ಸರಕಾರಿ ಬ್ಯಾಂಕ್‌ಗಳಿಂದ 1 ಲಕ್ಷ ಉದ್ಯೋಗಿಗಳ ನೇಮಕ

ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ(ಎಸ್‌ಬಿಐ), ಬ್ಯಾಂಕ್‌ ಆಫ್‌ ಬರೋಡಾ, ಕೆನರಾ ಬ್ಯಾಂಕ್‌ ಹಾಗೂ ಸಿಂಡಿಕೇಟ್‌ ಬ್ಯಾಂಕ್‌ಗಳೂ ಸೇರಿದಂತೆ ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್‌ಗಳು ತಮ್ಮ ನೇಮಕಾತಿಗಳನ್ನು ಪ್ರಸಕ್ತ ಸಾಲಿನಲ್ಲಿ ಇಮ್ಮಡಿಗೊಳಿಸಿವೆ. ಹೊಸ ಜಮಾನದ ಬ್ಯಾಂಕಿಂಗ್‌ ವ್ಯವಸ್ಥೆಯನ್ನು ರೂಪಿಸುವ ನಿಟ್ಟಿನಲ್ಲಿ ಈ ಸಾಲಿನಲ್ಲಿ...

ನಿವೃತ್ತ ಅಧಿಕಾರಿಯ ಸುಪರ್ದಿಗೆ ಆರ್‌ಬಿಐ

ಭಾರತೀಯ ರಿಸರ್ವ್‌ ಬ್ಯಾಂಕ್‌ನ ಹೊಸ ಗವರ್ನರ್‌ ಆಗಿ ನೇಮಕಗೊಂಡಿರುವ ಶಕ್ತಿಕಾಂತ್‌ ದಾಸ್‌ ಅವರು, 2016ರಲ್ಲಿ ನಡೆದಿದ್ದ ಗರಿಷ್ಠ ಮುಖಬೆಲೆಯ ನೋಟು ರದ್ದು ನಿರ್ಧಾರ ಮತ್ತು ನಂತರ ಉದ್ಭವಿಸಿದ್ದ ನಗದು ಬಿಕ್ಕಟ್ಟು ಪರಿಹರಿಸುವ ಗುರುತರ ಕಾರ್ಯದಲ್ಲಿ ಮುಂಚೂಣಿಯಲ್ಲಿದ್ದರು. ನವದೆಹಲಿ (ಪಿಟಿಐ): ಭಾರತೀಯ ರಿಸರ್ವ್‌...

ಆರ್‌ಬಿಐ ಗವರ್ನರ್‌ ಹುದ್ದೆ ತೊರೆದ ಉರ್ಜಿತ್‌ ಪಟೇಲ್

ಭಾರತೀಯ ರಿಸರ್ವ್‌ ಬ್ಯಾಂಕ್‌ನ ಗವರ್ನರ್‌ ಹುದ್ದೆಗೆ ಉರ್ಜಿತ್‌ ಪಟೇಲ್ (55) ಅವರು 2018 ಡಿಸೆಂಬರ್ 10 ರ ಸೋಮವಾರ ಹಠಾತ್ತಾಗಿ ರಾಜೀನಾಮೆ ನೀಡಿದ್ದಾರೆ. ಮುಂಬೈ (ಪಿಟಿಐ): ಭಾರತೀಯ ರಿಸರ್ವ್‌ ಬ್ಯಾಂಕ್‌ನ ಗವರ್ನರ್‌ ಹುದ್ದೆಗೆ ಉರ್ಜಿತ್‌ ಪಟೇಲ್ (55) ಅವರು  2018 ಡಿಸೆಂಬರ್ 10...

1 ರೂ. ನಾಣ್ಯ ತಯಾರಿಸಲು ಸರಕಾರ ವ್ಯಯಿಸುವ ಹಣವೆಷ್ಟು ಗೊತ್ತೆ?

