ಪಿಎಫ್‌: ಸ್ವಯಂಚಾಲಿತ ವರ್ಗಾವಣೆ

ಉದ್ಯೋಗಿಗಳು ವೃತ್ತಿ ಅಥವಾ ತಾವು ಕೆಲಸ ಮಾಡುವ ಸಂಸ್ಥೆ ಬದಲಿಸಿದ ಸಂದರ್ಭದಲ್ಲಿ ಭವಿಷ್ಯನಿಧಿಯಲ್ಲಿನ (ಪಿಎಫ್‌) ಮೊತ್ತವು ಸ್ವಯಂಚಾಲಿತವಾಗಿ ಹೊಸ ಖಾತೆಗೆ ವರ್ಗಾವಣೆಯಾಗುವ ಸೌಲಭ್ಯ ಮುಂದಿನ ಹಣ ಕಾಸು ವರ್ಷದಿಂದ ಜಾರಿಗೆ ಬರಲಿದೆ. ನವದೆಹಲಿ (ಪಿಟಿಐ): ಉದ್ಯೋಗಿಗಳು ವೃತ್ತಿ ಅಥವಾ ತಾವು...

ಜಿಎಸ್‌ಟಿ ನೋಂದಣಿಯ ವಿನಾಯ್ತಿ ಮಿತಿ ಏರಿಕೆ ಏಪ್ರಿಲ್‌ನಿಂದ

ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಅನ್ವಯಿಸಿರುವ ಜಿಎಸ್‌ಟಿ ನೋಂದಣಿಯ ವಿನಾಯ್ತಿ ಮಿತಿಯನ್ನು ₹ 20 ಲಕ್ಷದಿಂದ ₹ 40 ಲಕ್ಷಕ್ಕೆ ಹೆಚ್ಚಿಸಿರುವುದನ್ನು ಏಪ್ರಿಲ್‌ 1 ರಿಂದ ಜಾರಿಗೆ ತರುವ ಸಂಬಂಧ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ. ನವದೆಹಲಿ (ಪಿಟಿಐ): ಸಣ್ಣ...

ಒಂದು ಭಾರತ ಒಂದು ಕಾರ್ಡ್ ’ಗೆ ಚಾಲನೆ

ದೇಶಾದ್ಯಂತ ಸಂಚಾರ ವ್ಯವಸ್ಥೆಗೆ ಪಾವತಿ ಮಾಡಬಹುದಾದ ಹಾಗೂ ಶಾಪಿಂಗ್ ಜತೆಗೆ ಹಣ ಪಡೆಯಲು ಕೂಡ ಅನುಕೂಲವಿರುವ ನೂತನ ‘ರಾಷ್ಟ್ರೀಯ ಸಾಮಾನ್ಯ ಸಂಚಾರಿ ಕಾರ್ಡ್ (ಎನ್​ಸಿಎಂಸಿ)’ಗೆ ಪ್ರಧಾನಿ ನರೇಂದ್ರ ಮೋದಿ ಗುಜರಾತಿನಲ್ಲಿ ಚಾಲನೆ ನೀಡಿದ್ದಾರೆ.ಅಹಮದಾಬಾದ್: ದೇಶಾದ್ಯಂತ ಸಂಚಾರ ವ್ಯವಸ್ಥೆಗೆ ಪಾವತಿ ಮಾಡಬಹುದಾದ ಹಾಗೂ...

ಹೊಸ 20 ರೂಪಾಯಿ ಮೌಲ್ಯದ ನಾಣ್ಯ ಬಿಡುಗಡೆ ಮಾಡಿದ ಸರ್ಕಾರ: 27 ಮಿ.ಮೀ. ವ್ಯಾಸದ ನಾಣ್ಯ ಹೇಗಿದೆ ಗೊತ್ತಾ?

