ಉದ್ಯೋಗಿಗಳ ಭವಿಷ್ಯ ನಿಧಿ ಮೇಲಿನ ಬಡ್ಡಿದರ ಹೆಚ್ಚಳ
ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆಯು(ಇಪಿಎಫ್ಒ) ಭವಿಷ್ಯ ನಿಧಿ ಮೇಲಿನ ಬಡ್ಡಿದರವನ್ನು ಶೇ.8.55 ರಿಂದ 8.65ಕ್ಕೆ ಏರಿಕೆ ಮಾಡಿದ್ದು, ಇದರಿಂದಾಗಿ ಆರು ಕೋಟಿ ಚಂದಾದಾರರಿಗೆ ಲಾಭವಾಗಲಿದೆ.ನವದೆಹಲಿ: ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆಯು(ಇಪಿಎಫ್ಒ) ಭವಿಷ್ಯ ನಿಧಿ ಮೇಲಿನ ಬಡ್ಡಿದರವನ್ನು ಶೇ.8.55 ರಿಂದ 8.65ಕ್ಕೆ ಏರಿಕೆ...
ಚಿನ್ನದ ಆಮದು ಇಳಿಕೆ
ದೇಶದ ಚಿನ್ನದ ಆಮದು ಪ್ರಮಾಣವು ಏಪ್ರಿಲ್–ಜನವರಿ ಅವಧಿಯಲ್ಲಿ ಶೇ 5ರಷ್ಟು ಕಡಿಮೆಯಾಗಿ ₹ 1.91 ಲಕ್ಷ ಕೋಟಿಗೆ ತಲುಪಿದೆ.
ನವದೆಹಲಿ (ಪಿಟಿಐ): ದೇಶದ ಚಿನ್ನದ ಆಮದು ಪ್ರಮಾಣವು ಏಪ್ರಿಲ್–ಜನವರಿ ಅವಧಿಯಲ್ಲಿ ಶೇ 5ರಷ್ಟು ಕಡಿಮೆಯಾಗಿ 1.91 ಲಕ್ಷ ಕೋಟಿಗೆ ತಲುಪಿದೆ.
2017–18ರಲ್ಲಿ 2...
ಮಾ.31ರೊಳಗೆ ಆಧಾರ್-ಪ್ಯಾನ್ ಜೋಡಣೆ ಕಡ್ಡಾಯ
ಆದಾಯ ತೆರಿಗೆ ವಿವರ ಸಲ್ಲಿಕೆಗೆ(ಐಟಿಆರ್ ರಿಟರ್ನ್) ಆಧಾರ್ ಮತ್ತು ಪ್ಯಾನ್ ಸಂಖ್ಯೆ ಜೋಡಣೆ ಮಾಡುವುದು ಇನ್ನು ಮುಂದೆ ಕಡ್ಡಾಯವಾಗಿದ್ದು, ಮಾರ್ಚ್ 31ರೊಳಗೆ ಈ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ಕೇಂದ್ರೀಯ ನೇರ ತೆರಿಗೆ ಮಂಡಳಿ(ಸಿಬಿಡಿಟಿ) ತಿಳಿಸಿದೆ. ಹೊಸದಿಲ್ಲಿ: ಆದಾಯ ತೆರಿಗೆ...
ಕೈಗಾರಿಕಾ ಪ್ರಗತಿ ಕುಸಿತ (ಗಣಿಗಾರಿಕೆ, ತಯಾರಿಕಾ ವಲಯದಲ್ಲಿನ ಕಳಪೆ ಸಾಧನೆ)
ಕೈಗಾರಿಕೆಗಳ ಉತ್ಪಾದನಾ ಬೆಳವಣಿಗೆಯು ಡಿಸೆಂಬರ್ ತಿಂಗಳಲ್ಲಿ ಶೇ 2.4ರಷ್ಟಕ್ಕೆ ಕುಸಿತ ಕಂಡಿದೆ.ಕೈಗಾರಿಕಾ ತಯಾರಿಕಾ ಸೂಚ್ಯಂಕದಲ್ಲಿ (ಐಐಪಿ) ಅಳೆಯಲಾಗುವ ಕಾರ್ಖಾನೆಗಳ ಉತ್ಪಾದನೆಯು, ಹಿಂದಿನ ವರ್ಷದ ಇದೇ ಅವಧಿಯಲ್ಲಿ ಶೇ 7.3ರಷ್ಟಿತ್ತು. ಈ ವರ್ಷ, ಗಣಿಗಾರಿಕೆ ವಲಯ ಮತ್ತು ತಯಾರಿಕಾ ವಲಯದಲ್ಲಿನ ಕಳಪೆ...
