ವಾಣಿಜ್ಯ ವಾಹನಗಳಿಗೆ ಜಿಪಿಎಸ್‌, ಫಾಸ್ಟ್‌ ಟ್ಯಾಗ್‌ ಕಡ್ಡಾಯ

ರಾಷ್ಟ್ರೀಯ ಪರವಾನಗಿ (ನ್ಯಾಷನಲ್‌ ಪರ್ಮಿಟ್‌) ಪಡೆಯುವ ಎಲ್ಲಾ ವಾಣಿಜ್ಯ ವಾಹನಗಳಿಗೆ ಜಿಪಿಎಸ್‌ ಮತ್ತು ಎಲೆಕ್ಟ್ರಾನಿಕ್‌ ಟೋಲ್‌ ಸಂಗ್ರಹಕ್ಕಾಗಿ 'ಫಾಸ್‌ಟ್ಯಾಗ್‌' ಕಡ್ಡಾಯಗೊಳಿಸಲು ಕೇಂದ್ರ ಸರಕಾರ ಮುಂದಾಗಿದೆ. ಹೊಸದಿಲ್ಲಿ: ರಾಷ್ಟ್ರೀಯ ಪರವಾನಗಿ (ನ್ಯಾಷನಲ್‌ ಪರ್ಮಿಟ್‌) ಪಡೆಯುವ ಎಲ್ಲಾ ವಾಣಿಜ್ಯ ವಾಹನಗಳಿಗೆ ಜಿಪಿಎಸ್‌ ಮತ್ತು ಎಲೆಕ್ಟ್ರಾನಿಕ್‌...

ವಿಡಿಯೋಕಾನ್‌ ಕಂಪನಿ ಮಾರಾಟಕ್ಕಿದೆ

ಒಂದು ಕಾಲದಲ್ಲಿ ಮನೆಮಾತಾಗಿದ್ದ ವಿಡಿಯೋಕಾನ್‌ ಎನ್ನುವ ಯಶಸ್ವಿ ಬ್ರಾಂಡ್‌ ಅನ್ನು ಹೊಂದಿರುವ ವಿಡಿಯೋಕಾನ್‌ ಇಂಡಸ್ಟ್ರೀಸ್‌, ಸಾಲದ ಹೊರೆಯಿಂದ ಈಗ ಬಳಲುತ್ತಿದೆ. ಕಂಪನಿಯು ಹರಾಜಿನಲ್ಲಿ ಮಾರಾಟಕ್ಕೆ ಲಭ್ಯವಿದ್ದು, ಮಾರಾಟ ಪ್ರಕ್ರಿಯೆಗಾಗಿ ಬಿಡ್‌ಗಳನ್ನು ಸೆಪ್ಟೆಂಬರ್ 25 ರ ಮಂಗಳವಾರ ಆಹ್ವಾನಿಸಿದೆ. ದಿವಾಳಿ ಕಾನೂನಿನ...

ಹಣ ಪಾವತಿಗೆ ಗೂಗಲ್‌ನಿಂದ ‘Tez’ ಆ್ಯಪ್‌: ಅರುಣ್ ಜೇಟ್ಲಿ ಬಿಡುಗಡೆ.

ಮೊಬೈಲ್‌ ಮೂಲಕ ಹಣ ಪಾವತಿಸಲು ಸಹಕಾರಿಯಾಗುವ ‘ತೇಜ್‌’ ಆ್ಯಂಡ್ರಾಯ್ಡ್‌ ಆ್ಯಪ್‌ ಅನ್ನು ಗೂಗಲ್‌ ಬಿಡುಗಡೆ ಮಾಡಿದ್ದು, ವಿತ್ತ ಸಚಿವರಾದ ಅರುಣ್ ಜೇಟ್ಲಿ ಅವರು ಸೋಮವಾರ (18/09/2017)ದಂದು ನೂತನ ಆ್ಯಪ್‌ ಬಿಡುಗಡೆ ಮಾಡಿದರು. ಭಾರತದ ಆ್ಯಂಡ್ರಾಯ್ಡ್‌ ಮೊಬೈಲ್‌ ಬಳಕೆದಾರರು ತೇಜ್‌...

