ವಾಯುಪಡೆಗೆ ಸ್ಪೈಸ್​ 2000 ಬಾಂಬ್​ ಬಲ; ಗ್ವಾಲಿಯರ್​ ತಲುಪಿದ ‘ಬಾಲಾಕೋಟ್​’ ಬಾಂಬ್​ನ ಮೊದಲ ಬ್ಯಾಚ್​

ಭಾರತ ಸರ್ಕಾರವು ಇಸ್ರೇಲ್​ನಿಂದ 100 ಕ್ಕೂ ಹೆಚ್ಚು ಸ್ಪೈಸ್​ 2000 ಬಾಂಬ್​ ಖರೀದಿಸಲು ಒಪ್ಪಂದ ಮಾಡಿಕೊಳ್ಳಲಾಗಿತ್ತು. ಒಪ್ಪಂದದಂತೆ ಮೊದಲ ಬ್ಯಾಚ್​ನ ಬಾಂಬ್​ಗಳು ವಾಯುಪಡೆಗೆ ಹಸ್ತಾಂತರವಾಗಿವೆ.ಗ್ವಾಲಿಯರ್​: ಪಾಕಿಸ್ತಾನದ ಬಾಲಾಕೋಟ್​ನಲ್ಲಿ ಜೈಷ್​ ಎ ಮೊಹಮದ್​ ಉಗ್ರರ ನೆಲೆಯನ್ನು ಧ್ವಂಸಗೊಳಿಸಲು ಇಸ್ರೇಲ್​ ನಿರ್ಮಿತ ಶಕ್ತಿಶಾಲಿ ಸ್ಪೈಸ್​...

ಚೀನಾ ಜಲ ವಿಮಾನದ ಪರೀಕ್ಷಾರ್ಥ ಹಾರಾಟ ಯಶಸ್ವಿ

ಚೀನಾ ಸೇನೆಯ ಬಲ ಹೆಚ್ಚಿಸಿದ ಜಲಡ್ರ್ಯಾಗನ್:- ಎಜಿ600ಗೆ ಕುನ್‌ಲಾಂಗ್ ಎಂದು ಸಂಕೇತನಾಮ ಇಡಲಾಗಿದೆ. ಕುನ್‌ಲಾಂಗ್‌ನ ಅರ್ಥ ಜಲಡ್ರ್ಯಾಗನ್‌ ಎಂದು. ಈ ವಿಮಾನವನ್ನು ರಕ್ಷಣಾ ಕಾರ್ಯಾಚರಣೆ ಮತ್ತು ಬೆಂಕಿ ನಂದಿಸುವ ಕಾರ್ಯಾಚರಣೆಗಳಿಗೆ ಬಳಸುವುದಾಗಿ ಚೀನಾ ಹೇಳಿದೆ. ಆದರೆ, ವಿಮಾನದ ವಿನ್ಯಾಸ ಮತ್ತು...

ರಕ್ಷಣಾ ವೆಚ್ಚ: ಭಾರತಕ್ಕೆ ಐದನೇ ಸ್ಥಾನ

‘ರಕ್ಷಣಾ ಕ್ಷೇತ್ರದಲ್ಲಿ ಅತಿ ಹೆಚ್ಚು ವೆಚ್ಚ ಮಾಡುವ ಮೊದಲ ಐದು ರಾಷ್ಟ್ರಗಳ ಸಾಲಿನಲ್ಲಿ ಭಾರತ ಸ್ಥಾನ ಪಡೆದಿದೆ. 2017ನೇ ಸಾಲಿನಲ್ಲಿ ಭಾರತವು ರಕ್ಷಣಾ ಕ್ಷೇತ್ರದಲ್ಲಿ ಬ್ರಿಟನ್‌ಗಿಂತಲೂ ಹೆಚ್ಚು ವೆಚ್ಚ ಮಾಡಿದೆ’ ಎಂದು ಇಂಟರ್‌ನ್ಯಾಷನಲ್ ಇನ್‌ಸ್ಟಿಟ್ಯೂಟ್ ಫಾರ್ ಸ್ಟ್ರಾಟೆಜಿಕ್ ಸ್ಟಡೀಸ್...

