Wednesday, December 11, 2019

‘ಟೇಕ್ ಆಫ್’ ಚಿತ್ರದ ನಟನೆಗಾಗಿ ಪಾರ್ವತಿಗೆ ಶ್ರೇಷ್ಠ ನಟಿ ಪ್ರಶಸ್ತಿ

ಗೋವಾದಲ್ಲಿ ನಡೆಯುತ್ತಿರುವ 48ನೇ ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ(ಐಎಫ್‌ಎಫ್‌ಐ)ದಲ್ಲಿ ಬಹುಭಾಷಾ ನಟಿ ಪಾರ್ವತಿಗೆ ಶ್ರೇಷ್ಠ ನಟಿ ಪ್ರಶಸ್ತಿ ಲಭಿಸಿದೆ.ಗೋವಾದಲ್ಲಿ ನಡೆಯುತ್ತಿರುವ 48ನೇ ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ(ಐಎಫ್‌ಎಫ್‌ಐ)ದಲ್ಲಿ ಬಹುಭಾಷಾ ನಟಿ ಪಾರ್ವತಿ ತಿರುವೋತು ಕೊಟ್ಟುವಟ್ ಅವರಿಗೆ ಶ್ರೇಷ್ಠ ನಟಿ ಪ್ರಶಸ್ತಿ ಲಭಿಸಿದೆ. ಮಹೇಶ್...

ಪದ್ಮ ಭೂಷಣ ಪ್ರಶಸ್ತಿಗೆ ಪಿವಿ ಸಿಂಧು ಹೆಸರು ಶಿಫಾರಸ್ಸು

ವಿಶ್ವ ಚಾಂಪಿಯನ್‌ ಶಿಪ್‌ ನಲ್ಲಿ ಬೆಳ್ಳಿ ಪದಕ ಜಯಿಸುವ ಮೂಲಕ ಅಪೂರ್ವ ಸಾಧನೆ ಮಾಡಿದ ಭಾರತದ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ಹೆಸರನ್ನು ಪ್ರತಿಷ್ಠಿತ ಪದ್ಮಭೂಷಣ ಪ್ರಶಸ್ತಿಗೆ ಕೇಂದ್ರ ಕ್ರೀಡಾಸಚಿವಾಲಯ ಶಿಫಾರಸ್ಸು ಮಾಡಿದೆ.ಕೇಂದ್ರ ಕ್ರೀಡಾಸಚಿವಾಲಯ ಸೋಮವಾರ ಶಿಫಾರಸು ಪಿ.ವಿ ಸಿಂಧು...

ಪ್ರಧಾನ್ ಗುರುದತ್ತ ಸೇರಿ ಐವರಿಗೆ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ “ಗೌರವ ಪ್ರಶಸ್ತಿ”

ಹಿರಿಯ ಸಾಹಿತಿಗಳಾದ ಡಾ.ಪ್ರಧಾನ್ ಗುರುದತ್ತ, ಎಸ್.ಆರ್.ರಾಮಸ್ವಾಮಿ ಸೇರಿದಂತೆ ಐವರು ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ 2019–20ನೇ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಬೆಂಗಳೂರು: ಹಿರಿಯ ಸಾಹಿತಿಗಳಾದ ಡಾ.ಪ್ರಧಾನ್ ಗುರುದತ್ತ, ಎಸ್.ಆರ್.ರಾಮಸ್ವಾಮಿ ಸೇರಿದಂತೆ ಐವರು ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ...

ಜಿತೇಂದ್ರಗೆ ‘ಡ್ಯಾಗ್‌ ಹಮ್ಮರ್‌ಸ್ಕೊಲ್ಡ್’ ಗೌರವ

ಕಾಂಗೊ ಶಾಂತಿ ಪಾಲನಾ ಕಾರ್ಯಾಚರಣೆಯಲ್ಲಿ ಹುತಾತ್ಮರಾದ ಭಾರತದ ಪೊಲೀಸ್‌ ಅಧಿಕಾರಿ ಜಿತೇಂದ್ರ ಕುಮಾರ್‌ ಅವರಿಗೆ ವಿಶ್ವಸಂಸ್ಥೆ ಮರಣೋತ್ತರ ಡೇಗ್‌ ಹಮ್ಮರ್‌ಸ್ಕೊಲ್ಡ್ ಪ್ರಶಸ್ತಿ ನೀಡಿದೆ.ವಿಶ್ವಸಂಸ್ಥೆ (ಪಿಟಿಐ): ಕಾಂಗೊ ಶಾಂತಿ ಪಾಲನಾ ಕಾರ್ಯಾಚರಣೆಯಲ್ಲಿ ಹುತಾತ್ಮರಾದ ಭಾರತದ ಪೊಲೀಸ್‌ ಅಧಿಕಾರಿ ಜಿತೇಂದ್ರ ಕುಮಾರ್‌...