ಒಂದು ಕೆ.ಜಿ “ಟೀ” ಪುಡಿಗೆ ಕೇವಲ 40,000 ರೂ.!

ಅರುಣಾಚಲ ಪ್ರದೇಶದ ಒಂದು ಮಾದರಿಯ ಚಹಾ ಪುಡಿಯು ಗುವಾಹಟಿಯ ಟೀ ಹರಾಜು ಕೇಂದ್ರದಲ್ಲಿ ಕೆ.ಜಿಗೆ 40,000 ರೂ.ಗೆ ಮಾರಾಟವಾಗಿದೆ. ಆ ಮೂಲಕ ವಿಶ್ವದಲ್ಲೇ ದಾಖಲೆ ದರವನ್ನು ಗಳಿಸಿದಂತಾಗಿದೆ. ಕಳೆದ ತಿಂಗಳು ನಡೆದಿದ್ದ ಹರಾಜಿನಲ್ಲಿ ಇದೇ ಅಸ್ಸಾಂನ ಮತ್ತೊಂದು ಮಾದರಿಯ ಚಹಾ...

GPF Interest Rate: ಜನರಲ್ ಪ್ರಾವಿಡೆಂಟ್ ಫಂಡ್‌ ಬಡ್ಡಿದರ ಹೆಚ್ಚಳ

ಜನರಲ್ ಪ್ರಾವಿಡೆಂಟ್ ಫಂಡ್‌ (ಜಿಪಿಎಫ್‌) ಮತ್ತು ಸಂಬಂಧಿತ ಇತರ ಯೋಜನೆಗಳ ಮೇಲಿನ ಬಡ್ಡಿದರವನ್ನು ಕೇಂದ್ರ ಸರಕಾರ ಅಕ್ಟೋಬರ್-ಡಿಸೆಂಬರ್ ಕ್ವಾರ್ಟರ್‌ ಅವಧಿಗೆ ಅನ್ವಯವಾಗುವಂತೆ ಶೇ. 0.4 ಅಂಶದಿಂದ 8 ರವರೆಗೆ ಏರಿಕೆ ಮಾಡಿದೆ. ಹೊಸದಿಲ್ಲಿ: ಜನರಲ್ ಪ್ರಾವಿಡೆಂಟ್ ಫಂಡ್‌ (ಜಿಪಿಎಫ್‌) ಮತ್ತು ಸಂಬಂಧಿತ...

ಷೇರು ಮಾರುಕಟ್ಟೆ ಕುಸಿತ: ಹೂಡಿಕೆದಾರರಿಗೆ 2 ದಿನದಲ್ಲಿ 2.72 ಲಕ್ಷ ಕೋಟಿ ರೂ. ನಷ್ಟ

ಷೇರು ಮಾರುಕಟ್ಟೆಯಲ್ಲಿ ಕಳೆದ ಎರಡು ದಿನಗಳಿಂದ ಭಾರಿ ಕುಸಿತ ಕಂಡಿದ್ದು, ಇದರಿಂದ ಹೂಡಿಕೆದಾರರಿಗೆ ಎರಡೇ ದಿನದಲ್ಲಿ 2.72 ಲಕ್ಷ ಕೋಟಿ ರೂಪಾಯಿ ನಷ್ಟವಾಗಿದೆ. ಮುಂಬಯಿ: ಷೇರು ಮಾರುಕಟ್ಟೆಯಲ್ಲಿ ಕಳೆದ ಎರಡು ದಿನಗಳಿಂದ ಭಾರಿ ಕುಸಿತ ಕಂಡಿದ್ದು, ಇದರಿಂದ ಹೂಡಿಕೆದಾರರಿಗೆ ಎರಡೇ ದಿನದಲ್ಲಿ...

ಮೋದಿಗೆ ಐದು ಬಾರಿ ಆದಾಯ ತೆರಿಗೆ ಮರುಪಾವತಿ

18 ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಐದು ಬಾರಿ ಆದಾಯ ತೆರಿಗೆ ಮರುಪಾವತಿ ಆಗಿದೆ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಆರು ಬಾರಿ ತೆರಿಗೆ ಮರುಪಾವತಿ ಪಡೆದಿದ್ದಾರೆ. ನವದೆಹಲಿ (ಪಿಟಿಐ): 18 ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ...