ಭಾರತಕ್ಕೆ ರಫೇಲ್‌: ಸರಣಿಯ ಮೊದಲ ಯುದ್ಧ ವಿಮಾನ ಹಸ್ತಾಂತರ

ಫ್ರಾನ್ಸ್‌ನ ಡಾಸೋ ಏವಿಯೇಷನ್ ಕಂಪನಿ ನಿರ್ಮಿತ ಮೊದಲ ರಫೇಲ್ ಯುದ್ಧ ವಿಮಾನವನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಅಕ್ಟೋಬರ್ 8 ರ ಮಂಗಳವಾರ ಇಲ್ಲಿ ಅಧಿಕೃತವಾಗಿ ಪಡೆದುಕೊಂಡರು. ಹಸ್ತಾಂತರ ಪ್ರಕ್ರಿಯೆಯಲ್ಲಿ ಫ್ರಾನ್ಸ್ ರಕ್ಷಣಾ ಸಚಿವ ಫ್ಲೋರೆನ್ಸ್ ಪಾರ್ಲಿ...

ಭಾರತೀಯ ವಾಯುಪಡೆಯಿಂದ “ವಾಯುಪ್ರದೇಶ ನಿರ್ಬಂಧ ತೆರವು”

ಬಾಲಾಕೋಟ್‌ ಮೇಲೆ ವಾಯುದಾಳಿ ನಡೆಸಿದ ನಂತರ ಭಾರತೀಯ ವಾಯುಪ್ರದೇಶದ ಮೇಲೆ ವಿಧಿಸಿದ್ದ ಎಲ್ಲ ತಾತ್ಕಾಲಿಕ ನಿರ್ಬಂಧಗಳನ್ನು ಭಾರತೀಯ ವಾಯುಪಡೆ ತೆರವುಗೊಳಿಸಿದೆ. ನವದೆಹಲಿ (ಪಿಟಿಐ): ಬಾಲಾಕೋಟ್‌ ಮೇಲೆ ವಾಯುದಾಳಿ ನಡೆಸಿದ ನಂತರ ಭಾರತೀಯ ವಾಯುಪ್ರದೇಶದ ಮೇಲೆ ವಿಧಿಸಿದ್ದ ಎಲ್ಲ ತಾತ್ಕಾಲಿಕ ನಿರ್ಬಂಧಗಳನ್ನು ಭಾರತೀಯ...

ಭಾರತಕ್ಕೆ ಎಫ್‌–16 ಯುದ್ಧ ವಿಮಾನ

ಭಾರತಕ್ಕೆ ಎಫ್–16 ಹಾಗೂ ಎಫ್–18 ಯುದ್ಧ ವಿಮಾನಗಳನ್ನು ಮಾರಾಟ ಮಾಡಲು ಹಾಗೂ ವರ್ಗೀಕೃತ ದಾಖಲೆಗಳನ್ನು ಹಂಚಿಕೊಳ್ಳಲು ಅಗತ್ಯವಿರುವ ರಕ್ಷಣಾ ಒಪ್ಪಂದಗಳನ್ನು ಪೂರ್ಣಗೊಳಿಸಲು ಅಮೆರಿಕ ಆಸಕ್ತಿ ತೋರಿಸಿದೆ.ಭಾರತಕ್ಕೆ ಎಫ್–16 ಹಾಗೂ ಎಫ್–18 ಯುದ್ಧ ವಿಮಾನಗಳನ್ನು ಮಾರಾಟ ಮಾಡಲು ಹಾಗೂ ವರ್ಗೀಕೃತ ದಾಖಲೆಗಳನ್ನು...

ಭಾರತಕ್ಕಾಗಿ ರಷ್ಯಾದಿಂದ ಕೆಎ 226 ಟಿ ಹೆಲಿಕಾಫ್ಟರ್ ವಿನ್ಯಾಸ

ಪ್ರಧಾನಿ ನರೇಂದ್ರ ಮೋದಿ ಅವರ ರಷ್ಯಾ ಪ್ರವಾಸ ಆರಂಭವಾದ ಬೆನ್ನಲ್ಲೇ ರಷ್ಯಾ ಮೂಲದ ಹೆಲಿಕಾಪ್ಟರ್ ತಯಾರಿಕಾ ಸಂಸ್ಥೆ ಭಾರತಕ್ಕಾಗಿ ವಿಶೇಷ ವಿನ್ಯಾಸದ ಹೆಲಿಕಾಪ್ಟರ್ ನಿರ್ಮಿಸುತ್ತಿರುವುದಾಗಿ ಹೇಳಿದೆ.ಮಾಸ್ಕೋ: ಪ್ರಧಾನಿ ನರೇಂದ್ರ ಮೋದಿ ಅವರ ರಷ್ಯಾ ಪ್ರವಾಸ ಆರಂಭವಾದ ಬೆನ್ನಲ್ಲೇ ರಷ್ಯಾ ಮೂಲದ ಹೆಲಿಕಾಪ್ಟರ್...

