ಐಟಿಆರ್‌: 7 ಹೊಸ ಅರ್ಜಿ ನಮೂನೆ

‘ಆದಾಯ ತೆರಿಗೆ ಲೆಕ್ಕಪತ್ರ (ಐಟಿಆರ್‌) ಸಲ್ಲಿಸಲು ವಿವಿಧ ವರ್ಗಗಳಿಗೆ ಅನುಕೂಲವಾಗುವ ಏಳು ಹೊಸ ಅರ್ಜಿ ನಮೂನೆಗಳು ಜಾಲತಾಣದಲ್ಲಿ ಲಭ್ಯವಿವೆ’ ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ.ನವದಹೆಲಿ: ‘ಆದಾಯ ತೆರಿಗೆ ಲೆಕ್ಕಪತ್ರ (ಐಟಿಆರ್‌) ಸಲ್ಲಿಸಲು ವಿವಿಧ ವರ್ಗಗಳಿಗೆ ಅನುಕೂಲವಾಗುವ ಏಳು ಹೊಸ ಅರ್ಜಿ...

ನವೋದ್ಯಮ ಹೂಡಿಕೆಗೆ ತೆರಿಗೆ ವಿನಾಯ್ತಿ

ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್‌ 56 (2) (viib) ಅಡಿಯಲ್ಲಿ ಕೆಲ ನಿಬಂಧನೆಗಳಿಗೆ ಒಳಪಟ್ಟು ಈ ತೆರಿಗೆ ವಿನಾಯ್ತಿ ನೀಡಲಾಗಿದೆ.ನವದೆಹಲಿ: ನವೋದ್ಯಮಗಳ ಆರಂಭಿಕ ಹಂತದಲ್ಲಿ  ಬಂಡವಾಳ ತೊಡಗಿಸುವ ಹೂಡಿಕೆದಾರರಿಗೆ (ಏಂಜೆಲ್‌ ಇನ್‌ವೆಸ್ಟರ್ಸ್‌) ತೆರಿಗೆ ವಿನಾಯ್ತಿಯು ಏಪ್ರಿಲ್‌ 11 ರಿಂದ ಅನ್ವಯವಾಗಲಿದೆ ಎಂದು...

“ಇಂಡಿಗೊ ವಿಮಾನ ಯಾನ ಸಂಸ್ಥೆ”ಯ ಇಂಧನ ಸರ್ಚಾರ್ಜ್‌ ದರ ಹೆಚ್ಚಳ

ವಿಮಾನ ಇಂಧನದ ಬೆಲೆ ಹೆಚ್ಚಳದ ಕಾರಣಕ್ಕೆ ಈ ನಿರ್ಧಾರಕ್ಕೆ ಬರಲಾಗಿದೆ. ಇದರಿಂದ ವಿಮಾನ ಪ್ರಯಾಣ ದರ ದುಬಾರಿಯಾಗಲಿದೆ. ಇಂತಹ ಕ್ರಮ ಕೈಗೊಂಡ ಮೊದಲ ದೇಶಿ ವಿಮಾನ ಸಂಸ್ಥೆ ಇದಾಗಿದೆ.ನವದೆಹಲಿ: ದೇಶಿ ವಿಮಾನ ಯಾನ ಸಂಸ್ಥೆ ಇಂಡಿಗೊ, ಪ್ರಯಾಣಿಕರಿಗೆ  400ವರೆಗೆ ಇಂಧನ ಸರ್ಚಾರ್ಜ್‌...

ಜಿ.ಎಸ್.ಟಿ ವರಮಾನ ಕುಸಿತ

ಸರಕು ಮತ್ತು ಸೇವಾ ತೆರಿಗೆಯ(ಜಿ.ಎಸ್.ಟಿ) ಮೇ ತಿಂಗಳ ಸಂಗ್ರಹವು 94,016 ಕೋಟಿಗಳಷ್ಟಾಗಿದೆ. ಏಪ್ರೀಲ್ ತಿಂಗಳಲ್ಲಿ 1.03 ಲಕ್ಷ ಕೋಟಿಗಳಷ್ಟು ತೆರಿಗೆ ವರಮಾನ ಸಂಗ್ರಹಗೊಂಡಿತ್ತು.ನವದೆಹಲಿ: ಸರಕು ಮತ್ತು ಸೇವಾ ತೆರಿಗೆಯ(ಜಿ.ಎಸ್.ಟಿ) ಮೇ ತಿಂಗಳ ಸಂಗ್ರಹವು 94,016 ಕೋಟಿಗಳಷ್ಟಾಗಿದೆ. ಏಪ್ರೀಲ್ ತಿಂಗಳಲ್ಲಿ 1.03...

