ಐ.ಟಿ: ಉದ್ಯೋಗ ನೇಮಕ ಹೆಚ್ಚಳ

: ಸ್ವಯಂಚಾಲನೆಯಂತಹ ಹೊಸ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಪರಿಣತರಿಗೆ ಹೆಚ್ಚುತ್ತಿರುವ ಬೇಡಿಕೆಯಿಂದಾಗಿ ಐ.ಟಿ ಕ್ಷೇತ್ರದಲ್ಲಿ ಉದ್ಯೋಗ ಅವಕಾಶಗಳು ಹೆಚ್ಚುತ್ತಿವೆ. ಬೆಂಗಳೂರು: ಸ್ವಯಂಚಾಲನೆಯಂತಹ ಹೊಸ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಪರಿಣತರಿಗೆ ಹೆಚ್ಚುತ್ತಿರುವ ಬೇಡಿಕೆಯಿಂದಾಗಿ ಐ.ಟಿ ಕ್ಷೇತ್ರದಲ್ಲಿ ಉದ್ಯೋಗ ಅವಕಾಶಗಳು ಹೆಚ್ಚುತ್ತಿವೆ. ಐ.ಟಿ ಕ್ಷೇತ್ರದ ಮುಂಚೂಣಿ ಸಂಸ್ಥೆಗಳಾದ ಟಿಸಿಎಸ್‌,...

ಫೇಸ್​ಬುಕ್​, ಗೂಗಲ್​ ಡಿಜಿಟಲ್​ ಜಾಹೀರಾತುಗಳಿಂದ 939 ಕೋಟಿ ರೂ. ತೆರಿಗೆ ಸಂಗ್ರಹಿಸಿದ ಸರ್ಕಾರ

2019ರ ಮಾರ್ಚ್​ 31ರ ಅಂತ್ಯದ ವೇಳೆಗೆ ಆದಾಯ ತೆರಿಗೆ ಇಲಾಖೆ ಡಿಜಿಟಲ್​ ಜಾಹೀರಾತುಗಳಿಂದ 939 ಕೋಟಿ ರೂ. ಸಂಗ್ರಹಿಸಿದೆ. ನವದೆಹಲಿ: ಸಾಮಾಜಿಕ ಜಾಲತಾಣಗಳು ಮತ್ತು ಇಂಟರ್​ನೆಟ್​ ಬಳಕೆ ಇತ್ತೀಚಿನ ದಿನಗಳಲ್ಲಿ ವ್ಯಾಪಕವಾಗಿ ಹೆಚ್ಚುತ್ತಿದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಕಂಪನಿಗಳು ಸಾಮಾಜಿಕ ಜಾಲತಾಣಗಳು,...

ಟಿವಿ, ಸಿಮೆಂಟ್‌ ಮೇಲಿನ ಜಿಎಸ್‌ಟಿ ಇಳಿಕೆ: ಜೇಟ್ಲಿ ವಿಶ್ವಾಸ

ಜಿಎಸ್‌ಟಿ ಸಂಗ್ರಹ ಏರಿಕೆಯಾಗುತ್ತಿರುವುದರಿಂದ ದೊಡ್ಡ ಸ್ಕ್ರೀನ್‌ನ ಟಿ.ವಿ, ಎ.ಸಿ, ಸಿಮೆಂಟ್‌ ಮತ್ತಿತರ ಉತ್ಪನ್ನಗಳ ಮೇಲಿನ ಜಿಎಸ್‌ಟಿ ದರ ಇಳಿಕೆಯಾಗುವ ಅವಕಾಶಗಳಿವೆ ಎಂದು ಕೇಂದ್ರ ಸಚಿವ ಅರುಣ್‌ ಜೇಟ್ಲಿ ಶುಕ್ರವಾರ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇವೆಲ್ಲ ಉತ್ಪನ್ನಗಳು ಶೇ.28ರ ಜಿಎಸ್‌ಟಿ ಶ್ರೇಣಿಯಲ್ಲಿದ್ದು, ತೆರಿಗೆ...