‘ತೇಜಸ್‌’ ನೌಕಾಪಡೆ ಆವೃತ್ತಿಯ ಪರೀಕ್ಷೆ ಯಶಸ್ವಿ (ವಿಮಾನವಾಹಕ ಹಡಗಿನಲ್ಲಿ ಇಳಿಯಲು ಇನ್ನೊಂದೇ ಹೆಜ್ಜೆ ಬಾಕಿ)

ದೇಶದಲ್ಲೇ ಅಭಿವೃದ್ಧಿಪಡಿಸಲಾದ ಲಘು ಯುದ್ಧ ವಿಮಾನ ‘ತೇಜಸ್‌’ನ ನೌಕಾಪಡೆ ಆವೃತ್ತಿ ಸಿದ್ಧವಾಗಿದೆ. ಈ ವಿಮಾನವು ‘ಅರೆಸ್ಟ್‌ ಲ್ಯಾಂಡಿಂಗ್‌’ (ನಿರ್ಬಂಧಿತ ಇಳಿಕೆ) ಪರೀಕ್ಷೆಯಲ್ಲಿ ಯಶಸ್ವಿಯಾಗಿದ್ದು, ಯುದ್ಧ ವಿಮಾನದ ಸ್ವದೇಶಿ ನಿರ್ಮಾಣ ಕ್ಷೇತ್ರದಲ್ಲಿ ಇದೊಂದು ದೊಡ್ಡ ಹೆಜ್ಜೆಯಾಗಿದೆ.ನವದೆಹಲಿ: ದೇಶದಲ್ಲೇ ಅಭಿವೃದ್ಧಿಪಡಿಸಲಾದ ಲಘು ಯುದ್ಧ ವಿಮಾನ...

ಭಾರತೀಯ ನೌಕಾಪಡೆಗೆ ಭಾರಿ ಬಲ : ಐಎನ್‌ಎಸ್ ನೀಲಗಿರಿ, ಖಾಂಡೇರಿಗೆ ಚಾಲನೆ

ಇದು ಭಾರತೀಯ ನೌಕಾಪಡೆಗೆ ಸ್ಮರಣೀಯ ದಿನ. ಅತ್ಯಾ ಧುನಿಕ ಸಮರನೌಕೆ ‘ಐಎನ್‌ಎಸ್ ನೀಲ ಗಿರಿ’ ಹಾಗೂ ಸ್ಕಾರ್ಪೀನ್ ಸರಣಿಯ ಜಲಾಂತರ್ಗಾಮಿ ‘ಐಎನ್‌ಎಸ್ ಖಾಂಡೇರಿ’ ನೌಕಾಪಡೆಯ ಸೇವೆಗೆ ಸೆಪ್ಟೆಂಬರ್ 28 ರ ಶನಿವಾರ ನಿಯೋಜನೆಗೊಂಡವು. ಅತಿ ದೊಡ್ಡ ಹಡಗುಜೆಟ್ಟಿಯನ್ನು ಉದ್ಘಾಟಿಸ ಲಾಯಿತು.ಮುಂಬೈ:...

ನೌಕಾಪಡೆಗೆ ಅತ್ಯಾಧುನಿಕ ಐಎನ್​ಎಸ್​ ಖಂಡೇರಿ ಬಲ: ವಿಶೇಷತೆಗಳೇನು ಗೊತ್ತಾ ?

ಸ್ವದೇಶಿ ನಿರ್ಮಿತ ಸ್ಕಾರ್ಪಿಯನ್ ದರ್ಜೆಯ ಜಲಂತರ್ಗಾಮಿ ಐಎನ್​ಎಸ್​ ಖಂಡೇರಿ ಸೆಪ್ಟೆಂಬರ್ 28 ರ ಶನಿವಾರ ನೌಕಾ ಪಡೆ ಸೇವೆಗೆ ಸೇರ್ಪಡೆಯಾಗಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಖಂಡೇರಿಯನ್ನು ನೌಕಾಪಡೆ ಸೇವೆಗೆ ಸಮರ್ಪಿಸಿದರು. ಮುಂಬೈ: ಸ್ವದೇಶಿ ನಿರ್ಮಿತ ಸ್ಕಾರ್ಪಿಯನ್ ದರ್ಜೆಯ ಜಲಂತರ್ಗಾಮಿ ಐಎನ್​ಎಸ್​...

Follow Us

0FansLike
2,428FollowersFollow
0SubscribersSubscribe

Recent Posts