ಕೇಂದ್ರ ಸರ್ಕಾರ ಇದೇ ಮೊದಲ ಬಾರಿಗೆ 20 ರೂಪಾಯಿ ಮುಖಬೆಲೆಯ ನಾಣ್ಯವನ್ನು ಚಲಾವಣೆಗೆ ಬಿಡುಗಡೆ ಮಾಡಿದೆ. 10 ರೂಪಾಯಿ ಮೌಲ್ಯದ ನಾಣ್ಯಗಳು ನಕಲಿಯಾಗಿದೆ ಎಂಬ ಭೀತಿಯಲ್ಲಿ ಅದನ್ನು ಸ್ವೀಕರಿಸಲು ಸಾರ್ವಜನಿಕರು ಭಯಪಡುತ್ತಿರುವಾಗಲೇ ಕೇಂದ್ರ ಸರ್ಕಾರ 20 ರೂಪಾಯಿ ಮೌಲ್ಯದ ನಾಣ್ಯವನ್ನು...

ವಿಶ್ವದಲ್ಲಿಯೇ ನಮ್ಮ ದೇಶದಲ್ಲಿ ಮೊಬೈಲ್‌ ಡೇಟಾ ದರ ಅಗ್ಗ

ಮುಕೇಶ್‌ ಅಂಬಾನಿ ಅವರ ರಿಲಯನ್ಸ್‌ ಜಿಯೊ ಪ್ರವೇಶದ ಬಳಿಕ, ಭಾರತದ ಟೆಲಿಕಾಂ ವಲಯದಲ್ಲಿ ಸಂಚಲನವೇ ಆಗಿದೆ. ಹೆಚ್ಚಿನ ಜನರು ಮೊಬೈಲ್‌ ಡೇಟಾ ಬಳಸುತ್ತಿರುವುದು ಒಂದು ಕಡೆಯಾದರೆ, ವಿಶ್ವದಲ್ಲಿಯೇ ಭಾರತದಲ್ಲಿ ಮೊಬೈಲ್‌ ಡೇಟಾ ದರ ಅತಿ ಕಡಿಮೆ ಎಂದು ಅಧ್ಯಯನವೊಂದು ತಿಳಿಸಿದೆ....

2.5 ಲಕ್ಷ ರೂ. ಗೃಹ ಸಾಲ ಸಬ್ಸಿಡಿ 2020ರವರೆಗೆ ವಿಸ್ತರಣೆ

ವಾರ್ಷಿಕ 6ರಿಂದ 18 ಲಕ್ಷ ರೂ. ಆದಾಯ ಇರುವವರಿಗೆ ಹಾಗೂ ಮೊದಲ ಸಲ ಮನೆ ಖರೀದಿಸುವವರಿಗೆ ನೀಡುವ ಗೃಹ ಸಾಲ ಬಡ್ಡಿ ಸಬ್ಸಿಡಿ ಸೌಲಭ್ಯವನ್ನು 2020ರ ಮಾರ್ಚ್‌ ತನಕ ವಿಸ್ತರಿಸಲಾಗಿದೆ. ಮಧ್ಯಮ ವರ್ಗದ ಆದಾಯ ಹೊಂದಿರುವ ಜನತೆಗೆ ಇದು ಅನುಕೂಲಕರವಾಗಲಿದೆ....

ಕೃಷಿ ಆದಾಯಕ್ಕೆ ತೆರಿಗೆ ಇಲ್ಲ; ರಿಟರ್ನ್ಸ್‌ನಲ್ಲಿ ದಾಖಲಿಸಿ

ದೇಶದಲ್ಲಿ ಕೇವಲ ಅಪ್ಪಟ ಕೃಷಿ ಮೂಲದಿಂದ ಮಾತ್ರ ಸಿಗುವ ಆದಾಯಕ್ಕೆ ಯಾವುದೇ ತೆರಿಗೆ ಇರುವುದಿಲ್ಲ. ಅದು ಕೋಟ್ಯಂತರ ರೂ. ಕೃಷಿ ವರಮಾನ ಇದ್ದರೂ, ಅದು ತೆರಿಗೆ ಮುಕ್ತ ಆದಾಯವಾಗಿರುತ್ತದೆ. ಆದರೆ ಒಂದು ವೇಳೆ ನಿಮಗೆ ಕೃಷಿಯೇತರ ವೃತ್ತಿ, ಉದ್ಯೋಗಗಳಿಂದ ಸಂಬಳದ...