ನಗೆಬರಹಗಾರ ಎಂ.ಎಸ್. ನರಸಿಂಹಮೂರ್ತಿ ಸೇರಿ 9 ಸಾಧಕರಿಗೆ ‘ದೂರದರ್ಶನ ಚಂದನ ಪ್ರಶಸ್ತಿ’

ದೂರದರ್ಶನ ಕೇಂದ್ರ ಬೆಂಗಳೂರು ಕಳೆದ ಏಳು ವರ್ಷಗಳಿಂದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರಿಗೆ 'ದೂರದರ್ಶನ ಚಂದನ ಪ್ರಶಸ್ತಿ' ನೀಡುತ್ತಾ ಬಂದಿದ್ದು, ಈ ಬಾರಿಯೂ ಸಹ ವಿವಿಧ ವಿಭಾಗಗಳ 9 ಸಾಧಕರಿಗೆ ಪ್ರಶಸ್ತಿ ಘೋಷಿಸಿದೆ.ಬೆಂಗಳೂರು: ದೂರದರ್ಶನ ಕೇಂದ್ರ ಬೆಂಗಳೂರು ಕಳೆದ...

ಸೆಲ್ಕೊ ಫೌಂಡೇಷನ್‌ಗೆ ಪ್ರಶಸ್ತಿ

ಅಬುಧಾಬಿ ಸುಸ್ಥಿರತೆ ಸಪ್ತಾಹದ ಭಾಗವಾಗಿ ಕೊಡಮಾಡುವ ಪ್ರತಿಷ್ಠಿತ ಜಾಗತಿಕ ಜಾಯೆದ್ ಫ್ಯೂಚರ್ ಎನರ್ಜಿ ಪ್ರಶಸ್ತಿಯನ್ನು ಸೆಲ್ಕೊ ಫೌಂಡೇಷನ್‌ನ ಸಂಸ್ಥಾಪಕ ಡಾ. ಹರೀಶ್ ಹಂದೆ ಅವರಿಗೆ ನೀಡಿ ಗೌರವಿಸಲಾಗಿದೆ.ಈ ಪ್ರಶಸ್ತಿ ₹ 9.75 ಕೋಟಿ ಮೊತ್ತವನ್ನು ಹೊಂದಿದೆ. ಪ್ರಶಸ್ತಿ ಪಡೆದ ಭಾರತದ...

ಇಲ್ಹಾಂ ತೋಹ್ತಿಗೆ ‘ಸಖರೋವ್‌ ಪ್ರಶಸ್ತಿ’

ಐರೋಪ್ಯ ಸಂಸತ್ತು ಮಾನವ ಹಕ್ಕುಗಳ ಹೋರಾಟಗಾರರಿಗೆ ನೀಡುವ ಪ್ರತಿಷ್ಠಿತ ಸಖರೋವ್‌ ಪ್ರಶಸ್ತಿಯನ್ನು ಚೀನಾದಲ್ಲಿ ‘ಪ್ರತ್ಯೇಕತಾವಾದ’ದ ಆರೋಪದ ಮೇಲೆ ಜೀವಾವಧಿ ಶಿಕ್ಷೆ ಎದುರಿಸುತ್ತಿರುವ ಇಲ್ಹಾಂ ತೋಹ್ತಿ ಅವರಿಗೆ ಅಕ್ಟೋಬರ್ 24 ರ ಗುರುವಾರ ಘೋಷಿಸಿದೆ.ಸ್ಟ್ರಾಸ್‌ಬರ್ಗ್‌ (ಎಎಫ್‌ಪಿ): ಐರೋಪ್ಯ ಸಂಸತ್ತು ಮಾನವ ಹಕ್ಕುಗಳ...