ಫ್ಲಿಪ್‌ಕಾರ್ಟ್‌: ಹೂಡಿಕೆಗೆ ಪೈಪೋಟಿ

ಬೆಂಗಳೂರಿನ ಇ–ಕಾಮರ್ಸ್‌ ದೈತ್ಯ ಸಂಸ್ಥೆ ಫ್ಲಿಪ್‌ಕಾರ್ಟ್‌ನಲ್ಲಿ ಹಣ ಹೂಡಿಕೆ ಮಾಡಲು ಬಹುರಾಷ್ಟ್ರೀಯ ಆನ್‌ಲೈನ್‌ ಮಾರುಕಟ್ಟೆ ಸಂಸ್ಥೆಗಳ ಮಧ್ಯೆ ತೀವ್ರ ಪೈಪೋಟಿ ನಡೆದಿದೆ.ನವದೆಹಲಿ: ಬೆಂಗಳೂರಿನ ಇ–ಕಾಮರ್ಸ್‌ ದೈತ್ಯ ಸಂಸ್ಥೆ "ಫ್ಲಿಪ್‌ಕಾರ್ಟ್‌"ನಲ್ಲಿ ಹಣ ಹೂಡಿಕೆ ಮಾಡಲು ಬಹುರಾಷ್ಟ್ರೀಯ ಆನ್‌ಲೈನ್‌ ಮಾರುಕಟ್ಟೆ ಸಂಸ್ಥೆಗಳ ಮಧ್ಯೆ ತೀವ್ರ...

ಉದ್ಯೋಗಾಕಾಂಕ್ಷಿಗಳಿಗೆ ಸಿಹಿ ಸುದ್ದಿ! ನೇಮಕಾತಿ ಹೆಚ್ಚಳ

ಉದ್ಯೋಗಾಕಾಂಕ್ಷಿಗಳಿಗೆ ಇದು ಸಿಹಿ ಸುದ್ದಿ! ಭಾರತದಲ್ಲಿ ಕಳೆದ ಎರಡು ವರ್ಷಗಳ ಅವಧಿಯಲ್ಲಿಯೇ ಹೆಚ್ಚಿನ ಸಂಖ್ಯೆಯಲ್ಲಿ ಈಗ ಉದ್ಯೋಗಾವಕಾಶಗಳು ಸೃಷ್ಟಿಯಾಗಿದ್ದು, ಕಂಪನಿಗಳಿಂದ ನೇಮಕಾತಿ ಚುರುಕಾಗಿವೆ. ಪ್ರಸಕ್ತ ಸಾಲಿನ ಮೊದಲಾರ್ಧದಲ್ಲಿ ಗಣನೀಯ ಸಂಖ್ಯೆಯಲ್ಲಿ ಕಂಪನಿಗಳು ಉದ್ಯೋಗಿಗಳ ಸೇರ್ಪಡೆಗೆ ಮುಂದಾಗಿವೆ ಎಂದು ಇತ್ತೀಚಿನ ಸಮೀಕ್ಷೆ...

ದೇಶಿ ಕುಬೇರರ ಸಂಖ್ಯೆ ಹೆಚ್ಚಳ

1,000 ಕೋಟಿ ಮತ್ತು ಅದಕ್ಕಿಂತ ಹೆಚ್ಚಿನ ಮೊತ್ತದ ಸಂಪತ್ತು ಹೊಂದಿದ ಭಾರತೀಯರ ಸಂಖ್ಯೆಯಲ್ಲಿ ಶೇ 34ರಷ್ಟು ಹೆಚ್ಚಳ ಕಂಡು ಬಂದಿದೆ. ಮುಂಬೈ (ಪಿಟಿಐ): 1,000 ಕೋಟಿ ಮತ್ತು ಅದಕ್ಕಿಂತ ಹೆಚ್ಚಿನ ಮೊತ್ತದ ಸಂಪತ್ತು ಹೊಂದಿದ ಭಾರತೀಯರ ಸಂಖ್ಯೆಯಲ್ಲಿ ಶೇ 34ರಷ್ಟು ಹೆಚ್ಚಳ...

ವಿಮಾ ಸಂಸ್ಥೆಗಳಲ್ಲಿ ವಾರಸುದಾರರಿಲ್ಲದ 15,167 ಕೋಟಿ ರೂ.

