Wednesday, February 20, 2019

81 ವರ್ಷದಲ್ಲಿ 66% ಹಿಮಾಲಯ ನಾಶ!

ಹಿಂದು ಕುಶ್ ಹಿಮಾಲಯನ್ (ಎಚ್​ಕೆಎಚ್) ಪ್ರದೇಶದ ಕುರಿತು ಇದೇ ಮೊದಲ ಬಾರಿಗೆ ನಡೆದ ಕೂಲಂಕಷ ಮತ್ತು ಆಳವಾದ ಅಧ್ಯಯನ ವರದಿಯಲ್ಲಿ ಆತಂಕಕಾರಿ ಅಂಶ ಬಯಲಾಗಿದೆ. ಇಂಟರ್​ನ್ಯಾಷನಲ್ ಸೆಂಟರ್ ಫಾರ್ ಇಂಟಗ್ರೇಟಡ್ ಮೌಂಟೆನ್ ಡೆವಲೆಪ್​ವೆುಂಟ್ (ಐಸಿಐಎಂಒಡಿ) ನಡೆಸಿದ ಅಧ್ಯಯನ ವರದಿಯಲ್ಲಿ,...

ಕಲ್ಲಿದ್ದಲಿನಿಂದ ವಾಯುಮಾಲಿನ್ಯ: ಮಾರ್ಗಸೂಚಿಗೆ ಚಿಂತನೆ(ಸಲಹೆ ನೀಡುವಂತೆ ಪರಿಸರ ಸಚಿವಾಲಯ ಸೂಚನೆ)

ವಿದ್ಯುತ್ ಉತ್ಪಾದನಾ ಘಟಕಗಳು, ಹೆಚ್ಚಿನ ಪ್ರಮಾಣದ ಬೂದಿ ಹೊಮ್ಮಿಸುವ ಕಲ್ಲಿದ್ದಲು ಬಳಸುವುದನ್ನು ನಿಯಂತ್ರಿಸಲು ಮಾರ್ಗಸೂಚಿಗಳನ್ನು ರೂಪಿಸಲು ‍ಪರಿಸರ ಸಚಿವಾಲಯ ಚಿಂತನೆ ನಡೆಸಿದೆ. ನವದೆಹಲಿ (ಪಿಟಿಐ): ವಿದ್ಯುತ್ ಉತ್ಪಾದನಾ ಘಟಕಗಳು, ಹೆಚ್ಚಿನ ಪ್ರಮಾಣದ ಬೂದಿ ಹೊಮ್ಮಿಸುವ ಕಲ್ಲಿದ್ದಲು ಬಳಸುವುದನ್ನು ನಿಯಂತ್ರಿಸಲು ಮಾರ್ಗಸೂಚಿಗಳನ್ನು ರೂಪಿಸಲು ‍ಪರಿಸರ...

ಅಂಟಾರ್ಟಿಕಾದಲ್ಲಿ 6 ಪಟ್ಟು ಹೆಚ್ಚು ವೇಗದಲ್ಲಿ ಹಿಮ ಕರಗುತ್ತಿದೆ

ಹವಾಮಾನ ವೈಪರೀತ್ಯ ಮತ್ತು ನಿರಂತರವಾಗಿ ಏರಿಕೆಯಾಗುತ್ತಿರುವ ತಾಪಮಾನದಿಂದಾಗಿ ಭೂಮಿಯ ದಕ್ಷಿಣ ಧ್ರುವದಲ್ಲಿರುವ ಅಂಟಾರ್ಟಿಕಾ ಖಂಡದಲ್ಲಿ ಹಿಮ 1980 ಕ್ಕೆ ಹೋಲಿಸಿದರೆ 6 ಪಟ್ಟು ಹೆಚ್ಚು ವೇಗದಲ್ಲಿ ಕರಗುತ್ತಿದೆ ಎಂದು ಇತ್ತೀಚಿನ ಸಂಶೋಧನೆಯಿಂದ ತಿಳಿದು ಬಂದಿದೆ.ವಾಷಿಂಗ್ಟನ್​: ಹವಾಮಾನ ವೈಪರೀತ್ಯ ಮತ್ತು ನಿರಂತರವಾಗಿ ಏರಿಕೆಯಾಗುತ್ತಿರುವ...

