ಭಾರತಕ್ಕೆ ರಫೇಲ್‌: ಸರಣಿಯ ಮೊದಲ ಯುದ್ಧ ವಿಮಾನ ಹಸ್ತಾಂತರ

ಫ್ರಾನ್ಸ್‌ನ ಡಾಸೋ ಏವಿಯೇಷನ್ ಕಂಪನಿ ನಿರ್ಮಿತ ಮೊದಲ ರಫೇಲ್ ಯುದ್ಧ ವಿಮಾನವನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಅಕ್ಟೋಬರ್ 8 ರ ಮಂಗಳವಾರ ಇಲ್ಲಿ ಅಧಿಕೃತವಾಗಿ ಪಡೆದುಕೊಂಡರು. ಹಸ್ತಾಂತರ ಪ್ರಕ್ರಿಯೆಯಲ್ಲಿ ಫ್ರಾನ್ಸ್ ರಕ್ಷಣಾ ಸಚಿವ ಫ್ಲೋರೆನ್ಸ್ ಪಾರ್ಲಿ...

ಭಾರತೀಯ ನೌಕಾಪಡೆಗೆ ಭಾರಿ ಬಲ : ಐಎನ್‌ಎಸ್ ನೀಲಗಿರಿ, ಖಾಂಡೇರಿಗೆ ಚಾಲನೆ

ಇದು ಭಾರತೀಯ ನೌಕಾಪಡೆಗೆ ಸ್ಮರಣೀಯ ದಿನ. ಅತ್ಯಾ ಧುನಿಕ ಸಮರನೌಕೆ ‘ಐಎನ್‌ಎಸ್ ನೀಲ ಗಿರಿ’ ಹಾಗೂ ಸ್ಕಾರ್ಪೀನ್ ಸರಣಿಯ ಜಲಾಂತರ್ಗಾಮಿ ‘ಐಎನ್‌ಎಸ್ ಖಾಂಡೇರಿ’ ನೌಕಾಪಡೆಯ ಸೇವೆಗೆ ಸೆಪ್ಟೆಂಬರ್ 28 ರ ಶನಿವಾರ ನಿಯೋಜನೆಗೊಂಡವು. ಅತಿ ದೊಡ್ಡ ಹಡಗುಜೆಟ್ಟಿಯನ್ನು ಉದ್ಘಾಟಿಸ ಲಾಯಿತು.ಮುಂಬೈ:...

ನೌಕಾಪಡೆಗೆ ಅತ್ಯಾಧುನಿಕ ಐಎನ್​ಎಸ್​ ಖಂಡೇರಿ ಬಲ: ವಿಶೇಷತೆಗಳೇನು ಗೊತ್ತಾ ?

ಸ್ವದೇಶಿ ನಿರ್ಮಿತ ಸ್ಕಾರ್ಪಿಯನ್ ದರ್ಜೆಯ ಜಲಂತರ್ಗಾಮಿ ಐಎನ್​ಎಸ್​ ಖಂಡೇರಿ ಸೆಪ್ಟೆಂಬರ್ 28 ರ ಶನಿವಾರ ನೌಕಾ ಪಡೆ ಸೇವೆಗೆ ಸೇರ್ಪಡೆಯಾಗಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಖಂಡೇರಿಯನ್ನು ನೌಕಾಪಡೆ ಸೇವೆಗೆ ಸಮರ್ಪಿಸಿದರು. ಮುಂಬೈ: ಸ್ವದೇಶಿ ನಿರ್ಮಿತ ಸ್ಕಾರ್ಪಿಯನ್ ದರ್ಜೆಯ ಜಲಂತರ್ಗಾಮಿ ಐಎನ್​ಎಸ್​...

ಭಾರಿ ‘ಜೆಟ್ಟಿ’ ಇಂದು ನೌಕಾಪಡೆಗೆ ಸೇರ್ಪಡೆ

ಭಾರತೀಯ ನೌಕಾಪಡೆಯ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ, ಬೃಹತ್‌ ಗಾತ್ರದ ನೌಕಾ ಜೆಟ್ಟಿ (ಡ್ರೈ ಡಾಕ್‌) ಸಂಪೂರ್ಣವಾಗಿ ಸಿದ್ಧವಾಗಿದೆ. ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರು ಇದನ್ನು ಸೆಪ್ಟೆಂಬರ್ 28 ರ ಶನಿವಾರ ಉದ್ಘಾಟಿಸಲಿದ್ದಾರೆ. ಮುಂಬೈ: ಭಾರತೀಯ ನೌಕಾಪಡೆಯ ಅತ್ಯಾಧುನಿಕ...

