ವೃದ್ಧಿ ದರ ಶೇ 5.1: ಕ್ರಿಸಿಲ್‌ ಅಂದಾಜು (ದೀರ್ಘ ಸಮಯದವರೆಗೆ ಮಂದಗತಿಯ ಆರ್ಥಿಕ ಬೆಳವಣಿಗೆಯ ನಿರೀಕ್ಷೆ)

ಆರ್ಥಿಕತೆಯಲ್ಲಿನ ಮಂದಗತಿಯು ನಿರೀಕ್ಷೆಗಿಂತ ಹೆಚ್ಚು ತೀವ್ರಗೊಂಡಿದ್ದು, ದೀರ್ಘ ಸಮಯದವರೆಗೆ ಮುಂದುವರೆಯಲಿದೆ ಎಂದು ರೇಟಿಂಗ್‌ ಸಂಸ್ಥೆ ಕ್ರಿಸಿಲ್‌ ಅಂದಾಜಿಸಿದೆ.ಮುಂಬೈ (ಪಿಟಿಐ): ಆರ್ಥಿಕತೆಯಲ್ಲಿನ ಮಂದಗತಿಯು ನಿರೀಕ್ಷೆಗಿಂತ ಹೆಚ್ಚು ತೀವ್ರಗೊಂಡಿದ್ದು, ದೀರ್ಘ ಸಮಯದವರೆಗೆ ಮುಂದುವರೆಯಲಿದೆ ಎಂದು ರೇಟಿಂಗ್‌ ಸಂಸ್ಥೆ ಕ್ರಿಸಿಲ್‌ ಅಂದಾಜಿಸಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ...

ಜೆಟ್‌ ಏರ್‌ವೇಸ್‌ : ವಿದೇಶ ಸೇವೆ ಸ್ಥಗಿತ (ಬಿಡ್‌ ಸಲ್ಲಿಕೆಗೆ ಬ್ಯಾಂಕ್‌ನಲ್ಲಿ ಷೇರು ಅಡವು ಇಟ್ಟ...

ತೀವ್ರ ಸ್ವರೂಪದ ಹಣಕಾಸು ಬಿಕ್ಕಟ್ಟು ಎದುರಿಸುತ್ತಿರುವ ಖಾಸಗಿ ವಿಮಾನ ಯಾನ ಸಂಸ್ಥೆ ಜೆಟ್‌ ಏರ್‌ವೇಸ್‌ನ ಬಿಕ್ಕಟ್ಟು ಗುರುವಾರ ಉಲ್ಬಣಗೊಂಡಿದ್ದು, ತನ್ನೆಲ್ಲ ಅಂತರರಾಷ್ಟ್ರೀಯ ವಿಮಾನಗಳ ಹಾರಾಟವನ್ನು ರದ್ದುಪಡಿಸಿದೆ. ಮುಂಬೈ (ಪಿಟಿಐ): ತೀವ್ರ ಸ್ವರೂಪದ ಹಣಕಾಸು ಬಿಕ್ಕಟ್ಟು ಎದುರಿಸುತ್ತಿರುವ ಖಾಸಗಿ ವಿಮಾನ ಯಾನ ಸಂಸ್ಥೆ...

ಪ್ಯಾಕೇಜ್ಡ್‌ ಉತ್ಪನ್ನ: ಗಡುವು ವಿಸ್ತರಣೆ

ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿ ಮುಂಚಿನ ಮಾರಾಟವಾಗದ ಪ್ಯಾಕೇಜ್ಡ್‌ ಉತ್ಪನ್ನಗಳನ್ನು ಪರಿಷ್ಕೃತ ದರಗಳ ಅನ್ವಯ ಮಾರಾಟ ಮಾಡುವ ಗಡುವನ್ನು ಜುಲೈ 31ರವರೆಗೆ ವಿಸ್ತರಿಸಲಾಗಿದೆ.ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿ ಮುಂಚಿನ ಮಾರಾಟವಾಗದ ಪ್ಯಾಕೇಜ್ಡ್‌ ಉತ್ಪನ್ನಗಳನ್ನು...

55 ಸಾವಿರ ನಕಲಿ ಕಂಪನಿಗಳು ವಜಾ : ಕೇಂದ್ರ ಸರ್ಕಾರ

ಅಕ್ರಮ ವ್ಯವಹಾರಗಳಿಗೆ ಪೂರಕವಾಗಿರುವ ನಕಲಿ ಕಂಪನಿಗಳ ವಿರುದ್ಧದ ಸಮರವನ್ನು ಕೇಂದ್ರ ಸರಕಾರ ಮುಂದುವರಿಸಿದೆ. ಎರಡನೇ ಹಂತದಲ್ಲಿ 55,000 ನಕಲಿ ಕಂಪನಿಗಳನ್ನು ವಜಾ ಮಾಡಿರುವುದಾಗಿ ಸರಕಾರವು ಸೆಪ್ಟೆಂಬರ್ 21 ರ ಶುಕ್ರವಾರ ತಿಳಿಸಿದೆ. ಹೊಸದಿಲ್ಲಿ : ಅಕ್ರಮ ವ್ಯವಹಾರಗಳಿಗೆ ಪೂರಕವಾಗಿರುವ ನಕಲಿ ಕಂಪನಿಗಳ...

