ಎಲ್ & ಟಿ ಗನ್ ಉತ್ಪಾದನೆ ಘಟಕಕ್ಕೆ ಪ್ರಧಾನಿ ಚಾಲನೆ
ಸೂರತ್ ಬಳಿಯ ಹಜೀರಾದಲ್ಲಿ ಎಲ್ ಆ್ಯಂಟ್ ಟಿ ಕಂಪನಿಯ ಗನ್ ಉತ್ಪಾದನೆಯ ಘಟಕಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು 2019 ಜನೇವರಿ 19 ರ ಶನಿವಾರ ಚಾಲನೆ ನೀಡಿದ್ದಾರೆ.ಹಜೀರಾ(ಗುಜರಾತ್): ಸೂರತ್ ಬಳಿಯ ಹಜೀರಾದಲ್ಲಿ ಎಲ್ ಆ್ಯಂಟ್ ಟಿ ಕಂಪನಿಯ ಗನ್...
ಬಾಹ್ಯಾಕಾಶ ಕ್ಷೇತ್ರದಲ್ಲಿ ವಿಜ್ಞಾನಿಗಳ ಮತ್ತೊಂದು ಮಹತ್ವದ ಸಾಧನೆ : ಅಭಿನಂದಿಸಿದ ಪ್ರಧಾನಿ ಮೋದಿ
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತೀಯ ವಿಜ್ಞಾನಿಗಳು ಮತ್ತೊಂದು ಮಹತ್ವದ ಸಾಧನೆ ಮಾಡಿದ್ದು, ಉಪಗ್ರಹ ವಿರೋಧಿ ಕ್ಷಿಪಣಿ ವ್ಯವಸ್ಥೆ (ಎ-ಸ್ಯಾಟ್) ಮೂಲಕ ಲೈವ್ ಉಪಗ್ರಹವನ್ನು ಯಶಸ್ವಿಯಾಗಿ ಹೊಡೆದುರುಳಿಸುವ ಮೂಲಕ ಅಪರೂಪದ ಸಾಧನೆ ಮಾಡಿ ಭಾರತ ತನ್ನನ್ನು ಗಣ್ಯ ಬಾಹ್ಯಾಕಾಶ ಶಕ್ತಿಯನ್ನಾಗಿ ರೂಪಿಸಿಕೊಂಡಿದೆ ಎಂದು...
ಸೇನೆಗೆ 72 ಸಾವಿರ ಅಸಾಲ್ಟ್ ರೈಫಲ್ ಖರೀದಿ: ಒಪ್ಪಂದಕ್ಕೆ ಸಹಿ ಹಾಕಿದ ರಕ್ಷಣಾ ಸಚಿವಾಲಯ
ಭಾರತೀಯ ಸೇನೆಗೆ ಮತ್ತಷ್ಟು ಬಲ ತುಂಬಲು ನಿರ್ಧರಿಸಿರುವ ರಕ್ಷಣಾ ಸಚಿವಾಲಯ ಅಮೆರಿಕದಿಂದ 72,400 ಅತ್ಯಾಧುನಿಕ ಅಸಾಲ್ಟ್ (ಸಿಗ್ ಸಾಯರ್) ರೈಫಲ್ ಅನ್ನು ತ್ವರಿತವಾಗಿ ಖರೀದಿಸಲು ಒಪ್ಪಂದಕ್ಕೆ ಸಹಿ ಹಾಕಿದೆ.ನವದೆಹಲಿ: ಭಾರತೀಯ ಸೇನೆಗೆ ಮತ್ತಷ್ಟು ಬಲ ತುಂಬಲು ನಿರ್ಧರಿಸಿರುವ ರಕ್ಷಣಾ ಸಚಿವಾಲಯ ಅಮೆರಿಕದಿಂದ...
ಆಕಾಶದಲ್ಲೇ ಇಂಧನ ಭರ್ತಿ: ತೇಜಸ್ ಯುದ್ದ ವಿಮಾನದ ತಾಲೀಮು ಯಶಸ್ವಿ
ಯುದ್ಧವಿಮಾನಗಳ ಕಾರ್ಯಾಚರಣೆಗೆ ಪೂರಕವಾದ ಆಕಾಶ ಮಾರ್ಗದಲ್ಲೇ ಇಂಧನ ತುಂಬಿಸುವ ತಾಲೀಮನ್ನು ದೇಶೀ ನಿರ್ಮಿತ ತೇಜಸ್ ಯುದ್ಧವಿಮಾನ ಯಶಸ್ವಿಯಾಗಿ ಪೂರ್ತಿಗೊಳಿಸಿದೆ.