ಹೂಡಿಕೆ: ಮುಂಚೂಣಿಗೆ ಬೆಂಗಳೂರು

ಭವಿಷ್ಯದಲ್ಲಿ ಆಸ್ತಿಗಳ ಮೇಲೆ ಬಂಡವಾಳ ಹೂಡಿಕೆ ಆಕರ್ಷಿ ಸುವ ವಿಶ್ವದ ಪ್ರಮುಖ ಐದು ನಗರಗಳಲ್ಲಿ ಬೆಂಗಳೂರು ಮುಂಚೂಣಿಯಲ್ಲಿ ಇರಲಿದೆ ಎಂದು ಜಾಗತಿಕ ಆಸ್ತಿ ಸಲಹಾ ಸಂಸ್ಥೆ ನೈಟ್‌ ಫ್ರ್ಯಾಂಕ್‌ ಹೇಳಿದೆ. ಬೆಂಗಳೂರು: ಭವಿಷ್ಯದಲ್ಲಿ ಆಸ್ತಿಗಳ ಮೇಲೆ ಬಂಡವಾಳ ಹೂಡಿಕೆ ಆಕರ್ಷಿಸುವ ವಿಶ್ವದ...

ಪಿಎಫ್‌: ಮೂಲ ವೇತನದಲ್ಲಿ ವಿಶೇಷ ಭತ್ಯೆ ಸೇರ್ಪಡೆ

ಉದ್ಯೋಗಿಗಳ ವೇತನದಲ್ಲಿ ಭವಿಷ್ಯ ನಿಧಿಯ ಕೊಡುಗೆ ಕಡಿತಗೊಳಿಸುವಾಗ ವಿಶೇಷ ಭತ್ಯೆಗಳನ್ನು ಮೂಲ ವೇತನದಲ್ಲಿ ಸೇರ್ಪಡೆ ಮಾಡಬೇಕು ಎಂದು ಸುಪ್ರೀಂಕೋರ್ಟ್‌ ತಿಳಿಸಿದೆ. ನವದೆಹಲಿ: ಉದ್ಯೋಗಿಗಳ ವೇತನದಲ್ಲಿ ಭವಿಷ್ಯ ನಿಧಿಯ ಕೊಡುಗೆ ಕಡಿತಗೊಳಿಸುವಾಗ ವಿಶೇಷ ಭತ್ಯೆಗಳನ್ನು ಮೂಲ ವೇತನದಲ್ಲಿ ಸೇರ್ಪಡೆ ಮಾಡಬೇಕು ಎಂದು ಸುಪ್ರೀಂಕೋರ್ಟ್‌...

ತೊಗರಿಗೆ ₹6,100 ಬೆಂಬಲ ಬೆಲೆ

ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ (ಎಂಎಸ್‌ಪಿ) ಪ್ರತಿ ಕ್ವಿಂಟಲ್‌ ತೊಗರಿಗೆ ₹6,100 ದರ ನಿಗದಿಪಡಿಸಿ ರಾಜ್ಯ ಸರ್ಕಾರ ಗುರುವಾರ ಆದೇಶ ಹೊರಡಿಸಿದೆ. ಬಾಗಲಕೋಟೆ: ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ (ಎಂಎಸ್‌ಪಿ) ಪ್ರತಿ ಕ್ವಿಂಟಲ್‌ ತೊಗರಿಗೆ 6,100 ದರ ನಿಗದಿಪಡಿಸಿ ರಾಜ್ಯ...

Follow Us

0FansLike
1,560FollowersFollow
0SubscribersSubscribe

Recent Posts