15ನೇ ವಿತ್ತ ಆಯೋಗಕ್ಕೆ ಎನ್.ಕೆ. ಸಿಂಗ್ ಅಧ್ಯಕ್ಷ
ಯೋಜನಾ ಆಯೋಗದ ಮಾಜಿ ಸದಸ್ಯ ಎನ್.ಕೆ.ಸಿಂಗ್ರನ್ನು ಹಣಕಾಸು ಆಯೋಗದ 15ನೇ ಮುಖ್ಯಸ್ಥರನ್ನಾಗಿ ಸೋಮವಾರ ನೇಮಿಸಲಾಗಿದೆ.ಆರ್ಥಿಕ ವ್ಯವಹಾರಗಳ ಮಾಜಿ ಕಾರ್ಯದರ್ಶಿ ಶಕ್ತಿಕಾಂತ್ ದಾಸ್, ಮುಖ್ಯ ಆರ್ಥಿಕ ಸಲಹೆಗಾರ ಅಶೋಕ್ ಲಾಹಿರಿ, ನೀತಿ ಆಯೋಗದ ಸದಸ್ಯ ರಮೇಶ್ ಚಂದ್, ಜಾರ್ಜ್ಟವ್ನ್ ವಿಶ್ವವಿದ್ಯಾಲ ಯದ...
2028ರ ವೇಳೆಗೆ ಭಾರತ ಜಗತ್ತಿನ 3ನೇ ಅತಿದೊಡ್ಡ ಆರ್ಥಿಕ ಶಕ್ತಿ
ಮುಂದಿನ ದಶಕದಲ್ಲಿ 2028ರ ವೇಳೆಗೆ ಒಟ್ಟು ರಾಷ್ಟ್ರೀಯ ಉತ್ಪನ್ನದಲ್ಲಿ (ಜಿಡಿಪಿ) ಭಾರತ ಜಪಾನನ್ನು ಮೀರಿಸಿ ಜಗತ್ತಿನ ಮೂರನೆ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಲಿದೆ ಎಂದು ವಿದೇಶಿ ಬ್ರೋಕರೇಜ್ ಸಂಸ್ಥೆಯ ವರದಿಯೊಂದು ಭವಿಷ್ಯ ನುಡಿದಿದೆ.ಭಾರತ ಈಗಾಗಲೇ ಬ್ರೆಜಿಲ್ ಮತ್ತು ರಷ್ಯಾವನ್ನು ಹಿಂದಿಕ್ಕಿ, ಬ್ರಿಕ್...
‘ಡಿಜಿಟಲ್ ಆರ್ಥಿಕತೆಯತ್ತ ಭಾರತ’
‘ದೇಶವು ನಿಧಾನವಾಗಿ ಡಿಜಿಟಲ್ ಆರ್ಥಿಕತೆಯತ್ತ ದೃಢ ಹೆಜ್ಜೆ ಇಡುತ್ತಿದೆ’ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.‘ಇತ್ತೀಚಿನ ದಿನಗಳಲ್ಲಿ, ನಗದು ವಹಿವಾಟಿಗೆ ಹೋಲಿಸಿದರೆ ನಗದುರಹಿತ (ಡಿಜಿಟಲ್) ವಿಧಾನ ಮತ್ತು ಬ್ಯಾಂಕ್ಗಳ ಮೂಲಕ ನಡೆಯುವ ವಹಿವಾಟಿನ ಪ್ರಮಾಣವು ಗಮನಾರ್ಹವಾಗಿ ಏರುಗತಿಯಲ್ಲಿ...
ಉದ್ದಿಮೆ ಸ್ನೇಹಿ ರಾಷ್ಟ್ರ: ಭಾರತಕ್ಕೆ 100ನೇ ಸ್ಥಾನ
ಸುಗಮವಾಗಿ ಉದ್ದಿಮೆ ನಡೆಸಬಹುದಾದ ವಿಶ್ವದ 190 ದೇಶಗಳ ಪಟ್ಟಿಯಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ 30 ಸ್ಥಾನಗಳಷ್ಟು ಏರಿಕೆ ಕಂಡಿರುವ ಭಾರತವು 100ನೇ ಸ್ಥಾನಕ್ಕೆ ಜಿಗಿದಿದೆ. ವಿಶ್ವ ಬ್ಯಾಂಕ್ ನೀಡದ ಈಸ್ ಆಫ್ ಡೂಯಿಂಗ್ ಬಿಸಿನೆಸ್ ಇಂಡೆಕ್ಸ್ 2018ರ ಆವೃತ್ತಿ ಪ್ರಕಾರ,...
ಹಣ ಪಾವತಿಗೆ ಗೂಗಲ್ನಿಂದ ‘Tez’ ಆ್ಯಪ್: ಅರುಣ್ ಜೇಟ್ಲಿ ಬಿಡುಗಡೆ.
ಮೊಬೈಲ್ ಮೂಲಕ ಹಣ ಪಾವತಿಸಲು ಸಹಕಾರಿಯಾಗುವ ‘ತೇಜ್’ ಆ್ಯಂಡ್ರಾಯ್ಡ್ ಆ್ಯಪ್ ಅನ್ನು ಗೂಗಲ್ ಬಿಡುಗಡೆ ಮಾಡಿದ್ದು, ವಿತ್ತ ಸಚಿವರಾದ ಅರುಣ್ ಜೇಟ್ಲಿ ಅವರು ಸೋಮವಾರ (18/09/2017)ದಂದು ನೂತನ ಆ್ಯಪ್ ಬಿಡುಗಡೆ ಮಾಡಿದರು. ಭಾರತದ ಆ್ಯಂಡ್ರಾಯ್ಡ್ ಮೊಬೈಲ್ ಬಳಕೆದಾರರು ತೇಜ್...
ಭರತ್ ಗೋಯೆಂಕಾ ಅವರಿಗೆ ಸರ್ ಎಂ.ವಿ ಪ್ರಶಸ್ತಿ
ಈ ಬಾರಿಯ ಸರ್ ಎಂ.ವಿಶ್ವೇಶ್ವರಯ್ಯ ಪ್ರಶಸ್ತಿಗೆ ಟ್ಯಾಲಿ ಸಲ್ಯೂಷನ್ಸ್ ಸಂಸ್ಥೆಯ ಸಹ ಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕ ಭರತ್ ಗೋಯೆಂಕಾ ಅವರನ್ನು ಆಯ್ಕೆ ಮಾಡಲಾಗಿದೆ. ಉದ್ದಿಮೆ ಮತ್ತು ವಹಿವಾಟು ರಂಗಕ್ಕೆ ನೀಡಿದ ವಿಶಿಷ್ಟ ಕೊಡುಗೆ ಗುರುತಿಸಿ ಟ್ಯಾಲಿ ಸಲ್ಯೂಷನ್ಸ್ ಸಂಸ್ಥೆಯ...
ಜಿಎಸ್ಟಿ: ಸೆಸ್ ಹೆಚ್ಚಳ
ಮಧ್ಯಮ ಗಾತ್ರ, ವಿಲಾಸಿ ಮತ್ತು ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್ಗಳ (ಎಸ್ಯುವಿ) ಮೇಲಿನ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಸೆಸ್ ಹೆಚ್ಚಳ ನಿರ್ಧಾರವು ಸೋಮವಾರದಿಂದ ಅಂದರೇ 11/09/2017 ರಿಂದ ಜಾರಿಗೆ ಬರಲಿದೆ.ಮಧ್ಯಮ ಗಾತ್ರ, ವಿಲಾಸಿ ಮತ್ತು ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್ಗಳ...