ಚ್ 24, 1931ರಂದು ಅವರನ್ನು ನೇಣಿಗೇರಿಸುವುದೆಂದು ತೀರ್ಮಾನಿಸಲಾಗಿತ್ತು. ಆದರೆ ಅದನ್ನು 11 ಗಂಟೆ ಹಿಂದೂಡಿ ಮಾರ್ಚ್ 23. 1931, ಸಂಜೆ 7 ಗಂಟೆ 33 ನಿಮಿಷಕ್ಕೆ ಗಲ್ಲಿಗೇರಿಸಲಾಯಿತು. ಹೊಸದಿಲ್ಲಿ: ಇಂದು(ಮಾರ್ಚ್ 23) ದೇಶ ಬಲಿದಾನ್ ದಿವಸ್‌ ವನ್ನು ಆಚರಿಸುತ್ತಿದೆ. ದೇಶದ ಸ್ವಾತಂತ್ರ್ಯ...

ಭಾರತದಲ್ಲಿ ಸೆಪ್ಟೆಂಬರ್ 15ರಂದು ಎಂಜಿನಿಯರ್ಸ್ ದಿನಾಚರಣೆ: ಏಕೆ ಗೊತ್ತಾ ?

ಇಂದು ಭಾರತ ಕಂಡ ಶ್ರೇಷ್ಠ ಎಂಜಿನಿಯರ್ ಭಾರತ ರತ್ನ ಮೋಕ್ಷಗುಂಡಂ ವಿಶ್ವೇಶ್ವರಯ್ಯನವರ 157ನೇ ಜನ್ಮದಿನ. ಈ ಹಿನ್ನೆಲೆ ದೇಶಾದ್ಯಂತ ಎಂಜಿನಿಯರಿಂಗ್ ಸಮುದಾಯ ಇಂದು ಎಂಜಿನಿಯರ್ಸ್ ಡೇ ಅನ್ನು ಆಚರಿಸಲಾಗುತ್ತಿದೆ. ಹೊಸದಿಲ್ಲಿ: ಇಂದು(2018 ರ ಸೆಪ್ಟೆಂಬರ್ 15 ರಂದು) ಭಾರತ ಕಂಡ...

ನೇತ್ರತಜ್ಞ ಡಾ.ಜಿ. ವೆಂಕಟಸ್ವಾಮಿ ಅವರ ಜನ್ಮಶತಮಾನೋತ್ಸವ ಅಂಗವಾಗಿ ಭಾವಚಿತ್ರ ಹಾಕುವ ಮೂಲಕ ಗೂಗಲ್‌ ಕಂಪನಿಯ ಗೌರವ

ನೇತ್ರತಜ್ಞ ಡಾ.ಜಿ.ವೆಂಕಟಸ್ವಾಮಿ ಜನ್ಮಶತಮಾನೋತ್ಸವ ಅಂಗವಾಗಿ ತನ್ನ ಡೂಡಲ್‌ನಲ್ಲಿ ಅಕ್ಟೋಬರ್ 1 ರ ಸೋಮವಾರ ಅವರ ಭಾವಚಿತ್ರ ಹಾಕುವ ಮೂಲಕ ಗೂಗಲ್‌ ಕಂಪನಿ ವಿಶೇಷ ಗೌರವ ನೀಡಿದೆ. ಚೆನ್ನೈ: ನೇತ್ರತಜ್ಞ ಡಾ.ಜಿ.ವೆಂಕಟಸ್ವಾಮಿ ಜನ್ಮಶತಮಾನೋತ್ಸವ ಅಂಗವಾಗಿ ತನ್ನ ಡೂಡಲ್‌ನಲ್ಲಿ ಅಕ್ಟೋಬರ್ 1 ರ ಸೋಮವಾರ...