ಉಡುಗಿದ ಉದ್ದಿಮೆಗಳ ಉತ್ಸಾಹ :ಭಾರತೀಯ ರಿಸರ್ವ್ ಬ್ಯಾಂಕ್ನ ಸಮೀಕ್ಷೆಯಲ್ಲಿ ಬೆಳಕಿಗೆ
ದೇಶದ ಪ್ರಮುಖ ಸರಕು ತಯಾರಿಕಾ ಉದ್ದಿಮೆಗಳಲ್ಲಿ ವಹಿವಾಟಿಗೆ ಸಂಬಂಧಿಸಿದ ಉತ್ಸಾಹ ಕಡಿಮೆಯಾಗಿರುವುದು ಭಾರತೀಯ ರಿಸರ್ವ್ ಬ್ಯಾಂಕ್ನ ಸಮೀಕ್ಷೆಯಲ್ಲಿ ತಿಳಿದು ಬಂದಿದೆ.
ನವದೆಹಲಿ: ದೇಶದ ಪ್ರಮುಖ ಸರಕು ತಯಾರಿಕಾ ಉದ್ದಿಮೆಗಳಲ್ಲಿ ವಹಿವಾಟಿಗೆ ಸಂಬಂಧಿಸಿದ ಉತ್ಸಾಹ ಕಡಿಮೆಯಾಗಿರುವುದು ಭಾರತೀಯ ರಿಸರ್ವ್ ಬ್ಯಾಂಕ್ನ ಸಮೀಕ್ಷೆಯಲ್ಲಿ ತಿಳಿದು...
2017-18ರ ಸಾಲಿನ ಜಿಡಿಪಿ ಶೇ.7.2ಕ್ಕೆ ಪರಿಷ್ಕರಣೆ : ಕೇಂದ್ರ ಸರ್ಕಾರ
ಸರಕಾರ 2017-18ರ ಸಾಲಿನ ಆರ್ಥಿಕ ಬೆಳವಣಿಗೆಯ ದರವನ್ನು (ಜಿಡಿಪಿ) ಶೇ.6.7ರಿಂದ ಶೇ.7.2ಕ್ಕೆ ಮೇಲ್ಮುಖವಾಗಿ ಪರಿಷ್ಕರಿಸಿದೆ.ಹೊಸದಿಲ್ಲಿ : ಸರಕಾರ 2017-18ರ ಸಾಲಿನ ಆರ್ಥಿಕ ಬೆಳವಣಿಗೆಯ ದರವನ್ನು (ಜಿಡಿಪಿ) ಶೇ.6.7ರಿಂದ ಶೇ.7.2ಕ್ಕೆ ಮೇಲ್ಮುಖವಾಗಿ ಪರಿಷ್ಕರಿಸಿದೆ. ಈ ಹಿಂದೆ ಶೇ.6.7ಕ್ಕೆ ಅಂದಾಜಿಸಲಾಗಿತ್ತು. 2016-17ರ ಜಿಡಿಪಿ 121 ಲಕ್ಷ...
ವೇತನದಾರರ ತೆರಿಗೆ ಹೊರೆ ಇಳಿಕೆ(2.5 ಲಕ್ಷದಿಂದ ₹5 ಲಕ್ಷಕ್ಕೆ ಏರಿಕೆ, ಮೌಲ್ಯ ನಿರ್ಧಾರಿತ ಬಾಡಿಗೆ ಮೇಲಿನ ತೆರಿಗೆ ಕಡಿತ)
ಕೇಂದ್ರ ಸರ್ಕಾರ ಮಧ್ಯಂತರ ಬಜೆಟ್ನಲ್ಲಿ ಮಧ್ಯಮವರ್ಗದ ತೆರಿಗೆ ಹೊರೆಯನ್ನು ತಗ್ಗಿಸಿದೆ. ವೈಯಕ್ತಿಕ ಆದಾಯ ತೆರಿಗೆ ಮಿತಿಯನ್ನು ₹2.5 ಲಕ್ಷದಿಂದ ₹ 5 ಲಕ್ಷಕ್ಕೆ ಹೆಚ್ಚಿಸಲಾಗಿದ್ದು, ಮುಂದಿನ ಹಣಕಾಸು ವರ್ಷದಿಂದ ಈ ಪ್ರಯೋಜನ ದೊರೆಯಲಿದೆ.
