Thursday, December 12, 2019

8 ಕೈಗಾರಿಕೆಗಳ ಬೆಳವಣಿಗೆ ಕುಸಿತ (ಮಂದಗತಿ ಆರ್ಥಿಕತೆ ಪರಿಣಾಮ: ದಶಕದಲ್ಲೇ ಅತಿ ಕಡಿಮೆ ಮಟ್ಟಕ್ಕೆ ಇಳಿಕೆ)

ಪ್ರಮುಖ ಮೂಲಸೌಕರ್ಯ ವಲಯಗಳ ಉತ್ಪಾದನೆಯು ಸೆಪ್ಟೆಂಬರ್‌ ತಿಂಗಳಲ್ಲಿ ಗಮನಾರ್ಹ ಪ್ರಮಾಣ ಎನ್ನಬಹುದಾದ ಶೇ 5.2ರಷ್ಟು ಕುಸಿತ ಕಂಡಿದೆ.ನವದೆಹಲಿ (ಪಿಟಿಐ): ಪ್ರಮುಖ ಮೂಲಸೌಕರ್ಯ ವಲಯಗಳ ಉತ್ಪಾದನೆಯು ಸೆಪ್ಟೆಂಬರ್‌ ತಿಂಗಳಲ್ಲಿ ಗಮನಾರ್ಹ ಪ್ರಮಾಣ ಎನ್ನಬಹುದಾದ ಶೇ 5.2ರಷ್ಟು ಕುಸಿತ ಕಂಡಿದೆ. ಇದು ದಶಕದಲ್ಲಿನ ಅತಿ...

ಫ್ಲಿಪ್‌ಕಾರ್ಟ್‌: ಹೂಡಿಕೆಗೆ ಪೈಪೋಟಿ

ಬೆಂಗಳೂರಿನ ಇ–ಕಾಮರ್ಸ್‌ ದೈತ್ಯ ಸಂಸ್ಥೆ ಫ್ಲಿಪ್‌ಕಾರ್ಟ್‌ನಲ್ಲಿ ಹಣ ಹೂಡಿಕೆ ಮಾಡಲು ಬಹುರಾಷ್ಟ್ರೀಯ ಆನ್‌ಲೈನ್‌ ಮಾರುಕಟ್ಟೆ ಸಂಸ್ಥೆಗಳ ಮಧ್ಯೆ ತೀವ್ರ ಪೈಪೋಟಿ ನಡೆದಿದೆ.ನವದೆಹಲಿ: ಬೆಂಗಳೂರಿನ ಇ–ಕಾಮರ್ಸ್‌ ದೈತ್ಯ ಸಂಸ್ಥೆ "ಫ್ಲಿಪ್‌ಕಾರ್ಟ್‌"ನಲ್ಲಿ ಹಣ ಹೂಡಿಕೆ ಮಾಡಲು ಬಹುರಾಷ್ಟ್ರೀಯ ಆನ್‌ಲೈನ್‌ ಮಾರುಕಟ್ಟೆ ಸಂಸ್ಥೆಗಳ ಮಧ್ಯೆ ತೀವ್ರ...

ಏಪ್ರೀಲ್ 1 ರಿಂದ ದೀರ್ಘಾವಧಿ ಬಂಡವಾಳ ಗಳಿಕೆಗೆ ತೆರಿಗೆ

ದೀರ್ಘಾವಧಿಯ ಬಂಡವಾಳ ಗಳಿಕೆ ಮೇಲಿನ ತೆರಿಗೆ (ಎಲ್‌ಟಿಸಿಜಿ) ಒಳಗೊಂಡು 2018-19ನೇ ಸಾಲಿನ ಬಜೆಟ್‌ನ ಹಲವು ಪ್ರಸ್ತಾವನೆಗಳು ಭಾನುವಾರದಿಂದಲೇ (ಏಪ್ರಿಲ್‌ 1) ಜಾರಿಗೆ ಬರಲಿವೆ.ನವದೆಹಲಿ: ದೀರ್ಘಾವಧಿಯ ಬಂಡವಾಳ ಗಳಿಕೆ ಮೇಲಿನ ತೆರಿಗೆ (ಎಲ್‌ಟಿಸಿಜಿ) ಒಳಗೊಂಡು 2018-19ನೇ ಸಾಲಿನ ಬಜೆಟ್‌ನ ಹಲವು ಪ್ರಸ್ತಾವನೆಗಳು ಭಾನುವಾರದಿಂದಲೇ...