6ನೇ ಬಾರಿ “ಬ್ಯಾಲನ್‌ ಡಿ ಓರ್‌’ ಪ್ರಶಸ್ತಿ ಗೆದ್ದ ಮೆಸ್ಸಿ

ವಿಶ್ವ ಶ್ರೇಷ್ಠ ಫುಟ್‌ಬಾಲ್‌ ಆಟಗಾರ ಆರ್ಜೆಂಟೀನಾದ ಲಿಯೊನೆಲ್‌ ಮೆಸ್ಸಿ ತಮ್ಮ ವೃತ್ತಿ ಜೀವನದಲ್ಲಿ ಆರನೇ ಬಾರಿ “ಬ್ಯಾಲನ್‌ ಡಿ ಓರ್‌’ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.ಪ್ಯಾರಿಸ್‌: ವಿಶ್ವ ಶ್ರೇಷ್ಠ ಫುಟ್‌ಬಾಲ್‌ ಆಟಗಾರ ಆರ್ಜೆಂಟೀನಾದ ಲಿಯೊನೆಲ್‌ ಮೆಸ್ಸಿ ತಮ್ಮ ವೃತ್ತಿ ಜೀವನದಲ್ಲಿ ಆರನೇ ಬಾರಿ...

ಖ್ಯಾತ ಬರಹಗಾರ ರಘು ಕಾರ್ನಾಡ್ ಗೆ ‘ವಿಂಧಾಮ್ ಕ್ಯಾಂಬೆಲ್’ ಅಂತರಾಷ್ಟ್ರೀಯ ಪ್ರಶಸ್ತಿ ಪ್ರಧಾನ

ಖ್ಯಾತ ಸಾಹಿತಿ ಜ್ಞಾನಪೀಠ ಪ್ರಶಸ್ತಿ ವಿಜೇತ ಗಿರೀಶ್ ಕಾರ್ನಾಡ್ ಪುತ್ರ ರಘು ಕಾರ್ನಾಡ್ ಅವರಿಗೆ ಅಮೆರಿಕದ ಯೇಲ್ ವಿಶ್ವವಿದ್ಯಾಲಯದಲ್ಲಿ ಪ್ರತಿಷ್ಠಿತ "ವಿಂಧಾಮ್ ಕ್ಯಾಂಬೆಲ್ ಪ್ರಶಸ್ತಿ" ಪ್ರಧಾನ ಮಾಡಲಾಗಿದೆ.ಖ್ಯಾತ ಸಾಹಿತಿ ಜ್ಞಾನಪೀಠ ಪ್ರಶಸ್ತಿ ವಿಜೇತ ಗಿರೀಶ್ ಕಾರ್ನಾಡ್ ಪುತ್ರ ರಘು ಕಾರ್ನಾಡ್...

ವಿವಿಧ ಪ್ರಶಸ್ತಿ ಪುರಸ್ಕೃತರು

ಈ ಕೆಳಗೆ ವಿವಿಧ ಪ್ರಶಸ್ತಿ ಪುರಸ್ಕೃತರ ಕುರಿತು ಸಂಕ್ಷಿಪ್ತವಾಗಿ ವಿವರಣೆ ನೀಡಲಾಗಿದೆ.ಶ್ರೀಧರ ಹಂದೆಗೆ ‘ಹಾಸ್ಯಗಾರ ಪ್ರಶಸ್ತಿ’ ಹೊನ್ನಾವರ (ಉತ್ತರ ಕನ್ನಡ ಜಿಲ್ಲೆ): ಪ್ರಸಿದ್ಧ ಯಕ್ಷ ಗಾನ ಕಲಾವಿದರಾಗಿದ್ದ ದಿ.ಪಿ.ವಿ.ಹಾಸ್ಯಗಾರ ಅವರ ಸ್ಮರಣಾರ್ಥ ನೀಡುವ 'ಪಿ.ವಿ.ಹಾಸ್ಯಗಾರ' ವಾರ್ಷಿಕ ಪ್ರಶಸ್ತಿಗೆ ಸಾಲಿಗ್ರಾಮ ಮಕ್ಕಳ ಯಕ್ಷಗಾನ...

Follow Us

0FansLike
2,475FollowersFollow
0SubscribersSubscribe

Recent Posts