ಇ–ಫೈಲಿಂಗ್‌: ‘ಐಟಿಆರ್‌–1’ ಚಾಲನೆ

ಆದಾಯ ತೆರಿಗೆ ಲೆಕ್ಕಪತ್ರ ವಿವರ ಸಲ್ಲಿಸಲು (ಐಟಿ ರಿಟರ್ನ್‌) ವೇತನ ವರ್ಗದವರು ಹೆಚ್ಚಾಗಿ ಬಳಸುವ ‘ಐಟಿಆರ್‌–1’ ಅರ್ಜಿ ನಮೂನೆಗೆ ಆದಾಯ ತೆರಿಗೆ ಇಲಾಖೆಯ ಅಂತರ್ಜಾಲ ತಾಣದಲ್ಲಿ 2018 ಏಪ್ರೀಲ್ 18 ರಿಂದ ಚಾಲನೆ ನೀಡಲಾಗಿದೆ. ನವದೆಹಲಿ: ಆದಾಯ ತೆರಿಗೆ ಲೆಕ್ಕಪತ್ರ ವಿವರ...

ವಿಪ್ರೋ ಸಿಇಒ ಅಬಿದಾಲಿ ವೇತನ 18 ಕೋಟಿ

ದೇಶದ ಮೂರನೇ ಅತಿ ದೊಡ್ಡ ಸಾಫ್ಟ್ ವೇರ್ ರಫ್ತು ಸೇವಾ ಸಂಸ್ಥೆಯಾಗಿರುವ ವಿಪ್ರೋ ಟೆಕ್ನಾಲಜೀಸ್ ನ ಸಿಇಒ ಅಬಿದಾಲಿ ಜೆಡ್ ನಿಮೂಚವಾಲಾ ಅವರ ವೇತನವು ಶೇ34 ರಷ್ಟುಹೆಚ್ಚಳಗೊಂಡಿದೆ. ನವದೆಹಲಿ(ಪಿಟಿಐ): ದೇಶದ ಮೂರನೇ ಅತಿ ದೊಡ್ಡ ಸಾಫ್ಟ್ ವೇರ್ ರಫ್ತು ಸೇವಾ...

2000 ರೂ, ನೋಟಿಗೆ ಬ್ರೇಕ್: ಮುದ್ರಣ ಸ್ಥಗಿತಗೊಳಿಸಿದ ರಿಸರ್ವ್ ಬ್ಯಾಂಕ್

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 2 ಸಾವಿರ ರೂಪಾಯಿ ಮುಖಬೆಲೆಯ ನೋಟು ಮುದ್ರಣವನ್ನು ಸ್ಥಗಿತಗೊಳಿಸಿದೆ. ಪ್ರಸಕ್ತ ವರ್ಷ ನೋಟು ಮುದ್ರಣ ಇಲಾಖೆ 2 ಸಾವಿರ ಮುಖಬೆಲೆಯ ಒಂದು ನೋಟನ್ನೂ ಮುದ್ರಿಸಿಲ್ಲ ಎಂದು ಆರ್​ಬಿಐ ಆರ್​ಟಿಐ ಅರ್ಜಿಗೆ ನೀಡಿರುವ ಉತ್ತರದಲ್ಲಿ ಸ್ಪಷ್ಟಪಡಿಸಿದೆ....

ಕಳ್ಳಸಾಗಣೆ : ಆರ್ಥಿಕತೆಗೆ 3.35 ಲಕ್ಷ ಕೋಟಿ ನಷ್ಟ

ಐದು ಪ್ರಮುಖ ಉದ್ದಿಮೆಗಳಿಗೆ ಸಂಬಂಧಿಸಿದಂತೆ ಮೂರು ವರ್ಷಗಳಲ್ಲಿ ನಡೆದ ಕಳ್ಳಸಾಗಣೆಯಿಂದ ದೇಶಿ ಆರ್ಥಿಕತೆಗೆ 3.35 ಲಕ್ಷ ಕೋಟಿಗಳಷ್ಟು ನಷ್ಟ ಉಂಟಾಗಿದೆ.ನವದೆಹಲಿ: ಐದು ಪ್ರಮುಖ ಉದ್ದಿಮೆಗಳಿಗೆ ಸಂಬಂಧಿಸಿದಂತೆ ಮೂರು ವರ್ಷಗಳಲ್ಲಿ ನಡೆದ ಕಳ್ಳಸಾಗಣೆಯಿಂದ ದೇಶಿ ಆರ್ಥಿಕತೆಗೆ 3.35 ಲಕ್ಷ ಕೋಟಿಗಳಷ್ಟು ನಷ್ಟ...

ಕಾರ್‌, ಬೈಕ್‌ ವಿಮೆ ಪ್ರೀಮಿಯಂ ಏರಿಕೆ

15 ಲಕ್ಷ ರೂ.ಗಳ ವಿಮೆಗೆ 750 ರೂ. ಪ್ರೀಮಿಯಂ ಪಾವತಿಸಬೇಕು. ಮೊದಲು ಕಾರ್‌ ಮಾಲೀಕರು 100 ರೂಪಾಯಿ ಮತ್ತು ದ್ವಿಚಕ್ರ ವಾಹನಗಳ ಮಾಲೀಕರು 50 ರೂ. ಪ್ರೀಮಿಯಂ ಪಾವತಿಸಬೇಕಾಗಿತ್ತು. ಈಗ ಪ್ರೀಮಿಯಂ ಮೊತ್ತ ಗಣನೀಯವಾಗಿ ಏರಿಕೆಯಾಗಿದೆ. ಜತೆಗೆ ಥರ್ಡ್‌ ಪಾರ್ಟಿ...