ದಿವಾಳಿ ಕಾಯ್ದೆ: 2.8 ಲಕ್ಷ ಕೋಟಿ ರೂ. ಸಾಲ ವಸೂಲಿ

ಕೇಂದ್ರ ಸರಕಾರ ಜಾರಿಗೊಳಿಸಿದ ಋುಣಬಾಧ್ಯತೆ ಮತ್ತು ದಿವಾಳಿತನ ಪ್ರಕ್ರಿಯೆ ನೀತಿಯಿಂದ(ಐಬಿಸಿ) ಉತ್ತಮ ಫಲ ದೊರೆಯುತ್ತಿದೆ. ಎರಡು ಬೃಹತ್‌ ಕಂಪನಿಗಳಿಂದ 2.8 ಲಕ್ಷ ಕೋಟಿ ರೂ. ಸಾಲ ವಸೂಲಿಯಾಗಿದೆ ಎಂದು ಕಾರ್ಪೊರೇಟ್‌ ಸಚಿವಾಲಯ ಹೇಳಿದೆ. ಹೊಸದಿಲ್ಲಿ: ಕೇಂದ್ರ ಸರಕಾರ ಜಾರಿಗೊಳಿಸಿದ ಋುಣಬಾಧ್ಯತೆ ಮತ್ತು...

ಜೆಟ್‌ ಏರ್‌ವೇಸ್‌ ಸೇವೆ ತಾತ್ಕಾಲಿಕ ಸ್ಥಗಿತ

ಇಪ್ಪತ್ತೈದು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ಖಾಸಗಿ ವಿಮಾನಯಾನ ಸಂಸ್ಥೆ ಜೆಟ್‌ ಏರ್‌ವೇಸ್‌, ಹಣಕಾಸು ಬಿಕ್ಕಟ್ಟಿನ ಕಾರಣಕ್ಕೆ ಬುಧವಾರ ರಾತ್ರಿಯಿಂದಲೇ ತನ್ನ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವುದಾಗಿ ಪ್ರಕಟಿಸಿದೆ. ಮುಂಬೈ (ಪಿಟಿಐ): ಇಪ್ಪತ್ತೈದು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ಖಾಸಗಿ ವಿಮಾನಯಾನ ಸಂಸ್ಥೆ ಜೆಟ್‌ ಏರ್‌ವೇಸ್‌, ಹಣಕಾಸು...

ಅತಿ ಹೆಚ್ಚು ಮೊಬೈಲ್‌ ಫೋನ್‌ ಉತ್ಪಾದನೆ: ಎರಡನೇ ಸ್ಥಾನದಲ್ಲಿ ಭಾರತ

2014ರಲ್ಲಿ 30 ಲಕ್ಷ ಯುನಿಟ್‌ ಮೊಬೈಲ್‌ ಫೋನ್‌ಗಳ ಉತ್ಪಾದನೆ ಹೊಂದಿದ್ದ ಭಾರತ 2017ರ ಹೊತ್ತಿಗೆ 1.1 ಕೋಟಿ ಮೊಬೈಲ್‌ ಸಾಧನಗಳ ಉತ್ಪಾದನೆ ನಡೆಸಿದೆ.ಜಗತ್ತಿನ ಅತಿ ಹೆಚ್ಚು ಮೊಬೈಲ್‌ ಉತ್ಪಾದನೆ ಮಾಡುವ ರಾಷ್ಟ್ರಗಳ ಪೈಕಿ ಭಾರತ ಎರಡನೇ ಸ್ಥಾನದಲ್ಲಿದೆ. ಈ ಕುರಿತು...