ಬೆಂಗಳೂರು: ಯುದ್ಧವಿಮಾನಗಳ ಕಾರ್ಯಾಚರಣೆಗೆ ಪೂರಕವಾದ ಆಕಾಶ ಮಾರ್ಗದಲ್ಲೇ ಇಂಧನ ತುಂಬಿಸುವ ತಾಲೀಮನ್ನು ದೇಶೀ ನಿರ್ಮಿತ ತೇಜಸ್ ಯುದ್ಧವಿಮಾನ ಯಶಸ್ವಿಯಾಗಿ ಪೂರ್ತಿಗೊಳಿಸಿದೆ....
ಶಸ್ತ್ರಾಸ್ತ್ರ ಆಮದು : ಭಾರತಕ್ಕೆ 2 ನೇ ಸ್ಥಾನ
: ವಿಶ್ವದಲ್ಲೇ ಅತಿಹೆಚ್ಚು ಶಸ್ತ್ರಾಸ್ತ್ರ ಆಮದು ಮಾಡಿಕೊಳ್ಳುವ ರಾಷ್ಟ್ರ ಎಂಬ ಹಣೆಪಟ್ಟಿ ಕಳಚಿಕೊಂಡಿರುವ ಭಾರತ, ಈಗ ಎರಡನೇ ಸ್ಥಾನಕ್ಕೆ ಇಳಿದಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ಮೇಕ್ ಇನ್ ಇಂಡಿಯಾ ಕಾರ್ಯಕ್ರಮ ಇದಕ್ಕೆ ಕಾರಣ.ನವದೆಹಲಿ: ವಿಶ್ವದಲ್ಲೇ ಅತಿಹೆಚ್ಚು ಶಸ್ತ್ರಾಸ್ತ್ರ ಆಮದು...
ಪೋಖರಣ್ನಲ್ಲಿ ವಾಯು ಶಕ್ತಿ ಸಮರಾಭ್ಯಾಸ
ಭಾರತೀಯ ವಾಯುಪಡೆಯ ‘ವಾಯು ಶಕ್ತಿ- 2019’ ಸಮರಾಭ್ಯಾಸ ರಾಜಸ್ಥಾನದ ಜೈಸಲ್ಮೇರ್ ಜಿಲ್ಲೆಯ ಪೋಖರಣ್ ಬಳಿಯ ಭಾರತ- ಪಾಕ್ ಗಡಿಯಲ್ಲಿ ಫೆಬ್ರುವರಿ 16 ರ ಶನಿವಾರ ಆರಂಭಗೊಂಡಿದೆ. ಜಮ್ಮು- ಕಾಶ್ಮೀರದ ಪುಲ್ವಾಮಾದಲ್ಲಿ ಎರಡು ದಿನಗಳ ಹಿಂದೆ ನಡೆದ ಉಗ್ರರ ದಾಳಿ ಬೆನ್ನಿಗೆ...
ಕ್ಷಿಪಣಿ ಪರೀಕ್ಷೆ ಯಶಸ್ವಿ
ದೇಶಿಯವಾಗಿ ಅಭಿವೃದ್ಧಿಪಡಿಸಿದ ಕ್ಷಿಪ್ರ ಪ್ರತಿಕ್ರಿಯೆಯ ಭೂಮಿಯಿಂದ ಆಕಾಶಕ್ಕೆ ಚಿಮ್ಮುವ (ಕ್ಯೂಆರ್ಎಸ್ಎಎಂ) ಎರಡು ಕ್ಷಿಪಣಿಗಳ ಪರೀಕ್ಷೆಯನ್ನು ಫೆಬ್ರುವರಿ 26 ರ ಮಂಗಳವಾರ ಯಶಸ್ವಿಯಾಗಿ ನಡೆಸಲಾಯಿತು.