ಇನ್ಪೋಸಿಸ್: ದ್ವಿತೀಯ ತ್ರೈಮಾಸಿಕದಲ್ಲಿ ₹ 4,110 ಕೋಟಿ ಲಾಭ

ದೇಶದ ಎರಡನೇ ಅತಿದೊಡ್ಡ ಸಾಫ್ಟ್‌ವೇರ್‌ ರಫ್ತು ಸಂಸ್ಥೆಯಾಗಿರುವ ಇನ್ಫೊಸಿಸ್‌, ಪ್ರಸಕ್ತ ಹಣಕಾಸು ವರ್ಷದ ದ್ವಿತೀಯ ತ್ರೈಮಾಸಿಕದಲ್ಲಿ ₹ 4,110 ಕೋಟಿ ನಿವ್ವಳ ಲಾಭ ಗಳಿಸಿದೆ. ಬೆಂಗಳೂರು: ದೇಶದ ಎರಡನೇ ಅತಿದೊಡ್ಡ ಸಾಫ್ಟ್‌ವೇರ್‌ ರಫ್ತು ಸಂಸ್ಥೆಯಾಗಿರುವ ಇನ್ಫೊಸಿಸ್‌, ಪ್ರಸಕ್ತ ಹಣಕಾಸು ವರ್ಷದ ದ್ವಿತೀಯ ತ್ರೈಮಾಸಿಕದಲ್ಲಿ  4,110...

ಇಂಧನಗಳ ಮೇಲಿನ “ಎಕ್ಸೈಸ್‌ ಸುಂಕ” ಕಡಿತದಿಂದ ವಿತ್ತೀಯ ಶಿಸ್ತಿಗೆ ಧಕ್ಕೆ

ಪ್ರಸಕ್ತ ಹಣಕಾಸು ವರ್ಷಕ್ಕೆ ವಿತ್ತೀಯ ಕೊರತೆಯನ್ನು ಜಿಡಿಪಿಯ ಶೇ 3.3 ರಲ್ಲಿ ಕಾಯ್ದುಕೊಳ್ಳಲು ಸರ್ಕಾರ ಮುಂದಾಗಿದೆ. ಆದರೆ ಕಚ್ಚಾ ತೈಲ ದರ ಏರಿಕೆಯಿಂದ ಪೆಟ್ರೋಲ್‌ ಮತ್ತು ಡೀಸೆಲ್‌ ತುಟ್ಟಿಯಾಗಿವೆ.ನವದೆಹಲಿ: ಇಂಧನಗಳ ಮೇಲಿನ ಎಕ್ಸೈಸ್‌ ಸುಂಕ ಕಡಿತದಿಂದ ವಿತ್ತೀಯ ಶಿಸ್ತಿಗೆ ಧಕ್ಕೆಯಾಗಲಿದೆ ಎಂದು...

ಇಸ್ರೇಲ್‌ ಜೊತೆ “ಇಂಟೆಲ್‌ ಇಂಡಿಯಾ” ಒಪ್ಪಂದ

ಭಾರತ ಹಾಗೂ ಇಸ್ರೇಲ್‌ನ ನವೋದ್ಯಮಗಳು ಹಾಗೂ ಉದ್ಯಮಗಳ ಪ್ರಗತಿಗೆ ನೆರವಾಗುವ ಹೊಸ ತಂತ್ರಜ್ಞಾನ ಆವಿಷ್ಕಾರ ಒಪ್ಪಂದಕ್ಕೆ ಬೆಂಗಳೂರಿನಲ್ಲಿ ಇರುವ ಇಸ್ರೇಲ್‌ ಕಾನ್ಸುಲೇಟ್‌ ಹಾಗೂ ‘ಇಂಟೆಲ್‌ ಇಂಡಿಯಾ’ ಸಹಿ ಹಾಕಿವೆ.ಬೆಂಗಳೂರು: ಭಾರತ ಹಾಗೂ ಇಸ್ರೇಲ್‌ನ ನವೋದ್ಯಮಗಳು ಹಾಗೂ ಉದ್ಯಮಗಳ ಪ್ರಗತಿಗೆ ನೆರವಾಗುವ ಹೊಸ...

Follow Us

0FansLike
2,173FollowersFollow
0SubscribersSubscribe

Recent Posts