ಸ್ಟಾರ್ಟ್ಅಪ್ ನೆರವು: 100 ಮಹಿಳೆಯರ ಆಯ್ಕೆ

ಈ ಉತ್ತೇಜನ ಯೋಜನೆಗೆ ಗೋಲ್ಡ್‌ಮನ್ ಸ್ಯಾಷ್, ಗ್ಲೋಬಲ್‌ ಬ್ಯಾಂಕ್‌ ಮತ್ತು ಆ್ಯಕ್ಟಿವ್ ಇನ್ವೆಸ್ಟರ್ ಇನ್ ಇಂಡಿಯಾ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಸಹಯೋಗ ನೀಡಿವೆ.ಬೆಂಗಳೂರು: ಬೆಂಗಳೂರಿನ ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನ (ಐಐಎಂಬಿ) ‘ಎನ್.ಎಸ್. ರಾಘವನ್ ಸೆಂಟರ್ ಫಾರ್ ಎಂಟರ್‌ಪ್ರೆನ್ಯುರಲ್‌ ಲರ್ನಿಂಗ್...

ಪಿಎಫ್‌ ಖಾತೆಗೆ ಶೇ 8.55 ಬಡ್ಡಿ

‘ಉದ್ಯೋಗಿಗಳ ಭವಿಷ್ಯನಿಧಿ ಸಂಘಟನೆಯ (ಇಪಿಎಫ್‌ಒ) ಚಂದಾದಾರರ ಖಾತೆಗಳಿಗೆ 2017–18ನೆ ಹಣಕಾಸು ವರ್ಷಕ್ಕೆ ಶೇ 8.55ರಷ್ಟು ಬಡ್ಡಿ ಪಾವತಿಸಲು ಕಾರ್ಮಿಕ ಸಚಿವಾಲಯ ಸೂಚಿಸಿದೆ. ನವದೆಹಲಿ: ‘ಉದ್ಯೋಗಿಗಳ ಭವಿಷ್ಯನಿಧಿ ಸಂಘಟನೆಯ (ಇಪಿಎಫ್‌ಒ) ಚಂದಾದಾರರ ಖಾತೆಗಳಿಗೆ 2017–18 ನೇ ಹಣಕಾಸು ವರ್ಷಕ್ಕೆ ಶೇ 8.55ರಷ್ಟು ಬಡ್ಡಿ  ಪಾವತಿಸಲು...

₹ 14 ಲಕ್ಷ ಕೋಟಿ ವಿದೇಶಿ ನಿಧಿ ಸಂಗ್ರಹ

‘2010 ರಿಂದ 2014ರವರೆಗಿನ ನಾಲ್ಕು ವರ್ಷಗಳ ಅವಧಿಯಲ್ಲಿ ದೇಶಕ್ಕೆ ಹರಿದು ಬಂದಿರುವ ವಿದೇಶಿ ನಿಧಿಗಳಿಗೆ ಹೋಲಿಸಿದರೆ ಇದು ಶೇ 43 ರಷ್ಟು ಹೆಚ್ಚಿಗೆ ಇದೆ’ ಎಂದು ಅವರು ಮಾಹಿತಿ ನೀಡಿದ್ದಾರೆ.ನವದೆಹಲಿ: ‘ನಾಲ್ಕು ವರ್ಷಗಳಲ್ಲಿ ಭಾರತಕ್ಕೆ 14 ಲಕ್ಷ ಕೋಟಿಯಷ್ಟು ವಿದೇಶಿ ನಿಧಿ...

