ಅಗ್ನಿ III ಅಣ್ವಸ್ತ್ರ ಕ್ಷಿಪಣಿ ಯಶಸ್ವೀ ರಾತ್ರಿ ಪರೀಕ್ಷೆ

ಅಣ್ವಸ್ತ್ರವನ್ನು ಹೊತ್ತೊಯ್ಯಬಲ್ಲ ಸಾಮರ್ಥ್ಯವನ್ನು ಹೊಂದಿರುವ ಅಗ್ನಿ- III ಬ್ಯಾಲಿಸ್ಟಿಕ್ ಕ್ಷಿಪಣಿಯ ಪರೀಕ್ಷೆಯನ್ನು ಒಡಿಶಾ ಕರಾವಳಿಯ ಅಬ್ದುಲ್ ಕಲಾಂ ದ್ವೀಪದಿಂದ ನವೆಂಬರ್ 30 ರ ಶನಿವಾರ ಯಶಸ್ವಿಯಾಗಿ ಪ್ರಯೋಗಿಸಲಾಗಿದೆ. ಈ ಪರೀಕ್ಷೆಯ ಇನ್ನೊಂದು ವಿಶೇಷವೆಂದರೆ ರಾತ್ರಿ ವೇಳೆಯಲ್ಲಿ ಈ ಪರೀಕ್ಷೆಯನ್ನು ನಡೆಸಿರುವುದು....

ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆ “ಎಲ್ಒಸಿ”ಯಲ್ಲಿ ಇಸ್ರೇಲ್ ಕ್ಷಿಪಣಿ

ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆಯಲ್ಲಿ ಭದ್ರತಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲು ಭಾರತೀಯ ಸೇನೆಯು ಇಸ್ರೇಲ್‌ ನಿರ್ಮಿತ ಕ್ಷಿಪಣಿಗಳನ್ನು (ಎಟಿಜಿಎಂಎಸ್‌) ನಿಯೋಜಿಸಿದೆ. ಜಮ್ಮು, ಶ್ರೀನಗರ (ಪಿಟಿಐ/ರಾಯಿಟರ್ಸ್‌): ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆಯಲ್ಲಿ ಭದ್ರತಾ ವ್ಯವಸ್ಥೆಯನ್ನು ಮತ್ತಷ್ಟು...

ಮೊದಲ ಸ್ವದೇಶಿ ಜಲಾಂತರ್ಗಾಮಿ ನೌಕೆ ಲೋಕಾರ್ಪಣೆ

ಜಲಾಂತರ್ಗಾಮಿ ನೌಕೆ ಐಎನ್ಎಸ್ ಕಲ್ವಾರಿಯನ್ನು ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆಗೊಳಿಸಿ, ಈ ನೌಕೆಯು ಭಯೋತ್ಪಾದನೆ ಮಟ್ಟ ಹಾಕಲು ಮತ್ತು ಶತ್ರುಗಳನ್ನು ಸದೆಬಡಿಯಲು ನೆರವಾಗುತ್ತದೆ ಎಂದು ಹೇಳಿದರು.ಮುಂಬೈನ ಮಜಗಾನ್‌ ಡಾಕ್ ಯಾರ್ಡ್​ನಲ್ಲಿ ದೇಶದ ಮೊದಲ ಸ್ವದೇಶಿ ನಿರ್ಮಿತ ಸ್ಕಾರ್ಪಿನ್ ವರ್ಗದ ಜಲಾಂತರ್ಗಾಮಿ...