ವಾಯುಪಡೆಗೆ ಸ್ಪೈಸ್​ 2000 ಬಾಂಬ್​ ಬಲ; ಗ್ವಾಲಿಯರ್​ ತಲುಪಿದ ‘ಬಾಲಾಕೋಟ್​’ ಬಾಂಬ್​ನ ಮೊದಲ ಬ್ಯಾಚ್​

ಭಾರತ ಸರ್ಕಾರವು ಇಸ್ರೇಲ್​ನಿಂದ 100 ಕ್ಕೂ ಹೆಚ್ಚು ಸ್ಪೈಸ್​ 2000 ಬಾಂಬ್​ ಖರೀದಿಸಲು ಒಪ್ಪಂದ ಮಾಡಿಕೊಳ್ಳಲಾಗಿತ್ತು. ಒಪ್ಪಂದದಂತೆ ಮೊದಲ ಬ್ಯಾಚ್​ನ ಬಾಂಬ್​ಗಳು ವಾಯುಪಡೆಗೆ ಹಸ್ತಾಂತರವಾಗಿವೆ.ಗ್ವಾಲಿಯರ್​: ಪಾಕಿಸ್ತಾನದ ಬಾಲಾಕೋಟ್​ನಲ್ಲಿ ಜೈಷ್​ ಎ ಮೊಹಮದ್​ ಉಗ್ರರ ನೆಲೆಯನ್ನು ಧ್ವಂಸಗೊಳಿಸಲು ಇಸ್ರೇಲ್​ ನಿರ್ಮಿತ ಶಕ್ತಿಶಾಲಿ ಸ್ಪೈಸ್​...

‘ತೇಜಸ್‌’ ನೌಕಾಪಡೆ ಆವೃತ್ತಿಯ ಪರೀಕ್ಷೆ ಯಶಸ್ವಿ (ವಿಮಾನವಾಹಕ ಹಡಗಿನಲ್ಲಿ ಇಳಿಯಲು ಇನ್ನೊಂದೇ ಹೆಜ್ಜೆ ಬಾಕಿ)

ದೇಶದಲ್ಲೇ ಅಭಿವೃದ್ಧಿಪಡಿಸಲಾದ ಲಘು ಯುದ್ಧ ವಿಮಾನ ‘ತೇಜಸ್‌’ನ ನೌಕಾಪಡೆ ಆವೃತ್ತಿ ಸಿದ್ಧವಾಗಿದೆ. ಈ ವಿಮಾನವು ‘ಅರೆಸ್ಟ್‌ ಲ್ಯಾಂಡಿಂಗ್‌’ (ನಿರ್ಬಂಧಿತ ಇಳಿಕೆ) ಪರೀಕ್ಷೆಯಲ್ಲಿ ಯಶಸ್ವಿಯಾಗಿದ್ದು, ಯುದ್ಧ ವಿಮಾನದ ಸ್ವದೇಶಿ ನಿರ್ಮಾಣ ಕ್ಷೇತ್ರದಲ್ಲಿ ಇದೊಂದು ದೊಡ್ಡ ಹೆಜ್ಜೆಯಾಗಿದೆ.ನವದೆಹಲಿ: ದೇಶದಲ್ಲೇ ಅಭಿವೃದ್ಧಿಪಡಿಸಲಾದ ಲಘು ಯುದ್ಧ ವಿಮಾನ...

ಭಾರತಕ್ಕಾಗಿ ರಷ್ಯಾದಿಂದ ಕೆಎ 226 ಟಿ ಹೆಲಿಕಾಫ್ಟರ್ ವಿನ್ಯಾಸ

ಪ್ರಧಾನಿ ನರೇಂದ್ರ ಮೋದಿ ಅವರ ರಷ್ಯಾ ಪ್ರವಾಸ ಆರಂಭವಾದ ಬೆನ್ನಲ್ಲೇ ರಷ್ಯಾ ಮೂಲದ ಹೆಲಿಕಾಪ್ಟರ್ ತಯಾರಿಕಾ ಸಂಸ್ಥೆ ಭಾರತಕ್ಕಾಗಿ ವಿಶೇಷ ವಿನ್ಯಾಸದ ಹೆಲಿಕಾಪ್ಟರ್ ನಿರ್ಮಿಸುತ್ತಿರುವುದಾಗಿ ಹೇಳಿದೆ.ಮಾಸ್ಕೋ: ಪ್ರಧಾನಿ ನರೇಂದ್ರ ಮೋದಿ ಅವರ ರಷ್ಯಾ ಪ್ರವಾಸ ಆರಂಭವಾದ ಬೆನ್ನಲ್ಲೇ ರಷ್ಯಾ ಮೂಲದ ಹೆಲಿಕಾಪ್ಟರ್...