ನಾಳೆ ಐಟಿ ರಿಟರ್ನ್ಸ್ ಸಲ್ಲಿಕೆಗೆ ಕಡೆ ದಿನ

ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಗೆ ಇನ್ನು ಎರಡು ದಿನಗಳಷ್ಟೇ ಬಾಕಿ ಇದೆ. 31ರ ಕೊನೆಯ ದಿನಾಂಕದವರೆಗೆ ಕಾದು ತಾಂತ್ರಿಕ ಸಮಸ್ಯೆಗಳಲ್ಲಿ ಸಿಲುಕಿ ಪೇಚಾಡುವುದ್ಕಕಿಂತ ಅದಕ್ಕೂ ಮುನ್ನವೇ ರಿಟರ್ನ್ಸ್ ಸಲ್ಲಿಸುವುದು ಸೂಕ್ತ ಎಂದು ತೆರಿಗೆ ತಜ್ಞರು ಕಿವಿಮಾತು ಹೇಳಿದ್ದಾರೆ.ನವದೆಹಲಿ: ಆದಾಯ ತೆರಿಗೆ ರಿಟರ್ನ್ಸ್...

ಶೇ 1ರಷ್ಟು ವಿಪತ್ತು ತೆರಿಗೆ ವಿಧಿಸಲು ಕೇರಳಕ್ಕೆ ಸಮ್ಮತಿ

ಎರಡು ವರ್ಷಗಳವರೆಗೆ ಶೇ 1ರಷ್ಟು ‘ ನೈಸರ್ಗಿಕ ವಿಪತ್ತು ತೆರಿಗೆ’ ವಿಧಿಸಲು ಜಿಎಸ್‌ಟಿ ಮಂಡಳಿಯ ಸಚಿವರ ಸಮಿತಿಯು ಕೇರಳ ರಾಜ್ಯ ಸರ್ಕಾರಕ್ಕೆ ಅನುಮತಿ ನೀಡಿದೆ. ನವದೆಹಲಿ (ಪಿಟಿಐ): ಎರಡು ವರ್ಷಗಳವರೆಗೆ ಶೇ 1ರಷ್ಟು ‘ ನೈಸರ್ಗಿಕ ವಿಪತ್ತು ತೆರಿಗೆ’ ವಿಧಿಸಲು ಜಿಎಸ್‌ಟಿ...

“ಎಲ್‌ಐಸಿ”ಗೆ ಜನರಿಂದ ವರ್ಷಕ್ಕೆ 5,000 ಕೋಟಿ ರೂ. ಗಿಫ್ಟ್‌ !

ಭಾರತೀಯರು ವಿಮೆ ಪಾಲಿಸಿ ಖರೀದಿಸುವುದನ್ನು ಇಷ್ಟ ಪಡುತ್ತಾರೆ. ಭವಿಷ್ಯಕ್ಕೆ ಆಸರೆಯಾಗಲಿ ಎನ್ನುವ ಆಸೆಯಿಂದ ವಿಮೆಯ ಮೊದಲ ಪ್ರೀಮಿಯಂ ಅನ್ನು ಉತ್ಸಾಹದಿಂದ ಕಟ್ಟುವ ಶೇ.25ರಷ್ಟು ಮಂದಿ ಮಾರನೇ ವರ್ಷವೇ ಸುಮ್ಮನಾಗಿ ಬಿಡುತ್ತಾರೆ. ಹೀಗೆ ಪಾಲಿಸಿಗಳು ವ್ಯರ್ಥವಾಗುತ್ತವೆ. ಆದರೆ, ವಿಮೆ ಕಂಪನಿಗಳಿಗೆ ಸಾವಿರಾರು...

ನೇರ ತೆರಿಗೆ ಸಂಗ್ರಹ ಹೆಚ್ಚಳ

ನೇರ ತೆರಿಗೆ ಮತ್ತು ಒಟ್ಟು ಆಂತರಿಕ ಉತ್ಪನ್ನದ (ಜಿಡಿಪಿ) ಅನುಪಾತವು 2017–18ನೆ ಹಣಕಾಸು ವರ್ಷದಲ್ಲಿ ಶೇ 5.98ರಷ್ಟಾಗಿದ್ದು, ಇದು 10 ವರ್ಷಗಳಲ್ಲಿನ ಗರಿಷ್ಠ ಪ್ರಮಾಣವಾಗಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ. ನವದೆಹಲಿ (ಪಿಟಿಐ): ನೇರ ತೆರಿಗೆ ಮತ್ತು ಒಟ್ಟು ಆಂತರಿಕ ಉತ್ಪನ್ನದ...

ಶೇ 5.2ರಷ್ಟು ಭಾರತದ ಜಿಡಿಪಿ: ಆರ್ಥಿಕ ತನಿಖಾ ಘಟಕ (ಇಐಯು) ನಿರೀಕ್ಷೆ

ದೇಶದ ನೈಜ ಆರ್ಥಿಕ ವೃದ್ಧಿ ದರವು ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇ 5.2ರಷ್ಟಿರಲಿದೆ ಎಂದು ಆರ್ಥಿಕ ತನಿಖಾ ಘಟಕ (ಇಐಯು) ಹೇಳಿದೆ.ನವದೆಹಲಿ (ಪಿಟಿಐ): ದೇಶದ ನೈಜ ಆರ್ಥಿಕ ವೃದ್ಧಿ ದರವು ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇ 5.2ರಷ್ಟಿರಲಿದೆ    ಎಂದು...

Follow Us

0FansLike
2,479FollowersFollow
0SubscribersSubscribe

Recent Posts