ನಾಗ್‌ ಕ್ಷಿಪಣಿ ಪರೀಕ್ಷೆ ಯಶಸ್ವಿ

ಯುದ್ಧ ಟ್ಯಾಂಕ್‌ಗಳನ್ನು ಹೊಡೆದುರುಳಿಸಬಲ್ಲ ಸಾಮರ್ಥ್ಯ‌ದ ಮೂರನೇ ತಲೆಮಾರಿನ ಶಕ್ತಿಶಾಲಿ 'ನಾಗ್‌' ಕ್ಷಿಪಣಿಗಳ ಪರೀಕ್ಷಾರ್ಥ ಪ್ರಯೋಗ ರಾಜಸ್ಥಾನದ ಪೊಖ್ರಣ್‌ನಲ್ಲಿ ಯಶಸ್ವಿಯಾಗಿ ನಡೆದಿದೆ. ಜೈಪುರ: ಯುದ್ಧ ಟ್ಯಾಂಕ್‌ಗಳನ್ನು ಹೊಡೆದುರುಳಿಸಬಲ್ಲ ಸಾಮರ್ಥ್ಯ‌ದ ಮೂರನೇ ತಲೆಮಾರಿನ ಶಕ್ತಿಶಾಲಿ 'ನಾಗ್‌' ಕ್ಷಿಪಣಿಗಳ ಪರೀಕ್ಷಾರ್ಥ ಪ್ರಯೋಗ ರಾಜಸ್ಥಾನದ ಪೊಖ್ರಣ್‌ನಲ್ಲಿ ಯಶಸ್ವಿಯಾಗಿ...

ಭಾರತಕ್ಕೆ ರಫೇಲ್‌: ಸರಣಿಯ ಮೊದಲ ಯುದ್ಧ ವಿಮಾನ ಹಸ್ತಾಂತರ

ಫ್ರಾನ್ಸ್‌ನ ಡಾಸೋ ಏವಿಯೇಷನ್ ಕಂಪನಿ ನಿರ್ಮಿತ ಮೊದಲ ರಫೇಲ್ ಯುದ್ಧ ವಿಮಾನವನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಅಕ್ಟೋಬರ್ 8 ರ ಮಂಗಳವಾರ ಇಲ್ಲಿ ಅಧಿಕೃತವಾಗಿ ಪಡೆದುಕೊಂಡರು. ಹಸ್ತಾಂತರ ಪ್ರಕ್ರಿಯೆಯಲ್ಲಿ ಫ್ರಾನ್ಸ್ ರಕ್ಷಣಾ ಸಚಿವ ಫ್ಲೋರೆನ್ಸ್ ಪಾರ್ಲಿ...

ಭಾರತದ ನೌಕಾಪಡೆ ಸೇರಲಿವೆ 56 ಯುದ್ಧನೌಕೆ–ಸಬ್‌ಮೆರಿನ್‌ (ಚೀನಾದ ಪ್ರಾಬಲ್ಯಕ್ಕೆ ಸೆಡ್ಡು ಹೊಡೆಯುವ ಉದ್ದೇಶ)

ಭಾರತೀಯ ನೌಕಾಪಡೆಗೆ ಶೀಘ್ರದಲ್ಲಿಯೇ 56 ಯುದ್ಧನೌಕೆಗಳು ಮತ್ತು ಸಬ್‌ಮೆರಿನ್‌ಗಳು ಸೇರ್ಪಡೆಯಾಗಲಿವೆ’ ಎಂದು ನೌಕಾಪಡೆ ಮುಖ್ಯಸ್ಥ ಅಡ್ಮಿರಲ್‌ ಸುನೀಲ್‌ ಲಾಂಬಾ ಡಿಸೆಂಬರ್ 3 ರ ಸೋಮವಾರ ಹೇಳಿದ್ದಾರೆ. ನವದೆಹಲಿ (ಪಿಟಿಐ): ‘ಭಾರತೀಯ ನೌಕಾಪಡೆಗೆ ಶೀಘ್ರದಲ್ಲಿಯೇ 56 ಯುದ್ಧನೌಕೆಗಳು ಮತ್ತು ಸಬ್‌ಮೆರಿನ್‌ಗಳು...