ಏರ್‌ ಇಂಡಿಯಾದ 9,000 ಕೋಟಿ ಮೌಲ್ಯದ ಆಸ್ತಿ ಮಾರಾಟಕ್ಕೆ ಚಿಂತನೆ

ಸಾಲದ ಹೊರೆಯಿಂದ ತತ್ತರಿಸಿರುವ ಏರ್‌ ಇಂಡಿಯಾದ ಭೂಮಿ, ರಿಯಲ್‌ ಎಸ್ಟೇಟ್‌ ಆಸ್ತಿಗಳನ್ನು ಮಾರಾಟ ಮಾಡಿ 9,000 ಕೋಟಿ ರೂ. ಸಂಗ್ರಹಿಸಲು ಕೇಂದ್ರ ಸರಕಾರ ಚಿಂತನೆ ನಡೆಸಿದೆ. ಹೊಸದಿಲ್ಲಿ : ಸಾಲದ ಹೊರೆಯಿಂದ ತತ್ತರಿಸಿರುವ ಏರ್‌ ಇಂಡಿಯಾದ ಭೂಮಿ, ರಿಯಲ್‌ ಎಸ್ಟೇಟ್‌...

ಮ್ಯೂಚುವಲ್ ಫಂಡ್‌ಗಳ ಸೇವಾ ಶುಲ್ಕಕ್ಕೆ ಜಿಎಸ್‌ಟಿ

ಬ್ಯಾಂಕ್‌ಗಳು ತಮ್ಮ ಗ್ರಾಹಕರಿಗೆ ಉಚಿತವಾಗಿ ಒದಗಿಸುವ ಚೆಕ್‌ಬುಕ್‌ ವಿತರಣೆ, ಎಟಿಎಂ ಸೇವೆಗಳಿಗೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಅನ್ವಯಿಸುವುದಿಲ್ಲ ಎಂದು ರೆವಿನ್ಯೂ ಇಲಾಖೆ ಸ್ಪಷ್ಟಪಡಿಸಿದೆ.ನವದೆಹಲಿ :  ಬ್ಯಾಂಕ್‌ಗಳು ತಮ್ಮ ಗ್ರಾಹಕರಿಗೆ ಉಚಿತವಾಗಿ ಒದಗಿಸುವ ಚೆಕ್‌ಬುಕ್‌ ವಿತರಣೆ, ಎಟಿಎಂ ಸೇವೆಗಳಿಗೆ ಸರಕು...

ಹೊಸ ದಾಖಲೆ ಬರೆದ ‘ಕೈಗಾ’ ಸ್ಥಾವರ

ಈ ಘಟಕದಲ್ಲಿ 2016ರ ಮೇ 13ರಂದು ಬೆಳಿಗ್ಗೆ 9.20ಕ್ಕೆ ವಿದ್ಯುತ್ ಉತ್ಪಾದನೆ ಆರಂಭವಾಯಿತು. ಅಂದಿನಿಂದ ನಿರಂತರವಾಗಿ ಚಾಲನೆಯಲ್ಲಿದ್ದು, ರಾಜಸ್ಥಾನದ ರಾವತ್‌ ಭಾಟದಲ್ಲಿರುವ ಅಣು ವಿದ್ಯುತ್ ಕೇಂದ್ರದ ದಾಖಲೆಯನ್ನು ಹಿಂದಿಕ್ಕಿದೆ.ಕಾರವಾರ: ತಾಲ್ಲೂಕಿನ ಕೈಗಾದಲ್ಲಿರುವ ಅಣು ವಿದ್ಯುತ್ ಉತ್ಪಾದನಾ ಸ್ಥಾವರದ ಮೊದಲ ಘಟಕವು 766...

ಅತ್ಯಂತ ವೇಗದ ಆರ್ಥಿಕ ಪ್ರಗತಿ ಕಾಣಲಿದೆ ಭಾರತ : “ಐಎಂಎಫ್‌”

2018ರಲ್ಲಿ ಭಾರತ ಅತ್ಯಂತ ವೇಗವಾಗಿ ಆರ್ಥಿಕ ಪ್ರಗತಿ ಹೊಂದಲಿದೆ ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್‌) ಮತ್ತೊಮ್ಮೆ ಹೇಳಿದೆ. ವಿಶ್ವ ಸಂಸ್ಥೆ: 2018ರಲ್ಲಿ ಭಾರತ ಅತ್ಯಂತ ವೇಗವಾಗಿ ಆರ್ಥಿಕ ಪ್ರಗತಿ ಹೊಂದಲಿದೆ ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್‌) ಮತ್ತೊಮ್ಮೆ ಹೇಳಿದೆ. ಆರ್ಥಿಕ ವೃದ್ಧಿ 2018ರಲ್ಲಿ ಶೇ...

Follow Us

0FansLike
2,478FollowersFollow
0SubscribersSubscribe

Recent Posts