ಒಂದು ರೂಪಾಯಿ ನ್ಯಾಣ್ಯ ತಯಾರಿಸಲು ಭಾರತ ಸರಕಾರ 1.11 ರೂಪಾಯಿ ವ್ಯಯಿಸುತ್ತಿದೆ. ಮಾರುಕಟ್ಟೆಯಲ್ಲಿ ಒಂದು ರೂಪಾಯಿ ನಾಣ್ಯ ಹೊಂದಿರುವ ಮೌಲ್ಯಕ್ಕಿಂತ ಅದನ್ನು ಸಿದ್ದಪಡಿಸಲು ಹೆಚ್ಚುವರಿಯಾಗಿ 11 ಪೈಸೆ ವೈಯಿಸಲಾಗುತ್ತಿದೆ ಎಂದು ತಿಳಿದುಬಂದಿದೆ. ಭಾರತ ಸರಕಾರ ಹೊಸದಿಲ್ಲಿ: ಒಂದು ರೂಪಾಯಿ ನ್ಯಾಣ್ಯ...

ನಗದು ಚಲಾವಣೆ ಹೆಚ್ಚಳ (ಮೊದಲ ಬಾರಿಗೆ ₹ 20 ಲಕ್ಷ ಕೋಟಿಗೆ ಏರಿಕೆ: ಆರ್‌ಬಿಐ)

ದೇಶದಲ್ಲಿ ಒಟ್ಟಾರೆ ಚಲಾವಣೆಯಲ್ಲಿ ಇರುವ ನಗದು ಪ್ರಮಾಣವು ಇದೇ ಮೊದಲ ಬಾರಿಗೆ ₹ 20 ಲಕ್ಷ ಕೋಟಿ ದಾಟಿದೆ.ಭಾರತೀಯ ರಿಸರ್ವ್‌ ಬ್ಯಾಂಕ್‌ ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ, 2018 ನವೆಂಬರ್‌ 16ಕ್ಕೆ ಚಲಾವಣೆಯಲ್ಲಿದ್ದ ನಗದಿನ ಪ್ರಮಾಣವು ₹...

ಕಪ್ಪುಹಣ: ಮಾಹಿತಿ ನೀಡಲು ಸ್ವಿಸ್ ಬ್ಯಾಂಕ್ ಒಪ್ಪಿಗೆ

ಕಪ್ಪುಹಣಕ್ಕೆ ಪ್ರಶಸ್ತ ತಾಣ ಎಂಬ ಹಣೆಪಟ್ಟಿ ಕಳಚಿಕೊಳ್ಳಲು ಮುಂದಾಗಿರುವ ಸ್ವಿಟ್ಜರ್ಲೆಂಡ್, ಎರಡು ಕಂಪನಿ ಗಳು ಹಾಗೂ ಮೂವರು ವ್ಯಕ್ತಿಗಳ ಮಾಹಿತಿಯನ್ನು ಭಾರತದ ಜೊತೆ ಹಂಚಿಕೊಳ್ಳಲು ಒಪ್ಪಿಕೊಂಡಿದೆ. ನವದೆಹಲಿ/ಬರ್ನ್ (ಪಿಟಿಐ): ಕಪ್ಪುಹಣಕ್ಕೆ ಪ್ರಶಸ್ತ ತಾಣ ಎಂಬ ಹಣೆಪಟ್ಟಿ ಕಳಚಿಕೊಳ್ಳಲು ಮುಂದಾಗಿರುವ ಸ್ವಿಟ್ಜರ್ಲೆಂಡ್, ಎರಡು...

ಬ್ಯಾಂಕ್‌ಗಳ ವಿಲೀನಕ್ಕೆ ವಿರೋಧ ಇದೇ ಡಿಸೆಂಬರ್ 26ಕ್ಕೆ ಪ್ರತಿಭಟನೆ ಎಚ್ಚರಿಕೆ

ದೇನಾ ಬ್ಯಾಂಕ್, ಬ್ಯಾಂಕ್‌ ಆಫ್ ಬರೋಡಾ ಮತ್ತು ವಿಜಯ ಬ್ಯಾಂಕ್‌ಗಳ ವಿಲೀನ ಪ್ರಸ್ತಾವವನ್ನು ವಿರೋಧಿಸಿ ಡಿಸೆಂಬರ್‌ 26ರಂದು ದೇಶವ್ಯಾಪಿ ಪ್ರತಿಭಟನೆ ನಡೆಸುವುದಾಗಿ ಬ್ಯಾಂಕ್‌ ಒಕ್ಕೂಟಗಳು ಎಚ್ಚರಿಕೆ ನೀಡಿವೆ. ನವದೆಹಲಿ (ಪಿಟಿಐ): ದೇನಾ ಬ್ಯಾಂಕ್, ಬ್ಯಾಂಕ್‌ ಆಫ್ ಬರೋಡಾ ಮತ್ತು ವಿಜಯ ಬ್ಯಾಂಕ್‌ಗಳ...