ಸುಖೋಯ್ ಯುದ್ಧ ವಿಮಾನಕ್ಕೆ ಬ್ರಹ್ಮೋಸ್ ಕ್ಷಿಪಣೆ ಜೋಡಣೆ ಕಾರ್ಯ ಪ್ರಾರಂಭ

ಭಾರತೀಯ ವಾಯು ಪಡೆಯ (ಐಎಎಫ್) ಸುಕೋಯ್-40 ಯುದ್ಧ ವಿಮಾನಕ್ಕೆ ಬ್ರಹ್ಮೋಸ್ ಸೂಪರ್‍ಸಾನಿಕ್ ಕ್ಷಿಪಣಿಯನ್ನು ಅಳವಡಿಸುವ ಕಾರ್ಯ ಆರಂಭವಾಗಿದೆ.ಹೀಗೆ ವಿಮಾನಕ್ಕೆ ಕ್ಷಿಪಣಿಯನ್ನು ಜೋಡಿಸಿದ ಕಾರಣ ಅತ್ಯಂತ ವೇಗದ ಸೂಪರ್ ಸಾನಿಕ್ ಕ್ಷಿಪಣಿಯನ್ನು ವಿಮಾನದ ಮೂಲಕವೇ ಉಡಾಯಿಸಿ ವೈರಿಗಳ ನೆಲೆಯನ್ನು ಛಿದ್ರಗೊಳಿಸಬಹುದು. ಭಾರತದಲ್ಲಿ...

ಭಾರತೀಯ ನೌಕಾಪಡೆಗೆ ಮೊದಲ ಮಹಿಳಾ ಪೈಲಟ್ ನೇಮಕ

ಮಹಿಳಾ ನೌಕಾ ಪೈಲಟ್ ಹಾಗೂ ಅಧಿಕಾರಿಗಳ ಹುದ್ದೆಗೆ ಮೂವರು ಮಹಿಳೆಯರನ್ನು ರಕ್ಷಣಾ ಇಲಾಖೆ ನೇಮಕ ಮಾಡಿ ಆದೇಶಿಸಿದೆ.ಕೇರಳದ ಕಣ್ಣೂರಿನ ಭಾರತೀಯ ನೌಕಾಪಡೆ ಅಕಾಡೆಮಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನೌಕಾ ಪಡೆಯ 328 ಕೆಡಿಟ್ಸ್, ಭಾರತೀಯ ಕೋಸ್ಟ್ ಗಾರ್ಡ್ ಹಾಗೂ ಟಾಂಜಾನಿಯಾ ಮತ್ತು...

ದೇಶಿಯ ಬೋಫೋರ್ಸ್​ “ಧನುಷ್​ ಆರ್ಟಿಲರಿ ಗನ್”​ ಭಾರತೀಯ ಸೇನಾಪಡೆ ಸೇವೆಗೆ ಸೇರ್ಪಡೆ

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಮೇಕ್​ ಇನ್​ ಇಂಡಿಯಾ ಯೋಜನೆಯಡಿ ಸಿದ್ಧವಾಗಿರುವ ದೇಶಿಯ ಬೋಫೋರ್ಸ್​ ಎಂಬ ಹೆಗ್ಗಳಿಕೆ ಹೊಂದಿರುವ ಧನುಷ್​ ಆರ್ಟಿಲರಿ ಗನ್​ ಅನ್ನು ಏಪ್ರೀಲ್ 8 ರ ಸೋಮವಾರ ಭಾರತೀಯ ಸೇನಾಪಡೆ ಸೇವೆಗೆ ಸೇರ್ಪಡೆಗೊಳಿಸಲಾಗಿದೆ.ನವದೆಹಲಿ :  ಕೇಂದ್ರ...

ಭಾರತೀಯ ವಾಯುಪಡೆಗೆ ‘ಸಿ-17 ಗ್ಲೋಬ್‌ಮಾಸ್ಟರ್‌’ ಬಲ

ಸಿ-17 ಗ್ಲೋಬ್‌ಮಾಸ್ಟರ್‌ 3 (11ನೇ ಆವೃತ್ತಿ) ಹೆಸರಿನ ಸರಕು ಸಾಗಣೆ ವಿಮಾನಗಳನ್ನು, ಅಮೆರಿಕದ ಹೆಸರಾಂತ ವಿಮಾನ ತಯಾರಿಕಾ ಸಂಸ್ಥೆ ಬೋಯಿಂಗ್‌, ಆಗಸ್ಟ್ 26 ರ ಸೋಮವಾರ ಭಾರತೀಯ ವಾಯುಪಡೆಗೆ (ಐಎಎಫ್) ಹಸ್ತಾಂತರ ಗೊಳಿಸಿದೆ.ನವದೆಹಲಿ: ಸಿ-17 ಗ್ಲೋಬ್‌ಮಾಸ್ಟರ್‌ 3 (11ನೇ ಆವೃತ್ತಿ)...

Follow Us

0FansLike
2,472FollowersFollow
0SubscribersSubscribe

Recent Posts