ಐಒಸಿ ಲಾಭ ಶೇ 40 ಏರಿಕೆ

ಭಾರತೀಯ ತೈಲ ನಿಗಮವು (ಐಒಸಿ) 2017–18ರ ನಾಲ್ಕನೇ ತ್ರೈಮಾಸಿಕದಲ್ಲಿ ₹ 5,218 ಕೋಟಿ ನಿವ್ವಳ ಲಾಭ ಗಳಿಸಿದೆ.ನವದೆಹಲಿ: ಭಾರತೀಯ ತೈಲ ನಿಗಮವು (ಐಒಸಿ) 2017–18ರ ನಾಲ್ಕನೇ ತ್ರೈಮಾಸಿಕದಲ್ಲಿ 5,218 ಕೋಟಿ ನಿವ್ವಳ ಲಾಭ ಗಳಿಸಿದೆ. 2016–17ರ ನಾಲ್ಕನೇ ತ್ರೈಮಾಸಿಕದಲ್ಲಿ 3,721 ಕೋಟಿ...

ಇಸ್ರೇಲ್‌ ಜೊತೆ “ಇಂಟೆಲ್‌ ಇಂಡಿಯಾ” ಒಪ್ಪಂದ

ಭಾರತ ಹಾಗೂ ಇಸ್ರೇಲ್‌ನ ನವೋದ್ಯಮಗಳು ಹಾಗೂ ಉದ್ಯಮಗಳ ಪ್ರಗತಿಗೆ ನೆರವಾಗುವ ಹೊಸ ತಂತ್ರಜ್ಞಾನ ಆವಿಷ್ಕಾರ ಒಪ್ಪಂದಕ್ಕೆ ಬೆಂಗಳೂರಿನಲ್ಲಿ ಇರುವ ಇಸ್ರೇಲ್‌ ಕಾನ್ಸುಲೇಟ್‌ ಹಾಗೂ ‘ಇಂಟೆಲ್‌ ಇಂಡಿಯಾ’ ಸಹಿ ಹಾಕಿವೆ.ಬೆಂಗಳೂರು: ಭಾರತ ಹಾಗೂ ಇಸ್ರೇಲ್‌ನ ನವೋದ್ಯಮಗಳು ಹಾಗೂ ಉದ್ಯಮಗಳ ಪ್ರಗತಿಗೆ ನೆರವಾಗುವ ಹೊಸ...

“ಫ್ಲಿ‍‍ಪ್‌ಕಾರ್ಟ್‌”ನಲ್ಲಿನ ಶೇ 20ರಷ್ಟು ಷೇರು ಮಾರಾಟಕ್ಕೆ ಸಾಫ್ಟ್‌ಬ್ಯಾಂಕ್‌ ನಿರ್ಧಾರ

ಫ್ಲಿಪ್‌ಕಾರ್ಟ್‌ನಲ್ಲಿನ ತನ್ನ ಶೇ 20 ರಷ್ಟು ಪಾಲು ಬಂಡವಾಳವನ್ನು ಅಮೆರಿಕದ ರಿಟೇಲ್‌ ಸಂಸ್ಥೆ ವಾಲ್‌ಮಾರ್ಟ್‌ಗೆ ಮಾರಾಟ ಮಾಡಲು ಜಪಾನಿನ ಆರ್ಥಿಕ ಒಕ್ಕೂಟ ಸಾಫ್ಟ್‌ಬ್ಯಾಂಕ್‌ ಗ್ರೂಪ್‌ ಕಾರ್ಪ್‌ ನಿರ್ಧರಿಸಿದೆ. ನವದೆಹಲಿ: ಫ್ಲಿಪ್‌ಕಾರ್ಟ್‌ನಲ್ಲಿನ ತನ್ನ ಶೇ 20 ರಷ್ಟು ಪಾಲು ಬಂಡವಾಳವನ್ನು ಅಮೆರಿಕದ ರಿಟೇಲ್‌ ಸಂಸ್ಥೆ...

Follow Us

0FansLike
2,435FollowersFollow
0SubscribersSubscribe

Recent Posts