ಎಸ್‌ಬಿಐ ನಿಶ್ಚಿತ ಠೇವಣಿ ಮೇಲಿನ ಬಡ್ಡಿದರ ಹೆಚ್ಚಳ

ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (ಎಸ್‌ಬಿಐ) ತನ್ನ ಅವಧಿ ಠೇವಣಿಗಳ ಮೇಲಿನ ಬಡ್ಡಿದರವನ್ನು ಶೇ 0.10 ರವರೆಗೂ ಹೆಚ್ಚಿಸಿದೆ. ಮುಂಬೈ (ಪಿಟಿಐ): ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (ಎಸ್‌ಬಿಐ) ತನ್ನ ಅವಧಿ ಠೇವಣಿಗಳ ಮೇಲಿನ ಬಡ್ಡಿದರವನ್ನು ಶೇ 0.10ರವರೆಗೂ ಹೆಚ್ಚಿಸಿದೆ. 1...

ಈ ಡೆಬಿಟ್‌, ಕ್ರೆಡಿಟ್‌ ಕಾರ್ಡ್‌ಗಳು ಜ.1ರಿಂದ ಕೆಲಸ ಮಾಡುವುದಿಲ್ಲ!

ಹೊಸ ವರ್ಷದ ಜ.1ರಿಂದ ಕೆಲವು ಡೆಬಿಟ್‌ ಮತ್ತು ಕ್ರೆಡಿಟ್‌ ಕಾರ್ಡ್‌ಗಳು ಕೆಲಸ ಮಾಡುವುದಿಲ್ಲ. ಹೀಗಾಗಿ, ಖಾತೆದಾರರು ಹಳೆಯ ಮ್ಯಾಗ್‌ಸ್ಟ್ರಿಪ್‌ ಕಾರ್ಡ್‌ ಹೊಂದಿದ್ದರೆ, ಹೊಸ ಕಾರ್ಡ್‌(ಇಎಂವಿ ಚಿಪ್‌) ಪಡೆಯಬೇಕು. ಈ ಬಗ್ಗೆ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ(ಎಸ್‌ಬಿಐ) ಸೇರಿದಂತೆ ಅನೇಕ ಬ್ಯಾಂಕ್‌ಗಳು...

ಮುಂದಿನ 4 ತಿಂಗಳಲ್ಲಿ ಅರ್ಧದಷ್ಟು ಎಟಿಎಂ ಮಾಯ!

ನಿರ್ವಹಣಾ ವೆಚ್ಚದ ಹೊರೆಯಿಂದಾಗಿ 2019ರ ಮಾರ್ಚ್‌ ಒಳಗಾಗಿ ದೇಶದಲ್ಲಿರುವ ಅರ್ಧದಷ್ಟು ಎಟಿಎಂಗಳು ಮುಚ್ಚಲಿವೆ. ಇದರಿಂದ ಸಾವಿರಾರು ಮಂದಿ ಉದ್ಯೋಗ ಕಳೆದುಕೊಳ್ಳಲಿದ್ದಾರೆ ಎಂದು ಎಟಿಎಂ ಉದ್ಯಮದ ಒಕ್ಕೂಟ (ಸಿಎಟಿಎಂಐ) ಎಚ್ಚರಿಕೆ ನೀಡಿದೆ. ಮುಂಬೈ (ಪಿಟಿಐ): ನಿರ್ವಹಣಾ ವೆಚ್ಚದ ಹೊರೆಯಿಂದಾಗಿ 2019ರ ಮಾರ್ಚ್‌ ಒಳಗಾಗಿ ದೇಶದಲ್ಲಿರುವ...

Follow Us

0FansLike
1,091FollowersFollow
0SubscribersSubscribe

Recent Posts