ವಾಯುಪಡೆಗೆ ‘ಅಪಾಚೆ’ ಸಮರ ಸಾಮರ್ಥ್ಯ

ಜಗತ್ತಿನ ಅತ್ಯಾಧುನಿಕ ಬಹೂಪಯೋಗಿ ಎಂಟು ‘ಅಪಾಚೆ ಎ.ಎಚ್‌. 64ಇ’ ಯುದ್ಧ ಹೆಲಿಕಾಪ್ಟರ್‌ಗಳು ಸೆಪ್ಟೆಂಬರ್ 3 ರ ಮಂಗಳವಾರ ಭಾರತದ ವಾಯುಪಡೆಯನ್ನು ಸೇರಿಕೊಂಡಿವೆ.ಜಗತ್ತಿನ ಅತ್ಯಾಧುನಿಕ ಬಹೂಪಯೋಗಿ ಎಂಟು ‘ಅಪಾಚೆ ಎ.ಎಚ್‌. 64ಇ’ ಯುದ್ಧ ಹೆಲಿಕಾಪ್ಟರ್‌ಗಳು ಸೆಪ್ಟೆಂಬರ್ 3 ಮಂಗಳವಾರ ಭಾರತದ ವಾಯುಪಡೆಯನ್ನು ಸೇರಿಕೊಂಡಿವೆ....

ಭಾರತೀಯ ವಾಯುಪಡೆಗೆ ‘ಸಿ-17 ಗ್ಲೋಬ್‌ಮಾಸ್ಟರ್‌’ ಬಲ

ಸಿ-17 ಗ್ಲೋಬ್‌ಮಾಸ್ಟರ್‌ 3 (11ನೇ ಆವೃತ್ತಿ) ಹೆಸರಿನ ಸರಕು ಸಾಗಣೆ ವಿಮಾನಗಳನ್ನು, ಅಮೆರಿಕದ ಹೆಸರಾಂತ ವಿಮಾನ ತಯಾರಿಕಾ ಸಂಸ್ಥೆ ಬೋಯಿಂಗ್‌, ಆಗಸ್ಟ್ 26 ರ ಸೋಮವಾರ ಭಾರತೀಯ ವಾಯುಪಡೆಗೆ (ಐಎಎಫ್) ಹಸ್ತಾಂತರ ಗೊಳಿಸಿದೆ.ನವದೆಹಲಿ: ಸಿ-17 ಗ್ಲೋಬ್‌ಮಾಸ್ಟರ್‌ 3 (11ನೇ ಆವೃತ್ತಿ)...

ಅರೆಸೇನಾಪಡೆ ಸಿಬ್ಬಂದಿ ನಿವೃತ್ತಿ ವಯಸ್ಸು 60 ವರ್ಷ

ಅರೆಸೇನಾಪಡೆಗಳ ಎಲ್ಲ ಶ್ರೇಣಿಯ ಸಿಬ್ಬಂದಿಗೆ ಅನ್ವಯಿಸಿ ಏಕರೂಪವಾಗಿ ನಿವೃತ್ತಿ ವಯಸ್ಸು 60 ವರ್ಷ ಆಗಲಿದೆ. ಕೇಂದ್ರ ಗೃಹ ಸಚಿವಾಲಯ ಈ ಬಗ್ಗೆ ಆಗಸ್ಟ್ 19 ರ ಸೋಮವಾರ ಆದೇಶ ಹೊರಡಿಸಿದೆ. ಹೊಸ ನಿಯಮ ತಕ್ಷಣದಿಂದ ಜಾರಿಗೆ ಬರಲಿದೆ. ನವದೆಹಲಿ: ಅರೆಸೇನಾಪಡೆಗಳ ಎಲ್ಲ...

Follow Us

0FansLike
2,429FollowersFollow
0SubscribersSubscribe

Recent Posts