ಪಿಎಫ್‌: ಸ್ವಯಂಚಾಲಿತ ವರ್ಗಾವಣೆ

ಉದ್ಯೋಗಿಗಳು ವೃತ್ತಿ ಅಥವಾ ತಾವು ಕೆಲಸ ಮಾಡುವ ಸಂಸ್ಥೆ ಬದಲಿಸಿದ ಸಂದರ್ಭದಲ್ಲಿ ಭವಿಷ್ಯನಿಧಿಯಲ್ಲಿನ (ಪಿಎಫ್‌) ಮೊತ್ತವು ಸ್ವಯಂಚಾಲಿತವಾಗಿ ಹೊಸ ಖಾತೆಗೆ ವರ್ಗಾವಣೆಯಾಗುವ ಸೌಲಭ್ಯ ಮುಂದಿನ ಹಣ ಕಾಸು ವರ್ಷದಿಂದ ಜಾರಿಗೆ ಬರಲಿದೆ. ನವದೆಹಲಿ (ಪಿಟಿಐ): ಉದ್ಯೋಗಿಗಳು ವೃತ್ತಿ ಅಥವಾ ತಾವು...

ಜಿಎಸ್‌ಟಿ: ₹ 7.41 ಲಕ್ಷ ಕೋಟಿ ಸಂಗ್ರಹ

ಜಿಎಸ್‌ಟಿ ಜಾರಿಗೆ ಬಂದ ಮೊದಲ ವರ್ಷದಲ್ಲಿ ಮಾರ್ಚ್‌ ತಿಂಗಳವರೆಗೆ ₹ 7.41 ಲಕ್ಷ ಕೋಟಿಗಳಷ್ಟು ತೆರಿಗೆ ಸಂಗ್ರಹವಾಗಿದೆ ಎಂದು ಹಣಕಾಸು ಸಚಿವಾಲಯ ಮಾಹಿತಿ ನೀಡಿದೆ.ನವದೆಹಲಿ : ಜಿಎಸ್‌ಟಿ ಜಾರಿಗೆ ಬಂದ ಮೊದಲ ವರ್ಷದಲ್ಲಿ ಮಾರ್ಚ್‌ ತಿಂಗಳವರೆಗೆ   7.41 ಲಕ್ಷ ಕೋಟಿಗಳಷ್ಟು...

ವಿಶ್ವಸಂಸ್ಥೆಗೆ ರೋಸ್‌ಮೇರಿ

ವಿಶ್ವಸಂಸ್ಥೆಯ ರಾಜಕೀಯ ವ್ಯವಹಾರಗಳ ಮುಖ್ಯಸ್ಥ ಸ್ಥಾನಕ್ಕೆ ಇದೇ ಮೊದಲ ಬಾರಿಗೆ ಮಹಿಳೆಯೊಬ್ಬರನ್ನು ನೇಮಿಸಲಾಗಿದೆ. ಮೂರು ದಶಕಗಳಿಗೂ ಹೆಚ್ಚು ಸಮಯ ಅಮೆರಿಕದ ರಾಯಭಾರಿಯಾಗಿ ಸೇವೆ ಸಲ್ಲಿಸಿರುವ ರೋಸ್‌ಮೇರಿ ಡಿಕಾರ್ಲೊ ಈ ಹುದ್ದೆಗೆ ನೇಮಕಗೊಂಡಿದ್ದಾರೆ.ವಿಶ್ವಸಂಸ್ಥೆಯ ರಾಜಕೀಯ ವ್ಯವಹಾರಗಳ ಮುಖ್ಯಸ್ಥ ಸ್ಥಾನಕ್ಕೆ ಇದೇ ಮೊದಲ...

ಆಧಾರ್‌-ಪ್ಯಾನ್‌ ಲಿಂಕ್‌ ಗಡುವು 6 ತಿಂಗಳು ವಿಸ್ತರಣೆ; ಸೆಪ್ಟೆಂಬರ್‌ 30ರವರೆಗೆ ಕಾಲಾವಕಾಶ

ಆಧಾರ್‌ ಜೊತೆ ಪ್ಯಾನ್‌ ಅನ್ನು ಜೋಡಣೆ ಮಾಡುವ ಗಡುವನ್ನು ಕೇಂದ್ರ ಸರಕಾರ ಮತ್ತೆ ವಿಸ್ತರಣೆ ಮಾಡಿದೆ. ಹೊಸದಿಲ್ಲಿ:  ಆಧಾರ್‌ ಜೊತೆ ಪ್ಯಾನ್‌ ಅನ್ನು ಜೋಡಣೆ ಮಾಡುವ ಗಡುವನ್ನು ಕೇಂದ್ರ ಸರಕಾರ ಮತ್ತೆ ವಿಸ್ತರಣೆ ಮಾಡಿದೆ.  ಈ ಮೊದಲು ಆದಾಯ ತೆರಿಗೆಇಲಾಖೆಯು...

Follow Us

0FansLike
2,479FollowersFollow
0SubscribersSubscribe

Recent Posts