ತೀವ್ರಗೊಂಡ ‘ತಿತ್ಲಿ’ ಚಂಡಮಾರುತ: ಒಡಿಶಾ, ಆಂಧ್ರ ಕರಾವಳಿಯಲ್ಲಿ ಮಳೆ

ತಿತ್ಲಿ ಚಂಡಮಾರುತ ಮತ್ತಷ್ಟು ತೀವ್ರಗೊಂಡಿದ್ದು, ಒಡಿಶಾ-ಆಂಧ್ರ ಪ್ರದೇಶ ಕರಾವಳಿಯತ್ತ ಸಾಗುತ್ತಿದೆ. ಗಂಟೆಗೆ 10 ಕಿ.ಮೀ ವೇಗದಲ್ಲಿ ಮುಂದುವರಿಯುತ್ತಿರುವ ಚಂಡಮಾರುತ ಅಕ್ಟೋಬರ್ 11 ರ ಗುರುವಾರ ಬೆಳಗಿನ ಹೊತ್ತಿಗೆ ಒಡಿಶಾ ಮತ್ತು ಆಂಧ್ರ ಕರಾವಳಿಗೆ 145 ಕಿ.ಮೀ ವೇಗದಲ್ಲಿ ಅಪ್ಪಳಿಸುವ ಸಾಧ್ಯತೆಯಿದೆ....

‘ಹವಾಮಾನ ವೈಪರೀತ್ಯ ತಡೆಗೆ ಮಹತ್ವದ ಬದಲಾವಣೆ ಅವಶ್ಯ’ : ವಿಶ್ವಸಂಸ್ಥೆ

ಜಾಗತಿಕ ಮಟ್ಟದಲ್ಲಿ ಹವಾಮಾನ ವೈಪರೀತ್ಯ ತಡೆಗಟ್ಟಲು ಸಮಯ ಮೀರಿಹೋಗುತ್ತಿದೆ ಎಂದು ಎಚ್ಚರಿಕೆ ನೀಡಿರುವ ವಿಶ್ವಸಂಸ್ಥೆ, ವಿಪತ್ತು ತಡೆಗಟ್ಟಬೇಕೆಂದರೆ ಹಿಂದೆಂದೂ ಆಗದ ಮಟ್ಟದಲ್ಲಿ ಪ್ರಮುಖ ಸಾಮಾಜಿಕ ಹಾಗೂ ಜಾಗತಿಕ ಆರ್ಥಿಕ ಬದಲಾವಣೆಗಳು ಆಗಬೇಕಾಗುತ್ತವೆ ಎಂದು ಹೇಳಿದೆ. ಇಂಚನ್ (ದಕ್ಷಿಣ ಕೊರಿಯಾ)(ಎಎಫ್‌ಪಿ): ಜಾಗತಿಕ ಮಟ್ಟದಲ್ಲಿ...

ವಾಯುಮಾಲಿನ್ಯದಿಂದ ಭಾರತೀಯ ಆಯುಸ್ಸು 1.5 ವರ್ಷ ಇಳಿಕೆ

ವಾಯುಮಾಲಿನ್ಯ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಭಾರತೀಯರ ಸರಾಸರಿ ಆಯುಸ್ಸು ಒಂದೂವರೆ ವರ್ಷ ಕಡಿಮೆಯಾಗುತ್ತಿದೆ ಎಂಬ ಮಾಹಿತಿ ಅಧ್ಯಯನ ವರದಿಯೊಂದರಿಂದ ಬಯಲಾಗಿದೆ.ಗಾಳಿಯ ಗುಣಮಟ್ಟವು ವಿಶ್ವ ಆರೋಗ್ಯ ಸಂಸ್ಥೆಯ ಮಾನದಂಡಕ್ಕೆ ಅನುಗುಣವಾಗಿ ಉತ್ತಮವಾಗಿದ್ದರೆ, (2.5 ಪಿ.ಎಂ) ವಿಶ್ವಾದ್ಯಂತ ಮಾನವರ ಸರಾಸರಿ ಆಯುಸ್ಸು 0.59 ವರ್ಷ...

Follow Us

0FansLike
1,442FollowersFollow
0SubscribersSubscribe

Recent Posts