ನವದೆಹಲಿ (ಪಿಟಿಐ): ಕೇಂದ್ರ ಸರ್ಕಾರ ಮಧ್ಯಂತರ ಬಜೆಟ್ನಲ್ಲಿ...
ವಿಶ್ವದ ಮುಂಚೂಣಿ 100 ಬ್ರ್ಯಾಂಡ್ಗಳ ಸಾಲಿಗೆ ಟಾಟಾ ಸನ್ಸ್
ವಿಶ್ವದ ಮುಂಚೂಣಿ 100 ಮೌಲ್ಯಯುತ ಬ್ರ್ಯಾಂಡ್ಗಳ ಸಾಲಿಗೆ ಟಾಟಾ ಬ್ರ್ಯಾಂಡ್ ಸೇರ್ಪಡೆಯಾಗಿದೆ.
ಮುಂಬೈ: ವಿಶ್ವದ ಮುಂಚೂಣಿ 100 ಮೌಲ್ಯಯುತ ಬ್ರ್ಯಾಂಡ್ಗಳ ಸಾಲಿಗೆ ಟಾಟಾ ಬ್ರ್ಯಾಂಡ್ ಸೇರ್ಪಡೆಯಾಗಿದೆ.
ದಾವೋಸ್ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆಯ ಸಮಾವೇಶದ ಸಂದರ್ಭದಲ್ಲಿ ಬಿಡುಗಡೆ ಮಾಡಲಾದ ಜಾಗತಿಕ ಮಟ್ಟದಲ್ಲಿ ಕಾರ್ಪೊರೇಟ್ಗಳ...
ಇ–ವಾಹನ ಬಿಡಿಭಾಗ ಆಮದು ಸುಂಕ ಇಳಿಕೆ
2019 ಜನೇವರಿ 30 ರ ಬುಧವಾರದಿಂದಲೇ ಜಾರಿಗೆ ಬರುವಂತೆ ವಿದ್ಯುತ್ ಚಾಲಿತ ವಾಹನಗಳ ಬಿಡಿಭಾಗಗಳ ಮೇಲಿನ ಆಮದು ಸುಂಕವನ್ನು ತಗ್ಗಿಸಲಾಗಿದೆ. ಶೇ 15 ರಿಂದ ಶೇ 30ರವರೆಗಿದ್ದ ಸುಂಕವು ಕ್ರಮವಾಗಿ ಶೇ 10 ರಿಂದ ಶೇ 15ಕ್ಕೆ ಇಳಿಕೆಯಾಗಿದೆ.ನವದೆಹಲಿ...
ಇ-ಕಾಮರ್ಸ್ಗೆ ರಿಲಯನ್ಸ್
ಏಷ್ಯಾದ ನಂ.1 ಶ್ರೀಮಂತ ಮುಖೇಶ್ ಅಂಬಾನಿ ಹೊಸ ಇ-ಕಾಮರ್ಸ್ ಕಂಪನಿ ಆರಂಭಿಸುವುದಾಗಿ ಹೇಳಿದ್ದಾರೆ. ಗುಜರಾತಿನಲ್ಲಿ ಮೊದಲು ವಹಿವಾಟು ಆರಂಭಿಸಿ ನಂತರ ದೇಶಾದ್ಯಂತ ವಿಸ್ತರಣೆ ಮಾಡಲಾಗುವುದು ಎಂದು ಅವರು ಸುಳಿವು ನೀಡಿದ್ದಾರೆ. ಸೂರತ್: ಏಷ್ಯಾದ ನಂ.1 ಶ್ರೀಮಂತ ಮುಖೇಶ್ ಅಂಬಾನಿ ಹೊಸ ಇ-ಕಾಮರ್ಸ್...