ಬಾಲಸೋರ್ (ಒಡಿಶಾ) (ಪಿಟಿಐ): ದೇಶಿಯವಾಗಿ ಅಭಿವೃದ್ಧಿಪಡಿಸಿದ ಕ್ಷಿಪ್ರ ಪ್ರತಿಕ್ರಿಯೆಯ ಭೂಮಿಯಿಂದ ಆಕಾಶಕ್ಕೆ ಚಿಮ್ಮುವ (ಕ್ಯೂಆರ್ಎಸ್ಎಎಂ)...
ಎಚ್ಎಎಲ್ ಲಘು ಯುದ್ಧ ಹೆಲಿಕಾಪ್ಟರ್ ಸನ್ನದ್ಧ
ಹಿಂದುಸ್ಥಾನ ಏರೋನಾಟಿಕ್ಸ್ ಲಿಮಿಟೆಡ್(ಎಚ್ಎಎಲ್) ದೇಶೀಯವಾಗಿ ನಿರ್ವಿುಸಿರುವ ಲಘು ಯುದ್ಧ ಹೆಲಿಕಾಪ್ಟರ್ನಿಂದ ಕ್ಷಿಪಣಿ ಉಡಾವಣೆ ಪರೀಕ್ಷೆ ಯಶಸ್ವಿಯಾಗಿದೆ.ನವದೆಹಲಿ: ಹಿಂದುಸ್ಥಾನ ಏರೋನಾಟಿಕ್ಸ್ ಲಿಮಿಟೆಡ್(ಎಚ್ಎಎಲ್) ದೇಶೀಯವಾಗಿ ನಿರ್ವಿುಸಿರುವ ಲಘು ಯುದ್ಧ ಹೆಲಿಕಾಪ್ಟರ್ನಿಂದ ಕ್ಷಿಪಣಿ ಉಡಾವಣೆ ಪರೀಕ್ಷೆ ಯಶಸ್ವಿಯಾಗಿದೆ.
ಎಚ್ಎಎಲ್ನ ಇಂಜಿನಿಯರ್ ಹಾಗೂ ಪೈಲಟ್ಗಳು ಇತ್ತೀಚೆಗೆ ಒಡಿಶಾದಲ್ಲಿ...
‘ರುಸ್ತುಂ–2’ ಹಾರಾಟ ರದ್ದು
ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ) ದೇಶೀಯವಾಗಿ ನಿರ್ಮಿಸಿದ ಮಾನವರಹಿತ ವೈಮಾನಿಕ ವಾಹನ ‘ರುಸ್ತುಂ–2’ ಪ್ರಯೋಗಾರ್ಥ ಹಾರಾಟ ಪ್ರತಿಕೂಲ ಹವಾಮಾನದಿಂದ ಡಿಸೆಂಬರ್ 19 ರ ಬುಧವಾರ ರದ್ದಾಯಿತು.
ಚಿತ್ರದುರ್ಗ: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ) ದೇಶೀಯವಾಗಿ ನಿರ್ಮಿಸಿದ...
ಎಸ್- 400 ಟ್ರಯಂಫ್’ ಕ್ಷಿಪಣಿ ಖರೀದಿ ಒಪ್ಪಂದಕ್ಕೆ ಭಾರತ-ರಷ್ಯಾ ಸಹಿ
ಅಮೆರಿಕದಿಂದ ಎದುರಾಗಿರುವ ಕಠಿಣ ನಿರ್ಬಂಧದ ನಡುವೆಯೂ ಭಾರತವು ರಷ್ಯಾದೊಂದಿಗೆ 40 ಸಾವಿರ ಕೋಟಿ ರೂ.ಗಳ ಎಸ್-400 ಟ್ರಯಂಫ್ ಕ್ಷಿಪಣಿ ಒಪ್ಪಂದಕ್ಕೆ ಅಕ್ಟೋಬರ್ 5 ರ ಶುಕ್ರವಾರ ಸಹಿ ಹಾಕಿದೆ. ಇದರಿಂದಾಗಿ ಅತ್ಯಂತ ಮಾರಕ ವಾಯು ಕ್ಷಿಪಣಿ ಹೊಂದಿರುವ ವಿಶ್ವದ 5...