ಜಲಿಯನ್‌ ವಾಲಾಬಾಗ್‌ ಹತ್ಯಾಕಾಂಡಕ್ಕೆ 100 ವರ್ಷ

ಜಲಿಯನ್‌ ವಾಲಾಬಾಗ್‌ ಹತ್ಯಾಕಾಂಡ ನಡೆದು ಈ ಶನಿವಾರಕ್ಕೆ 100 ವರ್ಷಗಳು. 1919ರ ಏಪ್ರಿಲ್‌ 13ರಂದು ನಡೆದ ಈ ಹತ್ಯಾಕಾಂಡ ಭಾರತ ಸ್ವಾತಂತ್ರ್ಯ ಹೋರಾಟದಲ್ಲಿನ ಪ್ರಮುಖ ಅಧ್ಯಾಯ. ದೇಶಕ್ಕಾಗಿ ಮಡಿದವರ ಸ್ಮರಣೆಗಾಗಿ ಕೇಂದ್ರ ಸರ್ಕಾರ ಹಲವು ಕಾರ್ಯಕ್ರಮ ಹಾಕಿಕೊಂಡಿದೆ. ನವದೆಹಲಿ: ಜಲಿಯನ್‌ ವಾಲಾಬಾಗ್‌...

ಇಂದು ವಿಶ್ವ ಜಲ ದಿನ: ನೀರಿಗೆ ಬರವಿರುವ ಪ್ರದೇಶದಲ್ಲಿದ್ದಾರೆ 100 ಕೋಟಿ ಭಾರತೀಯರು!

ನೀರಿಗೆ ಕೊರತೆಯಿರುವ ಪ್ರದೇಶಗಳಲ್ಲಿ ಸುಮಾರು 100 ಕೋಟಿ ಭಾರತೀಯರು ವಾಸಿಸುತ್ತಿದ್ದಾರೆ. ಇವರ ಪೈಕಿ 60 ಕೋಟಿ ಮಂದಿ ತೀವ್ರ ನೀರಿನ ಕೊರತೆಯಿರುವ ಪ್ರದೇಶದಲ್ಲಿ ಜೀವಿಸುತ್ತಿದ್ದಾರೆ ಎಂಬ ಆತಂಕಕಾರಿ ವರದಿಯೊಂದು ಬಹಿರಂಗವಾಗಿದೆ. ಹೊಸದಿಲ್ಲಿ: ನೀರಿಗೆ ಕೊರತೆಯಿರುವ ಪ್ರದೇಶಗಳಲ್ಲಿ ಸುಮಾರು 100 ಕೋಟಿ ಭಾರತೀಯರು...

ಸೆಪ್ಟೆಂಬರ್ 29ರಂದು “ನಿರ್ದಿಷ್ಟ ದಾಳಿ ದಿನಾಚರಣೆಗೆ” ದೇಶದ ಎಲ್ಲ ವಿಶ್ವವಿದ್ಯಾಲಯಗಳಿಗೆ ಯುಜಿಸಿ ನಿರ್ದೇಶನ

ಸೆಪ್ಟಂಬರ್‌ 29ರಂದು ‘ನಿರ್ದಿಷ್ಟ ದಾಳಿ ದಿನ’ ಆಚರಿಸುವಂತೆ ವಿಶ್ವವಿದ್ಯಾಲಯ ಅನುದಾನ ಆಯೋಗವು (ಯುಜಿಸಿ) ದೇಶದ ಎಲ್ಲ ವಿಶ್ವವಿದ್ಯಾಲಯಗಳು ಹಾಗೂ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಪತ್ರ ಮೂಲಕ ಗುರುವಾರ ನಿರ್ದೇಶನ ನೀಡಿದೆ.ನವದೆಹಲಿ (ಪಿಟಿಐ): ಸೆಪ್ಟಂಬರ್‌ 29ರಂದು ‘ನಿರ್ದಿಷ್ಟ ದಾಳಿ ದಿನ’...

Follow Us

0FansLike
2,458FollowersFollow
0SubscribersSubscribe

Recent Posts