ವಿಮೆ ಮಾಡಿದ ಬಳಿಕ ಅದನ್ನು ಮರೆತುಬಿಟ್ಟಿದ್ದರಿಂದ ಮತ್ತು ವಾರಸುದಾರರಿಗೆ ವಿಮೆಯ ಮಾಹಿತಿಯಿಲ್ಲದೇ ಇರುವುದರಿಂದ ದೇಶದ ಒಟ್ಟು 23 ವಿಮಾ ಸಂಸ್ಥೆಗಳಲ್ಲಿ 15,167 ಕೋಟಿ ರೂ. ವಾರಸುದಾರರಿಲ್ಲದ ಹಣ ಜಮೆಯಾಗಿದೆ ಎಂದು ಐಆರ್‌ಡಿಎಐ ಹೇಳಿದೆ. ಹೊಸದಿಲ್ಲಿ: ವಿಮೆ  ಮಾಡಿದ ಬಳಿಕ ಅದನ್ನು ಮರೆತುಬಿಟ್ಟಿದ್ದರಿಂದ...

ಐ.ಟಿ ರಿಟರ್ನ್‌ ಹೊಸ ಅರ್ಜಿ ನಮೂನೆ

2018–19ರ ಅಂದಾಜು ವರ್ಷದ ಆದಾಯ ತೆರಿಗೆ ಲೆಕ್ಕಪತ್ರ ವಿವರ ಸಲ್ಲಿಸುವ (ಐ.ಟಿ ರಿಟರ್ನ್ಸ್‌ – ಐಟಿಆರ್‌) ಅರ್ಜಿ ನಮೂನೆಗೆ ಸಂಬಂಧಿಸಿದ ಅಧಿಸೂಚನೆಯನ್ನು ನೇರ ತೆರಿಗೆ ಕೇಂದ್ರೀಯ ಮಂಡಳಿ (ಸಿಬಿಡಿಟಿ) ಹೊರಡಿಸಿದೆ.ನವದೆಹಲಿ : 2018–19ರ ಅಂದಾಜು ವರ್ಷದ ಆದಾಯ ತೆರಿಗೆ ಲೆಕ್ಕಪತ್ರ ವಿವರ...

ಬೇನಾಮಿ ಕಂಪನಿಗಳ ವಿರುದ್ಧ ಕೇಂದ್ರದ ಸಮರ: 50 ಸಾವಿರ ಕಂಪನಿಗಳ

ಕಾರ್ಪೊರೇಟ್‌ ವ್ಯವಹಾರಗಳ ಸಚಿವಾಲಯವು ಕಳೆದ ವಾರ 50,000 ಕಂಪನಿಗಳ ನೋಂದಣಿಯನ್ನು ರದ್ದುಪಡಿಸಿದೆ. ನಕಲಿ ಕಂಪನಿಗಳ ವಿರುದ್ಧದ ಕಾರ್ಯಾಚರಣೆ ಮುಂದುವರಿದಿದ್ದು, ಇದರ ಒಂದು ಭಾಗವಾಗಿ ನೋಂದಣಿ ರದ್ದು ನಡೆದಿದೆ. ಹೊಸದಿಲ್ಲಿ : ಕಾರ್ಪೊರೇಟ್‌ ವ್ಯವಹಾರಗಳ ಸಚಿವಾಲಯವು ಕಳೆದ ವಾರ 50,000 ಕಂಪನಿಗಳ ನೋಂದಣಿಯನ್ನು...

ಎನ್‌ಪಿಎಸ್‌: ಕೇಂದ್ರದ ಪಾಲು ಶೇ 14ಕ್ಕೆ ಏರಿಕೆ

ರಾಷ್ಟ್ರೀಯ ಪಿಂಚಣಿ ಯೋಜನೆಗೆ (ಎನ್‌ಪಿಎಸ್‌) ಕೇಂದ್ರ ಸರ್ಕಾರದ ಪಾಲನ್ನು ನೌಕರರ ಮೂಲ ವೇತನದ ಶೇ 14 ರಷ್ಟಕ್ಕೆ ಹೆಚ್ಚಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ ಮೊದಲು ಇದು ಶೇ 10ರಷ್ಟಿತ್ತು ಎಂದು ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಡಿಸೆಂಬರ್...

Follow Us

0FansLike
2,416FollowersFollow
0SubscribersSubscribe

Recent Posts